ಅಮೇರಿಕಾದ ಸಂಸತ್ತಿನಲ್ಲಿ ಭಾರತೀಯ ಅಮೇರಿಕನ್ನರ ಪ್ರಶಂಸೆ !

ತೆರಿಗೆಯನ್ನು ತೆರುವುದರಲ್ಲಿ ಅಮೇರಿಕಾದಲ್ಲಿ ಭಾರತೀಯರ ಮಹತ್ವದ ಕೊಡುಗೆ

ಕಾಶ್ಮೀರ ಪ್ರಶ್ನೆಯ ಬಗ್ಗೆ ಪಾಕಿಸ್ತಾನದಿಂದ ಮತ್ತೊಮ್ಮೆ ಮೂರನೇಯ ಮಧ್ಯಸ್ಥಿಕೆಗೆ ಒತ್ತಾಯ !

ನಿರಂತರವಾಗಿ ಭಾರತ ವಿರೋಧಿ ನಿಲುವನ್ನು ತೆಗೆದುಕೊಳ್ಳುವ ಪಾಕಿಸ್ತಾನಕ್ಕೆ ಸರಕಾರವು ಅದಕ್ಕೆ ಅರ್ಥವಾಗುವ ಭಾಷೆಯಲ್ಲಿ ಪಾಠ ಕಲಿಸಬೇಕು !

ಅಮೇರಿಕಾದಲ್ಲಿನ ಪಾಕಿಸ್ತಾನ ರಾಯಭಾರಿ ಕಚೇರಿಯನ್ನು ಖರೀದಿಸುವ ಹರಾಜಿನಲ್ಲಿ ಇಸ್ರೈಲ್ ಮತ್ತು ಭಾರತ ಮುಂಚೂಣಿಯಲ್ಲಿ !

ಅಮೇರಿಕಾದ ವಾಶಿಂಗ್ಟನ್ ನಲ್ಲಿರುವ ಪಾಕಿಸ್ತಾನಿ ರಾಯಭಾರಿ ಕಚೇರಿಯನ್ನು ಖರೀದಿಸುವ ಹರಾಜಿನಲ್ಲಿ ಇಸ್ರೈಲ್ ಮತ್ತು ಭಾರತದ ಗುಂಪು ಮುಂಚೂಣಿಯಲ್ಲಿವೆ. ಪಾಕಿಸ್ತಾನದ ವಾರ್ತಾಪತ್ರಿಕೆ `ದಿ ಡಾನ್’ ಸುದ್ದಿಯನುಸಾರ ಈ ಕಟ್ಟಡಕ್ಕಾಗಿ ಅತ್ಯಧಿಕ ಬೋಣಿಗೆಯನ್ನು ಇಸ್ರೈಲ್ ಗುಂಪು ಹಾಕಿದ್ದು, ತದನಂತರ ಭಾರತದ ಸ್ಥಾನವಿದೆ.

ಅಮೇರಿಕಾದಲ್ಲಿ ‘ಬಾಂಬ’ ಚಂಡಮಾರುತದಿಂದಾಗಿ ಮೃತರ ಸಂಖ್ಯೆಯು ೬೦ಕ್ಕೂ ಮೇಲೆ ಏರಿದೆ

ಅಮೇರಿಕಾದಲ್ಲಿ ‘ಬಾಂಬ್’ ಚಂಡಮಾರುತದಿಂದಾಗಿ ಮೃತರಾದವರ ಸಂಖ್ಯೆಯು ೬೦ಕ್ಕಿಂತಲೂ ಹೆಚ್ಚಾಗಿದೆ. ನ್ಯೂಯಾರ್ಕ ನಗರದಲ್ಲಿ ಚಂಡಮಾರುತದಿಂದಾಗಿ ಅತ್ಯಂತ ಹೆಚ್ಚಿನ ಅಂದರೆ ೨೮ ಜನರು ಪ್ರಾಣ ಕಳೆದುಕೊಳ್ಳಬೇಕಾಯಿತು, ಹಿಮದಲ್ಲಿ ಹುದುಗಿರುವ ವಾಹನಗಳಲ್ಲಿ ಅನೇಕ ಜನರು ಉಸಿರುಗಟ್ಟಿ ಪ್ರಾಣ ಕಳೆದುಕೊಂಡಿದ್ದಾರೆ.

ಅಮೆರಿಕದಲ್ಲಿ ‘ಬಾಂಬ್‌ ‘ ಚಂಡಮಾರುತದಿಂದಾಗಿ 60 ಕ್ಕೂ ಹೆಚ್ಚು ಜನರ ಸಾವು

ಅಮೆರಿಕದಲ್ಲಿ ‘ ಬಾಂಬ್‌ ‘ ಚಂಡಮಾರುತದಿಂದಾಗಿ 60ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ನ್ಯೂಯಾರ್ಕ್ ನಗರದಲ್ಲಿ ಚಂಡಮಾರುತದಿಂದಾಗಿ ಎಲ್ಲಕ್ಕಿಂತ ಹೆಚ್ಚು ಅಂದರೆ 28 ​​ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಅಮೆರಿಕಾ ಸೇರಿದಂತೆ ಜಗತ್ತಿನ 104 ಪ್ರಜಾಸತ್ತಾತ್ಮಕ ರಾಷ್ಟ್ರಗಳ ನಾಗರಿಕರು ಬಲಿಷ್ಠ ನಾಯಕನನ್ನು ಬಯಸುತ್ತಾರೆ !

* ಪ್ರಜಾಪ್ರಭುತ್ವದ ಬಗ್ಗೆ ಜನರಲ್ಲಿ ಭ್ರಮನಿರಸನ !
* ಹಲವು ದೇಶಗಳಲ್ಲಿ ಪ್ರಜಾಪ್ರಭುತ್ವದ ಕುಸಿತ ಶೇ. 50 ರಷ್ಟು !

ಪಾಕಿಸ್ತಾನದಲ್ಲಿ ಭಯೋತ್ಪಾದಕ ಆಕ್ರಮಣಗಳಾಗುವ ಸಾಧ್ಯತೆ ಇರುವುದರಿಂದ ಅಮೇರಿಕಾದಿಂದ ಅಲ್ಲಿನ ನಾಗರೀಕರಿಗೆ ಸೂಚನೆ

ಇಲ್ಲಿ ೨ ದಿನಗಳ ಹಿಂದೆ ನಡೆದ ಒಂದು ಆತ್ಮಹತ್ಯಾ ಜಿಹಾದಿ ಆಕ್ರಮಣದ ನಂತರ ಅಮೇರಿಕಾದ ರಾಯಭಾರಿ ಕಛೇರಿಯು ಅಮೇರಿಕಾದ ನಾಗರೀಕರಿಗೆ ಸೂಚನೆಯನ್ನು ಜ್ಯಾರಿಗೊಳಿಸಿದೆ. ಅಮೇರಿಕಾವು ‘ಕೆಲವರು ಜಿಹಾದಿ ಭಯೋತ್ಪಾದಕ ಆಕ್ರಮಣಗಳನ್ನು ಮಾಡುವ ಸಾಧ್ಯತೆಯಿದೆ.

ಅಮೇರಿಕಾದ `ಮರಿನ್’ ಸೈನ್ಯದಲ್ಲಿ ನೇಮಕಗೊಳ್ಳುವ ಸಿಖ್ಕರಿಗೆ ಗಡ್ಡ ಮತ್ತು ಪಗಡಿಗೆ ಅನುಮತಿ

ಅಮೇರಿಕಾದ `ಮರಿನ್’ (ನೌಕಾದಳದ ಹಾಗೆ ಕಾರ್ಯ ಮಾಡುವ) ಸೈನ್ಯದಲ್ಲಿ ನೇಮಕಗೊಳ್ಳುವ ಸಿಖ್ಕರಿಗೆ ಗಡ್ಡ ಹಾಗೂ ಪಗಡಿಗೆ ಒಂದು ನ್ಯಾಯಾಲಯವು ಅನುಮತಿ ನೀಡಿದೆ.

ಭಾರತ ಪಾಕಿಸ್ತಾನ ನಡುವಿನ ಭಿನ್ನಾಭಿಪ್ರಾಯ ದೂರಗೋಳಿಸಲು ಸಹಾಯ ಮಾಡಲು ಅಮೇರಿಕಾ ಸಿದ್ಧತೆ !

`ಭಾರತದ ಆಂತರಿಕ ಪ್ರಶ್ನೆಯಲ್ಲಿ ಮೂಗು ತೂರಿಸದೆ ತನ್ನ ದೇಶದಲ್ಲಿನ ಅರಾಜಕತೆ ಕಡಿಮೆಗೊಳಿಸಬೇಕೆಂದು’, ಭಾರತ ಅಮೇರಿಕಾಗೆ ಕಿವಿ ಹಿಂಡಬೇಕು !