US Congratulates Indians : ಲೋಕಸಭೆ ಚುನಾವಣೆಯ ತೀರ್ಪಿನ ನಂತರ ಭಾರತೀಯರನ್ನು ಅಭಿನಂದಿಸಿದ ಅಮೇರಿಕಾ
ಚುನಾವಣೆಯಲ್ಲಿ ವಿದೇಶಿ ಹಸ್ತಕ್ಷೇಪ ನಡೆದಿದೆ ಎಂಬ ದಾವೆಯನ್ನು ತಳ್ಳಿ ಹಾಕಿದೆ !
ಚುನಾವಣೆಯಲ್ಲಿ ವಿದೇಶಿ ಹಸ್ತಕ್ಷೇಪ ನಡೆದಿದೆ ಎಂಬ ದಾವೆಯನ್ನು ತಳ್ಳಿ ಹಾಕಿದೆ !
‘ಇಸ್ರೇಲ್-ಹಮಾಸ್ ಯುದ್ಧವನ್ನು ಕೊನೆಗೊಳಿಸುವ ಸಮಯ ಬಂದಿದೆ’ ಎಂದು ಅಮೇರಿಕಾದ ಅಧ್ಯಕ್ಷ ಜೋ ಬಿಡೆನ್ ಹೇಳಿಕೆ ನೀಡಿದ್ದಾರೆ.
ಅಮೇರಿಕಾದ ಕ್ಯಾಲಿಫೋರ್ನಿಯಾ ರಾಜ್ಯದ ನೆವಾರ್ಕನಲ್ಲಿ ಭಾರತೀಯ ಮೂಲದ ಅಮೇರಿಕನ ನಾಗರಿಕರ ಆಭರಣ ಅಂಗಡಿಯ ಮೇಲೆ ದರೋಡೆ ನಡೆದಿದೆ. ಈ ಪ್ರಕರಣದಲ್ಲಿ ಇಲ್ಲಿಯವರೆಗೂ ಯಾರನ್ನೂ ಬಂಧಿಸಲಾಗಿಲ್ಲ.
ಭಾರತ-ಅಮೇರಿಕಾ ಸಂಬಂಧವು ಸಮಾನ ದೃಷ್ಟಿ ಮತ್ತು ವಿಚಾರಗಳ ಮೇಲೆ ಆಧಾರಿಸಿದೆ, ಎಂದು ಅಮೇರಿಕಾದ ರಕ್ಷಣಾ ಸಚಿವ ಲಾಯ್ಡ್ ಆಸ್ಟಿನ್ ಹೇಳಿದ್ದಾರೆ.
ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪರನ್ನು ಒಂದು ಪ್ರಕರಣದಲ್ಲಿ ನ್ಯೂಯಾರ್ಕ್ ನ್ಯಾಯಾಲಯವು ಅಪರಾಧಿ ಎಂದು ನಿರ್ಧರಿಸಿದೆ. ಟ್ರಂಪ್ ಅವರ ಶಿಕ್ಷೆಯ ನಿರ್ಣಯವನ್ನು ಕಾಯ್ದಿರಿಸಲಾಗಿದೆ.
ದೇವಸ್ಥಾನದಿಂದ ಗ್ರಾಮೀಣ ಸಂವರ್ಧನೆಗೆ ಹಾನಿ ಉಂಟಾಗುತ್ತದೆ ಎಂದು ಹೇಳಿ ದೇವಸ್ಥಾನಕ್ಕೆ ವಿರೋಧ !
ಭಾರತದಲ್ಲಿನ ಅಮೇರಿಕಾದ ರಾಯಭಾರಿ ಎರಿಕ್ ಗಾರ್ಸೆಟಿ ಹೇಳಿಕೆ !
ಹೆಲಿಕಾಪ್ಟರ್ ಅಪಘಾತ ಪ್ರಕರಣದ ತನಿಖೆಗಾಗಿ ಇರಾನ್ ಸರ್ಕಾರವು ಅಮೇರಿಕಾದ ಸಹಾಯವನ್ನು ಕೇಳಿತ್ತು; ಆದರೆ ಸಹಾಯ ಮಾಡಲು ಅಮೇರಿಕ ನಿರಾಕರಿಸಿದೆ
‘ಭಾರತವು ಪಾಕಿಸ್ತಾನದಲ್ಲಿ ಉದ್ದೇಶಿತ ಹತ್ಯೆ, (ಟಾರ್ಗೆಟೆಡ್ ಕಿಲ್ಲಿಂಗ್) ನಡೆಸಿದೆಯಂತೆ’
ನ್ಯೂಯಾರ್ಕ್ ಟೈಮ್ಸ್ ನ ಭಾರತ ವಿರೋಧಿ ವಾರ್ತೆ ಕೂಡ ಅಮೇರಿಕದಿಂದ ತಿರಸ್ಕೃತ !