American Teachers Attacked In China: ಚೀನಾದಲ್ಲಿ ಹಗಲಿನಲ್ಲಿಯೇ 4 ಅಮೆರಿಕನ್ ಶಿಕ್ಷಕರ ಮೇಲೆ ಚಾಕುವಿನಿಂದ ದಾಳಿ !

ಜೂನ್ 10 ರಂದು, ಚೀನಾದ ಜಿಲಿನ್ ನಗರದಲ್ಲಿ 4 ಅಮೇರಿಕನ್ ಶಿಕ್ಷಕರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಯಿತು. ಇದರಲ್ಲಿ ಇವರೆಲ್ಲರೂ ಗಂಭೀರವಾಗಿ ಗಾಯಗೊಂಡಿದ್ದಾರೆ.

Canada Target Killing : ಕೆನಡಾದಲ್ಲಿ ಭಾರತೀಯ ಯುವಕನ ಗುಂಡಿಕ್ಕಿ ಹತ್ಯೆ

ಪಂಜಾಬ್‌ನ ಲೂಧಿಯಾನದಲ್ಲಿ ಭಾರತೀಯ ಮೂಲದ ಯುವಕ ಯುವರಾಜ್ ಗೋಯಲ್ ಅವರನ್ನು ಕೆನಡಾದ ಸರೆಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಗೋಯಲ್ 2019 ರಲ್ಲಿ ವಿದ್ಯಾರ್ಥಿ ವೀಸಾದಲ್ಲಿ ಕೆನಡಾಕ್ಕೆ ಬಂದಿದ್ದನು

Sajid Tarar On Modi : ಪ್ರಧಾನಿ ಮೋದಿಯವರ ನಾಯಕತ್ವವೇ ಭಾರತದ ಸ್ಥಿರತೆ ಮತ್ತು ಭವಿಷ್ಯದ ಭರವಸೆ ! – ಪಾಕಿಸ್ತಾನಿ ಮೂಲದ ಅಮೆರಿಕಾದ ಉದ್ಯಮಿ ಸಾಜಿದ್ ತರಾರ್

ಭಾರತದ ಪ್ರಜಾಪ್ರಭುತ್ವ ಅಮೆರಿಕಕ್ಕಿಂತ ಬಲಿಷ್ಠವಾಗಿದೆ ಎಂದೂ ಅವರು ಹೇಳಿದ್ದಾರೆ.

Rivers turned Orange : ಹವಾಮಾನ ಬದಲಾವಣೆಯಿಂದಾಗಿ, ಅಲಾಸ್ಕಾದ (ಅಮೇರಿಕಾ) ನದಿಗಳು ಕಿತ್ತಳೆ ಬಣ್ಣಕ್ಕೆ ರೂಪಾಂತರ !

ಈ ‘ಪರ್ಮಾಫ್ರಾಸ್ಟ್’ ಕರಗುವಿಕೆಯಿಂದಾಗಿ, ಭೂಮಿಯ ಮೇಲ್ಮೈಯಿಂದ ನೀರು ಸೀಸ, ಸತು, ನಿಕಲ್, ತಾಮ್ರ, ಕಬ್ಬಿಣದ ಸಂಪರ್ಕಕ್ಕೆ ಬರುವುದರಿಂದ ಈ ಪರಿಣಾಮ ಕಂಡುಬರುತ್ತದೆ.

Pannun Announce Reward : ಕಂಗನಾ ರಾಣೌತರಿಗೆ ಕೆನ್ನೆಗೆ ಬಾರಿಸಿದ ಸಿಖ್ ಮಹಿಳಾ ಭದ್ರತಾ ಅಧಿಕಾರಿಗೆ ಖಲಿಸ್ತಾನಿ ಭಯೋತ್ಪಾದಕ ಪನ್ನುವಿನಿಂದ 8 ಲಕ್ಷ ರೂಪಾಯಿ ಬಹುಮಾನ ಘೋಷಣೆ!

ಇಂತಹವರ ವಿರುದ್ಧ ಕೇಸು ದಾಖಲಿಸಿ ಜೈಲಿಗೆ ಕಳುಹಿಸಬೇಕು ! ಆದರೆ ಪಂಜಾಬ್‌ನ ಆಪ್ ಆದ್ಮಿ ಪಕ್ಷದ ಸರಕಾರ ಅಂತ ಕೆಲಸ ಮಾಡುವುದಿಲ್ಲ ಎನ್ನುವುದೂ ಕೂಡ ಅಷ್ಟೇ ಸತ್ಯವಾಗಿದೆ

Nepal Calls Back Its Ambassadors : ಭಾರತ, ಅಮೆರಿಕ ಸೇರಿದಂತೆ 11 ದೇಶಗಳ ರಾಯಭಾರಿಗಳನ್ನು ವಾಪಸ್ ಕರೆಸಿಕೊಂಡ ನೇಪಾಳ ಸರ್ಕಾರ !

ನೇಪಾಳ ಸರ್ಕಾರ 11 ದೇಶಗಳ ತನ್ನ ರಾಯಭಾರಿಗಳನ್ನು ವಾಪಸ್ ಕರೆಸಿಕೊಂಡಿದೆ. ಇವರಲ್ಲಿ ಭಾರತ ಮತ್ತು ಅಮೇರಿಕಾದಲ್ಲಿ ನೇಮಕಗೊಂಡ ರಾಯಭಾರಿಗಳೂ ಸೇರಿದ್ದಾರೆ.

Putin Threatens With Missiles: ನಾವು ಉಕ್ರೇನ್‌ಗೆ ಶಸ್ತ್ರಾಸ್ತ್ರಗಳನ್ನು ಪೂರೈಸುವ ದೇಶಗಳ ಗಡಿಯಲ್ಲಿ ಕ್ಷಿಪಣಿಗಳನ್ನು ನಿಯೋಜಿಸುವೆವು !

ಉಕ್ರೇನ್‌ಗೆ ಶಸ್ತ್ರಾಸ್ತ್ರಗಳನ್ನು ಪೂರೈಸುವ ದೇಶಗಳ ಗಡಿಯಲ್ಲಿ ಕ್ಷಿಪಣಿಗಳನ್ನು ನಿಯೋಜಿಸುವೆವು, ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುತಿನ್

ಭಾರತದ ಆಂತರಿಕ ಮೂಲಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಪಾಕಿಸ್ತಾನಿ ಪತ್ರಕರ್ತನಿಗೆ ಅಮೆರಿಕಾದಿಂದ ಛೀಮಾರಿ !

ಖಲಿಸ್ತಾನಿ ಬೆಂಬಲಿಗ ಅಮೃತಪಾಲ್ ಸಿಂಗನು ಪಂಜಾಬ್‌ನ ಖದೂರ್ ಸಾಹಿಬ್ ಚುನಾವಣಾ ಕ್ಷೇತ್ರದಿಂದ ಗೆದ್ದಿದ್ದರೆ, ಭಯೋತ್ಪಾದಕ ಶೇಖ್ ಅಬ್ದುಲ್ ರಶೀದ್ (ಇಂಜಿನಿಯರ್ ರಶೀದ್) ಕಾಶ್ಮೀರದ ಬಾರಾಮುಲ್ಲಾ ಕ್ಷೇತ್ರದಿಂದ ಗೆದ್ದಿದ್ದಾನೆ.

Sunita Williams Travels to Space 3rd Time: ಭಾರತೀಯ ಮೂಲದ ಅಮೆರಿಕಾದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮೂರನೇ ಬಾರಿಗೆ ಬಾಹ್ಯಾಕಾಶ ಯಾತ್ರೆಯಲ್ಲಿ !

ಭಾರತೀಯ ಮೂಲದ ಅಮೆರಿಕದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಇತಿಹಾಸ ಸೃಷ್ಟಿಸಿದ್ದಾರೆ.

US Media On Modi : ‘ಮೋದಿಗೆ ರಾಜಕೀಯ ಆಘಾತ !’ – ಅಮೇರಿಕಾದ ವೃತ್ತ ಪತ್ರಿಕೆಗಳು

ಅಯೋಧ್ಯೆಯ ಸೋಲು ಹಲವರಿಗೆ ಆಘಾತ ! – ಪಾಕಿಸ್ತಾನಿ ದಿನಪತ್ರಿಕೆ ‘ಡಾನ್’