ರಾಮನಾಥಿ (ಗೋವಾ)ಯ ಸನಾತನದ ಆಶ್ರಮದಲ್ಲಿ ಹಚ್ಚಿದ ಹಣತೆಗಳ ಜ್ಯೋತಿ ಹಳದಿ ಮತ್ತು ಕೆಂಪು ಬಣ್ಣದಲ್ಲಿ ಕಾಣಿಸುವುದು

೧೧.೫.೨೦೧೯ ರಂದು ಪರಾತ್ಪರ ಗುರು ಡಾ. ಆಠವಲೆ ಇವರ ೭೭ ನೇ ಜನ್ಮೋತ್ಸವದ ಸಮಾರಂಭವು ರಾಮನಾಥಿ (ಗೋವಾ) ಯಲ್ಲಿನ ಸನಾತನದ ಆಶ್ರಮದಲ್ಲಿ ನೆರವೇರಿತು. ಆ ನಿಮಿತ್ತದಿಂದ ಆಶ್ರಮದಲ್ಲಿ ಎಲ್ಲೆಡೆ ಹಣತೆಗಳನ್ನು ಹಚ್ಚಿ ದೀಪೋತ್ಸವವನ್ನು ಆಚರಿಸಲಾಯಿತು. ಈ ಹಣತೆಗಳ ವೈಶಿಷ್ಟ್ಯವೆಂದರೆ ಆಶ್ರಮದ ಸ್ವಾಗತಕಕ್ಷೆಯ ಹತ್ತಿರ ಹಚ್ಚಿದ ಹಣತೆಗಳ ಜ್ಯೋತಿಯು ಹಳದಿ ಬಣ್ಣದಲ್ಲಿ ಕಾಣಿಸುತ್ತಿದ್ದವು,

ಪರಾತ್ಪರ ಗುರು ಡಾ. ಆಠವಲೆಯವರ ಅಲೌಕಿಕ ಕಾರ್ಯವನ್ನು ಪರಿಚಯಿಸುವ ಲೇಖನಮಾಲೆ !

ಕಲಿಯುಗದಲ್ಲಿ ಸ್ವಭಾವದೋಷ ಮತ್ತು ಅಹಂಭಾವ ಹೆಚ್ಚಿರುವುದರಿಂದ ಹಾಗೆಯೇ ಕೆಟ್ಟ ಶಕ್ತಿಗಳ ತೀವ್ರ ತೊಂದರೆ ಇರುವುದರಿಂದ ಸಾಧಕರ ಸಾಧನೆಯು ಸರಿಯಾಗಿ ಆಗುವುದಿಲ್ಲ; ಆದುದರಿಂದ ಕಲಿಯುಗದಲ್ಲಿ ‘ಗುರುಕೃಪಾಯೋಗಕ್ಕೆ ಮಹತ್ವವಿದೆ.

ಪರಾತ್ಪರ ಗುರು ಡಾ. ಆಠವಲೆಯವರ ಜನ್ಮೋತ್ಸವದ ನಿಮಿತ್ತ ರಾಮನಾಥಿ (ಗೋವಾ)ಯಲ್ಲಿನ ಸನಾತನದ ಆಶ್ರಮದಲ್ಲಿ ಹಚ್ಚಿದ ಹಣತೆಗಳ ಜ್ಯೋತಿಯು ಹಳದಿ ಮತ್ತು ಕೆಂಪು ಬಣ್ಣದಲ್ಲಿ ಕಾಣಿಸುವುದು

ಪರಾತ್ಪರ ಗುರು ಡಾ. ಆಠವಲೆಯವರ ಜನ್ಮೋತ್ಸವದ ನಿಮಿತ್ತ ರಾಮನಾಥಿ (ಗೋವಾ)ಯಲ್ಲಿನ ಸನಾತನದ ಆಶ್ರಮದಲ್ಲಿ ಹಚ್ಚಿದ ಹಣತೆಗಳ ಜ್ಯೋತಿಯು ಹಳದಿ ಮತ್ತು ಕೆಂಪು ಬಣ್ಣದಲ್ಲಿ ಕಾಣಿಸುವುದು

ಸೂಕ್ಷ್ಮ ಜಗತ್ತಿನ ಘಟನಾವಳಿಗಳನ್ನು ಜಗತ್ತಿಗೆ ಪರಿಚಯಿಸಿ ಅದರ ಬಗ್ಗೆ ಆಧ್ಯಾತ್ಮಿಕ ಸಂಶೋಧನೆ ಮಾಡುವ ಪರಾತ್ಪರ ಗುರು ಡಾ. ಆಠವಲೆ !

ಸಾಮಾನ್ಯವಾಗಿ ಸಂಶೋಧನೆಯ ದಿಶೆ ‘ಜ್ಞಾತದಿಂದ ಅಜ್ಞಾತದೆಡೆಗೆ, ಅಂದರೆ ‘ಸ್ಥೂಲದಿಂದ ಸೂಕ್ಷ್ಮದೆಡೆಗೆ ಹೀಗಿರುತ್ತದೆ. ಪರಾತ್ಪರ ಗುರು ಡಾ. ಆಠವಲೆಯವರ ವಿಷಯದಲ್ಲಿ ಮಾತ್ರ ಮೊದಲು ಸೂಕ್ಷ್ಮದಲ್ಲಿನ ಸಂಶೋಧನೆ ಮತ್ತು ನಂತರ ಸ್ಥೂಲದಲ್ಲಿನ ಹೀಗೆ ಪ್ರಚಲಿತ ಸಂಶೋಧಕರಿಗಿಂತ ವಿರುದ್ಧ ದಿಶೆಯತ್ತ ಪ್ರವಾಸವಾಗಿದೆ.

ಪರಾತ್ಪರ ಗುರು ಡಾ. ಆಠವಲೆಯವರ ಸಂಶೋಧನಾಕಾರ್ಯದ ‘ಸೂಕ್ಷ್ಮದಿಂದ ಸ್ಥೂಲದೆಡೆಗೆ’ ಪ್ರವಾಸ

ಸಾಮಾನ್ಯವಾಗಿ ಸಂಶೋಧನೆಯ ದಿಶೆ ‘ಜ್ಞಾತದಿಂದ ಅಜ್ಞಾತದೆಡೆಗೆ, ಅಂದರೆ ‘ಸ್ಥೂಲದಿಂದ ಸೂಕ್ಷ್ಮದೆಡೆಗೆ ಹೀಗಿರುತ್ತದೆ. ಪರಾತ್ಪರ ಗುರು ಡಾ. ಆಠವಲೆಯವರ ವಿಷಯದಲ್ಲಿ ಮಾತ್ರ ಮೊದಲು ಸೂಕ್ಷ್ಮದಲ್ಲಿನ ಸಂಶೋಧನೆ ಮತ್ತು ನಂತರ ಸ್ಥೂಲದಲ್ಲಿನ ಹೀಗೆ ಪ್ರಚಲಿತ ಸಂಶೋಧಕರಿಗಿಂತ ವಿರುದ್ಧ ದಿಶೆಯತ್ತ ಪ್ರವಾಸವಾಗಿದೆ. ಸುಮಾರು ೧೯೮೭ ನೇ ಇಸವಿಯಲ್ಲಿ ಪರಾತ್ಪರ ಗುರು ಡಾ. ಆಠವಲೆ ಇವರಿಗೆ ಧ್ಯಾನದಲ್ಲಿ ಉತ್ತರಗಳು ಸಿಗುತ್ತಿದ್ದವು.

ಸಂಶೋಧನೆಗಾಗಿ ಮತ್ತು ಅಧ್ಯಯನಕ್ಕಾಗಿ ತಮ್ಮ ವಸ್ತುಗಳನ್ನು ಯೋಗ್ಯ ರೀತಿಯಲ್ಲಿ ಜತನ ಮಾಡುವ ಪರಾತ್ಪರ ಗುರು ಡಾ. ಆಠವಲೆ !

ವಿವಿಧ ವಸ್ತುಗಳಲ್ಲಾಗುವ ಬದಲಾವಣೆಗಳನ್ನು ಅಧ್ಯಯನ ಮಾಡಲು ಪರಾತ್ಪರ ಗುರು ಡಾ. ಆಠವಲೆಯವರು ವಿವಿಧ ವಸ್ತುಗಳ ಜತನ ಮಾಡುತ್ತಿದ್ದಾರೆ. ಇಷ್ಟೇ ಅಲ್ಲದೇ, ಅವರು ತಮ್ಮ ಕೂದಲು ಮತ್ತು ಉಗುರುಗಳನ್ನೂ ಜೋಪಾನವಾಗಿಟ್ಟಿದ್ದಾರೆ.

ಪರಾತ್ಪರ ಗುರು ಡಾ. ಆಠವಲೆ  – ವೈಜ್ಞಾನಿಕ ವೃತ್ತಿಯ ಉನ್ನತ ಸಂತರು !

‘ಕೆಟ್ಟ ಶಕ್ತಿಗಳ ತೊಂದರೆ ಇರುವವರಿಗೆ ನಾಮಜಪಾದಿ ಉಪಾಯಗಳನ್ನು ಹೇಗೆ ಮಾಡಬೇಕು ಎಂಬುದನ್ನು ಕಲಿಯಲು ಅವರು ಓರ್ವ ಸಂತರ ಬಳಿ ಸತತ ೩ ತಿಂಗಳು ಪ್ರತಿದಿನ ಹೋಗುತ್ತಿದ್ದರು.

ಪರಾತ್ಪರ ಗುರು ಡಾ. ಆಠವಲೆಯವರ ಜಿಜ್ಞಾಸೆಯಿಂದ ಮನುಕುಲಕ್ಕೆ ಸಿಕ್ಕಿದ ಅಮೂಲ್ಯ ಕೊಡುಗೆಯೆಂದರೆ ಸೂಕ್ಷ್ಮದಿಂದ ಪ್ರಾಪ್ತವಾಗುವ ಜ್ಞಾನ !

ಯಾವುದಾದರೊಂದು ವಿಷಯ, ವಿಶೇಷವಾಗಿ ಅಧ್ಯಾತ್ಮದಲ್ಲಿಯ ವಿಷಯವನ್ನು ತಿಳಿದುಕೊಳ್ಳುತ್ತಿರುವಾಗ ಶಬ್ದದಷ್ಟೇ ಆಕೃತಿಗೂ ಮಹತ್ವವಿರುತ್ತದೆ; ಏಕೆಂದರೆ ಪೂರ್ಣ ವಿಷಯವನ್ನು ಶಬ್ದಗಳಲ್ಲಿ ಮಂಡಿಸುವುದು ಕೆಲವೊಮ್ಮೆ ಅಸಾಧ್ಯವಿರುತ್ತದೆ.

ಆಧ್ಯಾತ್ಮಿಕ ಸಂಶೋಧಕರಾದ ಪರಾತ್ಪರ ಗುರು ಡಾ. ಆಠವಲೆ

ಅಧ್ಯಾತ್ಮವು ಅನುಭೂತಿಯ ಶಾಸ್ತ್ರವಾಗಿದ್ದರೂ ಆಧುನಿಕ ವೈಜ್ಞಾನಿಕ ಉಪಕರಣಗಳು ಮತ್ತು ಸೂಕ್ಷ್ಮ ಪರೀಕ್ಷಣೆಯಿಂದ ಅಧ್ಯಾತ್ಮದಲ್ಲಿನ ‘ಏಕೆ ಮತ್ತು ‘ಹೇಗೆ ಎಂಬುದರ ಶಾಸ್ತ್ರಶುದ್ಧ ಕಾರಣವನ್ನು ತಿಳಿಸುವ ಪರಾತ್ಪರ ಗುರು ಡಾ. ಆಠವಲೆಯವರು ಏಕಮೇವಾದ್ವಿತೀಯ ಸಂತರಾಗಿದ್ದಾರೆ.

ಸೂಕ್ಷ್ಮ ಪರೀಕ್ಷಣೆಯ ಮೂಲಕ ಮಾಡಿದ ಸಂಶೋಧನೆಗೆ ವೈಜ್ಞಾನಿಕ ಉಪಕರಣಗಳ ಮಾಧ್ಯಮದಿಂದ ನೀಡಿದ ಸಂಶೋಧನೆಯ ಜೊತೆ !

‘ಸೂಕ್ಷ್ಮದಿಂದ ಶೇ. ೧೦೦ ರಷ್ಟು ಸತ್ಯ ಮಾಹಿತಿ ಸಿಗುವ ಕ್ಷಮತೆ ಇರುವಾಗ ಪರಾತ್ಪರ ಗುರು ಡಾ. ಆಠವಲೆ ಇವರು ವೈಜ್ಞಾನಿಕ ಉಪಕರಣಗಳ ಮಾಧ್ಯಮದಿಂದಲೂ ಸಂಶೋಧನೆ ಮಾಡಿದರು. ಇದರ ಕಾರಣವೆಂದರೆ ‘ಈಗಿನ ಕಾಲದಲ್ಲಿ ಅನೇಕ ಜನರಲ್ಲಿ ಸಂತರ ಅನುಭವಸಿದ್ಧ ಜ್ಞಾನಕ್ಕಿಂತ ವೈಜ್ಞಾನಿಕ ಉಪಕರಣಗಳ ಮೂಲಕ ಪಡೆದ ಮಾಹಿತಿಯ ಬಗ್ಗೆ ಹೆಚ್ಚು ವಿಶ್ವಾಸವಿರುತ್ತದೆ.

Kannada Weekly | Offline reading | PDF