ಟರ್ಕಿಯಲ್ಲಿ ೬ ವರ್ಷದ ಹುಡುಗಿಯ ಪ್ರಾಣ ಉಳಿಸಿದ ಭಾರತೀಯ ಶ್ವಾನ !

ಟರ್ಕಿಯಲ್ಲಿ ವಿನಾಶಕಾರಿ ಭೂಕಂಪದ ನಂತರ ಅಲ್ಲಿ ಭಾರತವು ಸಹಾಯ ಕಾರ್ಯ ಮಾಡುಲು ಎನ್.ಡಿ.ಆರ್.ಎಫ್. ಸೈನಿಕರನ್ನು ಮತ್ತು ಶ್ವಾನ ದಳವನ್ನು ಕಳಿಸಿದೆ.