ಸದ್ಗುರು ರಾಜೇಂದ್ರ ಶಿಂದೆ ಇವರು ಸಾಧನೆಯ ಕುರಿತು ಹೇಳಿದ ಅಮೂಲ್ಯ ಅಂಶಗಳು

ನನ್ನಿಂದ ಸೇವೆಯನ್ನೂ ಮಾಡಿಸಿ ಕೊಳ್ಳುತ್ತಿದ್ದಾರೆ; ಆದರೆ ಸೇವೆಯಾದ ನಂತರ ಕರ್ತೃತ್ವದ ವಿಚಾರಗಳಿಂದ ‘ಆ  ಸೇವೆಯನ್ನು ನಾನು ಮಾಡಿದ್ದೇನೆ’, ಎಂದು ಸಾಧಕನಿಗೆ ಅನಿಸುತ್ತದೆ. ಕರ್ತೃತ್ವವನ್ನು ನಾಶ ಮಾಡಲು ಪ್ರತಿಯೊಂದು ಸೇವೆಯ ಅವಕಾಶ ನೀಡಿದ ಬಗ್ಗೆ, ಸೇವೆಯನ್ನು ಆರಂಭಿಸುವ ಮೊದಲು ಮತ್ತು ಮುಗಿದ  ನಂತರ ‘ಅದನ್ನು ಭಗವಂತನೇ ಮಾಡಿಸಿಕೊಂಡಿದ್ದಾನೆ’,

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವೀ ವಿಚಾರ

ಅನೇಕ ಅಪರಾಧಗಳನ್ನು ಮಾಡಿ ಆತ್ಮಹತ್ಯೆ ಮಾಡುವವನಿಗೆ ಸರಕಾರ ಹೇಗೆ ಶಿಕ್ಷಿಸಲು ಸಾಧ್ಯ ? ಆದರೆ ಈಶ್ವರನು ಮಾಡುತ್ತಾನೆ. ಇದರಿಂದ ಈಶ್ವರನ ರಾಜ್ಯ ಎಷ್ಟು ಕಲ್ಪನಾತೀತವಾಗಿದೆ, ಎಂಬುದು ಗಮನಕ್ಕೆ ಬರುತ್ತದೆ. ಆದುದರಿಂದ ಈಶ್ವರೀ ರಾಜ್ಯದ ಸ್ಥಾಪನೆಗಾಗಿ ಪ್ರಯತ್ನಶೀಲರಾಗಿರಿ !

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

‘ಇತ್ತೀಚಿನ ರಾಜಕಾರಣಿ ಗಳು ‘ನಾವು ಶ್ರೀರಾಮನನ್ನು ಆದರ್ಶವೆಂದು ನಂಬುತ್ತೇವೆ’, ‘ನಾವು ಶ್ರೀಕೃಷ್ಣನ ವಂಶಜರು’, ಎಂಬ ಆಶಯದ ಕೇವಲ ಹೇಳಿಕೆ ನೀಡುತ್ತಾರೆ; ಆದರೆ ಅವರು ಸಾಧನೆ ಮಾಡುವುದಿಲ್ಲ.

ಪರಾತ್ಪರ ಗುರು ಡಾ. ಜಯಂತ ಆಠವಲೆ ಇವರ ಬೋಧಪ್ರದ ಮಾರ್ಗದರ್ಶನ !

‘ಸರ್ವಸಾಮಾನ್ಯ ಜೀವವು ‘ಮಾಯೆಯಲ್ಲಿ ಸಿಲುಕಬಾರದು’, ಎಂಬುದಕ್ಕಾಗಿ ಸಾಧನೆಯನ್ನು ಮಾಡುವುದು ಅವಶ್ಯಕವಾಗಿರುತ್ತದೆ. ಸಾಧನೆಯ ಮೂಲಕ ಮಾಯೆಯಿಂದ ಹೊರಗೆ ಬಿದ್ದ ನಂತರ ಜೀವವು ಸಾಧನೆಯಲ್ಲಿ ಸಿಲುಕಬಾರದು; ಎಂಬುದಕ್ಕಾಗಿ ಈಶ್ವರನು ನಿರ್ಗುಣ ಸ್ಥಿತಿಯನ್ನು ನಿರ್ಮಿಸಿದ್ದಾನೆ.