ಪ್ಲಾಸ್ಟಿಕ್ ಬಾಟಲಿಯನ್ನು ಪುನರ್ ಬಳಕೆ ಮಾಡಿ ತಯಾರಿಸಿರುವ ಜಾಕೆಟ್ ಧರಿಸಿರುವ ಪ್ರಧಾನ ಮಂತ್ರಿ ಮೋದಿ ಸಂಸತ್ತಿಗೆ ತಲುಪಿದರು !

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಬೆಂಗಳೂರು ಇಲ್ಲಿಯ ‘ಇಂಡಿಯಾ ಎನರ್ಜಿ ವೀಕ್’ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರಿಗೆ ಈ ಜಾಕೆಟ್ ಉಡುಗೊರೆಯಾಗಿ ನೀಡಿದ್ದರು.

ಹಿಂಡೆನ್‌ಬರ್ಗ್ ವರದಿಯ ಕುರಿತ ಗದ್ದಲದಿಂದಾಗಿ ಸಂಸತ್ತು ದಿನದ ಮಟ್ಟಿಗೆ ಮುಂದೂಡಿದೆ

ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಡೆಸುವ ಸಂಸತ್ತಿನ ಕಾರ್ಯ ಕಲಾಪಗಳನ್ನು ಈ ರೀತಿ ಗದ್ದಲ ಮಾಡಿ ಸ್ಥಗಿತ ಗೊಳಿಸುವವರಿಂದ ಹಣವನ್ನು ವಸೂಲು ಮಾಡುವ ಮತ್ತು ಅಂತಹವರ ಸದಸ್ಯತ್ವವನ್ನು ರದ್ದುಗೊಳಿಸುವ ಕಾನೂನು ರಚಿಸುವ ಆವಶ್ಯಕತೆ ಇದೆ !