ಅಲ್ ಕೈದಾ ಮುಖಂಡ ಅಲ್-ಜವಾಹಿರಿ ಹತ್ಯೆ
‘ಅಮೇರಿಕಾ ತನ್ನ ಶತ್ರುವಿನ ವಿರುದ್ಧು ಬೇರೆ ದೇಶಗಳಲ್ಲಿ ನುಗ್ಗಿ ಈ ರೀತಿಯ ಕಾರ್ಯಾಚರಣೆಯನ್ನು ಸತತವಾಗಿ ಮಾಡುತ್ತಿರುತ್ತದೆ, ಹಾಗಿರುವಾಗ ಭಾರತವೇಕೆ ಹಾಗೆ ಮಾಡುವುದಿಲ್ಲ?’, ಎನ್ನುವ ಪ್ರಶ್ನೆ ಪ್ರತಿಯೊಬ್ಬ ಭಾರತೀಯರ ಮನಸ್ಸಿನಲ್ಲಿ ಮೂಡಿದೆ.
‘ಅಮೇರಿಕಾ ತನ್ನ ಶತ್ರುವಿನ ವಿರುದ್ಧು ಬೇರೆ ದೇಶಗಳಲ್ಲಿ ನುಗ್ಗಿ ಈ ರೀತಿಯ ಕಾರ್ಯಾಚರಣೆಯನ್ನು ಸತತವಾಗಿ ಮಾಡುತ್ತಿರುತ್ತದೆ, ಹಾಗಿರುವಾಗ ಭಾರತವೇಕೆ ಹಾಗೆ ಮಾಡುವುದಿಲ್ಲ?’, ಎನ್ನುವ ಪ್ರಶ್ನೆ ಪ್ರತಿಯೊಬ್ಬ ಭಾರತೀಯರ ಮನಸ್ಸಿನಲ್ಲಿ ಮೂಡಿದೆ.
ದೆಹಲಿ – ಹಿಂದೂಗಳ ವಿರೋಧದ ನಂತರ ಕಾರ್ತಿಕ ಆರ್ಯನ ಮತ್ತು ಕಿಯಾರಾ ಅಡ್ವಾಣಿ ಇವರು ನಟಿಸಿರುವ ಸತ್ಯನಾರಾಯಣ ಕೀ ಕಥಾ ಎಂಬ ಚಲನಚಿತ್ರದ ಹೆಸರನ್ನು ಬದಲಾಯಿಸಿ ಸತ್ಯಪ್ರೇಮ ಕೀ ಕಥಾ, ಎಂದು ಇಡಲಾಗಿದೆ. ಸಾಜಿದ ನಾಡಿಯಾದವಾಲಾ ನಿರ್ಮಿಸಿರುವ ಚಲನಚಿತ್ರದ ‘ಸತ್ಯನಾರಾಯಣ ಕೀ ಕಥಾ’ ಎಂಬ ಹೆಸರಿನ ಪೋಸ್ಟರ್ ಪ್ರಸಾರ ಮಾಡಲಾಗಿತ್ತು. ಅದರ ನಂತರ ಅನೇಕ ಹಿಂದೂ ಸಂಘಟನೆಗಳಿಂದ ಅದಕ್ಕೆ ತೀವ್ರ ವಿರೋಧ ವ್ಯಕ್ತವಾಯಿತು. ಇದರ ನಂತರ ತಕ್ಷಣ ನಿರ್ದೇಶಕರಾಗಿರುವ ಸಮೀರ್ ವಿದ್ವಾಂಸ ‘ಚಲನಚಿತ್ರದ ಹೆಸರು ಜನರ ಭಾವನೆಗಳಿಗೆ … Read more
ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡುವ ಮೂಲಕ ಈ ಮತಾಂಧ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು
ಇಲ್ಲಿಯ ‘ಅಸೊಸಿಯೇಶನ್ ಆಫ್ ಮುಸ್ಲಿಂ ಪ್ರೊಫೆಶನಲ್ಸ್’ ಸಂಘಟನೆಯು ಮುಸ್ಲಿಂ ಯುವಕರಿಗೆ ‘ಅಗ್ನಿಪಥ’ ಯೋಜನೆಯ ಮೂಲಕ ಸೇನೆಗೆ ಸೇರಿ ಅಗ್ನಿವೀರರಾಗಬೇಕು ಎಂದು ಮನವಿ ಮಾಡಿದೆ.
ಹಿಂದೂ ಸಂತರು ತಮ್ಮ ಹಣವನ್ನು ಶೈಕ್ಷಣಿಕ ಸಂಸ್ಥೆಗಳು ಮತ್ತು ವೈದ್ಯಕೀಯ ಸೌಲಭ್ಯಗಳಿಗಾಗಿ ಖರ್ಚು ಮಾಡುತ್ತಾರೆ. ನಮ್ಮ ಸಂತರ ಬಳಿ ಮಠ-ಮಂದಿರಗಳ ಮೂಲಕ ಇರುವ ದೊಡ್ಡ ಸಂಪತ್ತು ಧರ್ಮಕಾರ್ಯಕ್ಕೆ ಬಳಕೆಯಾಗಬೇಕು ಎಂದು ಹೇಳಿದರು.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ನಗರದ ಜಾಮಾ ಮಸೀದಿಯ ಸ್ಥಳದಲ್ಲಿ ಹಿಂದೆ ಆಂಜನೇಯ ದೇವಸ್ಥಾನವಿತ್ತು. ಟಿಪ್ಪು ಸುಲ್ತಾನ್ ಅದನ್ನು ಕೆಡವಿ ಅಲ್ಲಿ ದೇವಾಲಯದ ಅವಶೇಷಗಳನ್ನು ಬಳಸಿ ಮಸೀದಿಯನ್ನು ನಿರ್ಮಿಸಿದ್ದ ಎಂದು ಮೈಸೂರು ಪುರಾತತ್ವ ಇಲಾಖೆಯು ೧೯೩೫ ರಲ್ಲಿ ವರದಿ ಮಾಡಿರುವ ಮಾಹಿತಿ ಈಗ ಬೆಳಕಿಗೆ ಬಂದಿದೆ.