ಮಥುರಾದಲ್ಲಿನ ಬಾಂಕೇ ಬಿಹಾರಿಜಿ ಮಹಾರಾಜ ದೇವಸ್ಥಾನದ ಭೂಮಿಯಲ್ಲಿ ಮುಸಲ್ಮಾನರ ಕಾನೂನಬಾಹಿರ ಸ್ಮಶಾನ ಭೂಮಿ !

ರಾಜ್ಯದಲ್ಲಿನ ಮಥುರಾ ಜಿಲ್ಲೆಯಲ್ಲಿರುವ ಶಹಪುರ್ ಗ್ರಾಮದಲ್ಲಿನ ‘ಬಾಂಕೇ ಬಿಹಾರಿಜಿ ಮಹಾರಾಜ ದೇವಸ್ಥಾನ’ದ ಮಾಲೀಕತ್ವದ ಭೂಮಿಯಲ್ಲಿ ಮುಸಲ್ಮಾನರು ಕಾನೂನ ಬಾಹಿರವಾಗಿ ‘ಕಬ್ರ(ಸ್ಮಶಾನ ಭೂಮಿ) ಕಟ್ಟಿರುವ ಪ್ರಕರಣದ ವಿರುದ್ಧ ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಯುತ್ತಿದೆ.