ಜಗತ್ತಿನಲ್ಲಿರುವ ಎಲ್ಲಕ್ಕಿಂತ ಉದ್ದ, ಅಂದರೆ ೩೪೬ ಕಿ.ಮಿ ಉದ್ದದ ಥೇಮ್ಸ ನದಿಯ ತೀರವು ಶುಷ್ಕವಾಗುವ ಹಾದಿಯಲ್ಲಿ !

ಬ್ರಿಟನ್‌ನ ಪರಿಸರ ಸಂಸ್ಥೆಯು ಅವರ ದೇಶದಲ್ಲಿನ ೧೪ರಲ್ಲಿ ೮ ಭಾಗಗಳು ಬರಪೀಡಿತವಾಗಿವೆ ಎಂದು ಘೋಷಿಸಿದೆ. ಇವುಗಳಲ್ಲಿ ಡೆವೋನ, ಕಾರ್ನವಾಲ, ಸಾಲೆಂಟ, ಸೌಥ ಟಾಊ, ಕೆಂಟ, ದಕ್ಷಿಣ ಲಂಡನ, ಹರ್ಟಸ, ಉತ್ತರ ಲಂಡನ, ಈಸ್ಟ ಎಂಗ್ಲೀಯಾ, ಥೇಮ್ಸ್‌, ಲಿಂಕನಶಾಯರ, ನಾರ್ಥಮ್ಪ್ಟನಶಾಯರ ಹಾಗೂ ಮಿಡಲೆಡಸ ಈ ಭಾಗಗಳೂ ಸೇರಿವೆ.

ಅಣೆಕಟ್ಟು ಎಂದರೆ ನದಿ ಸಹಿತ ನೂರಾರು ಪ್ರಜಾತಿಗಳ ಮರಣ ಮತ್ತು ಪ್ರವಾಹಕ್ಕೆ ಆಮಂತ್ರಣ !

ನದಿಯು ಸಮುದ್ರಕ್ಕೆ ಸೇರುವಾಗ ಅದರ ನೀರು ವ್ಯರ್ಥ ವಾಗುತ್ತದೆ, ಎಂದು ಹೇಳುತ್ತ ದೇಶದಾದ್ಯಂತ ಅಣೆಕಟ್ಟುಗಳನ್ನು ಕಟ್ಟಲಾಯಿತು. ಅಣೆಕಟ್ಟುಗಳು ಸಾಕಾಗುವುದಿಲ್ಲವೆಂದು ಈಗ ನದಿ ಗಳನ್ನು ಜೋಡಣೆ ಯೋಜನೆಯ ದುರಾಸೆ ಮಾಡಲಾಗುತ್ತಿದೆ; ಆದರೆ ‘ಅಣೆಕಟ್ಟು ಎಂದರೆ ನದಿಯ ಮರಣ’, ಎಂಬುದು ಜನರಿಗೆ ಇನ್ನೂ ತಿಳಿಯುತ್ತಿಲ್ಲ,

ಅಮರನಾಥದಲ್ಲಿ ಮೇಘಸ್ಫೋಟದಿಂದ ಸ್ವಲ್ಪದರಲ್ಲಿ ಪಾರಾದ ಶಾಸಕ ಟಿ. ರಾಜಾಸಿಂಗ ಮತ್ತು ಕುಟುಂಬದವರು !

ಅಮರನಾಥ ಗುಹೆಯ ತಪ್ಪಲಿನಲ್ಲಿರುವ ಯಾತ್ರಾಸ್ಥಳದ ಬಳಿ ಜುಲೈ ೮ ರಂದು ಸಂಭವಿಸಿದ ಮೇಘಸ್ಫೋಟದಲ್ಲಿ ತೆಲಂಗಾಣದ ಪ್ರಖರ ಹಿಂದುತ್ವನಿಷ್ಠ ನೇತಾರ ಹಾಗೂ ಬಿಜೆಪಿ ಶಾಸಕ ಶ್ರೀ ಟಿ ರಾಜಾಸಿಂಗರವರ ಕುಟುಂಬ ಸಿಲುಕಿಕೊಂಡಿತ್ತು. ಅವರು ಬಿಕ್ಕಟ್ಟಿನಿಂದ ಸ್ವಲ್ಪದರಲ್ಲೇ ಪಾರಾದರು.

ಅಮರನಾಥ ಗೂಹೆಯ ಬಳಿ ಬಂದಿರುವ ನೆರೆಯಿಂದಾಗಿ ೧೬ ಜನರ ಮೃತ್ಯುವಾದರೆ ೪೦ ಜನರು ಕಾಣೆಯಾಗಿದ್ದಾರೆ

ಅಮರನಾಥ ಗೂಹೆಯ ಬಳಿ ಇರುವ ಯಾತ್ರಿಗಳ ತಂಗುದಾಣದ ಬಳಿ ಜುಲೈ ೮ರಂದು ಅಪಾರ ಮಳೆ ಬಂದಿತು. ಇದರಿಂದಾಗಿ ನೆರೆ ಬಂದು ಇಲ್ಲಿಯವರೆಗೆ ೧೬ ಜನರು ಮೃತಪಟ್ಟಿದ್ದರೆ, ೪೦ ಜನರು ಕಾಣೆಯಾಗಿದ್ದಾರೆ. ಈ ಮಳೆಯಲ್ಲಿ ಈ ತಂಗುದಾಣದಲ್ಲಿರುವ ಕೆಲವು ಡೆರೆಗಳು, ಪ್ರಸಾದಾಲಯಗಳಿಗೆ ಹಾನಿಯಾಗಿದೆ.

೨೦೨೧ ರಲ್ಲಿ ವಿಶ್ವದಾದ್ಯಂತ ೧೦ ಕೋಟಿಗಿಂತಲೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ – ವಿಶ್ವಸಂಸ್ಥೆ

ವಿಶ್ವಸಂಸ್ಥೆಯ ‘ನಿರಾಶ್ರಿತರ ಏಜೆನ್ಸಿ’ಯ ವಾರ್ಷಿಕ ವರದಿಯಲ್ಲಿ ಆಘಾತಕಾರಿ ಸಂಗತಿಯೊಂದು ಬಯಲಾಗಿದೆ. ಭಾರತದಲ್ಲಿ ಈ ಸಂಖ್ಯೆಯು ೫೦ ಲಕ್ಷದಷ್ಟಿದೆ ಎಂದು ಅಂದಾಜಿಸಲಾಗಿದೆ.

ಭಿವಾನಿ (ಹರಿಯಾಣಾ) ಇಲ್ಲಿ ಭೂಕುಸಿತದಲ್ಲಿ ಇಬ್ಬರ ಸಾವು

ಭಿವಾನಿ ಜಿಲ್ಲೆಯಲ್ಲಿ ಭೂಕುಸಿತದಿಂದ 2 ಜನರು ಸಾವನ್ನಪ್ಪಿದ್ದಾರೆ. ಭೂಕುಸಿತದಲ್ಲಿ 10 ವಾಹನಗಳು ಸಿಲುಕಿದ್ದು ಅದರಲ್ಲಿ ಸುಮಾರು 20 ಜನರು ಸಿಲುಕಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇತರ ಗ್ರಹಗಳ ಜನರು ಪೃಥ್ವಿಯ ಮೇಲೆ ಆಕ್ರಮಣ ನಡೆಸುವರು ! – ವರ್ಷ 2022ರ ಬಗ್ಗೆ ಬಾಬಾ ವೆಂಗಾ ಇವರು ನುಡಿದ ಭವಿಷ್ಯವಾಣಿ

‘ಓಮುಆಮುಆ’ ಹೆಸರಿನ ಒಂದು ಚಿಕ್ಕಗ್ರಹವು ಏಲಿಯನ್ ಮುಖಾಂತರ ಪೃಥ್ವಿ ಗ್ರಹದ ಮೇಲಿನ ಜೀವನದ ಶೋಧನೆಗಾಗಿ ಕಳುಹಿಸುವುದು. ತದನಂತರ ಈ ಏಲಿಯನ್ ಪೃಥ್ವಿಯ ಮೇಲಿನ ಜನರ ಮೇಲೆ ಆಕ್ರಮಣ ಮಾಡಬಹುದು.

ದಾರ್ಶನಿಕ ನಾಸ್ಟ್ರಡಾಮಸನು ನುಡಿದಿರುವ 2022 ರ ಭವಿಷ್ಯವಾಣಿ

2022 ರಲ್ಲಿ ಅಣುಬಾಂಬ ಸ್ಫೋಟದಿಂದಾಗಿ ಹವಾಮಾನದಲ್ಲಿ ಬದಲಾವಣೆಯಾಗುವುದು. ಇದರೊಂದಿಗೆ ಪೃಥ್ವಿಯ ಸ್ಥಿತಿಯೂ ಬದಲಾಗುವ ಸಾಧ್ಯತೆಯಿದೆ.

ಆಂಧ್ರಪ್ರದೇಶದಲ್ಲಿ ಪ್ರವಾಹದಿಂದ 17 ಜನರ ಸಾವು ಮತ್ತು 100 ಕ್ಕೂ ಹೆಚ್ಚು ಜನರು ನಾಪತ್ತೆ

ವಾಯುದಳ, ‘ಎಸ್.ಟಿ.ಆರ್.ಎಫ್.’ ಮತ್ತು ಅಗ್ನಿಶಾಮಕ ದಳದ ಸಹಾಯದಿಂದ ಪ್ರವಾಹದ ನೀರಿನಲ್ಲಿ ಸಿಕ್ಕಿರುವ ಅನೇಕ ಜನರನ್ನು ರಕ್ಷಿಸಲಾಗಿದೆ.

2050 ನೇ ಇಸವಿಯ ವರೆಗೆ 500 ಕೋಟಿ ಜನರು ಭೀಕರ ನೀರಿನ ಕೊರತೆಗೆ ತುತ್ತಾಗಲಿದ್ದಾರೆ ! – ವಿಶ್ವ ಸಂಸ್ಥೆಯ ಎಚ್ಚರಿಕೆ

ವಿಜ್ಞಾನವು ಕಳೆದ 100 ರಿಂದ 150 ವರ್ಷಗಳಲ್ಲಿ ಪೃಥ್ವಿಯನ್ನು ಅತ್ಯಂತ ದಯನೀಯ ಸ್ಥಿತಿಗೆ ತಂದಿದೆ, ಈ ಬಗ್ಗೆ ವಿಜ್ಞಾನವಾದಿಗಳಿಗೆ ನಾಚಿಕೆಯಾಗಬೇಕು !