ಯುವಕರೇ, ಧರ್ಮಾಭಿಮಾನ ಮೂಡಲು ಧರ್ಮಾಚರಣೆ ಮಾಡಿರಿ !

ಹಿಂದೂ ಸಂಸ್ಕೃತಿಯಲ್ಲಿನ ವಿವಿಧ ಉಪಾಸನಾ ಮಾರ್ಗ ಗಳು, ಹಬ್ಬ-ಉತ್ಸವಗಳು, ಆಚಾರವಿಚಾರ, ಆಹಾರವಿಹಾರ ಪದ್ಧತಿ, ಇವುಗಳಿಂದಷ್ಟೇ ಅಲ್ಲ, ದೈನಂದಿನ ಜೀವನದಲ್ಲಿನ ಪ್ರತಿಯೊಂದು ಕೃತಿಯಿಂದಲೂ ಸತ್ತ್ವಗುಣ ಹೆಚ್ಚಾಗುವಂತೆ ಅಂದರೆ ಸಾಧನೆಯಾಗುವಂತಹ ವ್ಯವಸ್ಥೆಯು ಹಿಂದೂ ಧರ್ಮದಲ್ಲಿದೆ