ಇಸ್ಲಾಮಿಕ್ ಸ್ಟೇಟ್‌ನಲ್ಲಿ ಸೇರ್ಪಡೆಯಾಗಿರುವ ಕೇರಳದ ಉನ್ನತ ಶಿಕ್ಷಣ ಪಡೆದಿರುವ ಮತಾಂಧ ಯುವಕ ಅಫಘಾನಿಸ್ತಾನದಲ್ಲಿ ಆತ್ಮಾಹುತಿ ದಾಳಿಯಲ್ಲಿ ಹತ

ಇಸ್ಲಾಮಿಕ್ ಸ್ಟೇಟ ಈ ಕಟ್ಟರವಾದಿ ಜಿಹಾದಿ ಭಯೋತ್ಪಾದಕ ಸಂಘಟನೆಯಲ್ಲಿ ಸೇರ್ಪಡೆಯಾಗಿರುವ ಕೇರಳದ ನಜೀಬ್ ಅಲ್ ಹಿಂದೂ ಎಂಬ ೨೪ ವಯಸ್ಸಿನ ಉನ್ನತ ಶಿಕ್ಷಣ ಪಡೆದಿರುವ ಯುವಕ ಅಫಘಾನಿಸ್ತಾನದಲ್ಲಿ ಆತ್ಮಾಹುತಿ ದಾಳಿ ಮಾಡುವಾಗ ಸಾವನ್ನಪ್ಪಿದ್ದಾನೆ.

ಕರ್ನಾಟಕದಲ್ಲಿ ಇಸ್ಲಾಮಿಕ ಸ್ಟೇಟಿನೊಂದಿಗೆ ಸಂಬಂಧವಿರುವ ಓರ್ವ ಮಹಿಳಾ ಜಿಹಾದಿ ಭಯೋತ್ಪಾದಕಿಯ ಬಂಧನ !

ರಾಷ್ಟ್ರೀಯ ತನಿಖಾ ದಳವು ಕರ್ನಾಟಕದಿಂದ ದೀಪ್ತಿ ಮಾರಲಾ ಉರ್ಫ್ ಮರಿಯಮ ಎಂಬ ಜಿಹಾದಿ ಭಯೋತ್ಪಾದಕಿಯನ್ನು ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟನೊಂದಿಗೆ ಸಂಬಂಧ ಇರುವುದರಿಂದ ಬಂಧಿಸಿದ್ದಾರೆ.

ಇಸ್ಲಾಮಿ ಉಗ್ರರು ಪರಸ್ಪರರೊಂದಿಗೆ ಅಮಾಯಕರನ್ನೂ ಸಾಯಿಸುತ್ತಾರೆ ! – ತಸ್ಲಿಮಾ ನಸ್ರೀನ್

ಅಫ್ಘಾನಿಸ್ತಾನದ ಇಸ್ಲಾಮಿ ಉಗ್ರರು ಪರಸ್ಪರರನ್ನು ಸಾಯಿಸುತ್ತಾರೆ. ಇಸ್ಲಾಮಿಕ್ ಸ್ಟೇಟ್, ಇಸ್ಲಾಮಿಕ್ ಸ್ಟೇಟ್ ಖೋರಾಸನ, ತಾಲಿಬಾನ್ ಇವರೆಲ್ಲಾ ಅದಕ್ಕೆ ಅರ್ಹರಾಗಿದ್ದಾರೆ. ಕೇವಲ ಸಮಸ್ಯೆ ಎಂದರೆ, ಇವರು ಅಮಾನವೀಯ ಮತ್ತು ಮೂರ್ಖ ಮತಾಂಧರು ಸಾಮಾನ್ಯ ಅಮಾಯಕರನ್ನು ಸಾಯಿಸುತ್ತಾರೆ

ಕಾಬುಲ (ಅಫ್ಘಾನಿಸ್ತಾನ) ಇಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ತಾಲಿಬಾನ್ ಕಮಾಂಡರ್ ಹಮದುಲ್ಲಾಹ ಮುಖಲಿಸ ಸಹಿತವಾಗಿ 25 ಜನರ ಸಾವು

ಎಲ್ಲಿ ಮತಾಂಧರು ಬಹುಸಂಖ್ಯಾತರಿರುತ್ತಾರೆ ಅಲ್ಲಿ ಅವರು ಪರಸ್ಪರರನ್ನು ಸಾಯಿಸುತ್ತಾರೆ !

ಪ್ರಪಂಚದಾದ್ಯಂತದ ಶಿಯಾ ಮುಸಲ್ಮಾನರ ನಿರ್ನಾಮವೇ ನಮ್ಮ ಮುಂದಿನ ಗುರಿ ! – ಇಸ್ಲಾಮಿಕ್ ಸ್ಟೇಟ್‍ನ ಘೋಷಣೆ

ಸ್ಲಾಮಿಕ್ ಸ್ಟೇಟ್‍ನ ಸಾಪ್ತಾಹಿಕ ‘ಅಲ್ ನಬ್ಬಾ’ದಲ್ಲಿ ಶಿಯಾ ಮುಸಲ್ಮಾನರು ಮತ್ತು ಅವರ ಮನೆಗಳನ್ನು ಗುರಿಯಾಗಿಸಲಾಗುವುದು ಎಂದು ಹೇಳಿದೆ.

ಜಮ್ಮು-ಕಾಶ್ಮೀರ ಮತ್ತು ಕರ್ನಾಟಕದಲ್ಲಿನ ಇಸ್ಲಾಮಿಕ್ ಸ್ಟೇಟ್‍ನ 18 ಸ್ಥಳಗಳ ಮೇಲೆ ಎನ್.ಐ.ಎ.ಯಿಂದ ದಾಳಿ

ಕೇಂದ್ರೀಯ ಮೀಸಲು ಪೊಲೀಸ್ ಪಡೆ ಮತ್ತು ಜಮ್ಮು-ಕಾಶ್ಮೀರ ಪೊಲೀಸರ ಸಹಾಯದಿಂದ ಈ ದಾಳಿಯನ್ನು ಮಾಡಲಾಯಿತು.

ದಕ್ಷಿಣ ಭಾರತದಲ್ಲಿ ಇಸ್ಲಾಮಿಕ್ ಸ್ಟೇಟನಿಂದ ‘ಇಸ್ಲಾಮಿ ಖಿಲಾಫತ್ ‘ನ್ನು  ಸ್ಥಾಪಿಸುವ ಷಡ್ಯಂತ್ರ ಬಹಿರಂಗ!

ಜಿಹಾದಿ ಭಯೋತ್ಪಾದಕರಿಂದ ಭಾರತವನ್ನು ‘ಇಸ್ಲಾಮಿಸ್ಥಾನಗೊಳಿಸಲು ನಿರಂತರವಾಗಿ ಪ್ರಯತ್ನ, ದೇಶವನ್ನು ಇವರ ಹಿಡಿತದಿಂದ ಉಳಿಸಲು ಹಿಂದೂರಾಷ್ಟ್ರದ ಸ್ಥಾಪನೆ ಅವಶ್ಯಕ !

ಇಸ್ಲಾಮಿಕ್ ಸ್ಟೇಟ್‍ನ ವಿಚಾರಧಾರೆಯ ಪ್ರಸಾರ ಮಾಡುವವರನ್ನು ತಡೆಗಟ್ಟಲು ರಾಷ್ಟ್ರೀಯ ತನಿಖಾ ದಳದಿಂದ ಸಂಪರ್ಕ ಸಂಖ್ಯೆ ಘೋಷಣೆ

ಇಂತಹ ದೇಶದ್ರೋಹಿಗಳನ್ನು ಬಂಧಿಸಿ ತಕ್ಷಣವೇ ಗಲ್ಲಿಗೇರಿಸಿದರೆ ಯಾರೂ ದೇಶದ್ರೋಹಗೈಯ್ಯುವ ಧೈರ್ಯ ತೋರಿಸಲಾರರು !

ತಜಿಕಿಸ್ತಾನ ಹಾಗೂ ಉಜ್ಬೇಕಿಸ್ತಾನ ದೇಶದೊಳಗೆ ನುಗ್ಗಲು ಸಜ್ಜಾಗಿರುವ ಇಸ್ಲಾಮಿಕ್ ಸ್ಟೇಟನ 10 ಸಾವಿರ ಭಯೋತ್ಪಾದಕರು!

ಇಸ್ಲಾಮಿಕ್ ಸ್ಟೇಟನ 10 ಸಾವಿರ ಭಯೋತ್ಪಾದಕರು ರಷ್ಯಾದೊಳಗೆ ನುಗ್ಗಲು ಪ್ರಯತ್ನಿಸುತ್ತಿದ್ದಾರೆಂಬ ಮಾಹಿತಿಯನ್ನು ರಷ್ಯಾವು ನೀಡಿದೆ.

‘ಇಸ್ಲಾಮಿಕ್ ಸ್ಟೇಟ್ ಖುರಾಸಾನ’ನಿಂದ ಭಾರತದ ಮೇಲೆ ಆಕ್ರಮಣವಾಗುವ ಸಾಧ್ಯತೆ

ಈ ಸಂಘಟನೆಗಳ ಭಯೋತ್ಪಾದಕರು ಭಾರತದಲ್ಲಿನ ದೇವಾಲಯಗಳು, ರಾಜಕೀಯ ಮುಖಂಡರು ಹಾಗೂ ಜನಸಂದಣಿಯಿರುವ ಸ್ಥಳ ಹಾಗೂ ವಿದೇಶೀಯರನ್ನು ಗುರಿ ಮಾಡುವ ಸಾಧ್ಯತೆಯಿದೆ.