ಘೋರ ಆಪತ್ಕಾಲ ಆರಂಭವಾಗಲು ಕೆಲವು ತಿಂಗಳುಗಳಷ್ಟೇ ಉಳಿದಿದೆ !

‘೨೦೦೦ ನೇ ಇಸವಿಯಿಂದಲೇ ‘ಕಾಲ ಮಹಿಮೆಗನುಸಾರ ಆಪತ್ಕಾಲವು ಶೀಘ್ರವಾಗಿ ಬರುವುದು, ಎಂದು ಸಾಧಕರಿಗೆ ತಿಳಿದಿದೆ; ಆದರೆ ಪ್ರಸ್ತುತ ಆಪತ್ಕಾಲವು ತುಂಬಾ ಹತ್ತಿರ ಅಂದರೆ ಬಾಗಿಲಿನ ತನಕ ಬಂದು ತಲುಪಿದೆ. ಘೋರ ಆಪತ್ಕಾಲವು ಪ್ರಾರಂಭವಾಗಲು ಇನ್ನು ಕೇವಲ ಕೆಲವು ತಿಂಗಳುಗಳು ಬಾಕಿ ಇವೆ.

ಆಪತ್ಕಾಲದ ಭೀಕರ ಸ್ವರೂಪ

‘ಮುಂಬರುವ ೧೫ ವರ್ಷಗಳಲ್ಲಿ ಪೃಥ್ವಿಯ ಮೇಲಿನ ಎರಡು ಮೂರಾಂಶ ಪರಿಸರವು ನೀರಿನ ಕೊರತೆಯನ್ನು ಎದುರಿಸಲಿದೆ. ಭಾರತದಲ್ಲಿ ೯ ವರ್ಷಗಳಲ್ಲಿ ಅದು ಅತಿ ತೀವ್ರವಾಗಲಿದೆ, ಎಂದು ಅಮೇರಿಕಾದ ವಿದೇಶಾಂಗ ಸಚಿವ ರಾಬರ್ಟ ಬ್ಲೇಕ್ ಇವರು ೨೦೧೧ ರಲ್ಲಿ ಭವಿಷ್ಯ ನುಡಿದಿದ್ದಾರೆ.

ಆಪತ್ಕಾಲದಲ್ಲಿ  ಶಾರೀರಿಕ, ಮಾನಸಿಕ, ಕೌಟುಂಬಿಕ, ಆರ್ಥಿಕ ಮತ್ತು ಆಧ್ಯಾತ್ಮಿಕ ಸ್ತರಗಳಲ್ಲಿ ಹೇಗೆ ಸಿದ್ಧತೆ ಮಾಡಬೇಕು ?

ಆಪತ್ಕಾಲದಲ್ಲಿ ಬಿರುಗಾಳಿ, ಭೂಕಂಪ ಮುಂತಾದವುಗಳಿಂದಾಗಿ ವಿದ್ಯುತ್ ಪೂರೈಕೆ ಕಡಿತವಾಗುತ್ತದೆ. ಪೆಟ್ರೋಲ್, ಡೀಸೆಲ್ ಮುಂತಾದವುಗಳ ಕೊರತೆಯಾಗುವುದರಿಂದ ಸಾರಿಗೆ-ವ್ಯವಸ್ಥೆಯೂ ಕುಸಿಯುವುದು.

ರೋಗಿಗೆ ಪ್ರಥಮ ಚಿಕಿತ್ಸೆಯನ್ನು ಕೊಡುವಾಗ ಚಿಕಿತ್ಸಕನಲ್ಲಿ ಇರಬೇಕಾದ ಗುಣಗಳು

ಪ್ರಥಮ ಚಿಕಿತ್ಸೆಯನ್ನು ‘ಸಾಧನೆ ಎಂದು ತಿಳಿಯುವುದು, ರೋಗಿಗಳಿಗೆ ಪ್ರಥಮ ಚಿಕಿತ್ಸೆಯನ್ನು ನೀಡುವುದು, ಹಾಗೆಯೇ ಇತರರಿಗೂ ಪ್ರಥಮ ಚಿಕಿತ್ಸೆಯನ್ನು ಕಲಿಸುವುದು ಸಮಷ್ಟಿಯ ಹಿತಕ್ಕಾಗಿ ಮಾಡಿದ ಒಂದು ರೀತಿಯ ನಿಷ್ಕಾಮ ಸಾಧನೆಯೇ ಆಗಿದೆ !

ಮುಂಬರುವ ಆಪತ್ಕಾಲವನ್ನು ಎದುರಿಸಲು ಪ್ರಥಮೋಪಚಾರ ಕಲಿಯಿರಿ

ಯುದ್ಧಕಾಲವೆಂದರೆ ನಾಗರಿಕರ ರಾಷ್ಟ್ರಾಭಿಮಾನದ ಸತ್ವಪರೀಕ್ಷೆಯ ಕಾಲ ! ಈ ಕಾಲದಲ್ಲಿ ಸ್ವರಾಷ್ಟ್ರಕ್ಕಾಗಿ ಯೋಗದಾನ ನೀಡುವುದು ಎಲ್ಲ ನಾಗರಿಕರ ಅಲಿಖಿತ ರಾಷ್ಟ್ರೀಯ ಕರ್ತವ್ಯವಾಗಿದೆ. ಯುದ್ಧಜನ್ಯ ಪರಿಸ್ಥಿತಿಯಲ್ಲಂತೂ ರಾಷ್ಟ್ರದ ನಿಜವಾದ ಸಂಪತ್ತಾಗಿರುವ ಮಾನವ ಶಕ್ತಿ ಅರ್ಥಾತ್ ನಾಗರಿಕರು ಮತ್ತು ಸೈನಿಕರ ಹಾನಿಯು ಅತ್ಯಧಿಕ ಪ್ರಮಾಣದಲ್ಲಾಗುತ್ತದೆ.

‘ಈಶ್ವರಿ ರಾಜ್ಯ’ದ ನಿರ್ಮಿತಿಯಲ್ಲಿನ ಅನಿವಾರ್ಯ ಪ್ರಕ್ರಿಯೆ : ಸೂಕ್ಷ್ಮದಲ್ಲಿನ ‘ದೇವಾಸುರ ಯುದ್ಧ’ !

ವಾತಾವರಣದಲ್ಲಿ ಒಳ್ಳೆಯ ಮತ್ತು ಕೆಟ್ಟ ಈ ಎರಡೂ ರೀತಿಯ ಶಕ್ತಿಗಳು ಕಾರ್ಯನಿರತವಿರುತ್ತವೆ. ಯಾವುದೇ ಶುಭಕಾರ್ಯ ಮಾಡುವಾಗ ಈ ಒಳ್ಳೆಯ ಮತ್ತು ಕೆಟ್ಟ ಹೀಗೆ ಎರಡೂ ಶಕ್ತಿಗಳ ಸಂಘರ್ಷವಾಗುತ್ತಿರುತ್ತದೆ. ಒಂದು ಚಿಕ್ಕ ಕಾರ್ಯಕ್ಕೂ ಕೆಟ್ಟ ಶಕ್ತಿಗಳು ವಿರೋಧಿಸುತ್ತಿರುವಾಗ ಧರ್ಮಕ್ಕೆ ಬಂದಂತಹ ಸಂಕಟವನ್ನು ದೂರ ಮಾಡುವುದು, ರಾಷ್ಟ್ರದಲ್ಲಿನ ಅನಾಚಾರ ನಾಶ ಮಾಡುವುದು

ನೈಸರ್ಗಿಕ ಆಪತ್ತುಗಳನ್ನು ಹೇಗೆ ಎದುರಿಸಬೇಕು ?

ಮನೆಯಲ್ಲಿನ ಮೇಜು ಅಥವಾ ಮಂಚ ಇತ್ಯಾದಿಗಳ ಕೆಳಗೆ ಆಶ್ರಯ ಪಡೆಯಬೇಕು. ಅವುಗಳಿಲ್ಲದಿದ್ದರೆ, ತನ್ನ ಕೈಗಳಿಂದಲೇ ತಲೆಗೆ ಆಶ್ರಯ ನೀಡಿ ಕೋಣೆಯ ಒಂದು ಮೂಲೆಯಲ್ಲಿ ಅಥವಾ ಮಾಡಿನ ಬೀಮ್‌ನ ಕೆಳಗೆ ಕುಳಿತುಕೊಳ್ಳಬೇಕು.

ಆಪತ್ಕಾಲದ ದೃಷ್ಟಿಯಿಂದ ವಿವಿಧಸ್ತರಗಳಲ್ಲಿ ಮಾಡಬೇಕಾದ ಸಿದ್ಧತೆಗಳ ಬಗ್ಗೆ ಕೆಲವು ಸಾಮಾನ್ಯ ಸೂಚನೆಗಳು

ಕೆಲವು ವಸ್ತುಗಳ (ಉದಾ. ಧಾನ್ಯ ಬೀಸುವುದಕ್ಕಾಗಿ ‘ಬೀಸುವಕಲ್ಲು) ಖರೀದಿಯನ್ನು ಈಗಲೇ ಮಾಡಬೇಕು, ಮತ್ತು ಕೆಲವು ವಸ್ತುಗಳ (ಉದಾ. ಔಷಧಿಗಳ) ಖರೀದಿಯನ್ನು ಹಂತಹಂತವಾಗಿ/ಅವುಗಳು ಉಳಿಯುವ ಕಾಲಾವಧಿ / ಸರಕಾರಿ ನಿಯಮ ಮತ್ತು ನಿರ್ಬಂಧಗಳನ್ನು ಅರಿತು ಮಾಡಬೇಕು !

ಅಣು ಬಾಂಬ್ ಮತ್ತು ಅಣ್ವಸ್ತ್ರಗಳ ವಿಕಿರಣಗಳಿಂದಾಗುವ ಹಾನಿಯಿಂದ ತಮ್ಮ ರಕ್ಷಣೆಯಾಗಲು ಅಗ್ನಿಹೋತ್ರ ಮಾಡಿ !

ಮೂರನೇ ಮಹಾಯುದ್ಧದಲ್ಲಿ ಅಣು ಬಾಂಬ್‌ನ ವಿಕಿರಣಗಳಿಂದ ಪ್ರದೂಷಣೆ ಆಗಲಿದೆ. ಈಗ ಜಗತ್ತಿನಲ್ಲಿನ ಎಲ್ಲ ರಾಷ್ಟ್ರಗಳ ಬಳಿ ಮಹಾಸಂಹಾರಕ ಅಣ್ವಸ್ತ್ರಗಳಿವೆ. ಮುಂದೆ ಅವುಗಳನ್ನು ಒಬ್ಬರ ಮೇಲೊಬ್ಬರು ಉಪಯೋಗಿಸಬಹುದು.

Kannada Weekly | Offline reading | PDF