ಭಾಜಪ ಮತ್ತು ರಾ.ಸ್ವ. ಸಂಘದ್ವೇಷಿ ಪತ್ರಕರ್ತೆ ಗೌರಿ ಲಂಕೇಶ !

ಪತ್ರಕರ್ತೆ ಗೌರಿ ಲಂಕೇಶರನ್ನು ೫ ಸಪ್ಟೆಂಬರ್ ೨೦೧೭ ರಂದು ಕೊಲೆ ಮಾಡಲಾಯಿತು. ಯಾವುದೇ ಕೊಲೆಯಾದರೂ ಅದು ಖಂಡಿತವಾಗಿಯೂ ಅಪರಾಧವೇ ಆಗಿದೆ. ಆದ್ದರಿಂದ ಯಾವುದೇ ಕೊಲೆಯನ್ನು ಬೆಂಬಲಿಸಲು ಸಾಧ್ಯವಿಲ್ಲ. ಜೊತೆಗೆ ಗೌರಿ ಲಂಕೇಶರ ಕೊಲೆಯ ದೊಡ್ಡ ಪ್ರಮಾಣದಲ್ಲಿ ಕ್ರಮಬದ್ಧವಾಗಿ ಕೋಲಾಹಲವೆಬ್ಬಿಸಲಾಯಿತು ಹಾಗೂ ಈ ಕೊಲೆ ಸುದ್ದಿಯಲ್ಲಿ ಹೇಗಿರಬಹುದು ಎಂಬುದಕ್ಕಾಗಿ ಕ್ರಮಬದ್ಧವಾಗಿ ಪ್ರಸಾರದ ಆಯೋಜನೆಯನ್ನು ಮಾಡಲಾಯಿತು.

ನಾವೀನ್ಯಪೂರ್ಣ ಆಧ್ಯಾತ್ಮಿಕ ಸಂಶೋಧನೆ ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್) ಎಂಬ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷೆ

ಈ ವರ್ಷ ೨ ರಿಂದ ೧೭ ಸೆಪ್ಟೆಂಬರ್ ೨೦೨೦ ಇದು ಪಿತೃಪಕ್ಷದ ಕಾಲವಾಗಿದೆ. ಈ ಕಾಲಾವಧಿಯಲ್ಲಿ ಮಹಾಲಯ ಶ್ರಾದ್ಧವನ್ನು ಮಾಡುವವರಿಗೆ ಆಗುವ ಆಧ್ಯಾತ್ಮಿಕ ಸ್ತರದ ಪರಿಣಾಮವನ್ನು ವೈಜ್ಞಾನಿಕ ದೃಷ್ಟಿಯಲ್ಲಿ ಅಧ್ಯಯನ ಮಾಡಲು ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.) ಈ ಉಪಕರಣದ ಮೂಲಕ ಪರೀಕ್ಷಣೆ ಮಾಡಲಾಯಿತು.

ಚೀನಾದ ಮೇಲೆ ಭಾರತೀಯ ಸಂಸ್ಕೃತಿಯ ಪ್ರಭಾವ 

ಆರೆಲ್ ಸ್ಟೀನ್ ತನ್ನ ‘ಸರ್ ಇಂಡಿಯಾ ಎಂಬ ಗ್ರಂಥದಲ್ಲಿ, ‘ತುರ್ಕಸ್ಥಾನ್ ಖೋತಾನ್ (ಗೋಸ್ಥಾನ)ದಲ್ಲಿ ಭಾರತೀಯ ರಾಜ್ಯಗಳು ವಿಪುಲವಾಗಿದ್ದವು. ಅಲ್ಲಿನ ರಾಜ್ಯಾಡಳಿತದಲ್ಲಿ ಭಾರತೀಯ ಭಾಷೆಗಳನ್ನು ಬಳಸಲಾಗುತ್ತಿತ್ತು, ಇದು ಅಲ್ಲಿನ ನಾಣ್ಯಗಳು ಹಾಗೂ ಕೆತ್ತನೆಯ ಲೇಖನಗಳಿಂದ ಸಿದ್ಧವಾಗುತ್ತದೆ. ಅಲ್ಲಿ ಶ್ರೀವಿಷ್ಣುವಿನ ಪೂಜೆಯಾಗುತ್ತಿತ್ತು. ನಂತರ ಬುದ್ಧನ ಪೂಜೆಯಾಗತೊಡಗಿತು.

 ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ‘ದೆಹಲಿ-ಬೆಂಗಳೂರು ಗಲಭೆ : ಹೊಸ ಜಿಹಾದ್ ? ಈ ವಿಷಯದ ಬಗ್ಗೆ ಚರ್ಚಾಕೂಟ !

ದೆಹಲಿ ಗಲಭೆ, ಬೆಂಗಳೂರು ಗಲಭೆ ಇತ್ಯಾದಿ ಎಲ್ಲ ಗಲಭೆಗಳ ಆಯೋಜನೆ, ಆಂತರಿಕ ಯುದ್ಧದ ಸಿದ್ಧತೆಯು ೨೦೦೬ ರಿಂದಲೇ ಆರಂಭವಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ. ‘ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ (ಪಿ.ಎಫ್.ಐ.) ಹಾಗೂ ‘ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ.) ನಂತಹ ಸಂಘಟನೆಗಳ ಕೈವಾಡವಿರುವುದು ಬೆಳಕಿಗೆ ಬಂದಿದೆ.

ಎಲ್ಲ ಅರ್ಪಣೆದಾರರಿಗೆ ಅನ್ನದಾನ ಮಾಡುವ ಅಮೂಲ್ಯ ಅವಕಾಶ !

‘ಸದ್ಭಾವನೆಯಿಂದ ‘ಸತ್ಪಾತ್ರೆ ಅನ್ನದಾನ ಮಾಡಿದರೆ ಅನ್ನದಾನಕ್ಕೆ ಯೋಗ್ಯ ಫಲ ಸಿಗುತ್ತದೆ ಹಾಗೂ ಎಲ್ಲ ಪಾಪಕರ್ಮಗಳಿಂದ ಮುಕ್ತನಾಗಿ ಅವನು ಈಶ್ವರನ ಸಮೀಪಕ್ಕೆ ಹೋಗುತ್ತಾನೆ, ಎಂದು ಧರ್ಮಶಾಸ್ತ್ರವು ಹೇಳುತ್ತದೆ. ಅನ್ನದಾನ ಮಾಡಿದರೆ ಅನ್ನದಾನ ಮಾಡುವ ವ್ಯಕ್ತಿಗೆ ಆಧ್ಯಾತ್ಮಿಕ ಸ್ತರದಲ್ಲಿಯೂ ಲಾಭವಾಗುತ್ತದೆ.

ಸಾಧಕರಿಗೆ ಸೂಚನೆ 

‘ಪ್ರಸ್ತುತ ಅನೇಕ ಸಾಧಕರಿಗೆ ಕೆಟ್ಟ ಶಕ್ತಿಗಳ ತೊಂದರೆಯಾಗುತ್ತಿದೆ. ಪಿತೃಪಕ್ಷದಲ್ಲಿ (೨ ರಿಂದ ೧೭ ಸೆಪ್ಟೆಂಬರ್ ೨೦೨೦ ಈ ಕಾಲದಲ್ಲಿ) ಈ ತೊಂದರೆ ಹೆಚ್ಚಾಗುವುದರಿಂದ ಈ ಅವಧಿಯಲ್ಲಿ ಪ್ರತಿದಿನ ‘ಓಂ ಓಂ ಶ್ರೀ ಗುರುದೇವ ದತ್ತ ಓಂ ಓಂ | ಈ ನಾಮ ಜಪವನ್ನು ಕಡಿಮೆಪಕ್ಷ ೧ ಗಂಟೆ ಮಾಡಬೇಕು.

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಚಿತ್ರೀಕರಣಕ್ಕಾಗಿ ಜಂಕ್ಶನ್ ಬಾಕ್ಸ್, ಹಾಗೆಯೇ ಇತರ ಉಪಕರಣಗಳ ಆವಶ್ಯಕತೆ !

‘ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮದಲ್ಲಿ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ವೈಶಿಷ್ಟ್ಯಪೂರ್ಣ ಘಟನೆಗಳ ಚಿತ್ರೀಕರಣವನ್ನು ಮಾಡಿ ಸಂಶೋಧನಾತ್ಮಕ ಅಧ್ಯಯನವನ್ನು ಮಾಡಲಾಗುತ್ತದೆ. ಅತ್ಯಾಧುನಿಕ ತಂತ್ರಜ್ಞಾನದ ಸಹಾಯದಿಂದ ಚಿತ್ರೀಕರಣ ಮಾಡಿದರೆ ಅದು ಮುಂದಿನ ಕಾಲಕ್ಕಾಗಿ ಹೆಚ್ಚು ಉಪಯುಕ್ತವಾಗುತ್ತದೆ.

ಸಾಧಕರೇ, ಸೇವೆ ಹಾಗೂ ನಾಮಜಪ ಮಾಡುವಾಗ ಪ್ರತಿ ಗಂಟೆಗೊಮ್ಮೆ ೫ ನಿಮಿಷಗಳ ಕಾಲ ಆವರಣವನ್ನು ತೆಗೆಯಿರಿ !

‘ನಾವು ದಿನವಿಡಿ ಮಾಡುತ್ತಿರುವ ವಿವಿಧ ಕೃತಿ, ನಮ್ಮ ಮನಸ್ಸಿನಲ್ಲಿ ಬರುವ ನಕಾರಾತ್ಮಕ ವಿಚಾರ ಹಾಗೂ ವಾತಾವರಣದಲ್ಲಿನ ಕೆಟ್ಟ ಶಕ್ತಿಗಳಿಂದ ನಮ್ಮ ಸುತ್ತಲೂ ತೊಂದರೆದಾಯಕ ಶಕ್ತಿಗಳ ಆವರಣ ನಿರ್ಮಾಣವಾಗುತ್ತಿರುತ್ತದೆ. ಇದರಿಂದಾಗಿ ಸಾಧಕರು ನಾಮಜಪ (ಉಪಾಯಕ್ಕೆ) ಕುಳಿತಾಗ ಅವರಲ್ಲಿ ತುಂಬಾ ತೊಂದರೆದಾಯಕ ಶಕ್ತಿಗಳ ಆವರಣ ಬಂದಿರುತ್ತದೆ.

‘ಕೊರೋನಾ‘ದಿಂದ ಆಗುವ ದುಷ್ಪರಿಣಾಮಗಳು !

‘ಕೊರೋನಾದಿಂದ ಸಂಚಾರ ನಿರ್ಬಂಧ, ಡಾಕ್ಟರರು ತಕ್ಷಣ ಸಿಗದಿರುವುದು, ಆಸ್ಪತ್ರೆಗಳ ಶುಲ್ಕ ಮತ್ತು ಅಲ್ಲಿಯ ಕೊರೋನಾದ ಇತರ ರೋಗಿಗಳು ಇತ್ಯಾದಿಗಳಿಂದಾಗಿ ಕೊರೋನಾ ರೋಗಿಗಳ ಮನಸ್ಸಿನಲ್ಲಿ ಭಯ ಉಂಟಾಗಿದೆ. ಆದುದರಿಂದ ಕಾಯಿಲೆಗಿಂತ ಅದರ ಚಿಕಿತ್ಸೆಯ ಬಗ್ಗೆ ರೋಗಿಗಳು ಹೆಚ್ಚು ಚಿಂತೆಯಾಗಿ ನೊಂದುಕೊಂಡಿದ್ದಾರೆ.

ಸಾಧಕರಿಗೆ ಮಹತ್ವದ ಸೂಚನೆ !

‘ಫೇಸ್‌ಬುಕ್, ‘ಟ್ವಿಟರ್ ಮುಂತಾದ ಸಾಮಾಜಿಕ ಮಾಧ್ಯಮಗಳಲ್ಲಿ ಒಬ್ಬ ಅಪರಿಚಿತ ವ್ಯಕ್ತಿಯು ತಮಗೆ ‘ಫ್ರೆಂಡ್ ರಿಕ್ವೆಸ್ಟ್ (ಮಿತೃತ್ವಕ್ಕಾಗಿ ವಿನಂತಿ) ಕಳುಹಿಸಬಹುದು. ಆದ್ದರಿಂದ ಸಂಬಂಧಿತ ವ್ಯಕ್ತಿಯ ಬಗ್ಗೆ ಖಚಿತಪಡಿಸಿಕೊಳ್ಳದೇ ಅವರ ‘ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಬಾರದು.