ಪ್ರಾಚೀನ ಶ್ರೀ ಉಚ್ಛಿಷ್ಟ ವಿನಾಯಗರ ದೇವಸ್ಥಾನದ ಬಳಿ ಕ್ರೈಸ್ತ ಮಿಶನರಿಗಳಿಂದ ಸ್ಮಶಾನ ನಿರ್ಮಾಣ

ಕೆಲವು ತಿಂಗಳ ಹಿಂದೆ ಕ್ರೈಸ್ತ ಮಿಶನರಿಗಳು ಪ್ರಾಚೀನ ಶ್ರೀ ಉಚ್ಛಿಷ್ಟ ವಿನಾಯಗರ ದೇವಸ್ಥಾನದ ಪರಿಸರದ ರಾಜಾಗೋಪುರಮ್‌ನ ಹತ್ತಿರದಲ್ಲೇ ಒಂದು ಸ್ಮಶಾನವನ್ನು ನಿರ್ಮಿಸಿದ್ದಾರೆ. ಅಲ್ಲಿ ಅವರು ಮೃತದೇಹವನ್ನು ಹುತು ಹಾಕಲು ಆರಂಭಿಸಿದ್ದಾರೆ.

ಮತಾಂಧರಿಗೆ ತಮ್ಮ ಧರ್ಮವೇ ಮೊದಲು, ಎಂಬುದನ್ನು ಸಾಬೀತು ಪಡಿಸುವ ಘಟನೆ !

ದೇಶದ ಮಾಜಿ ಪ್ರಧಾನಿ ಪಿ.ವಿ.ನರಸಿಂಹ ರಾವ್ ಇವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ ನೀಡುವ ಬಗ್ಗೆ ಕೇಂದ್ರ ಸರಕಾರದ ಬಳಿ ಆಗ್ರಹಿಸಿದ ತೆಲಂಗಾಣ ಸರಕಾರದ ಪ್ರಸ್ತಾಪಕ್ಕೆ ಮತಾಂಧ ಎಮ್.ಐ.ಎಮ್. ಪಕ್ಷವು ವಿರೋಧಿಸಿದೆ ಮತ್ತು ಅದನ್ನು ಖಂಡಿಸಲು ಎಮ್.ಐ.ಎಮ್.ನ ಶಾಸಕರು ತೆಲಂಗಾಣ ವಿಧಾನಸಭೆಯಲ್ಲಿ ಸಭಾತ್ಯಾಗ ಮಾಡಿದರು.

ಇನ್ನು ಅಯೋಧ್ಯೆಯಂತೆಯೇ ಮಥುರಾ ಹಾಗೂ ವಾರಣಾಸಿಯಲ್ಲಿರುವ ದೇವಸ್ಥಾನಗಳನ್ನು ಮುಕ್ತ ಮಾಡಲು ಮುಂದಾಳತ್ವ ವಹಿಸುವೆವು ! – ಮಹಂತ ನರೇಂದ್ರ ಗಿರಿ ಮಹಾರಾಜ, ಅಧ್ಯಕ್ಷರು, ಅಖಿಲ ಭಾರತೀಯ ಆಖಾಡಾ ಪರಿಷತ್ತು

ಅಯೋಧ್ಯೆಯಲ್ಲಿ ರಾಮಜನ್ಮಭೂಮಿಗಾಗಿ ಹೋರಾಡಿದಂತೆ ವಾರಣಾಸಿಯ ಶ್ರೀ ಕಾಶಿವಿಶ್ವನಾಥ ದೇವಸ್ಥಾನ ಹಾಗೂ ಮಥುರಾದ ಶ್ರೀ ಕೃಷ್ಣಜನ್ಮಭೂಮಿಯನ್ನು ಮುಕ್ತ ಮಾಡಲು ನಾವು ಮುಂದಾಳತ್ವ ವಹಿಸುವೆವು, ಎಂದು ಅಖಿಲ ಭಾರತೀಯ ಆಖಾಡಾ ಪರಿಷತ್ತಿನ ಅಧ್ಯಕ್ಷ ಮಹಂತ ನರೇಂದ್ರ ಗಿರಿ ಮಹಾರಾಜ ಇವರು ಮಾಹಿತಿಯನ್ನು ನೀಡಿದರು.

ತೆಲಂಗಾಣ ಉಚ್ಚ ನ್ಯಾಯಾಲಯವು ಮೊಹರಮ್‌ನ ಮೆರವಣಿಗೆಗೆ ಅನುಮತಿ ನಿರಾಕರಿಸಿದ ನಂತರ ಪೊಲೀಸರಿಂದ ದೊರಕಿತ್ತು ಅನುಮತಿ !

ಕಳೆದ ವಾರ ಇಲ್ಲಿಯ ನ್ಯಾಯಾಲಯದ ಆದೇಶವನ್ನು ಗಾಳಿಗೆ ತೂರಿ ನೂರಾರು ಜನರು ಮೊಹರಮ್ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ಈ ಸಮಯದಲ್ಲಿ ಅನೇಕರು ಮಾಸ್ಕ್ ಹಾಕಿಕೊಂಡಿರಲಿಲ್ಲ, ಅದೇರೀತಿ ಸಾಮಾಜಿಕ ಅಂತರವನ್ನೂ ಕಾಪಾಡಿಕೊಂಡಿರಲಿಲ್ಲ. ಅವರು ಹಳೆ ಭಾಗ್ಯನಗರದಲ್ಲಿ ‘ಬಾಬಿ ಕಾ ಆಲಮ್’ ಮೆರವಣಿಗೆಯನ್ನು ಮಾಡಿದರು.

ಬೆಂಗಳೂರಿನ ಆರ್ಚ್‌ಬಿಶಪ ಮೇಲೆ ಕ್ರೈಸ್ತ ಸಂಘಟನೆಯಿಂದ ಸಾವಿರಾರು ಕೋಟಿ ರೂಪಾಯಿಗಳ ಹಗರಣಗಳ ಆರೋಪ

ಬೆಂಗಳೂರಿನ ಆರ್ಚ್‌ಬಿಶಪ ಪೀಟರ ಮಚಾಡೊ ಇವರು ಕೋಟಿಗಟ್ಟಲೆ ರೂಪಾಯಿಯ ವಂಚನೆ ಮಾಡಿದ್ದಾರೆ ಎಂದು ‘ಕರ್ನಾಟಕ ಕ್ಯಾಥೊಲಿಕ ಕ್ರಿಶ್ಚಿಯನ್ ಅಸೋಸಿಯೇಶನ್’ (‘ಕೆ.ಸಿ.ಸಿ.ಎ.’ಯು) ಆರೋಪಿಸಿದೆ. ಪೋಪ್ ಫ್ರಾನ್ಸಿಸ್ ಇವರು ಮ್ಯಾಕಾಡೊ ಇವರನ್ನು ಆರ್ಚ್‌ಬಿಶಪ ಎಂದು ನೇಮಿಸಿದ್ದಾರೆ. ಮ್ಯಾಕಾಡೊ ಇವರು ಪೌರತ್ವ ತಿದ್ದುಪಡಿ ಕಾನೂನನ್ನು ವಿರೋಧಿಸಿದ್ದರು.

ಹಿಂದೂವಿರೋಧಿ ಶಕ್ತಿಗಳ ಒತ್ತಡದಿಂದಾಗಿ ಹಿಂದೂಗಳ ಧ್ವನಿಯನ್ನು ಅದುಮುವ ‘ಫೇಸ್‌ಬುಕ್’ನ ಸಂಚು !- ಟಿ. ರಾಜಾಸಿಂಹ, ಭಾಜಪ ಶಾಸಕ, ತೆಲಂಗಾಣ

ಅನೇಕ ಪ್ರಚೋದನಾಕಾರಿ ಭಾಷಣಗಳನ್ನು ಮಾಡುವ ಹಾಗೂ ಭಯೋತ್ಪಾದನೆಗೆ ನೀರುಗೊಬ್ಬರ ಹಾಕುವ ಝಾಕಿರ್ ನಾಯಿಕ್, 15 ನಿಮಿಷಗಳಲ್ಲಿ 100 ಕೋಟಿ ಹಿಂದೂಗಳಿಗೆ ಮುಗಿಸುವ ಬಗ್ಗೆ ಮಾತನಾಡುವ ‘ಎಮ್.ಐ.ಎಮ್.’ನ ಶಾಸಕ ಅಕಬರುದ್ದೀನ್ ಓವೈಸಿ ಇವರೊಂದಿಗೆ ಅನೇಕ ದೇಶವಿರೋಧಿ, ಆಕ್ರಮಣಕಾರಿ ಸಂಘಟನೆಗಳು ಹಾಗೂ ವ್ಯಕ್ತಿಗಳ ‘ಫೇಸಬುಕ್ ಅಕೌಂಟ್ಸ್’ ರಾಜಾರೋಶವಾಗಿ ನಡೆಯುತ್ತಿದೆ;

ಪಾಕಿಸ್ತಾನದಿಂದ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗೆ ಸಮನ್ಸ್

ನಿಯಂತ್ರಣ ರೇಖೆಯಲ್ಲಿ ಭಾರತೀಯ ಭದ್ರತಾ ಪಡೆಗಳು ಕದನವಿರಾಮದ ಉಲ್ಲಂಘನೆ ಮಾಡುತ್ತಿವೆ ಎಂಬ ನೆವನವನ್ನಿಟ್ಟು ನಿಷೇಧವನ್ನು ನೋಂದಾಯಿಸಲು ಪಾಕಿಸ್ತಾನವು ಭಾರತೀಯ ರಾಯಭಾರಿ ಕಚೇರಿಯ ಹಿರಿಯ ರಾಜನೈತಿಕ ಅಧಿಕಾರಿಗೆ ಸೆಪ್ಟೆಂಬರ್ ೬ ರಂದು ಸಮನ್ಸ್ ಕಳುಹಿಸಿದೆ.

‘ಅಮೂಲ್’ ಸಂಸ್ಥೆಯು ‘ಸುದರ್ಶನ ಟಿವಿ’ಯಲ್ಲಿ ‘ಯು.ಪಿ.ಎಸ್.ಸಿ. ಜಿಹಾದ್’ ಕಾರ್ಯಕ್ರಮಕ್ಕೆ ಪ್ರಾಯೋಜಕವನ್ನು ನೀಡಿದೆ ಎಂದು ಹೇಳುತ್ತಾ ‘ಅಮೂಲ್’ನ ಬದಲಾಗಿ ‘ಬ್ರಿಟಾನಿಯಾ’ದ ಬೆಣ್ಣೆಯನ್ನು ಉಪಯೋಗಿಸುವಂತೆ ಮತಾಂಧರಿಂದ ಕರೆ

‘ಸುದರ್ಶನ ಟಿವಿ’ ವಾರ್ತಾವಾಹಿಯಲ್ಲಿಯ ‘ಬಿಂದಾಸ ಬೋಲ್’ ಈ ಕಾರ್ಯಕ್ರಮದಲ್ಲಿ ‘ಯು.ಪಿ.ಎಸ್.ಸಿ. ಜಿಹಾದ್’ ಈ ವಿಷಯವನ್ನು ಮಂಡಿಸಲಿತ್ತು; ಆದರೆ ಈ ಕಾರ್ಯಕ್ರಮವನ್ನು ಪ್ರಸಾರ ಮಾಡದಿರುವಂತೆ ದೆಹಲಿ ಉಚ್ಚ ನ್ಯಾಯಾಲಯವು ತಡೆ ನೀಡಿದೆ. ಈ ಕಾರ್ಯಕ್ರಮದ ಪ್ರಾಯೋಜಕರ ಪೈಕಿ ‘ಅಮೂಲ್’ ಈ ಸಂಸ್ಥೆಯೂ ಇತ್ತು, ಎಂಬ ಮಾಹಿತಿಯು ಬಹಿರಂಗವಾಗಿದೆ ಎಂದು ಹೇಳಲಾಗುತ್ತಿದೆ.

ಏಕ್ತಾ ಕಪೂರ್ ಇವರ ವೆಬ್ ಸಿರಿಸ್‌ನಲ್ಲಿ ಪುಣ್ಯಶ್ಲೋಕ ಅಹಿಲ್ಯಾದೇವಿ ಹೋಳಕರ ಇವರ ಅವಮಾನ

‘ಝಿ ೫’ ಈ ‘ಓಟಿಟಿ ಆಪ್’ ಮೇಲೆ ಪ್ರಸಾರವಾಗುವ ‘ವರ್ಜಿನ್ ಭಾಸ್ಕರ’ ಈ ವೆಬ್ ಸಿರಿಸ್‌ನಲ್ಲಿ ‘ಪುಣ್ಯಶ್ಲೋಕ ಅಹಿಲ್ಯಾದೇವಿ ಗರ್ಲ್ ಹಾಸ್ಟೆಲ್’ನ ಹೆಸರು ಹಾಗೂ ಅಲ್ಲಿಯ ಪ್ರಸಂಗಗಳನ್ನು ತೋರಿಸಲಾಗುತ್ತಿದೆ. ಈ ಸರಣಿಯಲ್ಲಿ ಶಾರೀರಿಕ ಸಂಬಂಧದ ಬಗ್ಗೆ ಮಂಡಿಸಲಾಗಿದೆ.

ಟಾಟಾ, ಅಂಬಾನಿ ಇತ್ಯಾದಿ ಉದ್ಯಮಿಗಳಿಗಿಂತ ಹೆಚ್ಚಿನ ಆದಾಯವನ್ನು ಹೊಂದಿರುವ ಸಾಯರೊ ಮಲಬಾರ ಚರ್ಚ್ ತೆರಿಗೆ ಪಾವತಿಸುತ್ತಿಲ್ಲ !

ಟಾಟಾ. ಅಂಬಾನಿ, ಗೋದರೇಜ್ ಇತ್ಯಾದಿ ಉದ್ಯಮಿಗಳಿಗಿಂತ ಹೆಚ್ಚು ಆದಾಯ ಹೊಂದಿರುವ ಕೇರಳದ ರೋಮನ್ ಕ್ಯಾಥೊಲಿಕ ಸಾಯರೊ ಮಲಬಾರ ಚರ್ಚ್ ಯಾವುದೇ ರೀತಿಯ ತೆರಿಗೆ ಪಾವತಿಸುತ್ತಿಲ್ಲ. ಎಂದು ‘ಕ್ರಿಟೆಲಿ ಡಾಟ್ ಕಾಮ್’ ಈ ಜಾಲತಾಣವು ಪ್ರಕಾಶಿಸಿದ ವಾರ್ತೆಯಲ್ಲಿ ಮಾಹಿತಿ ನೀಡಿದೆ.