ವೈಜ್ಞಾನಿಕ ದೃಷ್ಟಿಯಿಂದ ಸಂಶೋಧನೆ ಮಾಡುವವರಿಗೆ ವಿನಂತಿ !

‘೨೩.೯.೨೦೧೪ ರಂದು ಎಸ್.ಎಸ್.ಆರ್.ಎಫ್.ನ ಆಸ್ಟ್ರೇಲಿಯಾದ ಸಾಧಕರಾದ ಶ್ರೀ. ಶಾನ್ ಕ್ಲಾರ್ಕ್ ಇವರು ತಮ್ಮ ಪಿತೃಗಳಿಗೆ ಗತಿ ಸಿಗಬೇಕೆಂದು, ಶ್ರಾದ್ಧವಿಧಿಯನ್ನು ಮಾಡಿದ್ದರು. ಶ್ರೀ. ಶಾನ್ ಇವರು ಮಾಡಿದ ಈ ಶ್ರಾದ್ಧದಲ್ಲಿ ಭೋಜನವನ್ನು ಬಡಿಸುವ ಮೊದಲು ತೆಗೆದ ಛಾಯಾಚಿತ್ರದಲ್ಲಿ ವಾತಾವರಣದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ, ಅಂದರೆ ತೀರಾ ಒಂದು-ಎರಡು ಲಿಂಗದೇಹಗಳು (ಆರ್ಬ್ಸ್) ಕಂಡು ಬಂದವು

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ ಪರಾತ್ಪರ ಗುರು

ಬುದ್ಧಿಜೀವಿಗಳಿಗೆ ವಿಜ್ಞಾನದ ಬಗ್ಗೆ ಎಷ್ಟೇ ಅಹಂಕಾರವಿದ್ದರೂ ಅವರು ಚಿಕ್ಕಕ್ಕಿಂತ ಅತಿ ಚಿಕ್ಕದಾಗಿರುವ ಜೀವಿಯ ಒಂದು ಕೋಶವನ್ನು ಮಾತ್ರವಲ್ಲದೆ, ಬಾಹ್ಯ ವಸ್ತುಗಳನ್ನು ಉಪಯೋಗಿಸದೇ ಕಲ್ಲಿನ ಒಂದು ಕಣವನ್ನು ಸಹ ಮಾಡಲು ಸಾಧ್ಯವಿಲ್ಲ ಮತ್ತು ತದ್ವಿರುದ್ಧ ಈಶ್ವರನು ಲಕ್ಷಗಟ್ಟಲೆ ಕೋಶವಿರುವ ಮಾನವ ಮತ್ತು ಅನಂತಕೋಟಿ ಬ್ರಹ್ಮಾಂಡವನ್ನು ನಿರ್ಮಿಸಿದ್ದಾನೆಂಬುದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು.

ಅಶಿಸ್ತಿನ ವಿರುದ್ಧ ಆಕ್ರೋಶ !

ಸದ್ಯ ಭಾರತವು ಜಗತ್ತಿನಲ್ಲಿ ಕೊರೋನಾಬಾಧಿತರ ಸಂಖ್ಯೆಯಲ್ಲಿ ಮೂರನೇ ಸ್ಥಾನಕ್ಕೆ ತಲುಪಿದೆ. ಈಗ ಪ್ರತಿದಿನ ೬೦ ರಿಂದ ೭೦ ಸಾವಿರಗಳ ಮಧ್ಯದ ಸಂಖ್ಯೆಯಲ್ಲಿ ಕೊರೋನಾಬಾಧಿತರು ಕಂಡು ಬರುತ್ತಿದ್ದಾರೆ. ಒಂದು ವೇಳೆ ಈ ವೇಗವು ಇದೇ ರೀತಿ ಮುಂದುವರಿದರೆ, ಭಾರತವು ಬೇಗನೆ ೧ ಕೋಟಿ ರೋಗಿಗಳ ಸಂಖ್ಯೆಯ ಹಂತವನ್ನು ತಲುಪುವುದರಲ್ಲಿ ಯಾವುದೇ ಸಂಶಯವಿಲ್ಲ.

ಸನಾತನದ ಗ್ರಂಥಗಳನ್ನು ಕನ್ನಡ ಭಾಷೆಗೆ ಅನುವಾದ ಮಾಡಲು ಸಹಾಯ ಮಾಡಬೇಕಾಗಿ ವಿನಂತಿ !

ಗ್ರಂಥ ನಿರ್ಮಿತಿ ಪ್ರಕ್ರಿಯೆಯು ನಿರಂತರವಾಗಿ ನಡೆಯುತ್ತಿದ್ದು ಆಗಸ್ಟ್  ೨೦೨೦ ರವರೆಗೆ ಸನಾತನದ ೩೨೪ ಗ್ರಂಥಗಳ ೧೭ ಭಾಷೆಗಳಲ್ಲಿ ೮೦,೧೮,೦೦೦ ಪ್ರತಿಗಳನ್ನು ಪ್ರಕಟಿಸಲಾಗಿದ್ದು, ಇನ್ನೂ ೮೦೦೦ ಗ್ರಂಥಗಳನ್ನು ಪ್ರಕಟಿಸುವಷ್ಟು ಜ್ಞಾನ ಸಂಗ್ರಹವಾಗಿದೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಧರ್ಮ ಎಂಬ ಪದದ ಅರ್ಥ ಜಗತ್ತನ್ನು ಅನಿಷ್ಟಗಳಿಂದ ರಕ್ಷಿಸುವ, ಹಾಗೆಯೇ ಮಾನವನಿಗೆ ಐಹಿಕ ಮತ್ತು ಪಾರಮಾರ್ಥಿಕ ಉನ್ನತಿಯೊಂದಿಗೆ  ಮೋಕ್ಷವನ್ನು ನೀಡುವ ತತ್ತ್ವವೆಂದರೆ ಧರ್ಮ. ಹೆಚ್ಚಿನ ವಿದೇಶಿ ಭಾಷೆಗಳಲ್ಲಿ, ಧರ್ಮ ಎಂಬ ಪದಕ್ಕೆ ಸಮಾನಾರ್ಥಕ ಪದವೇ ಇಲ್ಲ ! ಆದುದರಿಂದ ಅವರಿಗೆ ತಮ್ಮ ಧರ್ಮಾಚರಣೆಯನ್ನು ಮಾಡಲು ಕಷ್ಟವಾಗುತ್ತದೆ.

ಭಾರತೀಯ ಶಿಕ್ಷಣ ಪದ್ಧತಿಯ ವೈಶಿಷ್ಟ್ಯಗಳು

‘ಈ ಪದ್ಧತಿಯಲ್ಲಿ ಶಿಕ್ಷಣ ನೀಡುವುದರಿಂದ ಸಮಾಜದ ಅತ್ಯಂತ ಕೆಳಗಿನ ಸ್ತರದವರೆಗೂ ಅತ್ಯಂತ ಲಾಭದಾಯಕ ರೀತಿಯಲ್ಲಿ ಶಿಕ್ಷಣವು ತಲುಪುತ್ತದೆ. ಈ ವಿಷಯದ ಕುರಿತಂತೆ ನಾವು ಚಿಂತನೆಯನ್ನು ನಡೆಸಬೇಕಾಗಿದೆ’. ಅಂದರೆ ಅಂದಿನ ಶಿಕ್ಷಣ ನೀಡುವ ಪದ್ಧತಿಯೂ ಎಷ್ಟೊಂದು ಮುಂದುವರಿದಿತ್ತು ಮತ್ತು ಯಾವ ದೃಷ್ಟಿಕೋನವನ್ನಿಟ್ಟು ಶಿಕ್ಷಣವನ್ನು ನೀಡಲಾಗುತ್ತಿತ್ತು ಎನ್ನುವುದನ್ನು ಗಮನಿಸಿ.

ಮುಂಬರುವ ಆಪತ್ಕಾಲದ ಭೀಕರತೆಯ ಕುರಿತು ಸಂತರ ಭವಿಷ್ಯವಾಣಿ !

‘ಮಹಾಭಾರತದ ಯುದ್ಧವು ೧೮ ದಿನಗಳವರೆಗೆ ನಡೆದಿತ್ತು, ಅದರಲ್ಲಿ ಲಕ್ಷಾಂತರ ಜನರು ಮೃತಪಟ್ಟರು. ರಾಮಾಯಣದ ಯುದ್ಧ ೬ ತಿಂಗಳುಗಳ ವರೆಗೆ ನಡೆದಿತ್ತು, ಅದರಲ್ಲಿ ಸಾವಿರಾರು ಜನರು ಮೃತಪಟ್ಟರು; ಈಗ ಮಾನವರ ಮನಸ್ಸಿನಲ್ಲಿ ಮಹಾಭಾರತವನ್ನು ರಚಿಸಲಾಗುತ್ತಿದೆ. ಒಂದುವೇಳೆ ಈ ಯುದ್ಧವು ಸಂಭವಿಸಿದರೆ, ಅದು ೧೮ ದಿನಗಳಲ್ಲ, ಕೇವಲ ೧೮ ಗಂಟೆಗಳಲ್ಲಿ ಲಕ್ಷಾಂತರ ಜನರಲ್ಲ, ಕೋಟ್ಯಾಂತರ ಜನರು ಮರಣ ಹೊಂದುವರು

ವಿದ್ಯಾರ್ಥಿಗಳಿಗೆ ದೇಶಭಕ್ತಿಯನ್ನು ಬೋಧಿಸುವ ಆವಶ್ಯಕತೆಯನ್ನು ಅರಿತ ಶಿಕ್ಷಕರು !

ದೇಶದ ಸ್ವಾತಂತ್ರ್ಯಕ್ಕಾಗಿ ಸರ್ವಸ್ವದ ತ್ಯಾಗ ಮಾಡಿದ ಕೆಲವು ಸತ್ಪುರುಷರ ಬಗ್ಗೆ ಕ್ರಾಂತಿಕಾರರು ಅಥವಾ ರಾಷ್ಟ್ರಪುರುಷರೆಂದು ಮಾತ್ರ ನಮಗೆ ಪರಿಚಯವಿರುತ್ತದೆ. ಮುಂದಿನ ಪೀಳಿಗೆಯನ್ನು ದೇಶಾಭಿಮಾನಿಯನ್ನಾಗಿಸಲು ಅದಕ್ಕೆ ರಾಷ್ಟ್ರಭಕ್ತಿಯ ಶಿಕ್ಷಣ ನೀಡುವ ಮಹಾನ್ ಧ್ಯೇಯವನ್ನಿರಿಸಿ ಈ ವೀರಪುರುಷರು ಮಾಡಿದ ಕಾರ್ಯವು ಅಷ್ಟೇ ಶ್ರೇಷ್ಠವಾಗಿದೆ.

ಬೆಂಗಳೂರು ಗಲಭೆ : ಮತಾಂಧ ರಾಜಕೀಯ ಪಕ್ಷ ‘ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ’ದ ಷಡ್ಯಂತ್ರ !

ಮಹಮ್ಮದ್ ಪೈಗಂಬರರ ಬಗ್ಗೆ ಕಾಂಗ್ರೆಸ್ ಶಾಸಕ ಶ್ರೀನಿವಾಸಮೂರ್ತಿಯವರ ಅಳಿಯ ನವೀನ ಇವರು ತಥಾಕಥಿತ ಆಕ್ಷೇಪಾರ್ಹ ಪೋಸ್ಟನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದರೆಂದು, ಮತಾಂಧರು ೧೧ ಆಗಸ್ಟ್ ೨೦೨೦ ರಂದು ಬೆಂಗಳೂರಿನಲ್ಲಿ ಗಲಭೆಯನ್ನು ಮಾಡಿದರು. ಇಲ್ಲಿಯ ೨ ಪೊಲೀಸ್ ಠಾಣೆಗಳ ಮೇಲೆ ಆಕ್ರಮಣ ನಡೆಸಿ ಅವುಗಳನ್ನು ಸುಟ್ಟರು. ಈ ಗಲಭೆಯಲ್ಲಿ ೬೦ ಮಂದಿ ಪೊಲೀಸರು ಗಾಯಗೊಂಡಿದ್ದರೆ, ೩೦೦ಕ್ಕಿಂತ ಅಧಿಕ ವಾಹನಗಳನ್ನು ಸುಡಲಾಯಿತು.

ಎಲ್ಲೆಡೆಯ ನಾಗರಿಕರಿಗೆ ಮಹತ್ವದ ಮಾಹಿತಿ

ಪ್ರತ್ಯಕ್ಷ ನೆರೆಹಾವಳಿಯ ಸಮಯದಲ್ಲಿ ಉಪಾಯಯೋಜನೆ ೨೦೧೯ ರಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯದ ಕೆಲವು ನಗರಗಳಲ್ಲಿ ಭಯಂಕರ ನೆರೆ (ಪ್ರವಾಹ) ಬಂದಾಗ ‘ಯಾವ ಯೋಗ್ಯ ಕೃತಿಗಳನ್ನು ಮಾಡಬೇಕು ? ಎಂಬುದರ ಜ್ಞಾನವಿಲ್ಲದ ಕಾರಣ ಅನೇಕ ನಾಗರಿಕರು ಗೊಂದಲದಕ್ಕೀಡಾದರು. ಇಂತಹ ಪ್ರಸಂಗಗಳಲ್ಲಿ ನಾಗರಿಕರಿಂದ ಅಯೋಗ್ಯ ಕೃತಿಗಳನ್ನು ಮಾಡುವ ಅಥವಾ ಅಯೋಗ್ಯ ನಿರ್ಣಯಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ.