ಎಲ್ಲೆಡೆಯ ನಾಗರಿಕರಿಗಾಗಿ ಮಹತ್ವದ ಮಾಹಿತಿ

ಮನೆಯಲ್ಲಿನ ಮರದ ಸಾಹಿತ್ಯಗಳನ್ನು ಸಾಧ್ಯವಿದ್ದಷ್ಟು ಎತ್ತರದಲ್ಲಿಡಬೇಕು. ನೀರಿನಲ್ಲಿ ಒದ್ದೆಯಾಗಿ ಹಾಳಾಗಬಾರದೆಂಬ ದೃಷ್ಟಿಯಿಂದ ಕಾಗದಪತ್ರ, ಹಾಗೆಯೇ ಬೆಲೆಬಾಳುವ ವಸ್ತುಗಳನ್ನು ಒಂದು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ತಮ್ಮೊಂದಿಗೆ ಇಟ್ಟುಕೊಳ್ಳಬೇಕು.

ಕರ್ನಾಟಕದ ಮನೆಮನೆಗಳಲ್ಲಿ ಚಿಕ್ಕ ಮಕ್ಕಳಿಗೆ ಧಾರ್ಮಿಕತೆಯ ಉತ್ತಮ ಸಂಸ್ಕಾರಗಳು ಸಿಗುವುದರಿಂದ ಅಲ್ಲಿನ ಪೀಳಿಗೆಯು ಸಂಸ್ಕಾರಯುಕ್ತವಾಗಿ ಅಧ್ಯಾತ್ಮಪ್ರಸಾರ ವೇಗದಿಂದ ಆಗುತ್ತಿರುವ ಬಗ್ಗೆ ಗಮನಕ್ಕೆ ಬಂದ ಕೆಲವು ಅಂಶಗಳು

ಕರ್ನಾಟಕದ ಸಾಮಾನ್ಯ ಜನರು ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಕಾಪಾಡುವವರಾಗಿದ್ದಾರೆ. ಅಲ್ಲಿ ಮನೆಮನೆಗಳಲ್ಲಿ ಕುಲಾಚಾರವನ್ನು ಪಾಲಿಸುವುದು ಮತ್ತು ಕುಲದೇವತೆಯ ಆರಾಧನೆ ಮಾಡುವುದು, ಈ ರೀತಿ ಮನೆಯಲ್ಲಿ ಚಿಕ್ಕ ಮಕ್ಕಳ ಮೇಲೆ ಧಾರ್ಮಿಕತೆಯ ಸಂಸ್ಕಾರವನ್ನು ಮಾಡಲಾಗುತ್ತದೆ.

ಬಹುಗುಣಿ ಭೀಮಸೇನಿ ಆಯುರ್ವೇದಿಕ ಕರ್ಪೂರ !

ಭೀಮಸೇನಿ ಆಯುರ್ವೇದಿಕ ಕರ್ಪೂರಕ್ಕೆ ವಿಶಿಷ್ಟವಾದ ಆಕಾರವಿರುವುದಿಲ್ಲ. ಈ ಕರ್ಪೂರವು ಸ್ಫಟಿಕದಂತೆ ಕಾಣಿಸುತ್ತದೆ. ಇದನ್ನು ಗೋಲಾಕಾರ ಅಥವಾ ಚೌಕೋನ ಆಕಾರ ಮಾಡಲು ಬರುವುದಿಲ್ಲ; ಏಕೆಂದರೆ ಸಾಮಾನ್ಯವಾಗಿ ದೊರಕುವ ಕರ್ಪೂರದಂತೆ ಇದರಲ್ಲಿ ಮೇಣ ಇರುವುದಿಲ್ಲ.

ಪರಾತ್ಪರ ಗುರು ಡಾ. ಆಠವಲೆ ಇವರ ಬಗ್ಗೆ ಉಚ್ಚ ಕೋಟಿಯ ಶಿಷ್ಯಭಾವವಿರುವ, ಶೂನ್ಯಅಹಂ, ಸಾಧನೆಯ ಗಾಂಭೀರ್ಯ, ತತ್ತ್ವನಿಷ್ಠೆ ಮುಂತಾದ ಗುಣಗಳಿರುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ !

‘ಪೂ. (ಸೌ.) ಬಿಂದಾ ಸಿಂಗಬಾಳ ಇವರು ನನಗೆ, “ಸತತವಾಗಿ ಭಾವಾವಸ್ಥೆಯಲ್ಲಿರಬೇಕು. ಭಗವಂತನ ಪ್ರಾಪ್ತಿಯಾದರೆ, ಉಳಿದದ್ದೆಲ್ಲವೂ ಸಾಧ್ಯವಾಗುತ್ತದೆ. ಕೃತಜ್ಞತಾಭಾವವು ವೃದ್ಧಿಯಾದ ಮೇಲೆ ಸಂಘರ್ಷದಲ್ಲಿ ಶಕ್ತಿಯು ಖರ್ಚಾಗದೇ ಸಾಧನೆಯ ಪ್ರಗತಿಗಾಗಿ ಉಪಯೋಗವಾಗುತ್ತದೆ”, ಎಂದು ಹೇಳಿದರು.

ಸಾಧಕರಿಗಾಗಿ ಮಹತ್ವದ ಸೂಚನೆ !

‘ಸಾಧಕರು ಹೊಸ ವಾಸ್ತು (ಬಡಾವಣೆ, ಬಂಗಲೆ, ‘ಫಾರ್ಮ್ ಹೌಸ್ (ಹೊಲದಲ್ಲಿರುವ ಮನೆ), ಅಂಗಡಿ, ಗೋದಾಮು), ಖಾಲಿ ಜಾಗ (ಪ್ಲಾಟ್), ಕೃಷಿಭೂಮಿ ಮುಂತಾದವುಗಳನ್ನು ಖರೀದಿಸುವ ಮೊದಲು ಅವುಗಳ ನಕಾಶೆಯನ್ನು (ಡ್ರಾಯಿಂಗ್) ನೋಡಿ ಸ್ಪಂದನಗಳ ಅಧ್ಯಯನ ಮಾಡುವುದು ಆವಶ್ಯಕವಾಗಿದೆ. ವಾಸ್ತು ಅಥವಾ ಭೂಮಿಯಲ್ಲಿ ತೊಂದರೆದಾಯಕ ಸ್ಪಂದನಗಳಿದ್ದರೆ ಆ ಸ್ಪಂದನಗಳೊಂದಿಗೆ ಹೋರಾಡಲು ನಮ್ಮ ಸಾಧನೆಯು ಖರ್ಚಾಗುತ್ತದೆ.

ಎಲ್ಲ ಅರ್ಪಣೆದಾರರಿಗೆ ಅನ್ನದಾನ ಮಾಡುವ ಅಮೂಲ್ಯ ಅವಕಾಶ !

‘ಸದ್ಭಾವನೆಯಿಂದ ‘ಸತ್ಪಾತ್ರೆ ಅನ್ನದಾನ ಮಾಡಿದರೆ ಅನ್ನದಾನಕ್ಕೆ ಯೋಗ್ಯ ಫಲ ಸಿಗುತ್ತದೆ ಹಾಗೂ ಎಲ್ಲ ಪಾಪ ಕರ್ಮಗಳಿಂದ ಮುಕ್ತನಾಗಿ ಅವನು ಈಶ್ವರನ ಸಮೀಪಕ್ಕೆ ಹೋಗುತ್ತಾನೆ, ಎಂದು ಧರ್ಮಶಾಸ್ತ್ರವು ಹೇಳುತ್ತದೆ. ಅನ್ನದಾನ ಮಾಡಿದರೆ ಅನ್ನದಾನ ಮಾಡುವ ವ್ಯಕ್ತಿಗೆ ಆಧ್ಯಾತ್ಮಿಕ ಸ್ತರದಲ್ಲಿಯೂ ಲಾಭವಾಗುತ್ತದೆ.

ಸಾಧಕರಿಗೆ ಸೂಚನೆ, ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ಸವಿನಯ ವಿನಂತಿ !

ಆಪತ್ಕಾಲದಲ್ಲಿ ಪೆಟ್ರೋಲ್, ಡೀಸೆಲ್ ಮುಂತಾದ ಇಂಧನಗಳ ಕೊರತೆಯಾಗುವ ಸಾಧ್ಯತೆಯಿರುವುದರಿಂದ ಇಂಧನ ರಹಿತ ಸೈಕಲ್‌ಅನ್ನು ಆಯ್ಕೆ ಮಾಡಿ ಸೈಕಲ್ ಇಂಧನವಿಲ್ಲದ ಸಾರಿಗೆ ಸಾಧನವಾಗಿದೆ. ಸೈಕಲ್ ಓಡಿಸಿದರೆ ವ್ಯಾಯಾಮವಾಗುತ್ತದೆ ಹಾಗೂ ಅದನ್ನು ಓಡಿಸುವುದು ವ್ಯಕ್ತಿಗತ ಆರೋಗ್ಯಕ್ಕೆ ಲಾಭದಾಯಕವಾಗಿದೆ.

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಸಂಶೋಧನೆಗಳ ಚಿತ್ರೀಕರಣಕ್ಕಾಗಿ ಹೊಸ ಉಪಕರಣಗಳ ಆವಶ್ಯಕತೆ !

‘ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮದಲ್ಲಿ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ವೈಶಿಷ್ಟ್ಯಪೂರ್ಣ ಘಟನೆಗಳ ಚಿತ್ರೀಕರಣವನ್ನು ಮಾಡಿ ಸಂಶೋಧನಾತ್ಮಕ ಅಧ್ಯಯನವನ್ನು ಮಾಡಲಾಗುತ್ತದೆ. ಅತ್ಯಾಧುನಿಕ ತಂತ್ರಜ್ಞಾನದ ಸಹಾಯದಿಂದ ಚಿತ್ರೀಕರಣ ಮಾಡಿದರೆ ಅದು ಮುಂದಿನ ಕಾಲಕ್ಕಾಗಿ ಹೆಚ್ಚು ಉಪಯುಕ್ತವಾಗುತ್ತದೆ. ಆದ್ದರಿಂದ ಆಶ್ರಮದಲ್ಲಿ ಕೆಳಗೆ ಕೊಡಲಾದ ಹೊಸ ಉಪಕರಣಗಳ ಆವಶ್ಯಕತೆ ಇದೆ.

ಹಿಂದುತ್ವನಿಷ್ಠರ ರಕ್ಷಣೆ ಯಾವಾಗ ಆಗಲಿದೆ ?

ಮಧ್ಯಪ್ರದೇಶದ ಶಿವಸೇನೆಯ ಮಾಜಿ ರಾಜ್ಯಮುಖ್ಯಸ್ಥ ರಮೇಶ ಸಾಹು ಇವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಯಿತು. ಗೋಲಿಬಾರ್‌ನಲ್ಲಿ ಅವರ ಪತ್ನಿ ಮತ್ತು ಮಗಳು ಗಾಯಗೊಂಡರು. ಈ ಹತ್ಯೆಗೆ ಹಳೆಯ ವಿವಾದ ಕಾರಣ ಇರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಆಂಧ್ರಪ್ರದೇಶದಲ್ಲಿ ದೇವಸ್ಥಾನಗಳ ಮೇಲಾಗುತ್ತಿರುವ ದಾಳಿ ಹಾಗೂ ದೇವಸ್ಥಾನದ ರಥವನ್ನು ಸುಟ್ಟುಹಾಕಿದ್ದನ್ನು ಖಂಡಿಸುತ್ತಾ ಭಾಜಪ ಹಾಗೂ ಜನಸೇನಾದ ಕಾರ್ಯಕರ್ತರಿಂದ ಉಪವಾಸ ಸತ್ಯಾಗ್ರಹ

ಹಿಂದೂ ದೇವಸ್ಥಾನಗಳ ಮೇಲಾಗುತ್ತಿರುವ ದಾಳಿ ಹಾಗೂ ದೇವಸ್ಥಾನದ ರಥವನ್ನು ಸುಟ್ಟುಹಾಕಿರುವುದನ್ನು ಖಂಡಿಸುತ್ತಾ ಭಾಜಪ ಹಾಗೂ ಜನಸೇನಾಗಳ ಮುಖಂಡರು ಹಾಗೂ ಅನೇಕ ಸಾವಿರಾರು ಕಾರ್ಯಕರ್ತರು ಸಪ್ಟೆಂಬರ್ ೧೦ ರಂದು ಸಂಪೂರ್ಣ ಆಂಧ್ರಪ್ರದೇಶದಲ್ಲಿ ೧೧ ಗಂಟೆಗಳ ಕಾಲ ಉಪವಾಸ ಸತ್ಯಾಗ್ರಹವನ್ನು ಮಾಡಿದರು.