ಕಾಶ್ಮೀರದಲ್ಲಿ ಹಿಂಸಾಚಾರವನ್ನು ಭುಗಿಲೆಬ್ಬಿಸಲು ಪಾಕ್‌ನಿಂದ ಪಡೆ

ಪಾಕ್‌ವನ್ನು ನಿರ್ನಾಮಗೊಳಿಸದೇ ಕಾಶ್ಮೀರ ಮತ್ತು ಪೂರ್ಣ ಭಾರತದಲ್ಲಿ ಶಾಂತಿ ನೆಲೆಸದು ಎಂಬುದು ಕೇಂದ್ರ ಸರಕಾರಕ್ಕೆ ಯಾವಾಗ ತಿಳಿಯುವುದು ? ನವ ದೆಹಲಿ – ಪಾಕಿಸ್ತಾನವು ಜಮ್ಮು-ಕಾಶ್ಮೀರದಲ್ಲಿ ಹಿಂಸಾಚಾರವನ್ನು ಭುಗಿಲೆಬ್ಬಿಸಲು ಜಿಹಾದಿ ಪಡೆಯನ್ನು ತಯಾರಿಸಿದೆ. ಇದರಲ್ಲಿ ಪಾಕ್‌ಆಕ್ರಮಿತ ಕಾಶ್ಮೀರದಲ್ಲಿ ಅಪ್ರಾಪ್ತ ವಯಸ್ಸಿನ ಹುಡುಗರಿದ್ದಾರೆ. (ಎಷ್ಟೇ ಸರ್ಜಿಕಲ್ ಸ್ಟ್ರೈಕ್ ಮಾಡಿದರೂ ಪಾಕಿಸ್ತಾನವು ಪೂರ್ಣ ನಾಶವಾಗುವುದಿಲ್ಲ; ಆದ್ದರಿಂದ ಪಾಕಿಸ್ತಾನದೊಂದಿಗೆ ಯುದ್ಧ ಮಾಡಿಯೇ ಉಗ್ರವಾದವನ್ನು ನಾಶಗೊಳಿಸಬೇಕಾಗುವುದು ! – ಸಂಪಾದಕರು)

ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯದಲ್ಲಿ ಹಣದ ಕೊರತೆ ಉಂಟಾಗದಿರಲೆಂದು ಗೋವಾದ ರಾಮನಾಥಿಯಲ್ಲಿರುವ ಸನಾತನದ ಆಶ್ರಮದಲ್ಲಿ ಮಹರ್ಷಿಗಳ ಆಜ್ಞೆಯಂತೆ ಶ್ರೀ ಲಕ್ಷ್ಮೀ ಹಾಗೂ ಕುಬೇರರ ಪೂಜೆ !

ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯದಲ್ಲಿ ಹಣದ ಕೊರತೆ ಉಂಟಾಗದಿರಲೆಂದು ಗೋವಾದ ರಾಮನಾಥಿಯಲ್ಲಿರುವ ಸನಾತನದ ಆಶ್ರಮದಲ್ಲಿ ಮಹರ್ಷಿಗಳ ಆಜ್ಞೆಯಂತೆ ಶ್ರೀ ಲಕ್ಷ್ಮೀ ಹಾಗೂ ಕುಬೇರರ ಪೂಜೆ !

ಗೋವಾದ ರಾಮನಾಥಿಯಲ್ಲಿರುವ ಸನಾತನದ ಆಶ್ರಮದಲ್ಲಿ ಮಹರ್ಷಿಗಳ ಆಜ್ಞೆಯಂತೆ ಶ್ರೀ ಲಕ್ಷ್ಮೀ ಹಾಗೂ ಕುಬೇರರನ್ನು ಭಾವಪೂರ್ಣವಾಗಿ ಪೂಜಿಸಲಾಯಿತು.

ದೇವಸ್ಥಾನ ಸರಕಾರೀಕರಣದ ದುಷ್ಪರಿಣಾಮ !

ದೇವಸ್ಥಾನ ಸರಕಾರೀಕರಣದ ದುಷ್ಪರಿಣಾಮ !

ಭದ್ರತೆ ಹೆಸರಿನಲ್ಲಿ ಇಂದು ಶ್ರೀಫಲ ಒಯ್ಯಲು ನಿಷೇಧ ಹೇರುವ ಸರಕಾರ ನಾಳೆ ದೇವಾಲಯದೊಳಗೆ ಭಕ್ತರು ಪ್ರವೇಶಿಸಲು ನಿಷೇಧ ಹೇರಲು ಹಿಂದುಮುಂದು ನೋಡುವುದಿಲ್ಲ, ಎಂಬುದನ್ನು ಗಮನದಲ್ಲಿಡಿ !

ಆದಿ ಶಂಕರಾಚಾರ್ಯರ ಮೇಲಾಧಾರಿತ ಪಾಠವು ಶಾಲಾ ಪಠ್ಯದಲ್ಲಿ ಸೇರ್ಪಡೆಯಾಗಲಿದೆ ! – ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ ಸಿಂಹ ಚೌಹಾನ್

ಆದಿ ಶಂಕರಾಚಾರ್ಯರ ಮೇಲಾಧಾರಿತ ಪಾಠವು ಶಾಲಾ ಪಠ್ಯದಲ್ಲಿ ಸೇರ್ಪಡೆಯಾಗಲಿದೆ ! – ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ ಸಿಂಹ ಚೌಹಾನ್

ಆದಿ ಶಂಕರಾಚಾರ್ಯರು ಭಾರತದಲ್ಲಿ ೪ ಮಠಗಳನ್ನು ಸ್ಥಾಪಿಸಿ ಅದ್ವೈತ ಸಿದ್ಧಾಂತವನ್ನು ದೇಶದೆಲ್ಲೆಡೆ ಪ್ರಚಾರ ಮಾಡಿದರು, ಎಂದು ಈ ಸಂದರ್ಭದಲ್ಲಿ ಶಿವರಾಜ ಸಿಂಹ ಚೌಹಾನರು ಹೇಳಿದರು.

ಪಾಕ್ ಸಂಸತ್ತಿನ ಉಪಸಭಾಪತಿ ಮೌಲಾನಾ ಅಬ್ದುಲ್ ಗಫೂರ್ ಹೈದರಿಗೆ ಅಮೇರಿಕಾದಿಂದ ‘ವೀಸಾ’ ನಿರಾಕರಣೆ !

ಪಾಕ್ ಸಂಸತ್ತಿನ ಉಪಸಭಾಪತಿ ಮೌಲಾನಾ ಅಬ್ದುಲ್ ಗಫೂರ್ ಹೈದರಿಗೆ ಅಮೇರಿಕಾದಿಂದ ‘ವೀಸಾ’ ನಿರಾಕರಣೆ !

ಅಮೇರಿಕಾವು ಪಾಕ್ ಮುಖಂಡರಿಗೆ ವೀಸಾ ನಿರಾಕರಿಸುತ್ತದೆ; ಆದರೆ ಮತ್ತೊಂದು ಕಡೆ ಅದಕ್ಕೆ ಆರ್ಥಿಕ ಸಹಾಯ ಮಾಡುತ್ತದೆ ! ಈ ರೀತಿಯ ದ್ವಿಮುಖ ನೀತಿಯನ್ನು ಅವಲಂಬಿಸುವುದಕ್ಕಿಂತ ಅಮೇರಿಕಾ ಪಾಕ್ ವಿರುದ್ಧ ಖಾಯಂ ಸ್ವರೂಪವಾಗಿ ಕಠೋರ ನಿಲುವನ್ನು ಏಕೆ ಅವಲಂಬಿಸುವುದಿಲ್ಲ ? ಅಮೇರಿಕಾವನ್ನು ಬಹಿಷ್ಕರಿಸುವುದಾಗಿ ಪಾಕ್ ಎಚ್ಚರಿಕೆ ! ಇಸ್ಲಾಮಾಬಾದ್ – ಪಾಕ್ ಸಂಸತ್ತಿನ ಉಪಸಭಾಪತಿ ಹಾಗೂ ‘ಜಮೀಯತ್ ಉಲೇಮಾ ಇಸ್ಲಾಮ್ ಫಜ್ಲೆ‘ನ (ಜೆಯೂಐಎಫ್)ನ ಪ್ರಧಾನ ಕಾರ್ಯದರ್ಶಿಗಳಾದ ಮೌಲಾನಾ ಅಬ್ದುಲ್ ಗಫೂರ್ ಹೈದರಿಯವರಿಗೆ ಅಮೇರಿಕಾವು ‘ವೀಸಾ ನೀಡಲು ನಿರಾಕರಿಸಿದೆ. ಆದ್ದರಿಂದ … Read more

ಋಷಿಮುನಿಗಳು ಪ್ರಾಚೀನ ಗ್ರಂಥಗಳಲ್ಲಿ ನೀಡಿದ ಜ್ಞಾನವನ್ನು ಉಪಯೋಗಿಸಿಕೊಳ್ಳುವುದರಲ್ಲಿ ಭಾರತೀಯರು ಹಿಂದೆ ಬೀಳುತ್ತಾರೆ ! – ಪೂ. ಡಾ. ರಘುನಾಥ ಶುಕ್ಲ

ಋಷಿಮುನಿಗಳು ಪ್ರಾಚೀನ ಗ್ರಂಥಗಳಲ್ಲಿ ನೀಡಿದ ಜ್ಞಾನವನ್ನು ಉಪಯೋಗಿಸಿಕೊಳ್ಳುವುದರಲ್ಲಿ ಭಾರತೀಯರು ಹಿಂದೆ ಬೀಳುತ್ತಾರೆ ! – ಪೂ. ಡಾ. ರಘುನಾಥ ಶುಕ್ಲ

‘ವಿಶ್ವಾಮಿತ್ರ ಸಂಹಿತೆ ಗ್ರಂಥದಲ್ಲಿ ಬರೆದಿಟ್ಟಿರುವ ಅಕಾಶಯಾನದ ಮಾಹಿತಿಯ ಮೇರೆಗೆ ಅಮೇರಿಕಾವು ಚಂದ್ರನ ಮೇಲೆ ಮನುಷ್ಯನನ್ನು ಕಳುಹಿಸಿತು ! – ಪೂ. ಡಾ. ರಘುನಾಥ ಶುಕ್ಲ

ಸ್ಪೇನ್‌ನ ರಾಜಧಾನಿ ಮಾದ್ರಿದ್‌ನಲ್ಲಿ ಗಂಗಾ ಆರತಿ ಜನಪ್ರಿಯ !

ವಾರಣಾಸಿಯ ಗಂಗಾ ದಡದಲ್ಲಿ ಸಾಯಂಕಾಲದ ಸಮಯದಲ್ಲಿ ಹೇಗೆ ಆರತಿಯ ನಿತ್ಯಕ್ರಮ ಇರುತ್ತದೆಯೋ, ಅದೇ ರೀತಿ ಸ್ಪೇನ್‌ನ ರಾಜಧಾನಿ ಮಾದ್ರಿದ್‌ನಲ್ಲಿನ ಬನಾರಸ್ ಹೊಟೇಲ್‌ನಲ್ಲಿಯೂ ಪ್ರತಿದಿನ ಈ ಆರತಿಯನ್ನು ಮಾಡಲಾಗುತ್ತದೆ.

ಡಿಸೆಂಬರ್ ೩೧ ರಂದು ರಾತ್ರಿ ಹೊಸ ವರ್ಷದ ಸ್ವಾಗತದ ಹೆಸರಿನಲ್ಲಿ ನಡೆಯುವ ಅಯೋಗ್ಯ ಕೃತಿಗಳನ್ನು ತಡೆಗಟ್ಟಲು ಮಂಗಳೂರಿನ ವಿದ್ಯಾಲಯ ಮತ್ತು ಮಹಾವಿದ್ಯಾಲಯಗಳಿಗೆ ಮನವಿಪತ್ರ ಕೊಡಲು ಹೋದಾಗ ಅನುಭವಿಸಿದ ಹಿಂದೂ ಪ್ರಾಂಶುಪಾಲರ ಉದಾಸೀನತೆ ಮತ್ತು ಸ್ವಾರ್ಥಿ ವೃತ್ತಿ !

ಶಿಕ್ಷಕರು ವಿದ್ಯಾರ್ಥಿಗಳಿಂದ ಭಯಭೀತರಾಗಿರುತ್ತಾರೆ ಎಂದು ಮಹಾವಿದ್ಯಾಲಯದ ಪ್ರಾಂಶುಪಾಲರು ಹೇಳುವುದು