ಪೆಟ್ರೋಲ್ ಪಂಪ್‌ಗಳಲ್ಲಿ ನಾಗರಿಕರ ಮೇಲಾಗುವ ವಂಚನೆಯನ್ನು ತಡೆಯಲು ‘ಸುರಾಜ್ಯ ಅಭಿಯಾನ ಎಂಬ ಜನಾಂದೋಲನ ಆರಂಭ !

ಸರಕಾರದ ಆದೇಶಕ್ಕನುಸಾರ ಪೆಟ್ರೋಲ್ ಪಂಪ್‌ನಲ್ಲಿ ಪೆಟ್ರೋಲ್ ತುಂಬಿಸುವುದರೊಂದಿಗೆ, ಗ್ರಾಹಕರಿಗೆ ಪೆಟ್ರೋಲ್‌ನಲ್ಲಿ ಕಲಬೆರಕೆಯಾಗಿದೆ ಎಂಬ ಸಂದೇಹ ಬಂದರೆ ಅದನ್ನು ಪರೀಕ್ಷಿಸುವ, ಅಳತೆಯಲ್ಲಿ ವಂಚನೆಯಾಗುತ್ತಿದ್ದರೆ ಅಳತೆಮಾಪನ ಯಂತ್ರದ ಬೇಡಿಕೆ ಮಾಡುವ ಅಧಿಕಾರವಿದೆ.

ಸನಾತನದ ಸಂತರ ಸರಮಾಲೆಯಲ್ಲಿ ಇನ್ನೊಂದು ಸಂತರತ್ನ ಸನಾತನದ ಪ್ರಸಾರ ಸೇವಕರಾದ ಶ್ರೀ. ನಿಲೇಶ ಸಿಂಗಬಾಳ (೫೧ ವರ್ಷ) ಇವರು ಸನಾತನದ ೭೨ ನೇ ಸಮಷ್ಟಿ ಸಂತಪದವಿಯಲ್ಲಿ ವಿರಾಜಮಾನ

ಪೂರ್ವ ಉತ್ತರಪ್ರದೇಶ, ಝಾರಖಂಡ, ಬಂಗಾಲ, ಓಡಿಶಾ ಮುಂತಾದ ರಾಜ್ಯಗಳ ಸನಾತನದ ಪ್ರಸಾರ ಸೇವಕ ಮತ್ತು ಸದ್ಗುರು (ಸೌ.) ಬಿಂದಾ ಸಿಂಗಬಾಳ ಇವರ ಪತಿ ಶ್ರೀ. ನಿಲೇಶ ಸಿಂಗಬಾಳ (೫೧ ವರ್ಷ) ಡಿಸೆಂಬರ್ ೧೮ ರಂದು ಸಮಷ್ಟಿ ಸಂತ ಪದವಿಯಲ್ಲಿ ವಿರಾಜಮಾನರಾದರು.

ಭಾರತೀಯ ಸಂಸ್ಕೃತಿಗನುಸಾರ ಹೊಸ ವರ್ಷಾರಂಭ ಯುಗಾದಿಯಂದು ಆಚರಿಸಿ !

ಕ್ರಿಸ್ತಶಕವು ಜನವರಿ ೧ ರಿಂದ, ಆರ್ಥಿಕ ವರ್ಷವು ಏಪ್ರಿಲ್ ೧ ರಿಂದ, ಹಿಂದೂ ವರ್ಷವು ಚೈತ್ರ ಶುಕ್ಲ ಪ್ರತಿಪದೆಯಿಂದ, ವ್ಯಾವಹಾರಿಕ (ವ್ಯಾಪಾರಿ) ವರ್ಷವು ಕಾರ್ತಿಕ ಶುಕ್ಲ ಪ್ರತಿಪದೆಯಿಂದ, ಶೈಕ್ಷಣಿಕ ವರ್ಷವು ಜೂನ್‌ನಿಂದ; ಸೌರವರ್ಷ, ಚಾಂದ್ರವರ್ಷ ಮತ್ತು ಸೌರ-ಚಾಂದ್ರ ವರ್ಷ (ಲುನೀ ಸೋಲಾರ್) ಈ ವರ್ಷಗಳ ಬೇರೆ-ಬೇರೆ ವರ್ಷಾರಂಭ; ಇಷ್ಟು ವರ್ಷಗಳನ್ನು ಆರಂಭಿಸುವ ದಿನಗಳಾಗಿವೆ.

ಕರ್ನಾಟಕ ರಾಜ್ಯದಿಂದ ಗೋವಾಗೆ ಅಕ್ರಮವಾಗಿ ಸಾಗಿಸುತ್ತಿರುವ ಗೋವಂಶದ ರಫ್ತನ್ನು ತಕ್ಷಣ ನಿಲ್ಲಿಸಲು ಆಗ್ರಹ

ಗೋವಂಶವನ್ನು ಹತ್ಯೆ ಮಾಡಲು ಕರ್ನಾಟಕದಿಂದ ಗೋವಾಗೆ ದೊಡ್ಡ ಪ್ರಮಾಣದಲ್ಲಿ ಗೋವುಗಳ ರಫ್ತಾಗುತ್ತಿದೆ. ಇದನ್ನು ತಡೆಯಲು ಸರಕಾರವು ಹಾಗೂ ವಿಶೇಷವಾಗಿ ವಾಳಪಯೀ ಪೊಲೀಸ್ ದಳವು ಗಂಭೀರದಿಂದ ಗಮನ ಹರಿಸುವಂತೆ ವಾಳಪಯಿಯ ಅಖಿಲ ವಿಶ್ವ ಜಯ ಶ್ರೀರಾಮ ಗೋಸಂವರ್ಧನೆ ಕೇಂದ್ರವು ಇಲ್ಲಿ ನಡೆಸಿದ ಒಂದು ಪತ್ರಕರ್ತ ಪರಿಷತ್ತಿನಲ್ಲಿ ಆಗ್ರಹಿಸಿದೆ.

ಸಾತ್ತ್ವಿಕ ಊದುಬತ್ತಿಯಲ್ಲಿ ಬಿದಿರನ್ನು ಬಳಸುತ್ತಿದ್ದರೂ ಅದರಿಂದ ಯಾವುದೇ ಹಾನಿಯಾಗದೇ ಆಧ್ಯಾತ್ಮಿಕ ದೃಷ್ಟಿಯಲ್ಲಿ ಲಾಭವೇ ಆಗುತ್ತಿರುವುದು ಮತ್ತು ಅದು ಧರ್ಮಶಾಸ್ತ್ರದ ವಿರುದ್ಧವೂ ಇಲ್ಲದಿರುವುದು

ಧರ್ಮದ ಅಧ್ಯಯನ ಮಾಡುವವರಿಗೆ ಮನವಿ ! ‘ಸನಾತನ ಪ್ರಭಾತದಲ್ಲಿ ಪ್ರಕಾಶಿತಗೊಳ್ಳುವ ಸಾಧಕರಿಗೆ ಪ್ರಾಪ್ತಿಯಾಗುವ ನಾವಿನ್ಯಪೂರ್ಣ ಜ್ಞಾನವು ಯೋಗ್ಯವಿದೆಯೊ ಅಥವಾ ಅಯೋಗ್ಯವೊ, ಹಾಗೆಯೆ ಸಾಧಕರಿಗೆ ಬರುತ್ತಿರುವ ವೈಶಿಷ್ಟ್ಯಪೂರ್ಣ ಅನುಭೂತಿ, ಇವುಗಳ ಅಧ್ಯಯನ ಮಾಡುವಲ್ಲಿ ಸಹಾಯ ಮಾಡಿರಿ ! : ‘ಇದುವರೆಗಿನ ಯುಗಯುಗಗಳಲ್ಲಿನ ಧರ್ಮಗ್ರಂಥಗಳಲ್ಲಿ ಲಭ್ಯವಿಲ್ಲದ ನಾವಿನ್ಯಪೂರ್ಣ ಜ್ಞಾನವು ಈಶ್ವರನ ಕೃಪೆಯಿಂದ ಸನಾತನದ ಕೆಲವು ಸಾಧಕರಿಗೆ ಪ್ರಾಪ್ತಿಯಾಗುತ್ತಿದೆ. ಆ ಜ್ಞಾನವು ಹೊಸತಾಗಿರುವುದರಿಂದ ಹಳೆಯ ಗ್ರಂಥಗಳ ಸಂದರ್ಭ ಪಡೆದು ಆ ಜ್ಞಾನವು ‘ಯೋಗ್ಯವೊ ಅಥವಾ ಅಯೋಗ್ಯವೊ?, ಎಂದು ಹೇಳಲು ಬರುವುದಿಲ್ಲ. ‘ಆ … Read more

ಭಾರತದ ಸಂಶೋಧಕರು ಇಂತಹ ಅಧ್ಯಯನವನ್ನು ಯಾವತ್ತೂ ಮಾಡುವುದಿಲ್ಲ; ಏಕೆಂದರೆ ಅವರಿಗೆ ಇಂತಹ ಅಧ್ಯಯನ ಮಾಡುವುದೆಂದರೆ ಹಿಂದುಳಿದ ಅಥವಾ ಮೂಢನಂಬಿಕೆಯ ಹಾಗೆ ಅನಿಸುತ್ತದೆ !

ಹುಣ್ಣಿಮೆಯಂದು ಅಂದರೆ ರಾತ್ರಿ ದ್ವಿಚಕ್ರವಾಹನಗಳ ಅಪಘಾತವಾಗುವ ಸಾಧ್ಯತೆ ಹೆಚ್ಚಿರುತ್ತದೆ, ಎಂದು ಒಂದು ಸಂಶೋಧನೆಯಿಂದ ಬೆಳಕಿಗೆ ಬಂದಿದೆ. ಸಂಶೋಧಕರ ಅಭಿಪ್ರಾಯದಂತೆ ಈ ದಿನ ದ್ವಿಚಕ್ರವಾಹನ ಚಾಲಕರ ಮನಸ್ಸು ವಿಚಲಿತವಾಗುತ್ತದೆ ಹಾಗೂ ಅಪಘಾತವಾಗುತ್ತದೆ.

ಕೇಂದ್ರದ ರಕ್ಷಣಾ ಮತ್ತು ಗೃಹಖಾತೆಯ ಶಬ್ದಕೋಶದಲ್ಲಿ ‘ಹುತಾತ್ಮ ಮತ್ತು ‘ಶಹೀದ್ ಈ ಶಬ್ದಗಳ ಉಲ್ಲೇಖವಿಲ್ಲ !

ಹುತಾತ್ಮ, ‘ಶಹೀದ್ ಈ ಶಬ್ದಗಳು ಸೇನೆಯ ಅಥವಾ ಪೊಲೀಸ ಖಾತೆಯ ಶಬ್ದಕೋಶದಲ್ಲಿ ಇಲ್ಲ ಅದರ ಬದಲಾಗಿ ಸೇನೆಯಲ್ಲಿ ಯುದ್ಧದ ಸಮಯದ ಅಪಮೃತ್ಯು ಹಾಗೂ ಪೊಲೀಸ ದಳದಲ್ಲಿ ಕಾರ್ಯಾಚರಣೆಯ ಸಮಯದಲ್ಲಿಯ ಅಪಮೃತ್ಯು ಈ ಶಬ್ದವನ್ನು ಉಪಯೋಗಿಸಲಾಗುತ್ತದೆ.

ಹಿಂದೂ ರಾಷ್ಟ್ರದ ಸ್ಥಾಪನೆಯ ವಿಷಯದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನ !

‘ಭಾರತದಲ್ಲಿ ೨೦೨೩ ರಲ್ಲಿ ‘ಈಶ್ವರೀ ರಾಜ್ಯ ಅಂದರೆ ‘ಹಿಂದೂ ರಾಷ್ಟ್ರದ ಸ್ಥಾಪನೆ ಯಾಗುವುದು ಎಂಬ ವಿಚಾರವನ್ನು ಸಂತರು ಆಗಾಗ ಮಂಡಿಸಿದ್ದರು. ಈ ಪಾರ್ಶ್ವಭೂಮಿಯಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯ ಬಗ್ಗೆ ಅನೇಕ ಜನರ ಮನಸ್ಸಿನಲ್ಲಿ ಉತ್ಸುಕತೆ ಇರುತ್ತದೆ ಇದಕ್ಕಾಗಿಯೇ ’ಹಿಂದೂ ರಾಷ್ಟ್ರದ ಸ್ಥಾಪನೆಯ ದಿಶೆ’ ಈ ವಿಷಯದ ಬಗ್ಗೆ ವೈಶಿಷ್ಟ್ಯಪೂರ್ಣ ಲೇಖನ.’

ಸಾಧಕರಿಗೆ, ಓದುಗರಿಗೆ, ಹಿತಚಿಂತಕರಿಗೆ ಹಾಗೂ ಧರ್ಮಪ್ರೇಮಿಗಳಿಗೆ ಮಹತ್ವದ ಮಾಹಿತಿ

ಮೊಬೈಲ್ ಅಥವಾ ಗಣಕಯಂತ್ರದ ಮೂಲಕ ಇಂಟರನೆಟ್ ಬ್ರೌಸರ್ (ಉದಾ: ಗೂಗಲ್ ಕ್ರೋಮ, ಮೊಝಿಲ್ಲಾ ಫೈರಫಾಕ್ಸ) ತೆರೆಯಬೇಕು. ಅದರಲ್ಲಿ ‘ಸರ್ಚ ಬಾರ್ ಮೇಲೆ ಕೊರಿಯರ್ ಕಂಪನಿಯ ಹೆಸರನ್ನು ಟೈಪ್ ಮಾಡಿ, ಅದರ ಮುಂದೆ ಟ್ರ್ಯಾಕಿಂಗ ಎಂದು ಬರೆಯಬೇಕು.

ಇದು ಬ್ರಿಟೀಶರ ಭಾರತವಲ್ಲ !

ಕೆಲವರಿಗೆ ಪಾರತಂತ್ರ್ಯದ ಎಷ್ಟು ಅಭ್ಯಾಸವಾಗಿದೆಯೆಂದರೆ, ಸ್ವಾತಂತ್ರ್ಯ ಪಡೆದ ಬಳಿಕವೂ ಅದನ್ನು ಗಮನಕ್ಕೆ ತಂದು ಕೊಡ ಬೇಕಾಗುತ್ತದೆ. ಈಗ ನಮ್ಮ ಸ್ಥಿತಿ ಕೂಡ ಅದೇ ಆಗಿದೆ. ಭಾರತಕ್ಕೆ ಸ್ವಾತಂತ್ರ್ಯ ದೊರಕಿ ೭೦ ವರ್ಷಗಳಾದರೂ ‘ಈಗ ನಾವು ಸ್ವಾತಂತ್ರ್ಯರಾಗಿದ್ದೇವೆ’ ಎಂದು ಆಗಾಗ ಹೇಳಬೇಕಾಗುತ್ತದೆ.