ಕಸ ತೆಗೆಯುವ ವಿಷಯದಲ್ಲಿನ ಆಚಾರಗಳು

ಧರ್ಮಶಿಕ್ಷಣ ನೀಡುವ ಮಾಲಿಕೆ !

ನಮ್ಮ ದಿನಚರಿ ಹೇಗಿರಬೇಕು ?

ನಮ್ಮ ದಿನಚರಿಯು ನಿಸರ್ಗದ ಮೇಲೆ ಎಷ್ಟು ಆಧರಿಸಿರುತ್ತದೆಯೋ, ಅಷ್ಟು ಅದು ಆರೋಗ್ಯಕ್ಕೆ ಪೂರಕವಾಗಿರುತ್ತದೆ. ನಿಸರ್ಗದ ಮತ್ತು ಅಧ್ಯಾತ್ಮದ ದೃಷ್ಟಿಯಿಂದ, ದಿನಚರಿಗೆ ಸಂಬಂಧಿಸಿದ ಆಚಾರಗಳನ್ನು ಪಾಲಿಸುವ ಯೋಗ್ಯಪದ್ಧತಿ ಮತ್ತು ಅವುಗಳ ಹಿಂದಿನ ಸೂಕ್ಷ್ಮಸ್ತರದ ಶಾಸ್ತ್ರೀಯ ಕಾರಣ ಮೀಮಾಂಸೆಗಳನ್ನು ಈ ಮಾಲಿಕೆಯಲ್ಲಿ ನೀಡಲಾಗುವುದು. ಇದನ್ನು ಓದಿ ಹಿಂದೂಗಳು ನಮ್ಮ ಆಚಾರಧರ್ಮದ ಶ್ರೇಷ್ಠತೆ ತಿಳಿದು, ಅದನ್ನು ಪ್ರತ್ಯಕ್ಷ ಆಚರಣೆಯಲ್ಲಿ ತರಲು ಮತ್ತು ಮಕ್ಕಳಲ್ಲೂ ಸಂಸ್ಕಾರ ಮೂಡಿಸಲು ಪ್ರೇರಣೆ ಸಿಗಲೆಂದು ಶ್ರೀಗುರುಚರಣಗಳಲ್ಲಿ ಪ್ರಾರ್ಥನೆ.

Read more

ನಮ್ರ ಅಭಿನಂದನೆ

ಸ್ವದೇಶಿ ಚಳುವಳಿಯ ನೇತಾರ ರಾಜೀವ ದೀಕ್ಷಿತ್ ಸ್ಮೃತಿದಿನ ೩೦.೧೧.೨೦೧೬ ‘ಭಾರತ ಜಾಗತಿಕ ಮಹಾಧಿಕಾರಿ ಯಾಗಲು ಪ್ರತಿಯೊಬ್ಬರ ನರನಾಡಿಗಳಲ್ಲಿ ರಾಷ್ಟ್ರಪ್ರೇಮ ಜಾಗೃತ ವಾಗುವ ಆವಶ್ಯಕತೆ ಇದೆ.’ – ದಿ. ರಾಜೀವ ದೀಕ್ಷಿತ್‌ರವರ ಜಾಜ್ವಲ್ಯ ವಿಚಾರ

ದೈನಿಕ ಸನಾತನ ಪ್ರಭಾತದ ಪುಣೆ ಕಾರ್ಯಾಲಯಕ್ಕೆ ಮತಾಂಧರಿಂದ ಬೆದರಿಕೆಯ ಪತ್ರ : ಪೊಲೀಸರಲ್ಲಿ ದೂರು ದಾಖಲು

ಈ ಸ್ಥಿತಿಯನ್ನು ಬದಲಾಯಿಸಲು ಹಿಂದೂ ರಾಷ್ಟ್ರವೇ ಬೇಕು !

ಪ್ರಖರ ಹಿಂದುತ್ವನಿಷ್ಠ ದೈನಿಕ ಸನಾತನ ಪ್ರಭಾತಕ್ಕೆ ಇಂತಹ ಬೆದರಿಕೆಯ ಪತ್ರ ಬರುವುದು ಕಾನೂನು-ವ್ಯವಸ್ಥೆಗೆ ಅವಮಾನ !

ಈಶ್ವರನ ಮತ್ತು ಸಂತರ ಆಶೀರ್ವಾದದಿಂದ ನಡೆಯುತ್ತಿರುವ ಸನಾತನ ಪ್ರಭಾತದ ರಾಷ್ಟ್ರ ಹಾಗೂ ಧರ್ಮ ಜಾಗೃತಿಯ ಕಾರ್ಯವು ಇಂತಹ ಬೆದರಿಕೆಗಳಿಂದ ಎಂದಿಗೂ ನಿಲ್ಲುವುದಿಲ್ಲ. ಹಿಂದೂ ರಾಷ್ಟ್ರ ಸ್ಥಾಪನೆಯವರೆಗೆ ಈ ಕಾರ್ಯವು ನಿರಂತರ ಮುಂದುವರಿಯಲಿದೆ, ಎಂಬುದನ್ನು ಈ ಮತಾಂಧರು ಗಮನದಲ್ಲಿಡಬೇಕು !

Read more

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಕ್ಷಯರೋಗಕ್ಕೆ ಕೆಮ್ಮಿನ ಔಷಧಿ ಕೊಟ್ಟ ಹಾಗೆ ‘ನೋಟು ಬದಲಾವಣೆ’ ಎಂಬ ಮೇಲುಮೇಲಿನ ಹಾಸ್ಯಾಸ್ಪದ ಉಪಾಯ ! ‘ಈಗ ೫೦೦ ಮತ್ತು ೧೦೦೦ ರೂಪಾಯಿಗಳ ನೋಟುಗಳನ್ನು ಸರಕಾರವು ರದ್ದುಪಡಿಸಿದೆ ಮತ್ತು ೨೦೦೦ ರೂಪಾಯಿಗಳ ನೋಟನ್ನು ಚಾಲನೆಗೆ ತಂದಿದೆ. ಮುಂದೆ ೨೦೦೦ ರೂಪಾಯಿಗಳ ನಕಲಿ ನೋಟು ಚಾಲನೆಯಲ್ಲಿ ಬರುತ್ತದೆ. ಅನಂತರ ಅದನ್ನೂ ಬದಲಾಯಿಸಬೇಕಾಗುತ್ತದೆ. ಹೀಗೆ ನಡೆಯುತ್ತಲೇ ಇರುತ್ತದೆ. ಸಮಾಜದ ಅಪರಾಧಿ ವೃತ್ತಿಯನ್ನು ನಾಶಗೊಳಿಸುವ ತನಕ ಎಲ್ಲ ರೀತಿಯ ಅಪರಾಧಗಳು ನಿಲ್ಲುವುದಿಲ್ಲ. ಇದಕ್ಕೆ ಏಕೈಕ ಪರಿಹಾರವೆಂದರೆ ಎಲ್ಲರನ್ನೂ ಸಾತ್ತ್ವಿಕರನ್ನಾಗಿಸಲು ಅವರಿಂದ ಸಾಧನೆಯನ್ನು … Read more

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದಿಂದ ಟಿಪ್ಪು ಸುಲ್ತಾನ್ (ಸೈತಾನ್) ಜಯಂತಿ ಆಚರಣೆ !

downloadಟಿಪ್ಪು ಸುಲ್ತಾನ್ (ಸೈತಾನ್) ಜಯಂತಿಗೆ ಹಿಂದುತ್ವನಿಷ್ಠರ ಹಾಗೂ ಭಾಜಪದ ವಿರೋಧ !

ಬೆಂಗಳೂರು ರಾಜ್ಯದಲ್ಲಿ ಟಿಪ್ಪು ಸುಲ್ತಾನ್ (ಸೈತಾನ್)ನ ವಂಶಜರೆಂಬಂತೆ ನವೆಂಬರ್ ೧೦ ರಂದು ಅವನ ಜಯಂತಿಯನ್ನು ಆಚರಿಸುವ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಹಿಂದುತ್ವನಿಷ್ಠ ಸಂಘಟನೆಗಳು ಹಾಗೂ ಭಾಜಪ ವಿರೋಧವನ್ನು ವ್ಯಕ್ತಪಡಿಸಿದ್ದವು.

. ಇಲ್ಲಿನ ಟೌನ್ ಹಾಲ್‌ನಲ್ಲಿ ಸರಕಾರವು ಜಯಂತಿಯ ಕಾರ್ಯಕ್ರಮವನ್ನು ಆಯೋಜಿಸಿತ್ತು. ಇದರಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಇತರ ಮಂತ್ರಿಗಳು ಭಾಗವಹಿಸಿದ್ದರು. ಇದರ ವಿರುದ್ಧ ಭಾಜಪದ ಕಾರ್ಯಕರ್ತರು ಟೌನ್ ಹಾಲ್ ಹೊರಗೆ ಜಮಾಯಿಸಿದ್ದರು. ಅವರು ಸರಕಾರದ ವಿರುದ್ಧ ಘೋಷಣೆ ಕೂಗುತ್ತಾ ಕಪ್ಪು ಬಾವುಟವನ್ನು ತೋರಿಸಿ ಮೆರವಣಿಗೆ ನಡೆಸಿದರು. ಇದರಲ್ಲಿ ಭಾಜಪದ ಪ್ರದೇಶಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಯುಡಿಯೂರಪ್ಪನವರು ಭಾಗವಹಿಸಿದ್ದರು. ಆಗ ಪೊಲೀಸರು ಅವರನ್ನು ತಮ್ಮ ವಶಕ್ಕೆ ತೆಗೆದುಕೊಂಡರು.

Read more

ಟಿಪ್ಪು ಸುಲ್ತಾನ್ ಜಯಂತಿಯ ಸಮಯದಲ್ಲಿ ಅಶ್ಲೀಲ (ಪೋರ್ನ್) ಚಿತ್ರ ವೀಕ್ಷಿಸುತ್ತಿದ್ದ ಕಾಂಗ್ರೆಸ್‌ನ ಶಿಕ್ಷಣಸಚಿವ !

ಇದನ್ನು ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ ವಾಸನಾಂಧ ಟಿಪ್ಪು ಸುಲ್ತಾನ್‌ನ ಜಯಂತಿ ದಿನ ಕಾಂಗ್ರೆಸ್‌ನ ಮಂತ್ರಿಗಳು ನೀಡಿದ ಶ್ರದ್ಧಾಂಜಲಿ ಎಂದು ತಿಳಿಯಬೇಕೇ ? ಬೆಂಗಳೂರು – ರಾಜ್ಯದ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಸಚಿವ ತನ್ವೀರ್ ಸೇಠ್‌ರವರು ನವೆಂಬರ್ ೧೦ ರಂದು ಟಿಪ್ಪು ಸುಲ್ತಾನ್ ಜಯಂತಿಯಂದು ರಾಯಚೂರಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಸಮಯದಲ್ಲಿ ತಮ್ಮ ಸಂಚಾರವಾಣಿಯಲ್ಲಿ ಅಶ್ಲೀಲ (ಪೋರ್ನ್) ಚಲನಚಿತ್ರವನ್ನು ನೋಡುತ್ತಿರುವುದು ಬೆಳಕಿಗೆ ಬಂದಿದೆ. ಕೆಲವು ಮಾಧ್ಯಮಗಳು ಸೇಠ್‌ರವರು ಅಶ್ಲೀಲ ಛಾಯಾಚಿತ್ರವನ್ನು ನೋಡುತ್ತಿರುವುದನ್ನು ಚಿತ್ರೀಕರಿಸಿ ಪ್ರಸಾರ ಮಾಡಿವೆ. ಭಾಜಪದ ಮುಖಂಡರಾದ ಕೆ.ಎಸ್. ಈಶ್ವರಪ್ಪನವರು … Read more

ಹಿಂದೂಗಳು ಹಿಂದುತ್ವವೆಂಬ ತಮ್ಮ ಪ್ರಾಣವನ್ನು ದೇಹದಿಂದ ಹೊರಗಿಟ್ಟು ಜೀವಿಸಲು ಪ್ರಯತ್ನಿಸಿದರು. ಅದರಿಂದ ಹಿಂದೂಗಳು ಅಸ್ಥಿಪಂಜರ ದಂತಾಗಿದ್ದಾರೆ. – ಶ್ರೀ. ಅರವಿಂದ ವಿಠ್ಠಲ ಕುಲಕರ್ಣಿ, ಹಿರಿಯ ಪತ್ರಕರ್ತರು

ಭಾಗ್ಯಶಾಲಿ ‘ಸಿಮಿ’ಯವರು !

bhavu-torsekar

ಅಕ್ಟೋಬರ್ ೩೧ ರಂದು ಭೋಪಾಲದ ಸೆರೆಮನೆಯಿಂದ ಪರಾರಿಯಾದ ಸಿಮಿ ಈ ಉಗ್ರ ಸಂಘಟನೆಯ ೮ ಜಿಹಾದಿಗಳನ್ನು ಪೊಲೀಸರು ಚಕಮಕಿಯಲ್ಲಿ ಹೊಡೆದುರುಳಿಸಿದರು. ಈ ವಿಷಯದಲ್ಲಿ ತಥಾಕಥಿತ ಜಾತ್ಯತೀತ ವಾದಿಗಳು, ಪುರೋಗಾಮಿಗಳು ಮತ್ತು ರಾಷ್ಟ್ರದ್ರೋಹಿಗಳು ಓಲೈಕೆಯ ಹೆಸರಿನಲ್ಲಿ ಹೊಲಸು ಹಾಗೂ ರಾಷ್ಟ್ರಘಾತಕ ರಾಜಕಾರಣ ನಡೆಸಿದರು. ಈ ಲೇಖನದ ಮೂಲಕ ಹಿರಿಯ ಪತ್ರಕರ್ತರಾದ ಶ್ರೀ. ಭಾವೂ ತೋರ್ಸೆಕರ್ ಇವರು ಇಂತಹ ಜಾತ್ಯತೀತವಾದಿಗಳ ಬುರ್ಖಾವನ್ನು ಯೋಗ್ಯ ಶಬ್ದಗಳಿಂದ ಹರಿದು ಹಾಕಿದ್ದಾರೆ.

. ಘಟಿಸಿದ ಘಟನೆಗಳ ಬಗ್ಗೆ ಕಿಂಚಿತ್ತೂ ಪರಿಶೀಲಿಸದೇ ತಾವೇ ನಿರ್ಧಾರ ತೆಗೆದುಕೊಳ್ಳಲು ಆತುರಪಡುವ ಪ್ರಸಾರಮಾಧ್ಯಮಗಳು !

Read more

ನಕಲಿ ನೋಟುಗಳ ಮೇಲೆ ಮೋದಿ ಸರಕಾರದಿಂದ ಸರ್ಜಿಕಲ್ ಸ್ಟ್ರೈಕ್ !

maxresdefault
ಬ್ರಿಗೇಡಿಯರ್ ಹೇಮಂತ ಮಹಾಜನ

. ಭಾರತೀಯ ನಕಲಿ ನೋಟುಗಳನ್ನು ಕಳುಹಿಸುವ ಪಾಕಿಸ್ತಾನದ ಪಿತೂರಿ !

ಪಾಕಿಸ್ತಾನದ ಕರಾಚಿ, ಲಾಹೋರ್ ಮತ್ತು ಪೇಶಾವರದ ಮುದ್ರಣಾಲಯದಲ್ಲಿ ಭಾರತದಲ್ಲಿ ಚಾಲ್ತಿಯಲ್ಲಿರುವ ೫೦೦ ಮತ್ತು ೧೦೦೦ ರೂಪಾಯಿಗಳ ನಕಲಿ ನೋಟುಗಳನ್ನು ಮುದ್ರಿಸಲಾಗುತ್ತದೆ. ಈ ನೋಟುಗಳನ್ನು ಪಾಕಿಸ್ತಾನ ಇಂಟರ್‌ನ್ಯಾಶನಲ್ ಏರ್‌ಲೈನ್ಸ್, ‘ಸಮಜೋತಾ ಎಕ್ಸ್‌ಪ್ರೆಸ್, ಹವಾಲಾ, ಕೋರಿಯರ್ ಮೂಲಕ ನೇಪಾಳ, ಶ್ರೀಲಂಕಾ ಮತ್ತು ಬಾಂಗ್ಲಾದೇಶಕ್ಕೆ ಕಳುಹಿಸಲಾಗುತ್ತದೆ. ನಕಲಿ ನೋಟುಗಳನ್ನು ಕಳ್ಳಮಾರ್ಗದಿಂದ ಭಾರತಕ್ಕೆ ತರಲು ನೆರೆಯ ರಾಷ್ಟ್ರದ ಭೂಮಿಯನ್ನು ಉಪಯೋಗಿಸುತ್ತಾರೆ. ಢಾಕಾದಲ್ಲಿ ಪಾಕಿಸ್ತಾನದ ಓರ್ವ ರಾಜಕೀಯ ಅಧಿಕಾರಿಯು ನಕಲಿ ನೋಟುಗಳನ್ನು ವಿತರಿಸುವಾಗ ಸಿಕ್ಕಿಬಿದ್ದಿದ್ದನು. ಸ್ನೇಹ ಹಾಗೂ ಸೌಹಾರ್ದಕ್ಕಾಗಿ ಆರಂಭಿಸಲಾಗಿದ್ದ ಥಾರ ಎಕ್ಸಪ್ರೆಸ್‌ನಿಂದಲೇ ಈ ನಕಲಿ ನೋಟುಗಳನ್ನು ಭಾರತಕ್ಕೆ ತರಲಾಗುತ್ತಿತ್ತು.

Read more

ಅಶುಭ ವಾಸ್ತುವನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣಕ್ಕಾಗಿ ತೆಲಂಗಾಣ ಸರಕಾರವು ೩೪೭ ಕೋಟಿ ರೂಪಾಯಿ ವೆಚ್ಚ ಮಾಡಲಿದೆ !

ಬುದ್ಧಿಪ್ರಾಮಾಣ್ಯವಾದಿಗಳಿಗೆ ಈ ಬಗ್ಗೆ ಏನು ಹೇಳಲಿಕ್ಕಿದೆ ?

ಭಾಗ್ಯನಗರ ತೆಲಂಗಾಣ ರಾಜ್ಯದ ಮುಖ್ಯಮಂತ್ರಿ ಚಂದ್ರಶೇಖರ ರಾವ್ ಇವರು ರಾಜ್ಯದಲ್ಲಿ ಸೈಫಾಬಾದ್ ಪ್ಯಾಲೇಸ್ಈ ಕಟ್ಟಡವನ್ನು ಒಡೆದು ಅಲ್ಲಿ ೩೪೭ ಕೋಟಿ ರೂಪಾಯಿಗಳಷ್ಟು ಖರ್ಚು ಮಾಡಿ ಹೊಸ ಕಟ್ಟಡವನ್ನು ನಿರ್ಮಿಸುವರು. ಏಕೆಂದರೆ ೧೮೮೮ ರಲ್ಲಿ ನಿರ್ಮಿಸಿದ ಈ ಕಟ್ಟಡವು ರಾಜ್ಯಕ್ಕೆ ಅಶುಭವಾಗಿದೆ ಎಂಬುದು ಸರಕಾರದ ಅಭಿಪ್ರಾಯ ವಾಗಿದೆ. ಇದರ ನಿರ್ಮಾಣ ಕಾರ್ಯವನ್ನು ಆರನೇ ನಿಜಾಮ ಮಹಬೂಬ ಅಲಿ ಪಾಶಾ ಮಾಡಿದ್ದರು; ಆದರೆ ನಂತರ ಅವರು ಈ ಕಟ್ಟಡಕ್ಕೆ ಬೀಗ ಜಡಿದಿದ್ದರು. ಅಂದಿನಿಂದ ಅದಕ್ಕೆ ಅಶುಭವೆಂದು ಹೇಳಲಾಗುತ್ತಿದೆ. ೧೯೪೦ ರಲ್ಲಿ ಸರಕಾರದ ಓರ್ವ ಹಿರಿಯ ಅಧಿಕಾರಿ ಈ ಕಟ್ಟಡದಲ್ಲಿ ಆಡಳಿತ ಕಾರ್ಯಾಲಯವನ್ನು ಸ್ಥಾಪಿಸಿದರು.

Read more