ಬೇಸಿಗೆಯಲ್ಲಿ ಬೆವರು ಮತ್ತು ಮಳೆಗಾಲದಲ್ಲಿ ನೀರು ಇವುಗಳಿಂದಾಗುವ ಚರ್ಮರೋಗಗಳು, ಅವುಗಳ ಹಿಂದಿನ ಕಾರಣಗಳು ಮತ್ತು ಉಪಾಯ

ಯಾವಾಗಲೂ ಒಣಗಿದ (ಕನಿಷ್ಠ ಪಕ್ಷ ಬೇಸಿಗೆಯಲ್ಲಾದರು) ಪಾಯಜಾಮ, ಧೋತರ, ಇತ್ಯಾದಿ ನೂಲಿನ ಬಟ್ಟೆಗಳನ್ನು ಬಳಸಬೇಕು. ಇದರಿಂದ ಗಾಳಿಯು ಚರ್ಮದವರೆಗೆ ಸಹಜವಾಗಿ ಹೊಗುತ್ತದೆ ಮತ್ತು ನೂಲಿನ ಬಟ್ಟೆಗಳು ಬೆವರನ್ನು ತಕ್ಷಣ ಹೀರಿಕೊಳ್ಳುತ್ತವೆ.

ಆಯುರ್ವೇದಕ್ಕನುಸಾರ ಮಹಾಮಾರಿಯ ಕಾರಣಗಳು ಮತ್ತು ಉಪಾಯಯೋಜನೆಗಳು!

ಪ್ರಾಣಿಗಳ ಭಕ್ಷಣದಿಂದ ಮನುಷ್ಯನಿಗೆ ಅವುಗಳಿಂದ ಸಿಗುವ ಅಭಿಶಾಪವೂ ಮಹಾಮಾರಿಯ ಒಂದು ಕಾರಣ !

ಮಲಬದ್ಧತೆಗೆ (ಹೊಟ್ಟೆ ಸ್ವಚ್ಛವಾಗಲು) ರಾಮಬಾಣ ಉಪಾಯ : ಮೆಂತೆಕಾಳು

ಮೆಂತೆಕಾಳುಗಳು ಆಹಾರದಲ್ಲಿನ ಪದಾರ್ಥವಾಗಿವೆ. ಆದುದರಿಂದ ಅನೇಕ ದಿನಗಳವರೆಗೆ ಪ್ರತಿದಿನ ಮೆಂತೆಕಾಳುಗಳನ್ನು ಹೊಟ್ಟೆಗೆ ತೆಗೆದುಕೊಂಡರೂ, ಯಾವುದೇ ಅಪಾಯವಾಗುವುದಿಲ್ಲ. ಮೆಂತೆಕಾಳುಗಳನ್ನು ತಿನ್ನುವುದರಿಂದ ನೈಸರ್ಗಿಕ ರೀತಿಯಿಂದ ಶೌಚವಾಗುತ್ತದೆ.