ಆಹಾರವು ಸರಿಯಾಗಿ ಜೀರ್ಣವಾಗಲು ಅದನ್ನು ಸರಿಯಾಗಿ ಜಗಿದು ಜಗಿದು ತಿನ್ನಿರಿ !
ನಾವು ಸೇವಿಸಿದ ಆಹಾರ ಪೂರ್ಣವಾಗಿ ಜೀರ್ಣವಾದರೆ ಮಾತ್ರ ದೇಹವು ಆರೋಗ್ಯಶಾಲಿಯಾಗಿರುತ್ತದೆ. ಆಹಾರ ಸರಿಯಾಗಿ ಜೀರ್ಣವಾಗದಿದ್ದರೆ ವಾಯು(ಗ್ಯಾಸ್), ಮಲಬದ್ಧತೆಯಂತಹ ಸಮಸ್ಯೆಗಳು ಉಂಟಾಗುತ್ತವೆ.
ನಾವು ಸೇವಿಸಿದ ಆಹಾರ ಪೂರ್ಣವಾಗಿ ಜೀರ್ಣವಾದರೆ ಮಾತ್ರ ದೇಹವು ಆರೋಗ್ಯಶಾಲಿಯಾಗಿರುತ್ತದೆ. ಆಹಾರ ಸರಿಯಾಗಿ ಜೀರ್ಣವಾಗದಿದ್ದರೆ ವಾಯು(ಗ್ಯಾಸ್), ಮಲಬದ್ಧತೆಯಂತಹ ಸಮಸ್ಯೆಗಳು ಉಂಟಾಗುತ್ತವೆ.
ಕೆಲವರಿಗೆ ಬೆಳಗ್ಗೆ ಏಳುತ್ತಲೇ ಚಹಾದ ಜೊತೆ ಜೊತೆ ಬಿಸ್ಕತ್ತು ತಿನ್ನುವ ಅಭ್ಯಾಸವಿರುತ್ತದೆ. ಒಂದು ವೇಳೆ ಬಿಸ್ಕತ್ ಇಲ್ಲದೇ ಹೋದರೂ ಕಡಿಮೆಪಕ್ಷ ಚಹಾ ಅಂತೂ ಬೇಕೆ ಬೇಕು ಹೀಗಿರುತ್ತದೆ.
ಈ ಪದ್ಧತಿಯಿಂದ ಎಣ್ಣೆ-ವನಸ್ಪತಿತುಪ್ಪ (ಡಾಲಡಾ) ಈ ಮಿಶ್ರಣದಿಂದ ತಯಾರಿಸಿದ ಐಸ್‌ಕ್ರೀಮ್‌ನಿಂದ ಆರೋಗ್ಯಕ್ಕೆ ಅಪಾಯವಿದೆ ಎಂಬುದು ಹಲವು ತಜ್ಞರ ಅಭಿಪ್ರಾಯವಾಗಿದೆ. ಪ್ರಜ್ಞಾವಂತರಿಗೆ ಹೆಚ್ಚು ಹೇಳುವ ಅಗತ್ಯವಿಲ್ಲ !
ಮಳೆಗಾಲದಲ್ಲಿ ಶರೀರದಲ್ಲಿನ ಅಗ್ನಿಯ, ಜೀರ್ಣಶಕ್ತಿಯ ರಕ್ಷಣೆಯಾಗಲು ಮಿತವಾಗಿ ಊಟ ಮಾಡಬೇಕು, ಹಾಗೆಯೇ ನಡುನಡುವೆ ಉಪವಾಸ ಮಾಡಬೇಕು !
ಆಹಾರವು ಶುದ್ಧವಾಗಿದ್ದರೆ ಮನಸ್ಸು ಶುದ್ಧವಾಗುತ್ತದೆ. ಮನಸ್ಸು ಶುದ್ಧವಾಗಿದ್ದರೆ ಅವಿನಾಶಿ ಪರಬ್ರಹ್ಮನ ನೆನಪಾಗುತ್ತದೆ; ಅಂದರೆ ಒಳ್ಳೆಯದರ ಸ್ಮರಣೆಯಾಗುತ್ತದೆ. ಒಳ್ಳೆಯ ಸ್ಮರಣೆಯಿಂದ ಅಜ್ಞಾನಸಹಿತ ಎಲ್ಲ ಬಂಧನಗಳು ಹರಿದು ಮೋಕ್ಷ ಸಿಗುತ್ತದೆ.
ಸೂರ್ಯನು ಮೇಲೆ ಬಂದನಂತರ ಆಹಾರವೂ ಸರಿಯಾಗಿ ಪಚನವಾಗುತ್ತದೆ. ಆದುದರಿಂದ ಉಪಹಾರವನ್ನು (ಬೆಳಗಿನ ತಿಂಡಿಯನ್ನು) ಮಾಡದೇ ಬೆಳಗ್ಗೆ ೧೧ ಗಂಟೆಯ ನಂತರ ಚನ್ನಾಗಿ ಹಸಿವಾದಾಗ ನೇರವಾಗಿ ಊಟವನ್ನು ಮಾಡುವುದೇ ಉತ್ತಮ.’
‘ಬೆಳಗ್ಗೆ ಎದ್ದಕೂಡಲೇ ವ್ಯಾಯಾಮ ಮಾಡದೇ ಚಹಾ ಕುಡಿಯುವುದು ಅಥವಾ ಉಪಹಾರ ಮಾಡುವುದು’, ಇದು ನಮ್ಮ ಸಂಸ್ಕೃತಿ ಅಲ್ಲ. ತಿಂದಿರುವ ಆಹಾರ ಸರಿಯಾಗಿ ಪಚನವಾಗಲು ಹೊಟ್ಟೆಯಲ್ಲಿನ ಅಗ್ನಿ (ಪಚನಶಕ್ತಿ) ಒಳ್ಳೆಯ ರೀತಿಯಲ್ಲಿ ಹೊತ್ತಿಕೊಂಡಿರಬೇಕು.
ನಮ್ಮ ಮನೆಯಲ್ಲಿಯೇ ನೈಸರ್ಗಿಕ ಪದ್ಧತಿಯಿಂದ ತರಕಾರಿಗಳ ತೊಟಗಾರಿಕೆಯನ್ನು ಮಾಡಿ ಕಡಿಮೆಪಕ್ಷ ನಮ್ಮ ಕುಟುಂಬಕ್ಕಾಗಿಯಾದರೂ ವಿಷಮುಕ್ತ ಆಹಾರವನ್ನು ಬೆಳೆಸುವುದು ಸಹಜವಾಗಿ ಸಾಧ್ಯವಿದೆ. ನಡೆಯಿರಿ ! ಸನಾತನದ ಮನೆಮನೆಯಲ್ಲಿ ಕೈದೋಟ ಅಭಿಯಾನದಲ್ಲಿ ಭಾಗವಹಿಸಿ.
ಇಷ್ಟವಾಗುವ ಯಾವುದೇ ಪದಾರ್ಥಗಳು ಪಚನವಾಗುತ್ತಿದ್ದರೆ, ಸೇವಿಸಲು ಯಾವುದೇ ಅಡಚಣೆಯಿಲ್ಲ; ಆದರೆ ಆ ಪದಾರ್ಥಗಳನ್ನು ಊಟದ ಸಮಯದಲ್ಲಿಯೇ ತಿನ್ನಬೇಕು. ಅವೇಳೆಯಲ್ಲಿ ತಿನ್ನಬಾರದು. ಈ ನಿಯಮವನ್ನು ಪಾಲಿಸಿದರೆ ಶರೀರ ಆರೋಗ್ಯಗಿರಲು ಸಹಾಯವಾಗುತ್ತದೆ ಮತ್ತು ಸಾಧನೆಯೂ ಒಳ್ಳೆಯದಾಗುತ್ತದೆ.
‘ಆಹಾರಪದಾರ್ಥಗಳ ಬಗ್ಗೆ ಅನೇಕ ತಪ್ಪುಕಲ್ಪನೆಗಳಿವೆ. ಅವುಗಳಲ್ಲಿನ ಒಂದು ತಪ್ಪುಕಲ್ಪನೆ ಎಂದರೆ ‘ಬದನೆಕಾಯಿ ವಾತಜನಕವಾಗಿದೆ ಎಂದು ತಿಳಿಯುವುದು. ಬದನೆಕಾಯಿ ವಾತಜನಕವಂತೂ ಅಲ್ಲವೇ ಅಲ್ಲ. ಬದಲಾಗಿ ಅದು ವಾತ ಮತ್ತು ಕಫದ ಮೇಲೆ ಒಂದು ಒಳ್ಳೆಯ ಔಷಧಿಯಾಗಿದೆ.