ತಂದೆ-ತಾಯಿಯ ಕುರಿತು ಮಕ್ಕಳ ಕರ್ತವ್ಯಗಳು !

ನಮಗೆ ಅನಾರೋಗ್ಯವಿದ್ದಾಗ ಅವರು ಹಗಲುರಾತ್ರಿ ನಮ್ಮ ಸೇವೆ ಮಾಡುತ್ತಾರೆ. ಚಿಕ್ಕಂದಿನಲ್ಲಿ ನಮ್ಮ ಸ್ವಚ್ಛಗೊಳಿಸುವುದು, ಬಟ್ಟೆ ತೊಳೆಯುವುದು ಹೀಗೆ ,ಅದೆಲ್ಲವನ್ನು ಸ್ವಲ್ಪವು ಉದಾಸೀನ ಮಾಡದೆ ಕಿರಿಕಿರಿ ಮಾಡದೆ ತಮ್ಮ ಕರ್ತವ್ಯವೆಂದು ಅಲ್ಲದೆ ಪ್ರೇಮದಿಂದ ಮಾಡುತ್ತಾರೆ. ಅವರು ನಮಗಾಗಿ ತೆಗೆದುಕೊಂಡ ಪರಿಶ್ರಮವನ್ನು ಮರುಪಾವತಿಸಲು ಸಾಧ್ಯವಿಲ್ಲ.

ಪರಾತ್ಪರ ಗುರು ಡಾ. ಆಠವಲೆಯವರು ಪ್ರತಿದಿನ ಮಾಡುತ್ತಿದ್ದ ತಂದೆ (ಪ.ಪೂ. ಬಾಳಾಜಿ (ದಾದಾ) ಆಠವಲೆ) ಮತ್ತು ತಾಯಿ (ಪೂ. (ಸೌ.) ನಲಿನಿ ಆಠವಲೆ) ಇವರ ವಿವಿಧ ಸೇವೆಗಳು !

ವಯಸ್ಸಿಗನುಸಾರ ಪೂ. (ಸೌ.) ತಾಯಿಯವರಿಗೆ ವಿವಿಧ ವೇದನೆಗಳ ಜೊತೆಗೆ ಉಬ್ಬಸದ ತೊಂದರೆಯೂ ಇತ್ತು. ನಡುನಡುವೆ ಇದರ ತೀವ್ರತೆಯೂ ಹೆಚ್ಚಾಗುತ್ತಿತ್ತು. ಇಂತಹ ಸಂದರ್ಭದಲ್ಲಿ ‘ಅವರಿಗೆ ಯಾವ ವೈದ್ಯಕೀಯ ಉಪಚಾರವನ್ನು ನೀಡಬೇಕು ?’, ಎಂಬುದನ್ನು ಪ.ಪೂ. ಡಾಕ್ಟರರು ಸಾಧಕರಿಗೆ ಪ್ರತ್ಯಕ್ಷ ಕೃತಿಯಿಂದ ಕಲಿಸಿದರು.

ನೇರವಾಗಿ ಈಶ್ವರನಿಂದ ಚೈತನ್ಯ ಮತ್ತು ಮಾರ್ಗದರ್ಶನ ಗ್ರಹಿಸುವ ಕ್ಷಮತೆ ಇರುವುದರಿಂದ ಈಶ್ವರೀ ರಾಜ್ಯವನ್ನು ಮುನ್ನಡೆಸಬಲ್ಲ ಸನಾತನ ಸಂಸ್ಥೆಯಲ್ಲಿರುವ ದೈವಿ ಬಾಲಕರು

‘ಸಾಕ್ಷಾತ್ ಭಗವಂತನಿಂದಾಗಿಯೇ ನಾನು ಎಲ್ಲವನ್ನೂ ಮಾಡುತ್ತೇನೆ. ಈ ದೇಹವು ಭಗವಂತನದ್ದೇ ಆಗಿದೆ, ಹೀಗಿರುವಾಗ ನನ್ನ ಮನಸ್ಸಿನಲ್ಲಿ ಪ್ರಶಂಸೆಯ ವಿಚಾರ ಏಕೆ ಬಂತು ?’, ಎಂಬುದರ ಚಿಂತನೆಯನ್ನು ಮಾಡಿ ನಾನು ಗುರುದೇವರಲ್ಲಿ ಕ್ಷಮೆಯಾಚಿಸಿದೆ. – ಕು. ಅಪಾಲಾ ಔಂಧಕರ

ಕಿನ್ನಿಗೋಳಿಯ ಸಂತ ಪ.ಪೂ. ದೇವಬಾಬಾ ಇವರು ಶಾರೀರಿಕ ತೊಂದರೆಗಳಿಗಾಗಿ ಹೇಳಿದ ಉಪಾಯಗಳು

‘ಪ.ಪೂ. ದೇವಬಾಬಾ ಇವರು ಹೇಳಿದಂತೆ ಸಾಧಕಿಯು ಸತತ ೧೨ ದಿನಗಳ ಕಾಲ ಮಂಡಿ ನೋವಾದ ಭಾಗಕ್ಕೆ ಸೆಗಣಿಯನ್ನು ಹಚ್ಚಿದಳು. ಇದರಿಂದ ಸಾಧಕಿಗೆ ಮೊಣಕಾಲಿಗೆ ಬಂದ ಬಾವು ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಯಿತು.’

ಯಾರಿಗಾದರೂ ನಾಮಜಪಾದಿ ಉಪಾಯಗಳನ್ನು ಹುಡುಕಿ ಕೊಡುವಾಗ ಆ ವ್ಯಕ್ತಿಯ ತೊಂದರೆ, ಅವನ ಆಧ್ಯಾತ್ಮಿಕ ಮಟ್ಟ, ಅವನ ಮೇಲೆ ಕೆಟ್ಟ ಶಕ್ತಿಗಳು  ಮಾಡುತ್ತಿರುವ ಆಕ್ರಮಣ ಇತ್ಯಾದಿ ಘಟಕಗಳ ಬಗ್ಗೆ ವಿಚಾರ ಮಾಡಬೇಕು !

ತೊಂದರೆಯಾಗುತ್ತಿರುವ ಸಾಧಕರು ಅಥವಾ ಸಂತರು ಈಶ್ವರೀ ರಾಜ್ಯದ ಸ್ಥಾಪನೆಯ ಸಮಷ್ಟಿ ಕಾರ್ಯದಲ್ಲಿ ಜವಾಬ್ದಾರಿಯನ್ನು ತೆಗೆದುಕೊಂಡು ಸೇವೆಯನ್ನು ಮಾಡುತ್ತಿದ್ದರೆ, ಅವರ ಮೇಲಾಗುವ ಕೆಟ್ಟ ಶಕ್ತಿಗಳ ಆಕ್ರಮಣಗಳೂ ಹೆಚ್ಚು ತೀವ್ರವಾಗಿರುತ್ತವೆ.

ಸದ್ಗುರು (ಸೌ.) ಅಂಜಲಿ ಗಾಡಗೀಳ ಇವರ ಆಧ್ಯಾತ್ಮಿಕ ಉನ್ನತಿದರ್ಶಕ ವೈಶಿಷ್ಟ್ಯಪೂರ್ಣ ಅನುಭೂತಿಗಳು ಮತ್ತು ಅವರಿಗೆ ಅರಿವಾದ ಅದರ ಹಿಂದಿನ ಅಧ್ಯಾತ್ಮಶಾಸ್ತ್ರ

ಸಾಧನೆಯಲ್ಲಿ ಜೀವವು ಹೇಗೆ ಹೇಗೆ ಮುಂದಿನ ಹಂತಕ್ಕೆ ಹೋಗುತ್ತದೆಯೋ, ಅದರಂತೆ ಅದರ ಅಂತದರ್ಶನವು ಆರಂಭವಾಗುತ್ತದೆ. ಸದ್ಗುರು (ಸೌ.) ಅಂಜಲಿ ಗಾಡಗೀಳ ಇವರಿಗೆ ಆ ರೀತಿ ಅನುಭೂತಿ ಬರಲು ಈಗ ಆರಂಭವಾಗಿದೆ

ಶ್ರೀಧರಸ್ವಾಮಿ ಜಯಂತಿ (೧೮ ಡಿಸೆಂಬರ್) ನಿಮಿತ್ತ…

‘ಈ ಒಣಗುವ ನಶ್ವರ ದೇಹದ ಅಭಿಮಾನ ಎಷ್ಟು ದಿನ ಇಡುವಿರಿ ? ಇದರೊಳಗೇನಿದೆ ? ಆನಂದಘನದ ಸ್ವರೂಪವನ್ನು ಮರೆಯಲು ಇದರ ಅಭಿಮಾನವೇ ಕಾರಣವಾಗಿ ಅಪಾರ ದುಃಖಕ್ಕೆ ಕಾರಣವಾಗುವುದಾದರೆ ಇದರ ಅಭಿಮಾನ ಬಿಡಲು ಯಾವ ಮುಹೂರ್ತ ನೋಡಬೇಕು ?

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಂದ ಜಗತ್ತಿನ ಸೂರ್ಯನಾಡಿಯಾಗಿರುವ ‘ಸೂರ್ಯತಾಲ ಮತ್ತು ಚಂದ್ರನಾಡಿಯಾಗಿರುವ ‘ಚಂದ್ರತಾಲ ಇವುಗಳ ದರ್ಶನ !

‘ಸೂರ್ಯತಾಲ, ದೀಪಕತಾಲ ಮತ್ತು ಚಂದ್ರತಾಲ ಈ ಸ್ಥಾನಗಳು ಸಮುದ್ರಮಟ್ಟದಿಂದ ತುಂಬಾ ಎತ್ತರದ ಸ್ಥಳದಲ್ಲಿವೆ. ಅಲ್ಲಿಗೆ ಹೋಗುವ ರಸ್ತೆಯು ನಿರ್ಜನವಾಗಿದೆ ಮತ್ತು ಅಲ್ಲಿ ಆಕ್ಸಿಜನ್ ಪ್ರಮಾಣವೂ ಬಹಳ ಕಡಿಮೆಯಿರುತ್ತದೆ.

ಸದ್ಗುರು (ಕು.) ಸ್ವಾತಿ ಖಾಡ್ಯೆ ಇವರು ಹೇಳಿದಂತೆ ಶ್ರೀ ದತ್ತಗುರುಗಳ ಚಿತ್ರದ ಮುಂದೆ ಕುಳಿತು ‘ಶ್ರೀ ಗುರುದೇವ ದತ್ತ’ ಈ ನಾಮಜಪ ಮಾಡಿದ ನಂತರ ಚಿತ್ರದಲ್ಲಾದ ಬದಲಾವಣೆ

ದತ್ತಗುರುಗಳ ದೇಹದ ಬಣ್ಣ ಆರಂಭದಲ್ಲಿ ಹೆಚ್ಚು ನೀಲಿ ಆಗಿತ್ತು. ಈಗ ಬಿಳಿ ಬಣ್ಣ ಹೆಚ್ಚಾಗಿದೆ. ದತ್ತಗುರುಗಳ ತಲೆಯ ಮೇಲೆ ಹಾಗೂ ಚರಣದ ಸುತ್ತಲು ಬಿಳಿ ವಲಯ ಹೆಚ್ಚಾಗಿದೆ.

ಪರಾತ್ಪರ ಗುರು ಡಾ. ಆಠವಲೆಯವರ ಸಾಧನೆಯ ಕುರಿತು ಮಾರ್ಗದರ್ಶನ !

‘ಕಲಿಯುಗದಲ್ಲಿ ಎಲ್ಲವನ್ನೂ ಬುದ್ಧಿಯಿಂದ ಅಳೆದು ತೂಗಿ ನೋಡಲಾಗುತ್ತದೆ. ಪರಿಣಾಮವಾಗಿ, ಮನುಷ್ಯನ ಶ್ರದ್ಧೆ ಕಡಿಮೆಯಾಗಿದೆ. ಆದ್ದರಿಂದ, ಸಾಧನೆಯಲ್ಲಿ ‘ಶ್ರದ್ಧೆಯೇ ಮೂಲಭೂತ ಅಂಶವಾಗಿರುವ ಭಕ್ತಿಯೋಗಕ್ಕನುಸಾರ ಸಾಧನೆ ಮಾಡುವುದು ಕಷ್ಟಕರವಾಗುತ್ತದೆ.