ಸೇವಾಭಾವಿ ವೃತ್ತಿ ಇರುವ ಹಾಗೂ ‘ಈ ಜನ್ಮದಲ್ಲಿಯೇ ಆಯುರ್ವೇದದ ಸೇವೆ ಮಾಡುವ ಅವಕಾಶ ಸಿಗಲಿ’ ಎಂದು ಪ್ರಾರ್ಥನೆ ಮಾಡುವ ಶೇ. ೬೭ ಆಧ್ಯಾತ್ಮಿಕ ಮಟ್ಟದ ಪುಣೆಯ ಕು. ಪ್ರಾರ್ಥನಾ ಮಹೇಶ ಪಾಠಕ (೧೦ ವರ್ಷ) !

“ಪರಾತ್ಪರ ಗುರು ದೇವರೆ, ನನಗೆ ಈ ಜನ್ಮದಲ್ಲಿಯೇ ಆಯುರ್ವೇದದ ಸೇವೆ ಮಾಡುವ ಅವಕಾಶ ಸಿಗಬಹುದೇ ? ಧನ್ವಂತರಿ ದೇವತೆಯ ಸೇವೆ ಮಾಡಲು ಸಿಗಬಹುದಲ್ಲವೇ ? ಈ ಸೇವೆಯನ್ನು ನನಗೆ ಕಲಿಯಲು ಸಾಧ್ಯವಾಗಲಿ”, ಎಂದು ಅವಳು ನಿರಂತರ ಪ್ರಾರ್ಥನೆ ಮಾಡುತ್ತಾ ಇರುತ್ತಾಳೆ’.

‘ಸಾಧಕರು ಪರಸ್ಪರರೊಂದಿಗೆ ಮನಮುಕ್ತವಾಗಿ ವರ್ತಿಸುವುದು ಮತ್ತು ಮಾತನಾಡುವುದು ಇದು ಕೌಟುಂಬಿಕಭಾವದ ಒಂದು ದೈವಿ ಗುಣವಾಗಿದೆ !

ಗುರುಗಳ ಸಂದೇಶವನ್ನು ಇತರರಿಗೆ ಕೊಡುವಾಗಲೂ ನಮ್ಮ ಸಾಧನೆಯಾಗಬೇಕು; ಆದುದರಿಂದ ನಾನು ಆ ಮೂರ್ತಿಕಾರನಿಗೆ, “ನಿಮಗೆ ಒಳಗಿನಿಂದ ಲಭಿಸುವ ಈ ದೈವಿ ಪ್ರೇರಣೆಯಿಂದ ತಾವು ಮೂರ್ತಿಗೆ ಬಣ್ಣವನ್ನು ಬಳಿಯಿರಿ (ಬಣ್ಣವನ್ನು ಕೊಡಿ)” ಎಂದು ಹೇಳಿದೆನು.

ರಹಾತಾ (ನಗರ ಜಿಲ್ಲೆ)ಯಲ್ಲಿನ ಸನಾತನದ ೩೯ ನೇ ಸಂತರಾದ ಪೂ. (ಶ್ರೀಮತಿ) ರುಕ್ಷ್ಮಿಣಿ ಲೊಂಡೆ (೯೫ ವರ್ಷ) ಇವರ ದೇಹತ್ಯಾಗ !

ಪೂ. (ಶ್ರೀಮತಿ) ರುಕ್ಷ್ಮಿಣಿ ಪುರುಷೋತ್ತಮ ಲೊಂಡೆ ಇವರು ಸನಾತನದ ೩೯ ನೇ ಸಂತರಾಗಿದ್ದು ಅವರು ೨೩ ಜನವರಿ ೨೦೧೪ ರಂದು ಸಂತಪದವಿಯಲ್ಲಿ ವಿರಾಜಮಾನರಾಗಿದ್ದರು.

ಕೆಟ್ಟ ಶಕ್ತಿಗಳು ಆಕ್ರಮಣ ಮಾಡಿ ಹೇಗೆ ಜ್ವರವನ್ನು ತರಬಹುದು, ಹಾಗೆಯೇ ನಿರ್ಗುಣದಿಂದ ಆಕ್ರಮಣ ಮಾಡಿ ತಮ್ಮ ಸ್ಥಾನ ಮತ್ತು ಆವರಣವನ್ನು ಹೇಗೆ ಅರಿವಾಗದಂತೆ ಮಾಡುತ್ತವೆ, ಎಂಬುದೂ ಗಮನಕ್ಕೆ ಬರುವುದು

ನಾನು ಇನ್ನೂ ಅರ್ಧ ಗಂಟೆ ನಾಮಜಪವನ್ನು ಮಾಡಿದಾಗ ನನಗೆ ಆ ಸಂತರ ತೊಂದರೆ ಖಂಡಿತವಾಗಿಯೂ ದೂರವಾಗಿರುವುದು ಅರಿವಾಯಿತು. ಆಗ ಅವರಿಗೆ ದೂರವಾಣಿ ಕರೆ ಮಾಡಿದಾಗ, ಅವರು, “ಈಗ ನನ್ನ ತಲೆನೋವು ಸಂಪೂರ್ಣ ಕಡಿಮೆಯಾಗಿದೆ, ಹಾಗೆಯೇ ನನ್ನ ಜ್ವರವೂ ಕಡಿಮೆಯಾಗಿದೆ”

ವ್ಯಕ್ತಿಯ ಪ್ರಕೃತಿ ಮತ್ತು ಶಾರೀರಿಕ ಸ್ಥಿತಿಗನುಸಾರ ಯೋಗ್ಯ ಮಗ್ಗುಲಲ್ಲಿ ಮಲಗುವುದರಿಂದ ಆಧ್ಯಾತ್ಮಿಕ ದೃಷ್ಟಿಯಲ್ಲಿ ಲಾಭವಾಗಿ ಬೇಗನೇ ಶಾಂತ ನಿದ್ರೆ ತಗಲುವುದು !

ಉಬ್ಬಸದ ತೊಂದರೆಯಾಗುತ್ತಿದ್ದರೆ, ಎಡ ಮಗ್ಗುಲಿಗೆ ಮಲಗಬೇಕು. ಇದರಿಂದ ಚಂದ್ರನಾಡಿಯ ಚಲನೆ ನಿಂತು ಸೂರ್ಯನಾಡಿಯ ಚಲನೆ ಆರಂಭವಾಗುತ್ತದೆ ಹಾಗೂ ದೇಹದಲ್ಲಿ ಉಷ್ಣತೆಯು ಹೆಚ್ಚಾಗಿ ಶ್ವಾಸಮಾರ್ಗದಲ್ಲಿನ ಕಫದ ಕಣಗಳು ಕರಗಿ ಉಬ್ಬಸದ ತೊಂದರೆ ಕಡಿಮೆಯಾಗುತ್ತದೆ.

ಬಾಲ್ಯಾವಸ್ಥೆಯಲ್ಲಿಯೆ ಸಾಧನೆಯ ತೀವ್ರ ತಳಮಳವಿರುವ ಹಾಗೂ ಸಾಧನೆಯ ಫ್ರೌಢಿಮೆಯನ್ನು ತೋರಿಸುವಂತಹ ಪುಣೆಯ ಶೇ. ೬೭ ಆಧ್ಯಾತ್ಮಿಕ ಮಟ್ಟದ ಕು. ಪ್ರಾರ್ಥನಾ ಮಹೇಶ ಪಾಠಕ (೧೦ ವರ್ಷ) !

ಪರಾತ್ಪರ ಗುರು ಡಾ. ಆಠವಲೆ ಇವರೊಂದಿಗಿನ ಒಂದು ಭೇಟಿಯಲ್ಲಿ ಕು. ಪ್ರಾರ್ಥನಾ ಪಾಠಕ ಇವಳ ಸಾಧನೆಯ ತಳಮಳದ ವಿಷಯದಲ್ಲಿ ಅರಿವಾದ ಹಾಗೂ ಅವಳ ಸಾಧನೆಯ ಪ್ರಬುದ್ಧತೆಯನ್ನು ತೋರಿಸುವ ಕೆಲವು ಅಮೂಲ್ಯ ವಿಷಯಗಳನ್ನು ಇಲ್ಲಿ ಕೊಡಲಾಗಿದೆ. ಅವು ಎಲ್ಲ ಸಾಧಕರೂ ಅಭ್ಯಾಸ ಮಾಡುವ ಹಾಗಿವೆ.

‘ರಜ-ತಮ ಪ್ರಧಾನ ಸ್ಥಳಕ್ಕೆ ಹೋದಾಗ ತೊಂದರೆಯಾಗಬಾರದೆಂದು’, ಸಾಧಕರು ಈ ಮುಂದಿನ ಆಧ್ಯಾತ್ಮಿಕ ಉಪಾಯಗಳನ್ನು ಮಾಡಬೇಕು !

ಸಾಧಕರು ಕರ್ಪೂರದ ತುಂಡಿನಿಂದ ತನ್ನ ಶರೀರದ ಮುಂದಿನ ಮತ್ತು ಹಿಂದಿನ ಭಾಗದಲ್ಲಿ ನಿವಾಳಿಸಿ ನಂತರ ಅದನ್ನು ತೆಂಗಿನ ಗೆರಟೆಯಲ್ಲಿಟ್ಟು ಸುಡಬೇಕು ಅಥವಾ ಸಾಧಕರು ಇತರ ಸಾಧಕರಿಗೆ ಅಥವಾ ಸಂಬಂಧಿಕರಿಗೆ ಗೆರಟೆಯಲ್ಲಿಟ್ಟಿರುವ ಕರ್ಪೂರದಿಂದ ತನ್ನ ದೃಷ್ಟಿ ತೆಗೆಯಲು ಹೇಳಬೇಕು.

ಪ್ರತಿದಿನ ರಾಮಾಯಣವನ್ನು ಅನುಭವಿಸಿ ಆನಂದವನ್ನು ಪಡೆಯಿರಿ !

‘ಅಂತಃಕರಣದಲ್ಲಿ ಸತತ ರಾಮನೊಂದಿಗೆ ಅನುಸಂಧಾನವನ್ನಿಟ್ಟುಕೊಳ್ಳುವುದು (ರಾಮನ, ಅಂದರೆ ಭಗವಂತನ ನಾಮಜಪ ಅಥವಾ ಭಕ್ತಿಯನ್ನು ಮಾಡುವುದು), ಅಂದರೆ ರಾಮನನ್ನು ಅನುಭವಿಸುವುದು ಅಂತರ್-ರಾಮಾಯಣ’.

ಆಧ್ಯಾತ್ಮಿಕ ಸ್ತರದ ಉಪಾಯಕ್ಕೆ ಸಂಬಂಧಿಸಿ ಸಾಧಕರಿಗೆ ಸೂಚನೆ !

ಕಾಯಿಲೆ ಇದ್ದವರು, ವೃದ್ಧರು ಅಥವಾ ಶಾರೀರಿಕ ತೊಂದರೆ ಇರುವ ಸಾಧಕರಿಗೆ ಹೀಗೆ ಕಂಡು ಹಿಡಿದ ಸ್ಥಾನದ ಮೇಲೆ ಮುದ್ರೆ ಮಾಡಿ ನ್ಯಾಸ ಮಾಡಲು ಸಾಧ್ಯವಾಗುವುದಿಲ್ಲ. ಹೀಗಿರುವಾಗ ಸ್ಥೂಲದಿಂದ ಇಂತಹ ಕೃತಿಯನ್ನು ಮಾಡದೆ ತಾವು ಕಂಡು ಹಿಡಿದ ಸ್ಥಾನದ ಮೇಲೆ ಮಾನಸ ನ್ಯಾಸ ಮತ್ತು ಮುದ್ರೆ ಮಾಡಬೇಕು.

ಗುರುಗಳ ಪ್ರೀತಿ ಸಾಧಕರ ಮೇಲೆ ಯಾವಾಗಲೂ ಇರುತ್ತದೆ !

ಸಾಧನೆಗಾಗಿನ ಪ್ರತಿಕೂಲ ಪರಿಸ್ಥಿತಿಯಲ್ಲಿ ಮಾತ್ರ ಸಾಧನೆಯ ಪ್ರಯತ್ನವು ಒಳ್ಳೆಯದಾಗುವುದು ಸಾಧನೆಯ ಪ್ರಯತ್ನಗಳ ಶಕ್ತಿಯನ್ನು ಅವಲಂಬಿಸಿರುತ್ತದೆ. ಈ ಶಕ್ತಿಯು ಪ್ರಯತ್ನಗಳ ತಳಮಳ ಮತ್ತು ಪ್ರಯತ್ನಗಳಲ್ಲಿನ ಸಾತತ್ಯತೆಯ ಮೇಲೆ ಅವಲಂಬಿಸಿರುತ್ತದೆ.