ತೆಂಗಿನಕಾಯಿಯಿಂದ ದೃಷ್ಟಿಯನ್ನು ತೆಗೆದ ಬಳಿಕ ತೆಂಗಿನಕಾಯಿಯ ಮೇಲಾದ ಪರಿಣಾಮ ಮತ್ತು ಅದರ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ
‘ತೆಂಗಿನಕಾಯಿಯಲ್ಲಿ ಒಳ್ಳೆಯ ಮತ್ತು ಕೆಟ್ಟ ಎರಡೂ ರೀತಿಯ ಲಹರಿಗಳು ಸೆಳೆಯಲ್ಪಡುತ್ತವೆ. ತೆಂಗಿನಕಾಯಿಯಲ್ಲಿ ರಜ-ತಮಾತ್ಮಕ ಲಹರಿಗಳು ಅಲ್ಪ ಕಾಲಾವಧಿಯಲ್ಲಿ ಸೆಳೆಯಲ್ಪಟ್ಟು, ಅವು ತೆಂಗಿನಕಾಯಿಯ ಸಾತ್ತ್ವಿಕತೆಯಿಂದ ಒಳಗಿಂದೊಳಗೆ ಬಹಳಷ್ಟು ಪ್ರಮಾಣದಲ್ಲಿ ವಿಘಟನೆಗೊಳ್ಳುತ್ತವೆ.