ಅನಾರೋಗ್ಯಕ್ಕೆ ಮೇಲುಮೇಲಿನ ಅಲ್ಲ, ಆದರೆ ಅನಾರೋಗ್ಯದ ಮೂಲಕ್ಕೆ ಹೋಗಿ ಉಪಾಯ ಮಾಡಿರಿ !

‘ಆಮ್ಲಪಿತ್ತ, ರಕ್ತದೊತ್ತಡ ಮುಂತಾದ ರೋಗಗಳಿಗೆ ಔಷಧಿಗಳನ್ನು ತೆಗೆದುಕೊಳ್ಳುತ್ತಾ ಇರುವುದಕ್ಕಿಂತ ಯಾವ ಮಾನಸಿಕ ಕಾರಣಗಳಿಂದಾಗಿ ಆ ರೋಗವು ಆಗುತ್ತದೆ, ಅವುಗಳಿಗೆ ಉಪಾಯ ಮಾಡಿರಿ.

ಸ್ತ್ರೀಯರು ಮತ್ತು ಪುರುಷರು ಹಣೆಗೆ ಕುಂಕುಮ ಅಥವಾ ಗಂಧವನ್ನು ಹಚ್ಚುವ ಪದ್ಧತಿ ಮತ್ತು ಅದರ ಆಧ್ಯಾತ್ಮಿಕ ಮಹತ್ವ

ಯಾರ ಆಧ್ಯಾತ್ಮಿಕ ಮಟ್ಟವು ಶೇ. ೭೦ ಕ್ಕಿಂತ ಕಡಿಮೆಯಿದೆಯೋ, ಅವರು ಭ್ರೂಮಧ್ಯದ ಸ್ಥಳದಲ್ಲಿರುವ ಆಜ್ಞಾಚಕ್ರವನ್ನು ಜಾಗೃತಗೊಳಿಸಲು ಹಣೆಗೆ ಭ್ರೂಮಧ್ಯದಲ್ಲಿ ಶಕ್ತಿವರ್ಧಕ ಕುಂಕುಮವನ್ನು ಹಚ್ಚುವುದು ಯೋಗ್ಯವಾಗಿದೆ.

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಆಯೋಜಿಸಲಾದ ಕಾರ್ಯಾಗಾರದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರು ಜಿಜ್ಞಾಸುಗಳಿಗೆ ಮಾಡಿದ ಮಾರ್ಗದರ್ಶನ

ಪರಾತ್ಪರ ಗುರು ಡಾಕ್ಟರರು ‘ಸ್ಪಿರಿಚ್ಯುವಲ್ ಸಾಯನ್ಸ ರಿಸರ್ಚ್ ಫೌಂಡೇಶನ್ ಈ ಸಂಸ್ಥೆಯ ಪ್ರೇರಣಾ ಸ್ರೋತರಾಗಿದ್ದಾರೆ. ಅವರು ಜಗತ್ತಿನಾದ್ಯಂತ ಅಧ್ಯಾತ್ಮದ ಪ್ರಸಾರವನ್ನು ಮಾಡಲು ‘ಮಹರ್ಷಿ ಅಧ್ಯಾತ್ಮ ವಿಶ್ವ ವಿದ್ಯಾಲಯವನ್ನು ಸ್ಥಾಪಿಸಿದ್ದಾರೆ.

‘ಆಪತ್ಕಾಲವು ಎಷ್ಟೇ ತೀವ್ರವಾಗಿದ್ದರೂ, ಅದರಿಂದ ಪಾರಾಗಲು ಯೋಗ್ಯ ರೀತಿಯಿಂದ ಸಾಧನೆಯನ್ನು ಮಾಡುವುದು ಅನಿವಾರ್ಯವಾಗಿದೆ, ಎಂದು ಸಾಧಕರಿಗಾದ ಅರಿವು !

ಸಾಧಕನಿಗೆ ಸಮಾಜಋಣವನ್ನು ತೀರಿಸಬೇಕಾಗುತ್ತದೆ. ಸಮಾಜವೆಂದರೆ ಭಗವಂತನ ವ್ಯಾಪಕ ರೂಪವಾಗಿದೆ. ನಮಗೆ ಆವಶ್ಯಕತೆ ಇರುವುದನ್ನು ಸಮಾಜದಲ್ಲಿ ಯಾರಾದರೂ ಪೂರ್ತಿ ಮಾಡುತ್ತಿದ್ದಾರೆ. ಈ ಸಮಾಜದಿಂದಾಗಿಯೇ ನಮ್ಮ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯಾಗುತ್ತಿದೆ.

ಮಾರ್ಚ್ ೧೨ ರಂದು ಇರುವ ವಿಶ್ವ ಅಗ್ನಿಹೋತ್ರದಿನದ ನಿಮಿತ್ತ…

ಅಗ್ನಿಹೋತ್ರವನ್ನು ಮಾಡಲು ವಿಶಿಷ್ಟ ಆಕಾರದ ತಾಮ್ರದ ಪಿರಮಿಡ್ ಪಾತ್ರೆಯು ಆವಶ್ಯಕವಾಗಿದೆ. ತಾಮ್ರದ ಧಾತುವಿನಲ್ಲಿ ವಾಹಕ ಗುಣವಿದೆ. ಬೆಳಗ್ಗಿನ ಅಗ್ನಿಹೋತ್ರದ ಸಮಯದಲ್ಲಿ ಎಲ್ಲ ರೀತಿಯ ಇಂಧನಗಳು ಉದಾ. ವಿದ್ಯುತ್, ಹಾಗೆಯೇ ಈಥರ್ ದ್ರವ್ಯ ಇತ್ಯಾದಿಗಳು ತಾಮ್ರದ ಪಾತ್ರೆಯ ಕಡೆಗೆ ಆಕರ್ಷಿತವಾಗುತ್ತವೆ.

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ಸಂಗೀತದ ಸಂದರ್ಭದಲ್ಲಿ ಇಲ್ಲಿಯವರೆಗೆ ಮಾಡಿದ ವಿವಿಧ ಪ್ರಯೋಗಗಳು

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಮಾರ್ಗದರ್ಶನದಲ್ಲಿ ೬೪ ಕಲೆಗಳಲ್ಲಿನ ಗಾಯನ, ವಾದನ, ನೃತ್ಯ ಹಾಗೂ ನಾಟ್ಯ (ಅಭಿನಯ ಈ ಕಲೆಗಳ ಆಧ್ಯಾತ್ಮಿಕ ದೃಷ್ಟಿಕೋನ ಹಾಗೂ ಭಾರತೀಯ ಕಲೆಗಳಲ್ಲಿರುವ ಸಾತ್ತ್ವಿಕತೆಯನ್ನು ಆಧುನಿಕ ಉಪಕರಣಗಳ ಮೂಲಕ ಅಭ್ಯಾಸ ಮಾಡಲಾಗುತ್ತಿದೆ.

ಸನಾತನ ಸಾಧಕಿ ಸೌ. ಛಾಯಾ ಪಾಟೀಲ ಇವರು ಬರೆದ ಪ್ರಬಂಧ ಅಂತಾರಾಷ್ಟ್ರೀಯ ಜರ್ನಲ್‍ನಲ್ಲಿ ಮುದ್ರಣ

ಬಾಗಲಕೋಟೆಯ ಸನಾತನದ ಸಾಧಕಿ ಸೌ. ಛಾಯಾ ಪಾಟೀಲ ಇವರು ಬೇವಿನೆಲೆಯ ಔಷಧೀಯ ಮಹತ್ವದ ಬಗ್ಗೆ ಬರೆದ ಪ್ರಬಂಧವು ಅಂತಾರಾಷ್ಟ್ರೀಯ ಮಟ್ಟದ ‘Journal of phytochemistry’ ಎಂಬ ಜರ್ನಲ್‍ನಲ್ಲಿ ಮುದ್ರಣವಾಗಿದೆ.

ವಾಸ್ತು ಮಾರಾಟ ಯಂತ್ರ

ಒಂದು ಖಾಲಿ ಕಾಗದದ ಮೇಲೆ ವಾಸ್ತು ಮಾರಾಟ ಯಂತ್ರದ ಚಿತ್ರದ ಬಣ್ಣದ ಗಣಕೀಯ ಪ್ರತಿ (ಪ್ರಿಂಟ್) ತೆಗೆಯಬೇಕು. ಈ ಯಂತ್ರವನ್ನು ವಾಸ್ತುವಿನ ವಾಯುವ್ಯ ದಿಕ್ಕಿನ ಗೋಡೆಯ ಮೇಲೆ ಸಾಧಾರಣ ೫ ಅಡಿ ಎತ್ತರದಲ್ಲಿ ಹಚ್ಚಬೇಕು.

ಸನಾತನದ ಸಂತರಾದ ಪೂ. (ಶ್ರೀಮತಿ) ವಿಜಯಾ ಲೋಟಲೀಕರ್ ಅಜ್ಜಿ ಇವರ ದೇಹತ್ಯಾಗ

ರತ್ನಾಗಿರಿಯ ಸನಾತನದ ಸಂತರಾದ ಪೂ. (ಶ್ರೀಮತಿ) ವಿಜಯಾ ಲೋಟಲೀಕರ್ (ವಯಸ್ಸು ೮೭ ವರ್ಷ) ಇವರು ಫೆಬ್ರವರಿ ೧೦ ರಂದು ಮಧ್ಯಾಹ್ನ೧೨ ಗಂಟೆ ೫೦ ನಿಮಿಷಕ್ಕೆ ಫೋಂಡಾ (ಗೋವಾ)ದಲ್ಲಿನ ಮಗನ ಮನೆಯಲ್ಲಿ ದೇಹತ್ಯಾಗ ಮಾಡಿದರು. ಫೆಬ್ರವರಿ ೧೧ ರಂದು ಅವರ ಅಂತಿಮ ಸಂಸ್ಕಾರ ಮಾಡಲಾಯಿತು.