ಸಾಧನೆಯಲ್ಲಿ ಸಾಧಕರ ಅಧೋಗತಿಯಾಗಬಾರದು, ಎಂಬ ತಳಮಳದಿಂದ ಕೇವಲ ಕೆಲವು ಕ್ಷಣಗಳ ವರ್ತನೆಯನ್ನು ನಿರೀಕ್ಷಿಸಿ ಅವರಿಗೆ ಸಹಾಯ ಮಾಡುವ ಪರಾತ್ಪರ ಗುರು ಡಾಕ್ಟರರು !
ಪರಾತ್ಪರ ಗುರು ಡಾ. ಆಠವಲೆಯವರು ಹೇಳಿದ ಸ್ವಭಾವದೋಷ ನಿರ್ಮೂಲನೆ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಯು ಅಖಿಲ ಮನುಕುಲಕ್ಕೆ ನೀಡಿದ ಬಹುದೊಡ್ಡ ಕೊಡುಗೆಯಾಗಿದೆ. ಇಂದು ಪ್ರತಿಯೊಬ್ಬ ವ್ಯಕ್ತಿಯು ತನ್ನ ಸ್ವಭಾವದೋಷ ಹಾಗೂ ಅಹಂನಿಂದ ತನ್ನ ಜೀವನದ ಆನಂದದಿಂದ ವಂಚಿತನಾಗಿದ್ದಾನೆ.