ಹಿಂದೂದ್ವೇಷದ ಅಪಾಯಕಾರಿ ವಿಷಾಣು

ಮೂಲದಲ್ಲಿ ಮರ್ಕಜ್ ಮತ್ತು ಕುಂಭಮೇಳ ಇವುಗಳನ್ನು ಹೋಲಿಸಲು ಸಾಧ್ಯವೇ ಇಲ್ಲ. ಇವೆರಡೂ ಕಾರ್ಯಕ್ರಮಗಳ ಆಯೋಜನೆಯ ಉದ್ದೇಶದಿಂದ ಹಿಡಿದು ಅದನ್ನು ಪ್ರತ್ಯಕ್ಷ ಕೃತಿಯವರೆಗೂ ಹೆಜ್ಜೆಹೆಜ್ಜೆಗೂ ವ್ಯತ್ಯಾಸಗಳು ಕಂಡು ಬರುತ್ತವೆ. ಹಿಂದಿನ ವರ್ಷ ಮರ್ಕಜ್ ಘಟನೆ ನಡೆದಾಗ ‘ಮರ್ಕಜ್ ಈ ಪದವನ್ನು ಭಾರತೀಯರು ಪ್ರಥಮ ಬಾರಿಗೆ ಕೇಳಿದರು.

ಜಾತ್ಯತೀತ ಪ್ರಜಾಪ್ರಭುತ್ವದ ಕುಚೇಷ್ಟೆ !

ಪ್ರಧಾನಮಂತ್ರಿಗಳ ಹೇಳಿಕೆಯನ್ನು ಸೂಕ್ಷ್ಮವಾಗಿ ವಿಚಾರ ಮಾಡಿದಾಗ, ಒಂದು ಅತಿ ಭಯಾನಕ ವಾಸ್ತವ ಕಣ್ಣೆದುರಿಗೆ ಬರುತ್ತದೆ. ಜಾತ್ಯತೀತ  ಭಾರತದ ಮಹತ್ವದ ಹುದ್ದೆಯಲ್ಲಿರುವ ವ್ಯಕ್ತಿಯು ಒಂದು ಧರ್ಮದ ಅನುಯಾಯಿಗಳನ್ನು ತಮ್ಮ ಪಕ್ಷಕ್ಕೆ ಮತವನ್ನು ನೀಡಲು ಬಹಿರಂಗವಾಗಿ ಕರೆ ನೀಡುವುದು ಅತ್ಯಂತ ಗಂಭೀರ ವಿಷಯವಾಗಿದೆ.

ಬಾಂಗ್ಲಾದೇಶಿ ಮತಾಂಧರ ಸವಾಲು !

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ೨೦೦೨ ರಲ್ಲಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಗೋಧ್ರಾದಲ್ಲಿ ಮತಾಂಧರು ಕಾರಸೇವಕರಿದ್ದ ಸಾಬರಮತಿ ಎಕ್ಸಪ್ರೆಸ್ ರೈಲಿಗೆ ಬೆಂಕಿ ಹಚ್ಚಿದ್ದರು. ಈ ಗಲಭೆಯಲ್ಲಿ ೫೯ ಕಾರಸೇವಕರು ಮೃತಪಟ್ಟರು. ತದನಂತರ ಗುಜರಾತಿನಲ್ಲಿ ಗಲಭೆ ಭುಗಿಲೆದ್ದಿತು.

‘ನೆಟ್‌ಫ್ಲಿಕ್ಸ್’ನ ದುಷ್ಪರಿಣಾಮಗಳು !

‘ನೆಟ್‌ಫ್ಲಿಕ್ಸ್’ನ ಸಾಮ್ರಾಜ್ಯವು ಪೃಥ್ವಿ, ಆಕಾಶ, ಗ್ರಹಗಳಿಗೆ ಹೊದಿಕೆಯನ್ನು ಹಾಕುತ್ತಾ ಮನುಷ್ಯನ ಮನಸ್ಸಿನಲ್ಲಿಯೂ ಬಿಡಾರ ಬಿಟ್ಟಿದೆ. ಅಂದರೆ ಈ ಹೊದಿಕೆಯು ಖಂಡಿತವಾಗಿಯೂ ಪ್ರಗತಿಶೀಲವಲ್ಲ. ಆದುದರಿಂದ ‘ಕಲಿಯುಗವನ್ನು ಆದಷ್ಟು ಬೇಗನೆ ವಿನಾಶದ ಕಡೆಗೆ ತೆಗೆದುಕೊಂಡು ಹೋಗುವ ಕೆಲಸವನ್ನೇ ‘ನೆಟ್‌ಫ್ಲಿಕ್ಸ್’ನಂತಹ ಮಾಧ್ಯಮಗಳು ಮಾಡುತ್ತಿವೆ’, ಎಂದು ಹೇಳಿದರೆ ತಪ್ಪಾಗಲಾರದು.

ಐತಿಹಾಸಿಕ ಬದಲಾವಣೆ ಮತ್ತು ಹಿಂದೂದ್ವೇಷಿಗಳ ಕೋಪ

ಇದು ಹಿಂದೂಗಳ ದೇಶವಾಗಿದ್ದು, ಇಲ್ಲಿ ನೂರಾರು ಪರಾಕ್ರಮಶಾಲಿ ಹಿಂದೂ ರಾಜರು ಆಳ್ವಿಕೆ ನಡೆಸಿದ್ದರೂ, ಇಲ್ಲಿಯವರೆಗೆ ಮುಸ್ಲಿಂ ಆಕ್ರಮಣಕಾರರ ಇತಿಹಾಸವನ್ನು ಪಠ್ಯ ಕ್ರಮದಲ್ಲಿ ಅತ್ಯಂತ ವಿಸ್ತೃತರೂಪದಲ್ಲಿ ಕಲಿಸಲಾಗಿದೆ ಮತ್ತು ಹಿಂದೂ ರಾಜರನ್ನು ಅಕ್ಷರಶಃ ಅಪಮಾನಿಸಲಾಯಿತು.

ಸಿಂಹಳೀಯರಂತಹ ಧೈರ್ಯ ಬೇಕು !

ಭಾರತವನ್ನು ‘ಹುಲಿಗಳ ದೇಶ ಎಂದು ಕರೆಯಲಾಗುತ್ತದೆ; ಆದರೆ ಪ್ರಸ್ತುತ ಭಾರತದಲ್ಲಿ ಹುಲಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಈ ಸಂಖ್ಯೆಯನ್ನು ಹಲವು ವರ್ಷಗಳಿಂದ ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ. ಭಾರತದ ಹಿಂದಿನ ಆಡಳಿತಗಾರರು ಹುಲಿಗಳಂತೆ ಶೂರರು ಮತ್ತು ಕರ್ತವ್ಯನಿಷ್ಠರಾಗಿದ್ದರು. ಆದ್ದರಿಂದ, ಭಾರತದ ಮೇಲೆ ಹಲವಾರು ದಾಳಿಗಳಾದರೂ ಅದನ್ನು ಹಿಮ್ಮೆಟ್ಟಿಸಲಾಯಿತು.

ಮೆಕ್ಸಿಕನ್ ‘ಸ್ತ್ರೀ !

ಕೇವಲ ಮೆಕ್ಸಿಕೋದಲ್ಲಿ ಮಾತ್ರವಲ್ಲ, ಇತರೆ ದೇಶಗಳಲ್ಲಿಯೂ ಮಹಿಳೆಯರ ಸ್ಥಿತಿ ದಯನೀಯವಾಗಿದೆ. ಮನೆ ಮತ್ತು ಸಮಾಜ ಎಲ್ಲಿಯೇ ಇರಲಿ, ಮಹಿಳೆಯರು ಅತ್ಯಾಚಾರವನ್ನು ಎದುರಿಸಲೇ ಬೇಕಾಗುತ್ತಿದೆ.

ಭಾರತೀಯತ್ವದ ರಕ್ಷಣೆಗೆ ಸಿದ್ಧರಾಗಿ !

ಬಂಗಾಲದ ವಿಚಾರ ಮಾಡಿದರೆ ಕೇವಲ ೩೪ ವರ್ಷಗಳು ಅಂದರೆ ವರ್ಷ ೨೦೧೧ ರ ವರೆಗೆ ‘ಸಾಮ್ಯವಾದದ ಭದ್ರಕೋಟೆಯೆಂದು ಗುರುತಿಸಲ್ಪಡುತ್ತಿದ್ದ ಬಂಗಾಲದಲ್ಲಿ ಮತಾಂಧರಿಗೆ ಯಾವಾಗಲೂ ಯಾವುದೇ ಕಟ್ಟುಪಾಡುಗಳಿಲ್ಲದೇ ಮುಕ್ತತೆಯನ್ನು ನೀಡಲಾಗಿದೆ.

ಮೆಟ್ರೋ ಮ್ಯಾನ್

ಭಾರತದಲ್ಲಿ ಸಾರಿಗೆ ಸೇವೆಯ ಚಿತ್ರಣವನ್ನೇ ಬದಲಾಯಿಸಿದ ಶ್ರೇಯಸ್ಸು ಅಭಿಯಂತರ ಈ. ಶ್ರೀಧರನ್ ಇವರಿಗೆ ಸಲ್ಲುತ್ತದೆ. ದೇಶದ ಅತ್ಯಧಿಕ ಕ್ಲಿಷ್ಟಕರ ರೈಲ್ವೆಯೆಂದು ಗುರುತಿಸಲ್ಪಡುವ ಕೊಂಕಣ ರೈಲ್ವೆಯ ಜವಾಬ್ದಾರಿಯನ್ನು ಈ. ಶ್ರೀಧರನ್ ಇವರು ಅತ್ಯಂತ ಕೌಶಲ್ಯಪೂರ್ಣವಾಗಿ ನಿಭಾಯಿಸಿದರು.

 ಉತ್ತರಾಖಂಡದ ದುರ್ಘಟನೆಯು ಚೀನಾದ ಪರಿಸರ ಯುದ್ಧವೇ ?

ಬ್ರಹ್ಮಪುತ್ರ ನದಿಯು ಚೀನಾದಲ್ಲಿ ಉಗಮವಾಗುತ್ತದೆ. ಅಲ್ಲಿ ಅದಕ್ಕೆ ‘ಯಾರಲಾಂಗ ಸ್ತಾಂಗಪೋ’ ಎಂದು ಹೇಳುತ್ತಾರೆ. ಅದು ೮೦೦ ರಿಂದ ೯೦೦ ಕಿಲೋಮೀಟರ್‍ನಷ್ಟು ಪ್ರವಾಸ ಮಾಡಿ ಒಂದು ಪರ್ವತವನ್ನು ಸುತ್ತುವರಿದು ಭಾರತದೊಳಗೆ ಪ್ರವೇಶಿಸುತ್ತದೆ. ಅರುಣಾಚಲ ಪ್ರದೇಶದಲ್ಲಿ ಈ ನದಿಗೆ ‘ಸಿಯಾಂಗ ನದಿ’ ಎಂದು ಹೇಳುತ್ತಾರೆ.