ನೇಪಾಳದ ಉದ್ದಟತನ !
ನೇಪಾಳ ಸರ್ಕಾರ ಜೂನ್ ೧೦ ರಂದು ಸಂಸತ್ತಿನಲ್ಲಿ ತಿದ್ದುಪಡಿ ಪ್ರಸ್ತಾವನೆಯನ್ನು ಅಂಗೀಕರಿಸಿ ನೇಪಾಳದ ಹೊಸ ನಕ್ಷೆಯನ್ನು ಅನುಮೋದಿಸಿತ. ನೇಪಾಳವು ತನ್ನ ನಕ್ಷೆಯಲ್ಲಿ ಭಾರತದ ಭೂಭಾಗವಾಗಿರುವ ಲಿಪುಲೆಖ್, ಕಲಾಪಾನಿ ಮತ್ತು ಲಿಂಪಿಯಾಧುರ ಇವುಗಳನ್ನು ತೋರಿಸಿದೆ. ಇದನ್ನು ಜನತಾ ಸಮಾಜವಾದಿ ಪಕ್ಷದ ಮಹಿಳಾ ಸಂಸದೆ ಸರಿತಾ ಗಿರಿ ತೀವ್ರವಾಗಿ ವಿರೋಧಿಸಿದರು.