ಚೀನಾದಲ್ಲಿ ಇನ್ನು ಅಪ್ರಾಪ್ತ ಮಕ್ಕಳಿಗೆ ದಿನದಲ್ಲಿ ಕೇವಲ ಎರಡು ಗಂಟೆಯ ಕಾಲ ಇಂಟರ್ನೆಟ್ ಉಪಯೋಗ !

ಭಾರತ ಸರಕಾರ ಕೂಡ ಮಕ್ಕಳುನ್ನು ಮೊಬೈಲ ಚಟದಿಂದ ಹೊರ ತರುವುದಕ್ಕಾಗಿ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ !

ಮಾರ್ಕ್ಸವಾದಿ ಕಮ್ಯುನಿಸ್ಟ್ ಪಕ್ಷದ ಉದ್ಧಟತನ ! – ಶಮಸಿರ ಕ್ಷಮೆ ಕೇಳುವುದಿಲ್ಲವಂತೆ !

ಜಾತ್ಯತೀತ ಸಂವಿಧಾನದಿಂದ ನೀಡಿರುವ ಹುದ್ದೆಯಲ್ಲಿರುವ ಓರ್ವ ಮುಸಲ್ಮಾನ ವ್ಯಕ್ತಿಯು ರಾಜಾರೋಷವಾಗಿ ಹಿಂದುದ್ವೇಷದ ಹೇಳಿಕೆ ನೀಡಿದರು ಕೂಡ ಅವರ ಬಗ್ಗೆ ಸರಕಾರ, ಪೊಲೀಸರು, ಆಡಳಿತ, ಪ್ರಜಾಪ್ರಭುತ್ವ, ಜಾತ್ಯತೀತವಾದಿಗಳು ಮುಂತಾದವರು ಯಾರು ಏನು ಮಾತನಾಡುವುದಿಲ್ಲ, ಇದನ್ನು ತಿಳಿದುಕೊಳ್ಳಿ !

ಜೌನ್‌ಪುರ (ಉತ್ತರ ಪ್ರದೇಶ) ಮೊಹರಂನ ಮೆರವಣಿಗೆಯಲ್ಲಿ ಪಾಕಿಸ್ತಾನವನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗಿದ್ದ 33 ಮುಸಲ್ಮಾನರ ಬಂಧನ

ಈ ದೇಶದ್ರೋಹಿಗಳ ವಿರುದ್ಧ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ಇತರ ಮುಸ್ಲಿಂ ಪರ ರಾಜಕೀಯ ಪಕ್ಷಗಳು ಬಾಯಿ ತೆರೆಯುವುದಿಲ್ಲ ಎಂಬುದನ್ನು ಗಮನಿಸಬೇಕು !

‘ಜಿ-೨೦’ಯ ಕಾಶ್ಮೀರದಲ್ಲಿನ ಸಭೆ ಮತ್ತು ಪಾಕಿಸ್ತಾನ ಹಾಗೂ ಚೀನಾಗೆ ನೀಡಿದ ಛಡಿಯೇಟು !

‘ಜಿ-೨೦’ಯ ಅಧ್ಯಕ್ಷತೆ ಭಾರತದ ಕಡೆಗೆ ಬಂದನಂತರ ಅದನ್ನು ನಿಜವಾದ ಅರ್ಥದಲ್ಲಿ ಆಚರಿಸುವ ನಿರ್ಣಯವನ್ನು ಕೇಂದ್ರಸರಕಾರ ತೆಗೆದುಕೊಂಡಿತು. ಈ ಆಚರಣೆಗೆ ಪ್ರದರ್ಶನದ ಆಡಂಬರ ಇಲ್ಲ, ಅದನ್ನು ಒಂದು ಪ್ರಕಾರದ ಚಳುವಳಿ ಎಂದು ಅದರ ಕಡೆಗೆ ನೋಡಲಾಗುತ್ತ್ತಿದೆ.

ಮಹಿಳೆಯರು ಜಾಗೃತವಾಗದಿದ್ದರೆ ಕರ್ನಾಟಕದ ಫಾಯಿಲ್ಸಗಳೂ ಇರುತ್ತವೆ – ಶ್ರೀ. ಸಂದೀಪಜಿ (ಗುರೂಜಿ), ರಾಜ್ಯ ವಕ್ತಾರರು, ಹಿಂದೂ ರಾಷ್ಟ್ರ ಸೇನೆ

ಉಡುಪಿಯ ನರ್ಸಿಂಗ್ ಕಾಲೇಜಿನಲ್ಲಿ ನಡೆದ ಘಟನೆ ಮನುಕುಲಕ್ಕೆ ನಾಚಿಕೆಗೇಡಿನ ಹಾಗೂ ನೋವಿನ ಘಟನೆಯಾಗಿದೆ, ಈಗ ಹಿಂದೂಗಳು ಜಾಗೃತರಾಗುತ್ತಿದ್ದಾರೆ. ಆದ್ದರಿಂದ ಈ ಘಟನೆ ಬೆಳಕಿಗೆ ಬಂದಿದೆ. ಏಕೆಂದರೆ ಈಗ ಹಿಂದೂಗಳು ಎಚ್ಚೆತ್ತುಕೊಳ್ಳದಿದ್ದರೆ ಕೇರಳ ಫೈಲ್ಸ್‌ದಂತೆಯೇ ಉಡುಪಿ ಫಾಯಿಲ್ಸ ಸಹ ಬರಬಹುದು

ಕಿಸ್ತವಾಡ (ಜಮ್ಮು) ಇಲ್ಲಿನ ಎಲ್ಲಾ ಮದರಸಾಗಳ ವ್ಯವಸ್ಥಾಪನೆಯನ್ನು ಸರಕಾರಕ್ಕೆ ಹಸ್ತಾಂತರಿಸುವ ನಿರ್ಧಾರ ರದ್ದು !

ಜಮ್ಮು ಕಾಶ್ಮೀರದ ಕಿಸ್ತವಾಡದಲ್ಲಿರುವ ಎಲ್ಲಾ ಮದರಸಾಗಳ ವ್ಯವಸ್ಥಾಪನೆಯನ್ನು ಕೇಂದ್ರಾಡಳಿತವು ನಡೆಸುವ ಕೇಂದ್ರ ಸರಕಾರದ ನಿರ್ಧಾರವನ್ನು ಜಮ್ಮು-ಕಾಶ್ಮೀರ ಮತ್ತು ಲಡಾಖ್ ಉಚ್ಚನ್ಯಾಯಾಲಯ ರದ್ದುಗೊಳಿಸಿದೆ. ನ್ಯಾಯಾಲಯವು, ಜೂನ್ 2023ರಲ್ಲಿ ಸರಕಾರವು ಹೊರಡಿಸಿದ ಅಧೀಕೃತ ಆದೇಶವನ್ನು ಎಲ್ಲಾ ಮದರಸಾಗಳಿಗೆ ಅನ್ವಯಿಸಲು ಸಾಧ್ಯವಿಲ್ಲ.

ರಾಜಸ್ಥಾನದಲ್ಲಿ ಕಾಂಗ್ರೆಸ್ ನಿಂದ ಅಮಾನತ್ತುಗೊಂಡಿದ್ದ ಸಚಿವ ರಾಜೇಂದ್ರ ಗೂಢ ಇವರಿಂದ ಸರಕಾರದ ಭ್ರಷ್ಟಾಚಾರದ ಮಾಹಿತಿ ಬಹಿರಂಗ !

ರಾಜಸ್ಥಾನದ ಕಾಂಗ್ರೆಸ್ ಸರಕಾರದಲ್ಲಿನ ಅಮಾನತುಗೊಂಡಿರುವ ಸಚಿವ ರಾಜೇಂದ್ರ ಗೂಢ ಇವರು ಆಗಸ್ಟ್ ೨ ರಂದು ಇಲ್ಲಿಯ ಪತ್ರಿಕಾಗೋಷ್ಠಿಯಲ್ಲಿ ಸರಕಾರ ನಡೆಸುತ್ತಿರುವ ಭ್ರಷ್ಟಾಚಾರದ ಮಾಹಿತಿ ನೀಡಿದರು.

ರಕ್ಷಾಬಂಧನ ಸಂದರ್ಭದಲ್ಲಿ ಮುಸ್ಲಿಂ ಮಹಿಳೆಯರನ್ನು ಭೇಟಿಯಾಗಿ ! – ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್‌ ೧ ರಂದು ಭಾಜಪ ಮೈತ್ರಿಕೂಟದ ಸಂಸದರನ್ನು ಭೇಟಿ ಮಾಡಿದರು. ಆಗ ಮುಂಬರುವ ರಕ್ಷಾಬಂಧನದ ವೇಳೆ ಮುಸ್ಲಿಂ ಮಹಿಳೆಯರನ್ನು ಭೇಟಿಯಾಗುವಂತೆ ಕೇಳಿಕೊಂಡಿದ್ದರು ಎಂದು ವಾರ್ತಾ ಸಂಸ್ಥೆ ʼಪಿಟಿಐ’ ವರದಿ ಮಾಡಿದೆ.