ನೂಹದಲ್ಲಿ ಮತಾಂಧ ಮುಸಲ್ಮಾನರಿಂದ ಆಸ್ಪತ್ರೆಯಲ್ಲಿನ ಹಿಂದೂ ರೋಗಿ ಮತ್ತು ಡಾಕ್ಟರರಿಗೆ ಹಿಗ್ಗಾಮುಗ್ಗಾ ಥಳಿತ !

ಇಲ್ಲಿ ಜುಲೈ ೩೧ ರಂದು ವಿಶ್ವ ಹಿಂದೂ ಪರಿಷತ್ತಿನಿಂದ ನಡೆದಿರುವ ಬ್ರಜ ಮಂಡಲ ಯಾತ್ರೆಯ ಮೇಲೆ ಮತಾಂಧ ಮುಸಲ್ಮಾನರ ಗುಂಪಿನಿಂದ ಮಾಡಿರುವ ದಾಳಿಯ ಸಂದರ್ಭದಲ್ಲಿ ಇನ್ನೊಂದು ಹೊಸ ಘಟನೆ ಬೆಳಕಿಗೆ ಬಂದಿದೆ.

ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರೊಂದಿಗೆ ನಡೆದ ಚಕಮಕಿಯಲ್ಲಿ ೩ ಭಾರತೀಯ ಸೈನಿಕರ ವೀರಮರಣ !

ಕೇಂದ್ರಾಡಳಿತ ಪ್ರದೇಶ ಕುಲಗಾಮಾ ಜಿಲ್ಲೆಯಲ್ಲಿ ಆಗಸ್ಟ್ ೫ ರಂದು ಜಿಹಾದಿ ಭಯೋತ್ಪಾದಕರೊಂದಿಗೆ ನಡೆದ ಚಕಮಕಿಯಲ್ಲಿ ೩ ಸೈನಿಕರು ವೀರಗತಿ ಹೊಂದಿದ್ದಾರೆ. ಪೊಲೀಸರು ನೀಡಿದ ಮಾಹಿತಿಯ ಪ್ರಕಾರ ಸುರಕ್ಷಾ ದಳದವರಿಗೆ ದಕ್ಷಿಣ ಕಾಶ್ಮೀರದ ಕುಲಗಾಮ ಜಿಲ್ಲೆಯಲ್ಲಿ ಕೆಲವು ಭಯೋತ್ಪಾದಕರು ಬಂದಿರುವ ಸೂಚನೆ ದೊರೆತಿತ್ತು.

ಜ್ಞಾನವಾಪಿ ಸಮೀಕ್ಷೆ – ನೆಲಮಾಳಿಗೆಯಲ್ಲಿ ಭಗ್ನಗೊಂಡ ದೇವರ ವಿಗ್ರಹ ಪತ್ತೆ!

ಜ್ಞಾನವಾಪಿ ಸಮೀಕ್ಷೆಯ ಎರಡನೇ ದಿನ

5 ಕಲಶ ಮತ್ತು ಕಮಲದ ಆಕೃತಿ ಪತ್ತೆ!

2 ಅಡಿ ತ್ರಿಶೂಲ ಪತ್ತೆ!

’ಡೇಟಿಂಗ್ ಆ್ಯಪ್ಸ್’ ನಿಷೇಧಿಸಬೇಕು!

ಕೋಲಕಾತಾ ನಗರದಲ್ಲಿ ‘ಡೇಟಿಂಗ್ ಸರ್ವಿಸ್’ ಒದಗಿಸುವ ಒಂದು ಕಚೇರಿಯ ಮೇಲೆ ದಾಳಿ ನಡೆಸಿದ ಪೊಲೀಸರು 10 ಯುವತಿಯರು ಸೇರಿದಂತೆ 16 ಜನರನ್ನು ಬಂಧಿಸಿದ್ದಾರೆ. ಈ ಎಲ್ಲ ಆರೋಪಿಗಳು ಜಾಲತಾಣಗಳ ಮೂಲಕ ಹಲವು ಯುವತಿಯರ ಚಿತ್ರಗಳನ್ನು ಜನರಿಗೆ ಕಳುಹಿಸುತ್ತಿದ್ದರು.

ಹಿಜಾಬ್ ಬದಲು ಸಮವಸ್ತ್ರದಲ್ಲಿ ಬರುವಂತೆ ಮನವಿ ಮಾಡಿದ ಮುಖ್ಯೊಪಾಧ್ಯಾಯರ ಕಚೇರಿಯನ್ನೇ ಧ್ವಂಸ ಗೊಳಿಸಿದ ಮುಸ್ಲಿಂ ವಿದ್ಯಾರ್ಥಿಗಳು !

ಮುಸ್ಲೀಂ ವಿದ್ಯಾರ್ಥಿಗಳು ಕಾನೂನು ಕೈಗೆ ತೆಗೆದುಕೊಂಡಿದ್ದರಿಂದ ಅಲ್ಲ, ಬದಲಾಗಿ ಮುಖ್ಯೊಪಾಧ್ಯಾಯರು ಅವರ ಧಾರ್ಮಿಕ ಸ್ವಾತಂತ್ರತ್ಯ್ರವನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ ಬಗ್ಗೆ ಕೂಗು ಕೇಳಿಬಂದರೆ ಆಶ್ಚರ್ಯ ಪಡುವಂತಿಲ್ಲ !

ಹಿಂದು ರಾಷ್ಟ್ರದ ಸ್ಥಾಪನೆಯಲ್ಲಿ ಆಧ್ಯಾತ್ಮಿಕ ಶಕ್ತಿಯ ಕೊಡುಗೆ !

ನಮ್ಮ ದೇಶದ ಸಂಪೂರ್ಣ ವ್ಯವಸ್ಥೆ ತಥಾಕಥಿತ ಜಾತ್ಯತೀತವಾದಿಗಳ (ಸೆಕ್ಯುಲರ್) ಕೈಯಲ್ಲಿಯೇ ಇದೆ. ಕೆಲವರು ಜಾತ್ಯತೀತೆಯ ಮತ್ತು ಮಾನವತೆಯ ಹೆಸರಿನಲ್ಲಿ ಜಿಹಾದಿಗಳನ್ನು ಬೆಂಬಲಿಸಿದರೆ, ಇನ್ನೂ ಕೆಲವರು ಹಿಂದೂಗಳ ಮತಾಂತರ ಮಾಡುವ ಕ್ರೈಸ್ತರನ್ನು ಬೆಂಬಲಿಸುತ್ತಾರೆ.

ಈ ವರ್ಷದ ಅಧಿಕ ಶ್ರಾವಣ ಮಾಸ ಗ್ರಹ ಶಾಂತಿಗಾಗಿ ವಿಶೇಷವಾಗಿ ಉಪಯುಕ್ತ

ಜ್ಯೋತಿಷ್ಯ ಶಾಸ್ತ್ರದಲ್ಲಿ ಸೌರಮಾನದ ಪ್ರಕಾರ ಒಂದು ವರ್ಷದಲ್ಲಿ ೩೬೫ ದಿನ, ೧೫ ಘಟಿಕಾ, ೩೧ ಪಲ ಮತ್ತು ೩೦ ವಿಪಲ ಇರುತ್ತದೆ. ಹಾಗೂ ಚಂದ್ರಮಾನದ ಪ್ರಕಾರ ಒಂದು ವರ್ಷದಲ್ಲಿ ೩೫೪ ದಿನ, ೨೨ ಘಟಿಕಾ, ೧ ಪಲ ಮತ್ತು ೨೩ ವಿಪಲ ಇರುತ್ತದೆ.

ಪುರುಷರೊಂದಿಗೆ ಮಹಿಳೆಯರನ್ನೂ ನಮಾಜ್ ಮಾಡಲು ಅನುಮತಿ ನೀಡಿದ ಪ್ರಕರಣದಲ್ಲಿ ಮೌಲ್ವಿಯ ಬಂಧನ !

ಪುರುಷರೊಂದಿಗೆ ಮಹಿಳೆಯರನ್ನೂ ನಮಾಜ್ ಮಾಡಲು ಅನುಮತಿ ನೀಡಿದ ಪ್ರಕರಣದಲ್ಲಿ ಮೌಲ್ವಿ ಪಾಂಜಿ ಗುಮಿಲಾಂಗರನ್ನು ಬಂಧಿಸಲಾಗಿದೆ. ಅವರು ಇಸ್ಲಾಂನ ಅವಮಾನ ಮಾಡಿದ್ದಾರೆ ಮತ್ತು ದ್ವೇಷ ಹರಡುವ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಚಿಕ್ಕಮಗಳೂರಿನ ಪ್ರಸಿದ್ಧ ದೇವೀರಮ್ಮನ ದೇವಸ್ಥಾನದಲ್ಲಿ ಡ್ರೆಸ್ ಕೋಡ್ ಜಾರಿ

ತಾಲೂಕಿನ ಪ್ರಸಿದ್ಧ ದೇವೀರಮ್ಮ ದೇವಸ್ಥಾನದಲ್ಲಿ ಡ್ರೆಸ್ ಕೋಡ್ ಜಾರಿ ಮಾಡಲಾಗಿದೆ. ಧಾರ್ಮಿಕ ದತ್ತಿ ಇಲಾಖೆ ಹಾಗೂ ದೇವಸ್ಥಾನ ಆಡಳಿತ ಮಂಡಳಿಯು, ದರ್ಶನಕ್ಕೆ ಆಗಮಿಸುವ ಭಕ್ತರು ಸಾಂಪ್ರದಾಯಿಕ ಉಡುಗೆಯಲ್ಲಿ ಬರಬೇಕು ಎಂದು ತಿಳಸಿದೆ.

ಜ್ಞಾನವಾಪಿಯ ವೈಜ್ಞಾನಿಕ ಸಮೀಕ್ಷೆಗೆ ತಡೆಯಾಜ್ಞೆ ನೀಡಲು ಸರ್ವೋಚ್ಚ ನ್ಯಾಯಾಲಯದಿಂದ ನಿರಾಕರಣೆ !

ಅಲಹಾಬಾದ್ ಉಚ್ಚ ನ್ಯಾಯಾಲಯವು ಜ್ಞಾನವಾಪಿ ಪರಿಸರದ ವೈಜ್ಞಾನಿಕ ಸಮೀಕ್ಷೆಗೆ ಅನುಮತಿ ನೀಡಿದ ನಂತರ ಮುಸಲ್ಮಾನ ಪಕ್ಷದಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿ ಸಮೀಕ್ಷೆಗೆ ತಡೆಯಾಜ್ಞೆ ನೀಡಲು ಒತ್ತಾಯಿಸಲಾಗಿತ್ತು.