‘ಇಡಿ’ಯಿಂದ ನಿಷೇಧಿತ ಸಂಘಟನೆ ‘ಪಿ.ಎಫ್‌.ಐ.’ನ 2.53 ಕೋಟಿ ರೂಪಾಯಿಗಳ ಸ್ಥಿರಾಸ್ತಿ ವಶ !

ಅಗಸ್ಟ 5 ರಂದು ನಿಷೇಧಿತ ಜಿಹಾದಿ ಭಯೋತ್ಪಾದಕ ಸಂಘಟನೆ ‘ಪಾಪ್ಯೂಲರ ಫ್ರಂಟ ಆಫ್‌ ಇಂಡಿಯಾ’ ದ ಕೋಟ್ಯಾಂತರ ರೂಪಾಯಿಗಳ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಹಸ್ತದಿಂದ ‘ಅಮೃತ್ ಭಾರತ್ ರೈಲು ನಿಲ್ದಾಣ’ ಯೋಜನೆ ಉದ್ಘಾಟನೆ !

ಆಗಸ್ಟ್ 6 ರಂದು ಪ್ರಧಾನಿ ನರೇಂದ್ರ ಮೋದಿಯವರು ‘ಅಮೃತ್ ಭಾರತ್ ರೈಲು ನಿಲ್ದಾಣ’ ಯೋಜನೆಯನ್ನು ಉದ್ಘಾಟಿಸಿದರು. ಈ ಯೋಜನೆಯಡಿ ದೇಶಾದ್ಯಂತ ಸುಮಾರು 1 ಸಾವಿರದ 309 ರೈಲು ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡಲಾಗುವುದು.

ಕಾಶ್ಮೀರದಲ್ಲಿ 2 ಭಯೋತ್ಪಾದಕರ ಹತ್ಯೆ

ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಬರಿಯಾಮಾದಲ್ಲಿ ಭಾರತೀಯ ಸೇನೆ ಮತ್ತು ಭಯೋತ್ಪಾದಕರ ನಡುವೆ ನಡೆದ ಚಕಮಕಿಯಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ. ಕಳೆದ 3 ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸೈನಿಕರು ಮತ್ತು ಭಯೋತ್ಪಾದಕರ ನಡುವೆ ನಡೆದ ಮೂರನೇ ಚಕಮಕಿ ಇದಾಗಿದೆ.

ಬಂದ್‌ನಿಂದಾಗಿ ಇಂಫಾಲ ಕಣಿವೆಯಲ್ಲಿ ಜನಜೀವನ ಅಸ್ತವ್ಯಸ್ತ !

ಈ ಬಂದ್ ಕುರಿತು ಮಾಹಿತಿ ನೀಡಿದ ಸಮನ್ವಯ ಸಮಿತಿಯ ಸಂಯೋಜಕ ಎಲ್. ವಿನೋದ ಇವರು, ‘`ಮಣಿಪುರಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಚರ್ಚಿಸಲು ವಿಧಾನಸಭೆಯ ಅಧಿವೇಶನ ಕರೆಯಬೇಕೆಂದು ಒತ್ತಾಯಿಸಿ ಬಂದ್‌ಗೆ ಕರೆ ನೀಡಲಾಗಿತ್ತು. ಬಂದ್ ಗೆ ಕರೆ ನೀಡಿರುವುದು ಜನರನ್ನು ಮತ್ತಷ್ಟು ತೊಂದರೆಗೆ ದೂಡಲು ಅಲ್ಲ, ಬದಲಾಗಿ ಸರಕಾರದ ಮೇಲೆ ಒತ್ತಡ ಹೇರಲು ಆಗಿದೆ”ಯೆಂದು ಹೇಳಿದರು.

‘ಜ್ಞಾನವಾಪಿಯಲ್ಲಿನ ಹಿಂದೂ ಪ್ರತಿಕಗಳು ಹಿಂದೂ ಮುಸಲ್ಮಾನ ಸಂಸ್ಕೃತಿಯ ಐಕ್ಯತೆಯ ಪ್ರತಿಕವಂತೆ !’ – ಜ್ಞಾನವಾಪಿಯ ಮುಖ್ಯ ಇಮಾಮ್

ಔರಂಗಜೇಬನ ವೈಭವೀಕರಣ ಮಾಡುವ ಮುಸಲ್ಮಾನರ ಇಂತಹ ಧಾರ್ಮಿಕ ನಾಯಕನ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು !

ಭಾರತವು ಒಂದು ‘ಪ್ರಭಾವಶಾಲಿ ಪ್ರಭುತ್ವ’ವಾಗಿ ಉದಯಿಸುತ್ತಿರುವುದೇ ಅಮೇರಿಕಾ ಪ್ರವಾಸದ ಫಲಿತಾಂಶ !

ಈ ೩ ದಿನಗಳ ಪ್ರವಾಸದ ಅವಧಿಯಲ್ಲಿ ‘ಭಾರತ-ಅಮೇರಿಕಾ ಧೋರಣಾತ್ಮಕ ಪಾಲುದಾರಿಕಾ ಸಂಘ’ದ ಮೂಲಕ ಆಯೋಜಿಸಿದ ವಾಶಿಂಗ್ಟನ್‌ ಡಿ ಸಿ. ಯಲ್ಲಿನ ಜಾನ್‌ ಎಫ್. ಕೆನೆಡಿ ಸೆಂಟರ್‌ನಲ್ಲಿನ ವ್ಯಾಪಾರಿಗಳ ಸಮ್ಮೇಳನವನ್ನು ಪ್ರಧಾನಮಂತ್ರಿ ಮೋದಿಯವರು ಸಂಬೋಧಿಸಿ ಮಾತನಾಡಿದರು.

ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್ ಇವರಿಗೆ 3 ವರ್ಷ ಶಿಕ್ಷೆ

ಪ್ರಧಾನಮಂತ್ರಿ ಸ್ಥಾನದಲ್ಲಿರುವಾಗ ಸಿಕ್ಕಿದ್ದ ಉಡುಗೊರೆಯ ಹಗರಣದ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್ ಇವರಿಗೆ ಜಿಲ್ಲಾ ಸತ್ರ ನ್ಯಾಯಾಲಯವು 3 ವರ್ಷಗಳ ಶಿಕ್ಷೆ ವಿಧಿಸಿದೆ.

ನೂಹದಲ್ಲಿ ನಡೆದ ದಾಳಿ ಬಗ್ಗೆ ಸರಕಾರಕ್ಕೆ ಪೂರ್ವ ಸೂಚನೆ ಇರಲಿಲ್ಲ !

ಆಂತರಿಕ ಶತ್ರುಗಳ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆಯಲಾಗದ ಸರಕಾರವು ವಿದೇಶಿ ಶಕ್ತಿಗಳ ಆಕ್ರಮಣವನ್ನು ಹೇಗೆ ಹಿಮ್ಮೆಟ್ಟಿಸುತ್ತದೆ ?

ಆಸ್ಟ್ರೇಲಿಯಾದ ಶಾಲೆಗಳಲ್ಲಿ ಸಿಖ್ ವಿಧ್ಯಾರ್ಥಿಗಳಿಗೆ “ಕೃಪಾಣ” ಇಟ್ಟುಕೊಳ್ಳಲು ಕೋರ್ಟ್ ನಿಂದ ಅನುಮತಿ !

ದೇಶದ ಕ್ವೀನ್ಸ್ ಲ್ಯಾಂಡ್ ಪ್ರಾಂತ್ಯದಲ್ಲಿ ಸರಕಾರವು ಶಾಲೆಗಳಲ್ಲಿ ಸಿಖ್ ವಿಧ್ಯಾರ್ಥಿಗಳು “ಕೃಪಾಣ” ತರುವುದನ್ನು ನಿಷೇಧಿಸಿತ್ತು. ಇದರ ವಿರುದ್ಧ ಸಿಖ್ ಮಹಿಳೆ ಕಮಲಜಿತ ಕೌರ ಅಠವಾಲ ಕ್ವೀನ್ಸ್ ಲ್ಯಾಂಡ್ ಪ್ರಾಂತ್ಯದ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದರು.

ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳಲ್ಲಿ ಸರಕಾರಿ ಜಮೀನಿನಲ್ಲಿ ನಿರ್ಮಿಸಿರುವ 24 ಅಕ್ರಮ ಔಷಧಿ ಅಂಗಡಿಗಳ ಮೇಲೆ ಆಡಳಿತದಿಂದ ಬುಲ್ಡೋಜರ್!

ಈ ರೀತಿ ದೇಶದ ವಿವಿಧ ರಾಜ್ಯಗಳಲ್ಲಿ ಮತಾಂಧ ಮುಸ್ಲಿಮರು ಹಿಂಸಾಚಾರದ ನಡೆಸಿದ ಬಳಿಕ ಅವರ ಅಕ್ರಮ ಕಟ್ಟಡಗಳ ಮೇಲೆ ಕ್ರಮ ಕೈಗೊಳ್ಳುವ ಬದಲು ಸುಗ್ರೀವಾಜ್ಞೆ ಮೂಲಕ ಎಲ್ಲಾ ಅಕ್ರಮ ಕಟ್ಟಡಗಳ ಮೇಲೆ ಕ್ರಮ ಕೈಗೊಳ್ಳಲು ದೇಶದಲ್ಲಿರುವ ವಿವಿಧ ಭಾಜಪ ಸರಕಾರಗಳು ಪ್ರಯತ್ನಿಸಿದರೆ, ಮತಾಂಧರ ಕುಕೃತ್ಯಗಳನ್ನು ಸ್ವಲ್ಪ ಮಟ್ಟಿಗಾದರೂ ನಿಗ್ರಹಿಸಬಹುದು !