ನಟ ಸುಶಾಂತಸಿಂಹ ರಾಜಪುತ್‌ನ ಆತ್ಮಹತ್ಯೆ ಅಲ್ಲ, ಹತ್ಯೆಯಾಗಿದೆ ‘ಪಾರಾನಾರ್ಮಲ್’ ತಜ್ಞರ ಹೇಳಿಕೆ
ನಟ ಸುಶಾಂತಸಿಂಹ ರಾಜಪುತನು ಜೂನ್ ೧೪ ರಂದು ಮುಂಬಯಿಯ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು; ಆದರೆ ಅವರು ಆತ್ಮಹತ್ಯೆ ಮಾಡಿಕೊಳ್ಳುವಂತೆ ಪರಿಸ್ಥಿತಿಯನ್ನು ನಿರ್ಮಿಸಲಾಗಿತ್ತು, ಎಂದು ಆರೋಪಿಸಿದ ನಂತರ ಪೊಲೀಸರು ತನಿಖೆ ಆರಂಭಿಸಿದ್ದಾರೆ.