ಕಾಂಗ್ರೆಸ್ಸಿನ ರಾಷ್ಟ್ರದ್ವೇಷ !
ಪ್ರಧಾನಮಂತ್ರಿ ಮೋದಿಯವರು ಗಾಯಗೊಂಡಿರುವ ಸೈನಿಕರನ್ನು ಭೇಟಿಯಾಗಿರುವ ಛಾಯಾಚಿತ್ರಗಳು ಮಾಧ್ಯಮಗಳಲ್ಲಿ ಪ್ರಸಾರವಾದಾಗ ಕಾಂಗ್ರೆಸ್ಸಿಗೆ ತೀವ್ರ ಹೊಟ್ಟೆನೋವು ಆರಂಭವಾಯಿತು. ಕಾಂಗ್ರೆಸ್ ಈ ಛಾಯಾಚಿತ್ರಗಳನ್ನು ‘ಪೋಸ್ಟ್‌ಮಾರ್ಟಮ್ ಮಾಡಿ ಏನೋ ರಹಸ್ಯವನ್ನು ಕಂಡು ಹಿಡಿಯಿತಂತೆ.
ಪ್ರಧಾನಮಂತ್ರಿ ಮೋದಿಯವರು ಗಾಯಗೊಂಡಿರುವ ಸೈನಿಕರನ್ನು ಭೇಟಿಯಾಗಿರುವ ಛಾಯಾಚಿತ್ರಗಳು ಮಾಧ್ಯಮಗಳಲ್ಲಿ ಪ್ರಸಾರವಾದಾಗ ಕಾಂಗ್ರೆಸ್ಸಿಗೆ ತೀವ್ರ ಹೊಟ್ಟೆನೋವು ಆರಂಭವಾಯಿತು. ಕಾಂಗ್ರೆಸ್ ಈ ಛಾಯಾಚಿತ್ರಗಳನ್ನು ‘ಪೋಸ್ಟ್‌ಮಾರ್ಟಮ್ ಮಾಡಿ ಏನೋ ರಹಸ್ಯವನ್ನು ಕಂಡು ಹಿಡಿಯಿತಂತೆ.
‘ವಿಷಾಣುಗಳನ್ನು ಹರಡಲು ಬಿಡುವುದು ಸಾರಿಗೆಸಂಚಾರ ನಿರ್ಬಂಧಕ್ಕಿಂತ ಕಡಿಮೆ ಖರ್ಚಿನದ್ದಾಗಿದೆ ಎಂಬ ಈ ಹೀನ ವಿಚಾರದಲ್ಲಿ ಅನೇಕ ವಿಷಯಗಳು ಸ್ಪಷ್ಟವಾಗುತ್ತವೆ. ಮುಖ್ಯವೆಂದರೆ ಅರ್ಥವ್ಯವಸ್ಥೆಯ ಸಮರ್ಥಕರ ಹಿಂಸಾತ್ಮಕ, ಕ್ರೂರ ಮತ್ತು ಜೀವವಿರೋಧಿ ವೃತ್ತಿ, ಹಾಗೆಯೇ ಪೃಥ್ವಿ ಮತ್ತು ನಿಸರ್ಗದ ಬಗ್ಗೆ ಅಜ್ಞಾನ ಕಂಡುಬರುತ್ತದೆ.
‘ಹಿಂದಿನ ಕಾಲದಲ್ಲಿ ಎಲ್ಲರೂ ಸಾಧನೆ ಮಾಡುವವರು ಇದ್ದುದರಿಂದ ಅವರಿಗೆ ‘ಬೇರೆಯವರೊಂದಿಗೆ ಹೇಗೆ ಮಾತನಾಡಬೇಕು ? ಬೇರೆಯವರೊಂದಿಗೆ ಹೇಗೆ ವರ್ತಿಸಬೇಕು ?, ಎಂದು ಕಲಿಸಬೇಕಾಗುತ್ತಿರಲಿಲ್ಲ. ಅವರಲ್ಲಿ ಅದು ಚಿಕ್ಕಂದಿನಿಂದಲೇ ಅಂಗೀಕರಿಸಲ್ಪಡುತ್ತಿತ್ತು. ಆದರೆ ಅದನ್ನು ಈಗ ಎಲ್ಲರಿಗೂ ಕಲಿಸಬೇಕಾಗುತ್ತದೆ !
ಇದರಲ್ಲಿ ಭಾಗ್ಯನಗರ (ಹೈದರಾಬಾದ್) ಚಿಲ್ಕೂರ್ ಬಾಲಾಜಿ ದೇವಸ್ಥಾನದ ಪ್ರಧಾನ ಅರ್ಚಕ ಸಿ.ಎಸ್. ರಂಗರಾಜನಜಿ, ಕೇರಳದ ‘ಪೀಪಲ್ ಫಾರ್ ಧರ್ಮ ಇದರ ಅಧ್ಯಕ್ಷೆ ಸೌ. ಶಿಲ್ಪಾ ನಾಯರ್, ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ ಕಿರಣ ಬೆಟ್ಟದಾಪುರ ಮತ್ತು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ಶ್ರೀ. ರಮೇಶ ಶಿಂದೆ ಉಪಸ್ಥಿತರಿದ್ದರು.
ಹಸಿ ಮಾವಿನ ಕಾಯಿಗಳನ್ನು ಬೇಯಿಸಿ, ಅವುಗಳ ತಿರುಳನ್ನು ತೆಗೆದು ಅದರಲ್ಲಿ ಸಕ್ಕರೆ ಅಥವಾ ಬೆಲ್ಲವನ್ನು ಹಾಕಿ ಅದರ ಮುರಬ್ಬವನ್ನು ಮಾಡಬಹುದು. ಇದನ್ನು ಗಾಜಿನ ಭರಣಿಯಲ್ಲಿ ಹಾಕಿ ಶೀತಕಪಾಟಿನಲ್ಲಿ ಇಡಬೇಕು. ಇದು ಒಂದರಿಂದ ಒಂದೂವರೆ ವರ್ಷದವರೆಗೆ ಕೆಡುವುದಿಲ್ಲ.
ನವ ದೆಹಲಿಯಲ್ಲಿನ ‘ದ ಪಯೋನಿಯರ್ ಎಂಬ ನಿಯತಕಾಲಿಕೆಯಲ್ಲಿ ೬ ಜೂನ್ ೨೦೧೩ ರಂದು ಪ್ರಕಟವಾದ ಜಾಹೀರಾತಿನಲ್ಲಿ ‘ನಯೀ ರಾಹತ್ ಈ ಶೀರ್ಷಿಕೆಯಲ್ಲಿ ಹೊಸ ಯೋಜನೆ, ಅಲ್ಪಸಂಖ್ಯತ ಕಲ್ಯಾಣ ಸಚಿವಾಲಯದಿಂದ ಆರಂಭಿಸಲಾಯಿತು.
ಅತ್ಯಾವಶ್ಯಕವಾಗಿದ್ದರೆ ಮಾತ್ರ ಮನೆಯಿಂದ ಹೊರಗೆ ಹೋಗಬೇಕು, ಸೇವೆಗಾಗಿ ಹೊರಗೆ ಹೋಗಲು ಹೇಳಿದ್ದರೆ, ಆ ಸಾಧಕರನ್ನು ಬಿಟ್ಟು ಬೇರೆ ಯಾರೂ ಸೇವೆಗಾಗಿ ಹೊರಗೆ ಹೋಗಬಾರದು, ೧೦ ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮತ್ತು ೬೫ ವರ್ಷಗಳಿಗಿಂತ ಹೆಚ್ಚು ವಯಸ್ಸಿನ ವ್ಯಕ್ತಿಗಳು ಮನೆಯ ಹೊರಗೆ ಹೋಗಬಾರದು
‘ಪುಸ್ತಕವನ್ನು ಸರಿಯಾಗಿ ಉಪಯೋಗಿಸದಿದ್ದರೆ, ಎಷ್ಟು ದಂಡ ತುಂಬ ಬೇಕಾಗುತ್ತದೆ ? ಎಂದು ನಾವು ವಿಚಾರಿಸಿದಾಗ, “ನನಗೆ ನಿಯಮ ಗೊತ್ತಿಲ್ಲ. ನಾನು ನೋಡಿ ಹೇಳುತ್ತೇನೆ, ಎಂದು ಗ್ರಂಥಪಾಲರು ಹೇಳಿದರು. ಪುಸ್ತಕಗಳನ್ನು ಯಾರಾದರೂ ಅಯೋಗ್ಯ ರೀತಿಯಿಂದ ಉಪಯೋಗಿಸಿದ ಅನುಭವ ಇದುವರೆಗೆ ಅವರಿಗೆ ಬಂದಿರಲಿಲ್ಲ.
ಕೆಲವು ಕಾಲಕ್ಕಾಗಿ ಸೈನ್ಯದಲ್ಲಿ ನೌಕರಿ ಮಾಡುವುದು ಹೊಸ ವಿಷಯವೇನಲ್ಲ. ಭಾರತೀಯ ಸೈನ್ಯದಲ್ಲಿ ‘ಟೆರಿಟೋರಿಯಲ್ ಆರ್ಮಿ’ ಎಂಬ ಹೆಸರಿನ ಒಂದು ಪದ್ಧತಿಯಿದೆ. ಕೇವಲ ಮಹಾರಾಷ್ಟ್ರದ ಜನರ ಬಗ್ಗೆ ಮಾತನಾಡುವುದಾದರೆ, ಪುಣೆ ಮತ್ತು ಕೊಲ್ಹಾಪುರದಲ್ಲಿ ‘ಟಿಎ ಬೆಟಾಲಿಯನ್ಸ್’ ಇದೆ. ‘ಟಿಎ ಬೆಟಾಲಿಯನ್ಸ್’ ಅಂದರೆ ಅವರು ‘ಪಾರ್ಟ್‌ಟೈಮ್ ಸೋಲ್ಜರ‍್ಸ್’ ಆಗಿರುತ್ತಾರೆ.
ನಿಜ ಹೇಳಬೇಕೆಂದರೆ ಈ ಸಂಕಟವನ್ನು ಎದುರಿಸಲು ಆಧ್ಯಾತ್ಮಿಕ ಶಕ್ತಿ ಬೇಕಾಗುತ್ತದೆ ! ಇದು ಕೂಡ ಕೆಲವು ಕಾರಣಗಳಿಂದ ಖಾತ್ರಿಯಾಗಿದೆ. ಅಮೇರಿಕಾ, ಇಟಲಿ, ಜರ್ಮನಿ, ಫ್ರಾನ್ಸ್, ಸ್ಪೇನ್ ಮತ್ತು ಇಂಗ್ಲೆಂಡ್‌ನಂತಹ ದೇಶಗಳಲ್ಲಿ ಕೊರೋನಾದಿಂದ ಭಯಾನಕ ಸ್ಥಿತಿ ನಿರ್ಮಾಣವಾಗಿದೆ. ಅದರಿಂದ ಪ್ರತಿದಿನ ಸಾವಿರಾರು ಜನರು ಇರುವೆಗಳಂತೆ ಸಾಯುತ್ತಿದ್ದಾರೆ.