ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ದೇವರು ಎಲ್ಲೆಡೆ ಇದ್ದಾನೆ, ಪ್ರತಿಯೊಬ್ಬರಲ್ಲಿ ಇದ್ದಾನೆ, ಇದು ಹಿಂದೂ ಧರ್ಮದ ಬೋಧನೆಯಾಗಿರುವುದರಿಂದ ಹಿಂದೂಗಳಿಗೆ ಇತರ ಧರ್ಮೀಯರ ದ್ವೇಷವನ್ನು ಮಾಡಲು ಕಲಿಸವುದಿಲ್ಲ.

‘ಜಾತ್ಯತೀತ ಗಲಭೆ !

‘ಈ ಗಲಭೆ ಪೂರ್ವನಿಯೋಜಿತವಾಗಿತ್ತು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿಯವರು ಹೇಳಿದ್ದಾರೆ. ಅದು ಸತ್ಯವೂ ಆಗಿದೆ. ಮತಾಂಧರ ಪ್ರತಿಯೊಂದು ಗಲಭೆಯೂ ಪೂರ್ವನಿಯೋಜಿತವಾಗಿರುತ್ತದೆ. ಮೂಲದಲ್ಲಿ ಮತಾಂಧರು ಯಾವಾಗಲೂ ಗಲಭೆ ಮಾಡಲು ಸಿದ್ಧರಾಗಿಯೇ ಇರುತ್ತಾರೆ. ಅವರ ಬಳಿ ಅಕ್ರಮ ಶಸ್ತ್ರಾಸ್ತ್ರಗಳು ದೊಡ್ಡ ಪ್ರಮಾಣದಲ್ಲಿರುತ್ತವೆ. ಅವರಿಗೆ ಗಲಭೆ ಮಾಡಲು ಕೇವಲ ಕಾರಣದ ಅವಶ್ಯಕತೆಯಿರುತ್ತದೆ.

ಸನಾತನದ ಗ್ರಂಥಗಳನ್ನು ಕನ್ನಡ ಭಾಷೆಗೆ ಅನುವಾದ ಮಾಡಲು ಸಹಾಯ ಮಾಡಬೇಕಾಗಿ ವಿನಂತಿ !

ಅಧ್ಯಾತ್ಮದ ಜಿಜ್ಞಾಸುಗಳು, ವಿವಿಧ ಯೋಗಮಾರ್ಗಗಳಿಗನುಸಾರ ಸಾಧನೆ ಮಾಡುವ ಸಾಧಕರು ಮತ್ತು ಧರ್ಮಪ್ರೇಮಿಗಳಿಗೆ ಆಧ್ಯಾತ್ಮಿಕ ಪ್ರಗತಿಗಾಗಿ ಮಾರ್ಗದರ್ಶನವಾಗ ಬೇಕು ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಯಾಗಬೇಕು ಎಂಬುದಕ್ಕಾಗಿ ಸನಾತನವು ಆಚಾರಧರ್ಮ, ಧಾರ್ಮಿಕ ಕೃತಿ, ದೇವತೆಗಳು, ಸಾಧನೆ, ರಾಷ್ಟ್ರರಕ್ಷಣೆ, ಧರ್ಮಜಾಗೃತಿ ಮುಂತಾದ ವಿಷಯಗಳ ಬಗ್ಗೆ ಗ್ರಂಥ ಮತ್ತು ಕಿರುಗ್ರಂಥಗಳನ್ನು ಪ್ರಕಾಶಿಸಿದೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಎಲ್ಲಿ ಯಂತ್ರದ ಮೂಲಕ ಸಂಶೋಧನೆ ಮಾಡಿ ಬದಲಾಗುವ ಫಲಿತಾಂಶವನ್ನು ಹೇಳುವ ವೈಜ್ಞಾನಿಕರು ಮತ್ತು ಎಲ್ಲಿ ಲಕ್ಷಗಟ್ಟಲೆ ವರ್ಷಗಳ ಹಿಂದೆ ಯಂತ್ರವಿಲ್ಲದೆ ಮತ್ತು ಸಂಶೋಧನೆಯಿಲ್ಲದೆ ಅಂತಿಮ ಸತ್ಯವನ್ನು ಹೇಳುವ ಋಷಿಗಳು !

ಹಿಂದೂಗಳ ದೇವತೆಗಳನ್ನು ಅವಮಾನಿಸುವವರಿಗೂ ಶಿಕ್ಷಿಸಿ !

ಸರ್ವೋಚ್ಚ ನ್ಯಾಯಾಲಯದ ಅವಮಾನ ಮಾಡಿದ ಪ್ರಕರಣದಲ್ಲಿ ನ್ಯಾಯವಾದಿ ಪ್ರಶಾಂತ ಭೂಷಣ ಇವರನ್ನು ನ್ಯಾಯಾಲಯ ದೋಷಿ ಎಂದು ನಿರ್ಧರಿಸಿದೆ. ಅವರ ಶಿಕ್ಷೆಯ ಕುರಿತು ಈಗ ನ್ಯಾಯಾಲಯದಲ್ಲಿ ಆಗಸ್ಟ್ ೨೦ ರಂದು ವಿಚಾರಣೆ ನಡೆಯಲಿದೆ.

ಆಪತ್ಕಾಲದಿಂದ ಸುರಕ್ಷಿತವಾಗಿ ಪಾರಾಗಲು ಸಾಧನೆಯನ್ನು ಕಲಿಸುವ ಸನಾತನ ಸಂಸ್ಥೆ !

ನೆರೆ, ಭೂಕಂಪದಂತಹ ನೈಸರ್ಗಿಕ ಆಪತ್ತುಗಳಲ್ಲಿ ಸಂಚಾರಸಾಗಾಟ ಸ್ಥಗಿತವಾಗುವುದರಿಂದ ಇತರ ಸಾಮಾಗ್ರಿಗಳೊಂದಿಗೆ ಔಷಧಿಗಳೂ ಸಹ ಸಿಗುವುದು ಕಠಿಣವಾಗುತ್ತದೆ. ಯುದ್ಧದ ಕಾಲದಲ್ಲಿ ಔಷಧಿಗಳ ಸಂಗ್ರಹವನ್ನು ಪ್ರಾಧಾನ್ಯತೆಯಿಂದ ಸೈನ್ಯಕ್ಕಾಗಿ ಉಪಯೋಗಿಸಲಾಗುತ್ತದೆ. ಹಾಗಾಗಿ ಔಷಧಿಗಳ ಕೊರತೆ ಉಂಟಾಗುತ್ತದೆ.

ಸಾಧಕರಿಗೆ ಮಹತ್ವದ ಸೂಚನೆ ಹಾಗೆಯೇ, ವಾಚಕರಿಗೆ, ಹಿತಚಿಂತಕರಿಗೆ ಮತ್ತು ಧರ್ಮಪ್ರೇಮಿಗಳಿಗೆ ವಿನಂತಿ

ವೃದ್ಧರು, ವಿವಿಧ ಕಾಯಿಲೆಗಳಿರುವವರು, ಹಾಗೆಯೇ ರೋಗ ನಿರೋಧಕ ಶಕ್ತಿ ಕಡಿಮೆಯಿರುವ ವ್ಯಕ್ತಿಗಳು ಆದಷ್ಟು ಪ್ರಯಾಣವನ್ನು ಮಾಡಬಾರದು. ಪ್ರಯಾಣ ಮಾಡುವುದು ಅನಿವಾರ್ಯವಾಗಿದ್ದರೆ ಪ್ರಯಾಣದಲ್ಲಿ ಪರ್ಸನಲ್ ಪ್ರೋಟೆಕ್ಟಿವ್ ಈಕ್ವಿಪ್‌ಮೆಂಟ್ ಕಿಟ್‌ನ್ನು (ಪಿ.ಪಿ.ಈ. ಕಿಟ್) (ತಲೆಯಿಂದ ಕಾಲುಗಳವರೆಗೆ ಸಂಪೂರ್ಣ ಶರೀರ ಮುಚ್ಚುವಂತಹ, ಪ್ಲಾಸ್ಟಿಕಿನ ಉಡುಪು, ಇದರಲ್ಲಿ ಕೈಗವಸುಗಳು, ಕಾಲುಚೀಲ, ಗಾಗಲ್ (ಕಪ್ಪು ಕನ್ನಡಕ), ಮಾಸ್ಕ್ ಮುಂತಾದವುಗಳಿರುತ್ತವೆ.) ಉಪಯೋಗಿಸಬೇಕು.

ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸುವ ವಿಷಯದಲ್ಲಿ ಉಪಯುಕ್ತ ಮಾಹಿತಿ !

ದೂರನ್ನು ದಾಖಲಿಸಿಯೂ ಪೊಲೀಸರು ಯಾವುದೇ ಕ್ರಮ ತೆಗೆದುಕೊಳ್ಳದಿದ್ದರೆ, ನ್ಯಾಯಾಲಯದಲ್ಲಿ ಖಾಸಗಿ ಕ್ರಿಮಿನಲ್ ಖಟ್ಲೆಯನ್ನು ದಾಖಲಿಸಬಹುದು. ನ್ಯಾಯಾಲಯ ಪೊಲೀಸರಿಗೆ ವಿಚಾರಣೆ ಮಾಡಲು ಆದೇಶ ನೀಡಬಹುದು ಅಥವಾ ನಾವು ನೀಡಿರುವ ದೂರು ಏನಾಗಿದೆ ?, ಎಂಬುದನ್ನು ಮಾಹಿತಿ ಅಧಿಕಾರದ ಕಾನೂನಿಗನುಸಾರ ನಿರ್ಧಿಷ್ಟ ನಮೂನೆಯಲ್ಲಿ ತಕರಾರು ಅರ್ಜಿ ಸಲ್ಲಿಸಿ ಮಾಹಿತಿಯನ್ನು ತರಿಸಿಕೊಳ್ಳಬಹುದು.

ಕೈಲಾಸ ಮಾನಸರೋವರ ಪ್ರದೇಶದಲ್ಲಿ ಚೀನಾದಿಂದ ಕ್ಷಿಪಣಿ ನೆಲೆಯ ನಿರ್ಮಾಣ

ಟಿಬೆಟ್‌ನಲ್ಲಿಯ ಮಾನಸರೋವರ ಪ್ರದೇಶದಲ್ಲಿ ಚೀನಾದಿಂದ ಭೂಮಿಯಿಂದ ಗಾಳಿಯಲ್ಲಿ ಹೊಡೆದುರುಳಿಸುವ ಕ್ಷಿಪಣಿ ನೆಲೆಯನ್ನು ನಿರ್ಮಿಸುವ ಕೆಲಸವನ್ನು ಮಾಡುತ್ತಿದೆ. ಉಪಗ್ರಹದ ಮೂಲಕ ತೆಗೆಯಲಾಗಿದ್ದ ಛಾಯಾಚಿತ್ರದ ವಿಶ್ಲೇಷಣೆಯಿಂದ ಈ ಮಾಹಿತಿ ಬಹಿರಂಗಗೊಂಡಿದೆ.

‘ಫ್ಲಿಪಕಾರ್ಟ್’ನ ಜಾಹಿರಾತಿನ ಮೂಲಕ ಆಗುತ್ತಿದ್ದ ಶ್ರೀ ಗಣೇಶನ ಅವಮಾನವನ್ನು ಹಿಂದೂಗಳು ಸಂಘಟಿತರಾಗಿ ಮಾಡಿದ ವಿರೋಧದಿಂದಾಗಿ ತಡೆಗಟ್ಟಲು ಜಯ ಸಿಕ್ಕಿತು

ಆನ್‌ಲೈನ್ ವಸ್ತುಗಳನ್ನು ಮಾರಾಟ ಮಾಡುವ ‘ಫಿಪ್‌ಕಾರ್ಟ್’ ಈ ಸಂಸ್ಥೆಯು ಶ್ರೀ ಗಣೇಶ ಚತುರ್ಥಿಯ ಹಿನ್ನೆಲೆಯಲ್ಲಿ ಒಂದು ಬ್ಯಾಂಕಿನ ವಿಷಯದಲ್ಲಿ ರಿಯಾಯತಿಯನ್ನು ನೀಡುವ ಜಾಹೀರಾತನ್ನು ಪ್ರಸಾರ ಮಾಡಿದ್ದರು. ಈ ಜಾಹೀರಾತಿನಲ್ಲಿ ಭಗವಾನ ಶ್ರೀ ಗಣೇಶನ ಸೊಂಡಲಿನಲ್ಲಿ ಸಂಚಾರವಾಣಿ ಹಿಡಿದಿರುವಂತೆ ತೋರಿಸಲಾಗಿತ್ತು.