ಬಾಲಿವುಡ್‌ನಲ್ಲಿ ಗಣ್ಯವ್ಯಕ್ತಿಗಳ ಸಮಾರಂಭಗಳಲ್ಲಿ ಮಾದಕ ವಸ್ತುಗಳನ್ನು ಸರಾಗವಾಗಿ ಸೇವನೆ ಮಾಡುತ್ತಾರೆ ! – ನಟ ಅಧ್ಯಯನ ಸುಮನ

ಬಾಲಿವುಡ್‌ನ ಸಮಾರಂಭಗಳಲ್ಲಿ ಮಾದಕ ವಸ್ತುಗಳನ್ನು ಸರಾಗವಾಗಿ ಸೇವಿಸುತ್ತಾರೆ, ಎಂದು ನಟ ಅಧ್ಯಯನ ಸುಮನ ಇವರು ಒಂದು ಸಂದರ್ಶನದಲ್ಲಿ ಹೇಳಿದರು. ಸುಮನ ಇವರು ತಮ್ಮ ಮಾತನ್ನು ಮುಂದುವರಿಸುತ್ತಾ, “ಚಿತ್ರರಂಗದಲ್ಲಿ ಮಾದಕವಸ್ತುಗಳ ಸೇವನೆ ಮಾಡಲಾಗುತ್ತದೆ, ಇದು ಸತ್ಯವೇ ಆಗಿದೆ. ಅನೇಕ ಗಣ್ಯವ್ಯಕ್ತಿಗಳ ಸಮಾರಂಭಗಳಲ್ಲಿ ದಿಗ್ಗಜ ಕಲಾವಿದರು ಮಾದಕ ವಸ್ತುಗಳನ್ನು ಸೇವಿಸುತ್ತಿರುವುದನ್ನು ನೋಡಿದ್ದೇನೆ.

ಪತ್ರಕರ್ತೆ ಗೌರಿ ಲಂಕೇಶರಿಗೆ ನಕ್ಸಲರೊಂದಿಗಿರುವ ನಂಟಿನಿಂದ ಅವರ ಹತ್ಯೆಯಾಗಿದೆಯೇ ?’, ಈ ನಿಟ್ಟಿನಲ್ಲಿಯೂ ತನಿಖೆ ಮಾಡುವಂತೆ ಟ್ವಿಟರ್‌ನಲ್ಲಿ ಆಗ್ರಹ

ಅಜ್ಞಾತರು ೫ ಸಪ್ಟೆಂಬರ್ ೨೦೧೭ ರಂದು ಬೆಂಗಳೂರಿನಲ್ಲಿ ಪತ್ರಕರ್ತೆ ಗೌರಿ ಲಂಕೇಶರ ಹತ್ಯೆ ಮಾಡಿದ್ದರು. ನಂತರ ಕೂಡಲೇ ಕಮ್ಯುನಿಸ್ಟ್ ಹಾಗೂ ಪ್ರಸಾರ ಮಾಧ್ಯಮಗಳು ಸಂದೇಹದ ದಿಕ್ಕನ್ನು ಹಿಂದುತ್ವನಿಷ್ಠೆಯ ಕಡೆ ಹೊರಳಿಸಿದರು. ಇಲ್ಲಿಯವರೆಗೆ ಈ ಹತ್ಯೆಯ ಆರೋಪದಡಿ ಅನೇಕ ಅಮಾಯಕ ಹಿಂದೂಗಳನ್ನು ಬಂಧಿಸಲಾಗಿದೆ; ಆದರೆ ಪೊಲೀಸರಿಗೆ ಯಾವುದೇ ರೀತಿಯ ನಿಧಿಷ್ಠ ಸಾಕ್ಷಿಗಳು ಸಿಗಲಿಲ್ಲ ಹಾಗೂ ಅಪರಾಧವೂ ಸಿದ್ಧವಾಗಲಿಲ್ಲ.

‘ಫೇಸಬುಕ್’ನ ಪಕ್ಷಪಾತ’ ಈ ವಿಷಯದಲ್ಲಿ ‘ಆನ್‌ಲೈನ್’ ವಿಶೇಷ ವಿಚಾರಸಂಕಿರಣದ ಆಯೋಜನೆ

ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವಿರುವಾಗ ‘ಫೇಸಬುಕ್’ ದಬ್ಬಾಳಿಕೆ ನಿಲುವು ತೋರುತ್ತಾ ಕೇವಲ ಹಿಂದೂ ಕಾರ್ಯಕರ್ತರು ಹಾಗೂ ಹಿಂದೂ ಸಂಘಟನೆಗಳ ಫೇಸಬುಕ್ ಪೇಜ್ ಬಂದ್ ಮಾಡುತ್ತಿದೆ. ಇನ್ನೊಂದೆಡೆ ಹಿಂಸಾಚಾರ ಮಾಡುವ ಉಗ್ರರ ಮತ್ತು ಅವರ ಉಗ್ರವಾದಿ ಸಂಘಟನೆಗಳ ‘ಫೇಸಬುಕ್ ಪೇಜ್’ ಸಲೀಸಾಗಿ ವಿಷಕಕ್ಕುತ್ತಾ ಪ್ರಚಾರ ಮಾಡುತ್ತಿವೆ.

ಹಿಂದೂಗಳನ್ನು ಗುರಿಯಾಗಿಸಲು ಮತಾಂಧರು ಆಯೋಜನಾಬದ್ಧ ಗಲಭೆಯನ್ನು ಮಾಡಿದರು ! – ಸತ್ಯಶೋಧನ ಸಮಿತಿಯ ವರದಿ

ಪಟ್ಟಣದ ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿಯಲ್ಲಿ ಆಗಸ್ಟ್ ೧೧ ರಂದು ಮತಾಂಧರು ಮಾಡಿದ ಗಲಭೆಯು ಹಿಂದೂಗಳನ್ನು ಹಾಗೂ ಅವರ ನಾಯಕರನ್ನು ಗುರಿಯಾಗಿಟ್ಟುಕೊಂಡು ನಡೆಸಿದ ಸಂಘಟಿತ ಹಾಗೂ ಪೂರ್ವನಿಯೋಜಿತ ಗಲಭೆ ಎಂದು ‘ಸಿಟಿಝನ್ ಫಾರ್ ಡೆಮೊಕ್ರಸಿ’ ಎಂಬ ಸಂಘಟನೆಯು ನಡೆಸಿರುವ ಸತ್ಯಶೋಧನಾ ಸಮಿತಿಯು ತಮ್ಮ ವರದಿಯಲ್ಲಿ ಹೇಳಿದೆ.

ದಕ್ಷಿಣ ಭಾಗದ ಚಿತ್ರರಂಗಗಳಲ್ಲಿ ಮಾದಕ ವಸ್ತುಗಳನ್ನು ಸೇವಿಸದೇ ಸಮಾರಂಭಗಳು ನಡೆಯುವುದೇ ಇಲ್ಲ ! – ತಮಿಳು ನಟಿ ಮಾಧವಿ ಲತಾ ಇವರ ಹೇಳಿಕೆ

ದಕ್ಷಿಣದ ಚಿತ್ರರಂಗದಲ್ಲಿಯ (‘ಟಾಲಿವುಡ್’ನ) ಅನೇಕ ದೊಡ್ಡ ಕಲಾವಿದರು ಮಾದಕ ವಸ್ತುಗಳ ಸೇವನೆಯನ್ನು ಮಾಡುತ್ತಾರೆ. ಅಲ್ಲಿಯ ದೊಡ್ಡ ದೊಡ್ಡ ಸಮಾರಂಭಗಳು (ಪಾರ್ಟಿ) ಮಾದಕ ವಸ್ತುಗಳನ್ನು ಸೇವಿಸದೇ ಮುಗಿಯುವುದಿಲ್ಲ. ಅಂದರೆ ಇದರ ಬಗ್ಗೆ ಪೊಲೀಸರಿಗೆ ತಿಳಿದಿರುತ್ತದೆ; ಆದರೆ ಆ ಕಲಾವಿದರ ನಂಟು ರಾಜಕೀಯ ಹಿತಚಿಂತಕರೊಂದಿಗೆ ಇರುವುದರಿಂದ ಅವರ ಮೇಲೆ ಯಾವುದೇ ರೀತಿಯ ಕ್ರಮ ಕೈಗೊಳ್ಳಲಾಗುವುದಿಲ್ಲ

ಕಳ್ಳಸಾಗಣಿಕೆದಾರರೊಂದಿಗೆ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ನಾಯಕನ ಮಗನೊಂದಿಗೆ ಆರ್ಥಿಕ ನಂಟು

ಮಾದಕವಸ್ತು ನಿಯಂತ್ರಣ ದಳವು (ಎನ್.ಸಿ.ಬಿ.ಯು) ಬೆಂಗಳೂರಿನಲ್ಲಿ ಮಾದಕವಸ್ತುಗಳ ಕಳ್ಳಸಾಗಣೆಯ ಜಾಲದ ಮುಖ್ಯ ರೂವಾರಿ ಮಹಮ್ಮದ್ ಅನುಪನನ್ನು ಕೆಲವು ದಿನಗಳ ಹಿಂದೆ ಬಂಧಿಸಲಾಗಿದೆ. ಆತ ನೀಡಿದ ಮಾಹಿತಿಯಲ್ಲಿ ಕೇರಳದ ಮಾರ್ಕ್ಸ್‌ವಾದಿ ಕಮ್ಯುನಿಸ್ಟ ಪಕ್ಷದ ನಾಯಕ ಹಾಗೂ ನಟ ಕೊಡಿಯಾರಿ ಬಾಲಕೃಷ್ಣನ್‌ನ ಮಗ ಬಿನೇಶನ ಉಲ್ಲೇಖವೂ ಇದೆ.

ಗೌರಿ ಲಂಕೇಶರ ಸ್ಮರಣಾರ್ಥ ಸೆಪ್ಟೆಂಬರ ೫ ರಂದು ಆಯೋಜಿಸಲಾಗಿರುವ ರಾಷ್ಟ್ರೀಯ ಅಭಿಯಾನದಲ್ಲಿ ೪೦೦ ಕ್ಕೂ ಹೆಚ್ಚು ಸಂಘಟನೆಗಳ ಸಹಭಾಗ

ಭಾರತಾದ್ಯಂತ ೪೦೦ ಕ್ಕೂ ಹೆಚ್ಚು ಮಹಿಳಾ ಸಂಘಟನೆಗಳು ಹಾಗೂ ಮಾನವ ಹಕ್ಕುಗಳ ಸಂಘಟನೆಗಳು ಸೆಪ್ಟೆಂಬರ ೫ ರಂದು ಗೌರಿ ಲಂಕೇಶ ಇವರ ಸ್ಮರಣಾರ್ಥ ಜನರ ಸಾಂವಿಧಾನಿಕ ಹಕ್ಕುಗಳ ಮೇಲೆ ದಾಳಿ, ಅನ್ಯಾಯಗಳ ವಿರುದ್ಧ ರಾಷ್ಟ್ರೀಯ ಅಭಿಯಾನವನ್ನು ಹಮ್ಮಿಕೊಂಡಿದೆ. ಗೌರಿ ಲಂಕೇಶ ಇವರ ಹತ್ಯೆಯ ಮೂರನೇ ವಾರ್ಷಿಕದಿನದ ನಿಮಿತ್ತ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

‘ಸೆರೆಮನೆಯಲ್ಲಿನ ಮುಸಲ್ಮಾನ ಬಂಧಿತರ ಸಂಖ್ಯೆ ಹೆಚ್ಚಿರುವುದು, ಇದು ಒಂದು ಅನ್ಯಾಯದ ಮತ್ತೊಂದು ಸಾಕ್ಷಿ !’ – ಅಸಾದುದ್ದೀನ್ ಓವೈಸಿ

ಮೊದಲಿನಿಂದಲೂ ಮುಸಲ್ಮಾನ ಪುರುಷರನ್ನು ದೊಡ್ಡ ಸಂಖ್ಯೆಯಲ್ಲಿ ಬಂಧಿಸಲಾಗಿತ್ತು; ಆದರೆ ಈಗ ಅವರ ಸಂಖ್ಯೆ ಹೆಚ್ಚಾಗಿದೆ. ಇವರೆಲ್ಲರೂ ಕಾನೂನಿನ ದೃಷ್ಟಿಯಿಂದ ನಿರಪರಾಧಿಗಳಾಗಿದ್ದಾರೆ; ಆದರೆ ಹೀಗಿರುವಾಗಲೂ ಅವರು ಅನೇಕ ವರ್ಷಗಳಿಂದ ಜೈಲಿನಲ್ಲಿರಬೇಕಾಗುತ್ತಿದೆ. ಅನ್ಯಾಯವಾಗುತ್ತಿರುವುದರ ಇದು ಮತ್ತೊಂದು ಪುರಾವೆಯಾಗಿದೆ.

ನಾರ್ವೆ ದೇಶದಿಂದ ಕಟ್ಟರ ಮುಸಲ್ಮಾನರನ್ನು ಗಡಿಪಾರು ಮಾಡಿದ್ದರಿಂದ ಅಲ್ಲಿಯ ಅಪರಾಧದಲ್ಲಿ ಶೇ. ೩೧ ರಷ್ಟು ಇಳಿಕೆ

ನಾರ್ವೆಯ ಪ್ರಧಾನಿ ಎರ್ನಾ ಸೋಲಬರ್ಗ್ ಇವರು ಕಟ್ಟರ ಸಮೂಹದ ಸಂಪರ್ಕ ಹೊಂದಿರುವ ಮುಸಲ್ಮಾನರನ್ನು ನಾರ್ವೆಯಿಂದ ಗಡಿಪಾರು ಮಾಡುವ ಅಭಿಯಾನವನ್ನು ಜನವರಿ ೨೦೨೦ ರಿಂದ ಕೈಗೆತ್ತುಕೊಂಡಿದ್ದಾರೆ. ಇದರಿಂದ ನಾರ್ವೆಯಲ್ಲಿನ ಹಿಂಸಾತ್ಮಕ ಅಪರಾಧದಲ್ಲಿ ಶೇ. ೩೧ ರಷ್ಟು ಇಳಿಕೆಯಾಗಿದೆ. ಇನ್ನೊಂದೆಡೆ ತಥಾಕಥಿತ ಉದಾರವಾದಿಯವರು ಈ ಘಟನೆಯನ್ನು ಉಲ್ಲೇಖಿಸಿ ಖಂಡಿಸುತ್ತಿದ್ದಾರೆ.

ಉಜ್ಜೈನ್‌ನಲ್ಲಿನ ಮಹಾಕಾಲ ದೇವಸ್ಥಾನದ ಶಿವಲಿಂಗದ ಮೇಲೆ ಪಂಚಾಮೃತದ ಬದಲು ಕೇವಲ ಶುದ್ಧ ಹಾಲಿನ ಅಭಿಷೇಕವನ್ನು ಮಾಡಿ ! – ಸರ್ವೋಚ್ಚ ನ್ಯಾಯಾಲಯದ ಆದೇಶ

ಮಧ್ಯಪ್ರದೇಶದ ಉಜ್ಜೈನ್‌ನಲ್ಲಿನ ಪ್ರಸಿದ್ಧ ಮಹಾಕಾಳೇಶ್ವರ ಜ್ಯೋತಿರ್ಲಿಂಗ ದೇವಸ್ಥಾನದ ಶಿವಲಿಂಗವು ಸವೆಯುವುದನ್ನು ತಡೆಗಟ್ಟಲು ಶಿವ ಭಕ್ತರು ಅದರ ಮೇಲೆ ಪಂಚಾಂಮೃತದ ಅಭಿಷೇಕವನ್ನು ಮಾಡಬೇಡಿ. ಶಿವಲಿಂಗದ ಮೇಲೆ ಶುದ್ಧ ಹಾಲಿನ ಅಭಿಷೇಕವನ್ನು ಮಾಡಬೇಕು, ಎಂದು ಸರ್ವೋಚ್ಚ ನ್ಯಾಯಾಲಯವು ಆದೇಶ ನೀಡಿದೆ.