‘ತನಿಷ್ಕ ಜ್ಯುವೆಲರಿ’ಯ ‘ಲವ್ ಜಿಹಾದ್’ನ ಜಾಹೀರಾತನ್ನು ಹಿಂಪಡೆದ ‘ಟಾಟಾ ಗ್ರೂಪ್’

‘ಟಾಟಾ ಗ್ರೂಪ್’ನ ಒಡೆತನದ ತನಿಷ್ಕ ‘ಜ್ಯುವೆಲರಿ ಬ್ರಾಂಡ್’ನ ಜಾಹೀರಾತಿನಿಂದ ‘ಲವ್ ಜಿಹಾದ್’ಅನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದು ಸಾಮಾಜಿಕ ಮಾಧ್ಯಮಗಳಿಂದ ವಿರೋಧವಾದ ನಂತರ ಕಂಪನಿಯು ತನ್ನ ಜಾಹೀರಾತನ್ನು ಹಿಂತೆಗೆದುಕೊಂಡಿದೆ.

ಭಯೋತ್ಪಾದಕ ಸಂಘಟನೆಗೆ ಸೇರ್ಪಡೆಗೊಂಡ ಜಮ್ಮು – ಕಾಶ್ಮೀರದ ಒಂದು ಇಸ್ಲಾಮಿಕ್ ಶಾಲೆಯ ೧೩ ವಿದ್ಯಾರ್ಥಿಗಳು

ಶೋಪಿಯಾ ಜಿಲ್ಲೆಯ ಒಂದು ಇಸ್ಲಾಮಿಕ್ ಶಾಲೆಯ ೧೩ ವಿದ್ಯಾರ್ಥಿಗಳು ಭಯೋತ್ಪಾದಕ ಸಂಘಟನೆಯಲ್ಲಿ ಸೇರಿಕೊಂಡಿರುವುದು ಕಂಡುಬಂದಿದೆ. ಈ ಶಾಲೆಯ ವಿದ್ಯಾರ್ಥಿಗಳು ಮುಖ್ಯವಾಗಿ ಕುಲಗಾಮ್, ಪುಲ್ವಾಮಾ ಮತ್ತು ಅನಂತ್‌ನಾಗ್ ಜಿಲ್ಲೆಯವರಾಗಿದ್ದಾರೆ.

ಚರ್ಚ್‌ನಲ್ಲಿ ಇಬ್ಬರು ಮಹಿಳೆಯರೊಂದಿಗೆ ಲೈಂಗಿಕ ಸಂಬಂಧ ಬೆಳೆಸುತ್ತಿದ್ದ ಲೂಯಿಸಿಯಾನ ಚರ್ಚ್‌ನ ಪಾದ್ರಿಯ ಬಂಧನ

ಇಲ್ಲಿಯ ಪ್ರಸಿದ್ಧ ಲೂಯಿಸಿಯಾನ ಚರ್ಚ್‌ನ ಕ್ಲಾರ್ಕ್ ಎಂಬ ಹೆಸರಿನ ಓರ್ವ ಪಾದ್ರಿಯು ಚರ್ಚ್‌ನೊಳಗೆ ಇಬ್ಬರು ಮಹಿಳೆಯರೊಂದಿಗೆ ಲೈಂಗಿಕ ಸಂಬಂಧ ಬೆಳೆಸುತ್ತಿರುವಾಗ ಸಿಕ್ಕಿಬಿದ್ದನಂತರ ಆತನನ್ನು ಹಾಗೂ ಇಬ್ಬರೂ ಮಹಿಳೆಯರನ್ನು ಬಂಧಿಸಲಾಗಿದೆ. ವ್ಯಕ್ತಿಯೊಬ್ಬರು ಇದನ್ನು ನೋಡಿದ ನಂತರ ಈ ಘಟನೆಯು ಬೆಳಕಿಗೆ ಬಂದಿದೆ.

ಪಾಕಿಸ್ತಾನದಲ್ಲಿ ಮತಾಂಧರಿಂದ ಹಿಂದೂ ದೇವಸ್ಥಾನ ಧ್ವಂಸ

ಸಿಂಧ್ ಪ್ರಾಂತ್ಯದ ಬದಿನ್ ಜಿಲ್ಲೆಯ ಕಡಿಯು ಘನೌರ್ ಪಟ್ಟಣದ ಶ್ರೀ ರಾಮದೇವ ಕಾದಿಯೋಘಂವರ ಈ ಹಿಂದೂ ದೇವಸ್ಥಾನವನ್ನು ಅಕ್ಟೋಬರ್ ೧೦ ರಂದು ಧ್ವಂಸ ಮಾಡಲಾಯಿತು. ದೇವಸ್ಥಾನದಲ್ಲಿದ್ದ ವಿಗ್ರಹಗಳನ್ನು ಒಡೆಯಲಾಗಿದೆ. ಈ ಪ್ರಕರಣದಲ್ಲಿ ಮೊಹಮ್ಮದ್ ಇಸ್ಮಾಯಿಲ್ ಶೈದಿಯನ್ನು ಬಂಧಿಸಲಾಗಿದೆ.

‘ತನಿಷ್ಕ ಜ್ಯುವೆಲರಿ’ಯಿಂದ ‘ಲವ್ ಜಿಹಾದ್’ಗೆ ಪ್ರೋತ್ಸಾಹ ನೀಡುವ ಜಾಹೀರಾತು

‘ತನಿಷ್ಕ ಜ್ಯುವೆಲ್ಲರಿ’ ಈ ಆಭರಣಗಳ ಅಂಗಡಿಯ ಜಾಹೀರಾತಿನಿಂದ ಲವ್ ಜಿಹಾದ್‌ಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಹೇಳುತ್ತಾ ಸಾಮಾಜಿಕ ಮಾಧ್ಯಮದಿಂದ ವಿರೋಧ ವ್ಯಕ್ತವಾಗುತ್ತಿದೆ. ಟ್ವಿಟರ್‌ನಲ್ಲಿ ‘#BoycottTanishq’ ಎಂಬ ಹೆಸರಿನ ‘ಹ್ಯಾಶ್‌ಟ್ಯಾಗ್’ ‘ಟ್ರೆಂಡ್’ ನಿಂದ ವಿರೋಧಿಸಲಾಗುತ್ತಿದೆ.

ಕಳಂಕ ಅಳಿಸಲ್ಪಟ್ಟಿತು !

ಬಾಬರೀ ಕಟ್ಟಡವನ್ನು ಕೆಡವಿದ ಪ್ರಕರಣದಲ್ಲಿ ಸಿಬಿಐಯ ವಿಶೇಷ ನ್ಯಾಯಾಲಯವು ೩೨ ಆರೋಪಿಗಳನ್ನು ದೋಷಮುಕ್ತಗೊಳಿಸಿತು. ಇದು ಐತಿಹಾಸಿಕ ನಿರ್ಣಯವಾಗಿದೆ. ಕಳೆದ ೨೮ ವರ್ಷಗಳಿಂದ ಹಿಂದೂಗಳನ್ನು ‘ಮತಾಂಧರು, ‘ಶಾಂತಿಭಂಗಗೊಳಿಸುವವರು, ‘ಉದ್ರಿಕ್ತ ಕೃತ್ಯ ಮಾಡುವವರು, ‘ಸಮಾಜಕಂಟಕರು ಎಂದು ಹೇಳಿ ನಿರಂತರ ಹೀಯಾಳಿಸಲಾಗುತ್ತಿತ್ತು, ಈಗ ಅವರೆಲ್ಲರ ಬಾಯಿ ಮುಚ್ಚಿಕೊಂಡಿದೆ

ಪಶ್ಚಾತ್ತಾಪ ಪಟ್ಟ ವ್ಯಕ್ತಿಯನ್ನು ಮಾತ್ರ ಕ್ಷಮಿಸಬೇಕು ಇಲ್ಲದಿದ್ದರೆ ನೀವೂ ಪೃಥ್ವಿರಾಜ ಚೌಹಾಣ ಆಗುವಿರಿ, ಎಂಬುದನ್ನು ನೆನಪಿಡಿ !

‘ಹಿಂದೂ ಧರ್ಮಗ್ರಂಥಗಳಲ್ಲಿ ಕ್ಷಮೆಯನ್ನು ವೀರರ ಅಲಂಕಾರವೆಂದು ಪರಿಗಣಿಸಲಾಗುತ್ತದೆ. ಶಿಕ್ಷಿಸುವುದಕ್ಕಿಂತ ಕ್ಷಮಿಸಲು ಹೆಚ್ಚು ವೀರತೆಬೇಕು. ಈ ದೇಶ ತುಂಬಾ ಕರುಣಾಮಯಿ ಇದೆ. ಈ ದೇಶವು ಕ್ಷಮಿಸುವ ವೀರತೆಯನ್ನು ಹೆಚ್ಚು ಸಲ ತೋರಿಸಿದೆ ಎಂದು ಇತಿಹಾಸವು ತೋರಿಸಿದೆ. ವಾಸ್ತವದಲ್ಲಿ ಜಗತ್ತಿನಲ್ಲಿ ದೇಶದ್ರೋಹಕ್ಕೆ ಒಂದೇ ಒಂದು ಶಿಕ್ಷೆ ಇದೆ ಮತ್ತು ಅದು ಮರಣದಂಡನೆ ! ಇದು ನೈಸರ್ಗಿಕ ಮತ್ತು ಬಹುಮೂಲ್ಯ ರಾಜಧರ್ಮವಾಗಿದೆ.

ಹಿಂದೂ ರಾಷ್ಟ್ರ ಮಾತ್ರ (ಸಾತ್ತ್ವಿಕರಾಷ್ಟ್ರ) ಅಖಂಡ ಉಳಿಯಬಹುದು !

‘ರಾಷ್ಟ್ರವು ಅಖಂಡ ಉಳಿಯುವುದರ ಹಿಂದೆ ಕೇವಲ ರಾಷ್ಟ್ರೀಯ ಭಾವನೆ ಇದ್ದರೆ ನಡೆಯುವುದಿಲ್ಲ, ಆದರೆ ರಾಷ್ಟ್ರೀಯ ಚಾರಿತ್ರ್ಯವೂ ಶುದ್ಧವಾಗಿರಬೇಕಾಗುತ್ತದೆ. ಸ್ವಾತಂತ್ರ್ಯಕ್ಕಿಂತ ಮೊದಲು ಕಾಂಗ್ರೆಸ್‌ನಲ್ಲಿ ನೇತೃತ್ವದ ರಾಷ್ಟ್ರೀಯ ಭಾವನೆ ಇತ್ತು; ಆದರೆ ಅಧಿಕಾರದ ಲಾಲಸೆ ಮತ್ತು ಮುಸಲ್ಮಾರ ಅವಾಸ್ತವ ಓಲೈಕೆ ಇವುಗಳಿಂದಾಗಿ ದೇಶದ ವಿಭಜನೆಯನ್ನು ಅವರು ತಡೆಗಟ್ಟಲು ಆಗಲಿಲ್ಲ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

‘ಬುದ್ಧಿಜೀವಿಗಳಿಗೆ, ವಿಜ್ಞಾನದ ಬಗ್ಗೆ ಎಷ್ಟೇ ಅಹಂಕಾರ ಇದ್ದರೂ, ಬಾಹ್ಯ ವಸ್ತುಗಳ ಬಳಕೆಯಿಲ್ಲದೇ ಚಿಕ್ಕ ಚಿಕ್ಕ ಏಕ ಕೋಶದ ಪ್ರಾಣಿಯಷ್ಟೇ ಅಲ್ಲ; ಒಂದೇ ಒಂದು ಚಿಕ್ಕ ಕಲ್ಲನ್ನು ಸಹ ಸೃಷ್ಟಿಸಲು ಸಾಧ್ಯವಿಲ್ಲ. ತದ್ವಿರುದ್ಧವಾಗಿ ಈಶ್ವರನು ಲಕ್ಷಾಂತರ ಕೋಶಗಳುಳ್ಳ, ಮನುಷ್ಯನನ್ನು ಮತ್ತು ಅನಂತ ಕೋಟಿ ಬ್ರಹ್ಮಾಂಡಗಳನ್ನು ಸೃಷ್ಟಿಸಿದ್ದಾನೆ.’