ಫ್ರಾನ್ಸ್‌ನ ಸರ್ಕಾರಿ ಕಟ್ಟಡಗಳ ಮೇಲೆ ಮುಹಮ್ಮದ್ ಪೈಗಂಬರರ ವ್ಯಂಗ್ಯಚಿತ್ರಗಳ ಪ್ರದರ್ಶನ

ಕೆಲವು ದಿನಗಳ ಹಿಂದೆ ಪ್ರವಾದಿ ಮುಹಮ್ಮದ್ ಅವರ ವ್ಯಂಗ್ಯಚಿತ್ರವನ್ನು ತರಗತಿಯಲ್ಲಿ ತೋರಿಸಿದ್ದಕ್ಕೆ ಮತಾಂಧನೊಬ್ಬ ಸ್ಯಾಮ್ಯುಯೆಲ್ ಎಂಬ ಹೆಸರಿನ ಶಿಕ್ಷಕನ ಶಿರಚ್ಛೆದ ಮಾಡಿದ್ದ. ಈ ಘಟನೆಯ ನಂತರ ಫ್ರಾನ್ಸ್‌ನಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ನವ ದೆಹಲಿಯಲ್ಲಿ ನವರಾತ್ರಿಯ ನಿಮಿತ್ತ ಕೆಲವು ಹೋಟೆಲ ಮಾಲೀಕರು ರೋಹಿಂಗ್ಯಾ ನುಸುಳುಕೋರರಿಗೆ ಆಹಾರ ವಿತರಿಸುತ್ತಿದ್ದಾರೆ !

ದೆಹಲಿಯಲ್ಲಿರುವ ‘ದ ಮಾರ್ಕೆಟ್ ಪ್ಲೆಸ್’, ‘ಜೊಶ-ದ-ಹೈ ಎನರ್ಜಿ’, ‘ಸ್ವಾಗತ ರೆಸ್ಟೊಬಾರ್’ ಇತ್ಯಾದಿ ಹೋಟೆಲಗಳ ಮಾಲಿಕರು ನವರಾತ್ರಿಯ ನಿಮಿತ್ತ ರಾತ್ರಿಯ ಸಮಯದಲ್ಲಿ ಜಸೊಲಾ ಕೊಳೆಗೇರಿಯಲ್ಲಿ ವಾಸಿಸುವ ನುಸುಳುಕೋರ ರೊಹಿಂಗ್ಯಾ ಮುಸಲ್ಮಾನರಿಗೆ ಉಚಿತವಾಗಿ ಆಹಾರವನ್ನು ವಿತರಿಸುತ್ತಿದ್ದಾರೆ.

ಹಿಂದೂ ವಿಧಿಜ್ಞ ಪರಿಷತ್ತಿನ ಪೂ. (ನ್ಯಾಯವಾದಿ) ಸುರೇಶ್ ಕುಲಕರ್ಣಿ ಅವರ ಪತ್ರಕ್ಕೆ ಉತ್ತರ ಪ್ರದೇಶ ಆಡಳಿತವು ೨ ತಿಂಗಳ ನಂತರ ಸ್ಪಂದಿಸಿತು

ಪ್ರಯಾಗರಾಜ್‌ನಲ್ಲಿರುವ ಹಿಂದೂ ವಿಧಿಜ್ಞ ಪರಿಷತ್ತಿನ ಸದಸ್ಯ ನ್ಯಾಯವಾದಿ ಅಭಿಷೇಕ್ ಶುಕ್ಲಾ ಅವರ ಮೇಲೆ ಆಗಸ್ಟ್ ೧೦ ರ ರಾತ್ರಿ ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿದ್ದರು. ಈ ಘಟನೆಯಲ್ಲಿ ಅವರು ಗಾಯಗೊಂಡಿದ್ದರು. ನ್ಯಾಯವಾದಿ ಶುಕ್ಲಾ ಇವರು ಅಲಹಾಬಾದ್ ಉಚ್ಚ ನ್ಯಾಯಾಲಯದ ವಕೀಲರ ಸಂಘದ ಕಾರ್ಯದರ್ಶಿಯಾಗಿದ್ದಾರೆ.

ಚಾರಧಾಮ್ ಹಾಗೂ ೫೧ ದೇವಾಲಯಗಳ ಸರಕಾರೀಕರಣವನ್ನು ಡಾ. ಸುಬ್ರಮಣ್ಯಮ್ ಸ್ವಾಮಿಯವರು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ

ಬಿಜೆಪಿಯ ಹಿರಿಯ ಮುಖಂಡ ಮತ್ತು ಸಂಸದ ಡಾ. ಸುಬ್ರಮಣ್ಯಮ್ ಸ್ವಾಮಿ ಇವರು ಉತ್ತರಾಖಂಡದ ಭಾಜಪ ಸರಕಾರ ‘ಚಾರಧಾಮ್ ದೇವಸ್ಥಾನ ವ್ಯವಸ್ಥಾಪನ ಬೋರ್ಡ್’ ಮೂಲಕ ಚಾರಧಾಮ್ ಹಾಗೂ ಇತರ ೫೧ ದೇವಾಲಯಗಳನ್ನು ವಶಪಡಿಸಿಕೊಂಡಿರುವ ವಿರುದ್ಧ ಸುಬ್ರಮಣ್ಯಮ್ ಸ್ವಾಮಿಯವರು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಎಲ್ಲಾ ಭಯೋತ್ಪಾದಕರು ಮದರಸಾಗಳಲ್ಲಿ ಬೆಳೆದ ಕಾರಣ ಮದರಸಾಗಳನ್ನು ಮುಚ್ಚಬೇಕು ! – ಮಧ್ಯಪ್ರದೇಶದ ಸಂಸ್ಕೃತಿ ಸಚಿವೆ ಉಷಾ ಠಾಕೂರ್

ಎಲ್ಲ ಜಿಹಾದಿ ಭಯೋತ್ಪಾದಕರು ಮದರಸಾಗಳಲ್ಲಿ ಬೆಳೆದಿದ್ದಾರೆ. ಆದ್ದರಿಂದ ಅವುಗಳನ್ನು ಮುಚ್ಚಬೇಕು ಎಂದು ಮಧ್ಯಪ್ರದೇಶದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವೆ ಉಷಾ ಠಾಕೂರ್ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ಚೀನಾದ ಗೂಢಾಚಾರರು ಪ್ರಧಾನಿ ಕಚೇರಿಯಲ್ಲಿಯೂ ಸುತ್ತಾಡುತ್ತಿರುವ ಬಗ್ಗೆ ಬಹಿರಂಗ

ಚೀನಾದ ಗೂಢಾಚಾರರು ಪ್ರಧಾನಮಂತ್ರಿ ಕಚೇರಿ, ದಲೈ ಲಾಮಾ ಮತ್ತು ಭಾರತದಲ್ಲಿ ಹಾಕಲಾಗಿರುವ ಭದ್ರತಾ ಉಪಕರಣಗಳ ಮೇಲೆ ನಿಗಾವಹಿಸುತ್ತಿರುವುದು ಬೆಳಕಿಗೆ ಬಂದಿದೆ. ಸಚಿವಾಲಯದಲ್ಲಿ ಕೆಲಸ ಮಾಡುತ್ತಿರುವ ಉನ್ನತ ಅಧಿಕಾರಿಗಳ ಬಗ್ಗೆ ಗೂಢಾಚಾರರು ಮಾಹಿತಿ ಸಂಗ್ರಹಿಸುತ್ತಿರುವ ಬಗ್ಗೆ ಬಂಧಿಸಲಾಗಿರುವ ಚೀನಾದ ಗೂಢಾಚಾರನ ತನಿಖೆಯಿಂದ ಬೆಳಕಿಗೆ ಬಂದಿದೆ.

‘ಲಕ್ಷ್ಮೀ ಬಾಂಬ್’ ಚಲನಚಿತ್ರದ ಮೇಲೆ ನಿಷೇಧ ಹೇರುವ ಬಗ್ಗೆ ಹಿಂದೂ ಜನಜಾಗೃತಿ ಸಮಿತಿಯ ಬೇಡಿಕೆಯನ್ನು ಬೆಂಬಲಿಸಿ ನಟಿ ಪಾಯಲ್ ರೋಹತಗಿಯವರಿಂದ ಕರೆ

‘ಲಕ್ಷ್ಮೀ ಬಾಂಬ್’ ಚಲನಚಿತ್ರದಿಂದ ಹಿಂದೂಗಳ ಭಾವನೆಗಳನ್ನು ನೋಯಿಸಲಾಗಿದೆ. ಇದು ರಾಜಕೀಯದ ವಿಷಯವಲ್ಲ, ಆದರೆ ಹಿಂದೂಗಳ ಧಾರ್ಮಿಕ ಭಾವನೆಗಳ ವಿಷಯವಾಗಿದೆ. ನಾವು ಸನಾತನ ಧರ್ಮದ ಬಗ್ಗೆ ಮಾತನಾಡುತ್ತಿದ್ದೇವೆ.

ಮತಾಂಧ ನ್ಯಾಯವಾದಿಯಿಂದ ಸಾಮಾಜಿಕ ಮಾಧ್ಯಮಗಳ ಮೂಲಕ ನಟಿ ಕಂಗನಾ ರಾಣಾವತ್‌ಗೆ ಅತ್ಯಾಚಾರದ ಬೆದರಿಕೆ

ನಟಿ ಕಂಗನಾ ರಾಣಾವತ್ ಅವರಿಗೆ ಸಾಮಾಜಿಕ ಮಾಧ್ಯಮದಿಂದ ಒರಿಸ್ಸಾದ ೩೩ ವರ್ಷದ ನ್ಯಾಯವಾದಿ ಮೆಹಂದಿ ರಾಝಾನು ‘ನಗರದ ಮಧ್ಯದಲ್ಲಿ ನಿನ್ನ ಮೇಲೆ ಅತ್ಯಾಚಾರ ಆಗಬೇಕು’, ಎಂದು ಹೇಳಿದ್ದಾನೆ. ನಂತರ ಸಾಮಾಜಿಕ ಮಾಧ್ಯಮದಿಂದ ಈ ಹೇಳಿಕೆಯ ಬಗ್ಗೆ ಟೀಕೆಗಳಾಗುತ್ತಿದ್ದಂತೆ ಆತನು ‘ನನ್ನ ಫೇಸ್‌ಬುಕ್ ಖಾತೆಯು ಹ್ಯಾಕ್ ಆಗಿತ್ತು’ ಹಾಗೂ ‘ನನ್ನ ಖಾತೆಯಿಂದ ಕೆಲವು ನಿಂದನೀಯ ಪ್ರತಿಕ್ರಿಯೆಗಳನ್ನು ಪೋಸ್ಟ್ ಮಾಡಲಾಗಿದೆ.

ವಿಶ್ವದ ಅತಿ ಎತ್ತರದ ಯೇಸುಕ್ರಿಸ್ತನ ಮೂರ್ತಿಯ ಕಾಮಗಾರಿಗೆ ಕರ್ನಾಟಕ ಉಚ್ಚನ್ಯಾಯಾಲಯದಿಂದ ಸ್ಥಗಿತ

ಕರ್ನಾಟಕ ಉಚ್ಚನ್ಯಾಯಾಲಯವು ಬೆಂಗಳೂರಿನಿಂದ ೮೦ ಕಿ.ಮೀ ಅಂತರದಲ್ಲಿರುವ ಕಪಾಲಿಬೆಟ್ಟ ಗ್ರಾಮದಲ್ಲಿ ನಡೆಯುತ್ತಿದ್ದ ವಿಶ್ವದ ಅತಿ ಎತ್ತರದ ಯೇಸುಕ್ರಿಸ್ತನ ಮೂರ್ತಿಯ ನಿರ್ಮಿತಿಯ ಕಾರ್ಯಕ್ಕೆ ಸ್ಥಗಿತಿಯನ್ನು ನೀಡಿದೆ. ನ್ಯಾಯಾಲಯದ ಅನುಮತಿಯಿಲ್ಲದೆ ಈ ಗ್ರಾಮದಲ್ಲಿ ‘ಮೂರ್ತಿಯ ಕೆಲಸವನ್ನು ಪುನರಾರಂಭಿಸಬಾರದು’, ಎಂದೂ ನ್ಯಾಯಾಲಯವು ತಿಳಿಸಿದೆ.

ಭಾಗ್ಯನಗರದಲ್ಲಿ ಮತಾಂಧ ಪ್ರೇಮಿಯಿಂದ ಹಿಂದೂ ಯುವತಿಯ ಹತ್ಯೆ

ಇಲ್ಲಿಯ ಹಿಂದೂ ಯುವತಿಯನ್ನು ಪ್ರಿಯಕರ ಸಯ್ಯದ್ ಮುಸ್ತಫಾ ಹಾಗೂ ಆತನ ಸಹೋದರ ಜಮಿಲ್ ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿದ್ದಾರೆ. ಅಕ್ಟೋಬರ್ ೧೭ ರ ರಾತ್ರಿ ರೇನ್ ಬಜಾರ್‌ನಲ್ಲಿ ಈ ಘಟನೆ ನಡೆದಿದೆ. ಈ ಯುವತಿಯು ಮೂಲತಃ ಸಂಗಾರೆಡ್ಡಿ ಜಿಲ್ಲೆಯ ಕರಂಗುಟ್ಟಿ ಗ್ರಾಮದವಳಾಗಿದ್ದಳು. ಅವಳು ಇತ್ತೀಚೆಗೆ ಭಾಗ್ಯನಗರಕ್ಕೆ ವಾಸ್ತವ್ಯಕ್ಕಾಗಿ ಬಂದಿದ್ದಳು. ಆಕೆ ಕಾನೂನು ವಿದ್ಯಾರ್ಥಿನಿಯಾಗಿದ್ದಳು