ಸನಾತನದ ಗ್ರಂಥಗಳನ್ನುಕನ್ನಡ ಭಾಷೆಗೆ ಅನುವಾದ ಮಾಡಲು ಸಹಾಯ ಮಾಡಬೇಕಾಗಿ ವಿನಂತಿ !

ಈ ಅಗಾಧ ಪ್ರಮಾಣದಲ್ಲಿರುವ ಗ್ರಂಥಸಂಪತ್ತನ್ನು ಮರಾಠಿಯಿಂದ ಕನ್ನಡ ಭಾಷೆಗೆ ಅನುವಾದ ಮಾಡುವ ಸೇವೆಯಲ್ಲಿ ಭಾಗಿಯಾಗುವುದೆಂದರೆ ಈ ಧರ್ಮಕಾರ್ಯದ ಸುವರ್ಣಾವಕಾಶವೇ ಆಗಿದೆ. ಅನುವಾದ ಮಾಡುವವರಿಗೆ ಮರಾಠಿ ಮತ್ತು ಕನ್ನಡ ಭಾಷೆಯ ಸಂಪೂರ್ಣ ಜ್ಞಾನವಿರಬೇಕು, ಗಣಕಯಂತ್ರದಲ್ಲಿ ಬೆರಳಚ್ಚು ಮಾಡುವುದು ಮತ್ತು ಅಂತರ್ಜಾಲದ ಮಾಹಿತಿಯಿರಬೇಕು.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ವಿಜ್ಞಾನವು ವಿವಿಧ ಯಂತ್ರಗಳನ್ನು ಹುಡುಕಿ ಮಾನವನ ಸಮಯವನ್ನು ಉಳಿಸಿತು. ಆದರೆ ಆ ಸಮಯವನ್ನು ಹೇಗೆ ಸದುಪಯೋಗಪಡಿಸಿಕೊಳ್ಳಬೇಕೆಂದು ಕಲಿಸದಿರುವುದರಿಂದ ಮಾನವನು ಪರಾಕಾಷ್ಠೆಯ ಅಧೋಗತಿಗೆ ತಲುಪಿದ್ದಾನೆ.

ಹಿಂದೂ ಜನಜಾಗೃತಿ ಸಮಿತಿಯಿಂದ ಹಿಂದೂ ಸಂಘಟನೆಗಳಿಗೆ ಕರೆ !

ಹಿಂದೂ ಸಂಘಟನೆಗಳ ಸಂಘಟನೆಗಾಗಿ ಒಟ್ಟಿಗೆ ಸೇರಿ ವಿಚಾರಗಳ ಕೊಡುಕೊಳ್ಳುವಿಕೆ ಮಾಡಲು ಹಾಗೆಯೇ ಕೃತಿ ಕಾರ್ಯಕ್ರಮವನ್ನು ಖಚಿತಪಡಿಸಲು ಸಮಿತಿಯ ವತಿಯಿಂದ ಸಭೆ, ಹಿಂದೂ ರಾಷ್ಟ್ರಜಾಗೃತಿ ಸಭೆಗಳು, ಹಿಂದೂ ರಾಷ್ಟ್ರ ಅಧಿವೇಶನ ಮುಂತಾದವುಗಳ ಆಯೋಜನೆಯನ್ನು ಮಾಡಲಾಗುತ್ತದೆ.

ಬ್ರಿಟನ್‌ನಲ್ಲಿ ಕಂಡುಬಂದಿರುವ ಕೊರೋನಾದ ಹೊಸ ‘ಸ್ಟ್ರೇನ್ನ ಸಾಂಕ್ರಾಮಿಕತೆಯ ಕುರಿತು ಈ ಅಂಶಗಳನ್ನು ಗಮನದಲ್ಲಿಡಿರಿ !

ಬ್ರಿಟನ್ ಇದು ಆಯುರ್ವೇದಕ್ಕನುಸಾರ ‘ಆನುಪ್‌ದೇಶ’ವಾಗಿದೆ. ಅಂತಹ ಸ್ಥಳದಲ್ಲಿ ಹೆಚ್ಚಾಗಿ ಕಫದ ಪ್ರಭಾವ ಕಂಡು ಬರುತ್ತದೆ. ಸಾಮಾನ್ಯವಾಗಿ ಕಫಕ್ಕೆ ಸಂಬಂಧಿಸಿದ ರೋಗಗಳು ಪ್ರಬಲವಾಗುತ್ತವೆ. (ನಮ್ಮಲ್ಲಿ ಗೋವಾ, ಕೇರಳ, ಬಂಗಾಲ ಇವು ಆನುಪ್ ದೇಶಗಳ ಕೆಲವು ಉದಾಹರಣೆಗಳಾಗಿವೆ.)

ಸನಾತನದ ಆಶ್ರಮಗಳಿಗೆ ಕೈತೊಳೆಯುವ ಮತ್ತು ಬಟ್ಟೆ ಒಗೆಯುವ ಸಾಬೂನುಗಳ ಅವಶ್ಯಕತೆ !

‘ಸನಾತನದ ಆಶ್ರಮಗಳಲ್ಲಿ ರಾಷ್ಟ್ರ ಮತ್ತು ಧರ್ಮ ಇವುಗಳ ನಿಃಸ್ವಾರ್ಥ ಕಾರ್ಯವನ್ನು ಮಾಡುವ ನೂರಾರು ಸಾಧಕರು ವಾಸಿಸುತ್ತಾರೆ. ಭಾರತದಾದ್ಯಂತ ಎಲ್ಲ ಆಶ್ರಮ ಮತ್ತು ಸೇವಾಕೇಂದ್ರಗಳಲ್ಲಿ ವಾಸಿಸುವ ಸಾಧಕರಿಗಾಗಿ ಕೈತೊಳೆಯುವ ಮತ್ತು ಬಟ್ಟೆ ಒಗೆಯುವ ಸಾಬೂನುಗಳ ಆವಶ್ಯಕತೆ ಇದೆ.

ಜನವರಿ ೨೬ ಗಣರಾಜ್ಯೋತ್ಸವದ ನಿಮಿತ್ತ…

ಭಾರತದಲ್ಲಿ ಧರ್ಮದ ಆಧಾರದಲ್ಲಿ ಮೀಸಲಾತಿ, ಹಾಗೆಯೇ ಇತರ ಸೌಲಭ್ಯಗಳನ್ನು ಕೊಡುವುದು ಸಂವಿಧಾನಕ್ಕನುಸಾರ ಅಯೋಗ್ಯವಾಗಿದೆ ಹೀಗಿದ್ದರೂ ಅಲ್ಪಸಂಖ್ಯಾತರಿಗೆ ಧರ್ಮದ ಆಧಾರದಲ್ಲಿ ಮೀಸಲಾತಿ ಮತ್ತು ಇತರ ಸೌಲಭ್ಯಗಳನ್ನು ಕೊಡುವ ಪ್ರಯತ್ನಗಳಾಗುತ್ತದೆ; ಆದರೆ ಹಿಂದೂಗಳಿಗೆ ಧರ್ಮದ ಆಧಾರದಲ್ಲಿ ಯಾವುದೇ ಸೌಲಭ್ಯಗಳನ್ನು ಕೊಡುತ್ತಿಲ್ಲ.

ತೀವ್ರ ವಿರೋಧದ ನಂತರ ಕರ್ನಾಟಕದ ಭಾಜಪ ಸರಕಾರದಿಂದ ‘ರಾಮಮಂದಿರ ಏಕೆ ಬೇಡ ?’ ಎಂಬ ಪುಸ್ತಕಗಳ ಖರೀದಿ ರದ್ದು

ರಾಜ್ಯದ ಗ್ರಂಥಾಲಯಗಳಿಗಾಗಿ ಕೆ.ಎಸ್. ಭಗವಾನ್ ಇವರ ‘ರಾಮಮಂದಿರ ಏಕೆ ಬೇಡ’ ? ಈ ಪುಸ್ತಕವನ್ನು ಖರೀದಿಸಲು ಪ್ರಯತ್ನಿಸುವ ಆಡಳಿತಕ್ಕೆ ವ್ಯಾಪಕ ಸ್ತರದಲ್ಲಿ ವಿರೋಧವಾದ ಕಾರಣ ಪುಸ್ತಕ ಖರೀದಿಸುವ ನಿರ್ಣಯವನ್ನು ರದ್ದು ಪಡಿಸಲಾಗಿದೆ.

ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ಮಾಜಿ ಮಹಿಳಾ ನ್ಯಾಯಮೂರ್ತಿಗಳು ರಾಜ್ಯಪಾಲ ಪದವಿಯನ್ನು ಪಡೆಯಲು ೮ ಕೋಟಿ ೮೦ ಲಕ್ಷ ರೂಪಾಯಿಗಳ ಲಂಚ ನೀಡಿದ್ದರು!

ಲಂಚಗುಳಿತನದ ಪ್ರಕರಣದಲ್ಲಿ ಸದ್ಯ ನಡೆಯುತ್ತಿರುವ ವಿಚಾರಣೆಯ ಸಂದರ್ಭದಲ್ಲಿ ಹಿಂದೂ ವಿಧಿಜ್ಞ ಪರಿಷತ್ತಿನ ನ್ಯಾಯವಾದಿ ಅಮೃತೇಶ ಎಮ್.ಪಿ ಇವರು ೧೯ ಜನವರಿಯಂದು ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ಮಹಿಳಾ ನ್ಯಾಯಾಧೀಶರ ವಿರುದ್ಧ ಕೇಂದ್ರೀಯ ಅಪರಾಧ ತನಿಖಾ ದಳಕ್ಕೆ ದೂರನ್ನು ದಾಖಲಿಸಿದ್ದಾರೆ.

೫ ಲಕ್ಷ ೬೨ ಸಾವಿರ ಭಾರತೀಯರ ಫೇಸ್‌ಬುಕ್ ಖಾತೆಯ ಮಾಹಿತಿಯನ್ನು ಕದ್ದಿರುವ ಬ್ರಿಟನ್ ನ ಕಂಪನಿಯ ವಿರುದ್ಧ ಅಪರಾಧ ದಾಖಲು

೫ ಲಕ್ಷ ೬೨ ಸಾವಿರ ಭಾರತೀಯರ ಫೇಸ್‌ಬುಕ್ ಖಾತೆಯಿಂದ ಮಾಹಿತಿಯನ್ನು ಕಳ್ಳತನ ಮಾಡಿದ ಪ್ರಕರಣದಲ್ಲಿ ಬ್ರಿಟನ್‌ನ ‘ಕೆಂಬ್ರಿಜ್ ಅನಾಲಿಟಿಕಾ’ ಎಂಬ ಕಂಪನಿಯ ವಿರುದ್ಧ ಕೇಂದ್ರಿಯ ತನಿಖಾ ದಳವು (ಸಿಬಿಐ) ಅಪರಾಧವನ್ನು ದಾಖಲಿಸಿದೆ.

ಕೇರಳದಲ್ಲಿ ದೇವಸ್ಥಾನಗಳ ಧ್ವನಿವರ್ಧಕಗಳ ಧ್ವನಿಯನ್ನು ೫೫ ಡೆಸಿಬಲ್ ಗಿಂತಹ ಹೆಚ್ಚು ಇಡಬಾರದು ಎಂದು ಸರಕಾರದಿಂದ ಆದೇಶ

ರಾಜ್ಯದ ಕಮ್ಯೂನಿಸ್ಟ್ ಸರಕಾರವು ದೇವಸ್ಥಾನಗಳ ಧ್ವನಿವರ್ಧಕಗಳ ಧ್ವನಿಯ ಮೇಲೆ ನಿಯಂತ್ರಣವನ್ನು ತರುವ ಆದೇಶವನ್ನು ನೀಡಿದೆ. ಸರಕಾರವು ‘ಕೇರಳ ದೇವಸ್ವಮ್ ಬೋರ್ಡ್’ಗೆ ನೀಡಿದ ಆದೇಶದಲ್ಲಿ ‘ದೇವಸ್ಥಾನಗಳ ಧ್ವನಿವರ್ಧಕಗಳ ಧ್ವನಿಯು ೫೫ ಡೆಸಿಬಲ್‌ಗಿಂತ ಹೆಚ್ಚು ಇಡಬಾರದು’ ಎಂದು ಹೇಳಲಾಗಿದೆ.