ಪಾಕ್‌ನ ವಿಮಾನಯಾನ ಕಂಪನಿಗಳ ವಿಮಾನಗಳಲ್ಲಿ ಪ್ರವಾಸ ಮಾಡಬೇಡಿ ! – ತಮ್ಮ ಸಿಬ್ಬಂದಿಗಳಿಗೆ ವಿಶ್ವಸಂಸ್ಥೆ ಸೂಚನೆ

ತಮ್ಮ ಸಿಬ್ಬಂದಿಗಳಿಗೆ ವಿಶ್ವಸಂಸ್ಥೆ ‘ಪಾಕಿಸ್ತಾನದ ಯಾವುದೇ ವಿಮಾನ ಯಾನ ಕಂಪನಿಗಳ ವಿಮಾನಗಳಲ್ಲಿ ಪ್ರವಾಸ ಮಾಡಬಾರದು’, ಎಂದು ಹೇಳಿದೆ. ಪಾಕ್‌ನ ವೈಮಾನಿಕರ ಹತ್ತಿರ ವಿಮಾನವನ್ನು ಹಾರಿಸಲು ನಕಲಿ ಲೈಸೆನ್ಸ್ (ಅನುಮತಿ ಪತ್ರ) ಇರುವುದರಿಂದ ಈ ಸೂಚನೆಯನ್ನು ಕೊಡಲಾಗಿದೆ.

ಇಂತಹವರಿಗೆ ಗಲ್ಲು ಶಿಕ್ಷೆಯಾಗುವಂತಹ ಕಾನೂನು ರೂಪಿಸಿ !

ಬಂಗಾಲದಲ್ಲಿ ತೃಣಮೂಲ ಕಾಂಗ್ರೆಸ್ಸಿನ ಸಂಸದ ಮತ್ತು ಕೋಲಕಾತಾ ಉಚ್ಚ ನ್ಯಾಯಾಲಯದ ನ್ಯಾಯವಾದಿ ಕಲ್ಯಾಣ ಬ್ಯಾನರ್ಜಿಯವರು ದೇವಿ ಸೀತಾಮಾತೆಗೆ ಅವಮಾನಿಸಿದ್ದರಿಂದಾಗಿ ಅವರ ವಿರುದ್ಧ ದೂರು ದಾಖಲಿಸಲಾಗಿದೆ.

ಹಿಂದೂಗಳ ಈ ವೈಭವಶಾಲಿ ಇತಿಹಾಸವು ನಿಮಗೆ ಗೊತ್ತಿದೆಯೇ ?

ಹಿಂದೂಗಳ ನೌಕಾಯಾನಶಾಸ್ತ್ರವು ಅಭಿವೃದ್ಧಿ ಹೊಂದಿತ್ತು. ಹಡಗಿನಲ್ಲಿ ೩-೪ ತಿಂಗಳು ಪ್ರವಾಸ ಮಾಡಿದ ಕೊಲಂಬಸನು ಬಹಳ ಇತ್ತೀಚಿನವನು. ಅದಕ್ಕೂ ೧೫೦೦ ವರ್ಷಗಳ ಮೊದಲು ಹಿಂದೂ ನಾವಿಕರು ೬-೬ ತಿಂಗಳು ಸಾಗರದಲ್ಲಿ ಸಂಚರಿಸಿ ಎಲ್ಲೆಡೆಗಳಲ್ಲಿ ಹಿಂದೂ ಸಂಸ್ಕೃತಿಯನ್ನು ಮುಟ್ಟಿಸುತ್ತಿದ್ದರು.

ಧರ್ಮನಿರಪೇಕ್ಷ (ನಿಧರ್ಮಿ) ಅಲ್ಲ, ಪ್ರಾಚೀನ ಧರ್ಮಾಧಿಷ್ಠಿತ ಭಾರತವೇ ಹೆಚ್ಚು ವಿಕಸಿತವಾಗಿತ್ತು !

ವಾಸ್ತವದಲ್ಲಿ ಭಾರತದಲ್ಲಿ ಸಾವಿರಾರು ವರ್ಷಗಳಿಂದ ಸನಾತನ ಧರ್ಮವು ನೀಡಿರುವ ನೀತಿನಿಯಮಕ್ಕನುಸಾರ ರಾಜ್ಯವ್ಯವಸ್ಥೆ ನಡೆಯುತ್ತಿತ್ತು ಹಾಗೂ ಅದರಿಂದ ಸಮಾಜದ ಉತ್ಕರ್ಷತವನ್ನು ಸಹ ಸಾಧಿಸಲಾಗುತ್ತಿತ್ತು. ಸಾಮ್ಯವಾದಿಗಳು ಇದನ್ನು ಅಡಗಿಸಿಟ್ಟು ಪಠ್ಯಪುಸ್ತಕದಲ್ಲಿ ತುರುಕಿಸಿದ ಸುಳ್ಳು ಇತಿಹಾಸವು ಈಗ ಬೆಳಕಿಗೆ ಬರುತ್ತಿದೆ.

ದೇಶ, ರಾಜ್ಯ ಮತ್ತು ರಾಷ್ಟ್ರ – ಜನವರಿ ೨೬ ಗಣರಾಜ್ಯೋತ್ಸವದ ನಿಮಿತ್ತ…

ದೇಶ, ರಾಜ್ಯ ಮತ್ತು ರಾಷ್ಟ್ರ ಇವು ಮೂರು ಬೇರೆ ಬೇರೆ ವಿಚಾರಗಳಾಗಿವೆ. ದೇಶವು ‘ದಿಕ್ ಈ ಪದದಿಂದ ಬಂದಿದೆ. ಅದರ ಅರ್ಥ ದಿಕ್ಕು ಎಂದಾಗುತ್ತದೆ. ಭಾರತದ ಉತ್ತರ ದಿಕ್ಕಿಗೆ ಹಿಮಾಲಯ, ದಕ್ಷಿಣಕ್ಕೆ ಹಿಂದೂ ಮಹಾಸಾಗರ ಇದೆ. ಅದರ ನಡುವೆ ಇರುವ ಭೂಮಿಗೆ ಭಾರತ ವೆಂದು ಹೇಳುತ್ತಾರೆ.

ವಿವಾಹಿತ ಮಹಿಳೆಯೊಂದಿಗಿನ ವಾಸ್ತವ್ಯವು ‘ಲಿವ್ ಇನ್’ ಅಲ್ಲ; ವ್ಯಭಿಚಾರದ ಅಪರಾಧವಾಗಿದೆ! – ಅಲಹಾಬಾದ್ ಉಚ್ಚ ನ್ಯಾಯಾಲಯ

ವಿವಾಹವಾಗಿರುವಾಗ ಇತರ ಪುರುಷರೊಂದಿಗೆ ಪತಿ-ಪತ್ನಿಯಂತೆ ವಾಸಿಸುವುದು ‘ಲಿವ್ ಇನ್ ರಿಲೆಶನ್’ ಎಂದಾಗುವುದಿಲ್ಲ. ಅದು ವ್ಯಭಿಚಾರ ಮಾಡಿದಂತಹ ಅಪರಾಧವಾಗಿದೆ. ಇದಕ್ಕಾಗಿ ಪುರುಷರು ಅಪರಾಧಿಗಳಾಗುತ್ತಾರೆ ಎಂದು ಇಲ್ಲಿನ ಅಲಹಾಬಾದ್ ಉಚ್ಚ ನ್ಯಾಯಾಲಯವು ತೀರ್ಪು ನೀಡಿದೆ.

ಚೀನಾ ಭಾರತಕ್ಕೆ ನಂಬಿಕೆದ್ರೋಹ ಬಗೆದಿದೆ ! – ರಕ್ಷಣಾ ಸಚಿವ ರಾಜನಾಥ ಸಿಂಗ್

ಚೀನಾ ಎಲ್ಲಿಯವರೆಗೆ ತನ್ನ ಸೈನಿಕರ ಸಂಖ್ಯೆಯನ್ನು ಕಡಿಮೆ ಮಾಡುವುದಿಲ್ಲವೋ ಅಲ್ಲಿಯವರೆಗೆ ಭಾರತವೂ ತನ್ನ ಸೈನಿಕರ ಸಂಖ್ಯೆಯನ್ನು ಕಡಿಮೆ ಮಾಡಲಾರದು, ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಇವರು ಒಂದು ವಾರ್ತಾವಾಹಿನಿಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದರು.

ಶ್ರೀ ಹನುಮಾನನ ಚಿತ್ರವನ್ನು ಪೋಸ್ಟ ಮಾಡಿ ಆಭಾರ ವ್ಯಕ್ತ ಮಾಡಿದ ಬ್ರಾಝಿಲ್‌ನ ರಾಷ್ಟ್ರಪತಿಗಳು !

ಬ್ರಾಝಿಲ್‌ನ ರಾಷ್ಟ್ರಪತಿ ಜೆಯರ್ ಬೊಲಸೊನಾರೊ ಇವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಕೊರೋನಾ ಲಸಿಕೆಯ ೨೦ ಲಕ್ಷ ಡೋಸ್ ಕಳುಹಿಸಲು ವಿನಂತಿಸಿದ ಮೇರೆಗೆ ಭಾರತವು ಮಾನವೀಯತೆಯ ಆಧಾರದಲ್ಲಿ ಬ್ರಾಝಿಲ್‌ಗೆ ೨೦ ಲಕ್ಷ ಡೋಸ್ ಕಳುಹಿಸಿತು. ಇದರಿಂದ ರಾಷ್ಟ್ರಪತಿ ಜೆಯರ್ ಬೊಲಸೊನಾರೊ ಇವರು ಭಾರತಕ್ಕೆ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

ಹಿಂದೂ ಹೆಸರಿಟ್ಟುಕೊಂಡು ಹಿಂದೂ ವಿದ್ಯಾರ್ಥಿನಿಗೆ ಲೈಂಗಿಕ ಶೋಷಣೆ ನಡೆಸಿದ ಮತಾಂಧನ ಬಂಧನ

೩೦ ವರ್ಷದ ಮುಸ್ಲಿಂ ವ್ಯಕ್ತಿ ಅಸಾದ್ ಖಾನ್ ಎಂಬವನು ಭೋಪಾಲ್‌ನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ. ಈತ ‘ಆಶೂ’ ಎಂಬ ಹಿಂದೂ ಹೆಸರನ್ನು ಹೇಳಿ, ಎಂಜಿನಿಯರಿಂಗ್ ಕಲಿಯುತ್ತಿರುವ ಹಿಂದೂ ವಿದ್ಯಾರ್ಥಿನಿಯನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿದನು ಮತ್ತು ವಿವಾಹವಾಗುವ ಆಸೆ ತೋರಿಸಿ ಎರಡು ವರ್ಷಗಳ ಕಾಲ ಲೈಂಗಿಕ ಶೋಷಣೆ ನಡೆಸಿದ್ದ.

ತಮಿಳುನಾಡಿನಲ್ಲಿ ಪ್ರಾಚೀನ ದೇವಾಲಯಗಳ ಗೋಡೆಗಳ ಮೇಲೆ ಕ್ರಾಸ್ ಚಿತ್ರಿಸಿ ಅದಕ್ಕೆ ಚರ್ಚ್‌ನ ರೂಪ ನೀಡುವ ಪ್ರಯತ್ನ !

ನಟರಂಪಳ್ಳಿ ತಾಲ್ಲೂಕಿನ ಎಲಾಪಲ್ಲಿ ಗ್ರಾಮದಲ್ಲಿ ೨೫೦ ವರ್ಷಗಳಷ್ಟು ಪ್ರಾಚೀನ ಹಿಂದೂ ಅಮ್ಮನ್ ದೇವಸ್ಥಾನದ ಎಲ್ಲಾ ಗೋಡೆಗಳು ಮತ್ತು ನೆಲಹಾಸುಗಳಲ್ಲಿ ಕ್ರಿಶ್ಚಿಯನ್ ಶಿಲುಬೆಯನ್ನು ಚಿತ್ರಿಸಿ ಅದನ್ನು ಚರ್ಚ್ ಆಗಿ ಪರಿವರ್ತಿಸುವ ಪ್ರಯತ್ನ ನಡೆದಿರುವುದು ಗಮನಕ್ಕೆ ಬಂದಿದೆ. ಈ ಪ್ರಕರಣದ ಬಗ್ಗೆ ಪೊಲೀಸರಲ್ಲಿ ದೂರನ್ನು ದಾಖಲಿಸಲಾಗಿದೆ.