ಜಮೀನು ಖರೀದಿ ಮತ್ತು ಗುತ್ತಿಗೆದಾರರಿಂದ ಮನೆ ಕಟ್ಟಿಸಿಕೊಳ್ಳುವಾಗ ವಂಚನೆಗೊಳಗಾಗದಂತೆ ಕಾನೂನುಬದ್ಧ ವಿಷಯಗಳನ್ನು ಪೂರ್ಣಗೊಳಿಸಿ !
ಕೆಲವು ಬಿಲ್ಡರ್‌ಗಳು ಕೆಲಸವನ್ನು ಗಿಟ್ಟಿಸಿಕೊಳ್ಳಲು ಮೌಖಿಕ ಆಶ್ವಾಸನೆಗಳನ್ನು ನೀಡಲು ಪ್ರಯತ್ನಿಸುತ್ತಾರೆ. ಲಿಖಿತ ಒಪ್ಪಂದದಲ್ಲಿ ಪ್ರಸ್ತಾಪಿಸುವುದನ್ನು ತಪ್ಪಿಸಲು ಪ್ರಯತ್ನಿಸುತ್ತಾರೆ. ಬಾಯಿ ಮಾತಿಗೆ ನಂಬದೇ ಅಥವಾ ಬಲಿಯಾಗದೆ ಎಲ್ಲ ಅಂಶಗಳನ್ನು ಕಾಗದಪತ್ರದಲ್ಲಿ ತೆಗೆದುಕೊಳ್ಳುವುದು ಬಹಳ ಮುಖ್ಯವಾಗಿದೆ.