ನೇತಾಜಿ ಬೋಸ್ ಇವರ ಕಾರ್ಯಕ್ರಮದಲ್ಲಿ ‘ಜಯ ಶ್ರೀರಾಮ’ನ ಘೋಷಣೆ ಕೂಗುವುದು ಅಯೋಗ್ಯವಾಗಿದೆ ! – ರಾ.ಸ್ವ. ಸಂಘ

೨೩ ಜನವರಿಯಂದು ಕೋಲಕತಾದಲ್ಲಿ ಪ್ರಧಾನಮಂತ್ರಿ ಮೋದಿಯವರ ಉಪಸ್ಥಿತಿಯಲ್ಲಿ ನಡೆದ ನೇತಾಜಿ ಸುಭಾಶ್ಚಂದ್ರ ಬೋಸ ಇವರ ೧೨೫ ನೆಯ ಜಯಂತಿಯ ಕಾರ್ಯಕ್ರಮವನ್ನು ಒಬ್ಬ ಮಹಾನ್ ಸ್ವಾತಂತ್ರ್ಯ ಸೈನಿಕನ ಸ್ಮೃತಿಗಳ ಮೇಲೆ ಬೆಳಕು ಚೆಲ್ಲುವ ದೃಷ್ಟಿಯಿಂದ ಆಯೋಜಿಸಲಾಗಿತ್ತು.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಈಶ್ವರ ಪ್ರಾಪ್ತಿಗಾಗಿ ತನು-ಮನ-ಧನ ಇವುಗಳನ್ನು ತ್ಯಾಗ ಮಾಡುವುದಿರುತ್ತದೆ. ಆದುದರಿಂದ ಜೀವನವನ್ನು ಹಣವನ್ನು ಸಂಪಾದನೆ ಮಾಡುವುದರಲ್ಲಿಯೇ ವ್ಯಥಾ ಕಳೆಯುವುದಕ್ಕಿಂತ ಸೇವೆಯನ್ನು ಮಾಡಿ ಹಣದೊಂದಿಗೆ ತನು ಮತ್ತು ಮನಸ್ಸನ್ನು ಸಹ ತ್ಯಾಗ ಮಾಡಿದರೆ ಈಶ್ವರ ಪ್ರಾಪ್ತಿಯು ಬೇಗನೆ ಆಗುತ್ತದೆ.

ನ್ಯಾಯದ ನಿರೀಕ್ಷೆಯಲ್ಲಿ ರಾಮಸೇತುವೆ !

೨೦೧೭ ರಲ್ಲಿ ಅಮೇರಿಕಾದ ‘ಸೈನ್ಸ್ ಚ್ಯಾನಲ್’ ವಾಹಿನಿಯ ವಾರ್ತೆಯಲ್ಲಿಯೂ ವಿಜ್ಞಾನಿಗಳು ಭಾರತ ಮತ್ತು ಶ್ರೀಲಂಕಾದಲ್ಲಿರುವ ರಾಮಸೇತುವೆ ೭ ಸಾವಿರ ವರ್ಷ ಪ್ರಾಚೀನವಾಗಿರುವುದಾಗಿ ಹೇಳಿದ್ದಾರೆ. ಈ ಎಲ್ಲ ಘಟನೆಗಳು ರಾಮಸೇತುವಿನ ವಾಸ್ತವಿಕತೆಯ ಕುರಿತು ಸಾಕ್ಷ ನೀಡಲು ಇದು ತಕ್ಕುದಾಗಿದೆ. ಯಾವ ಸತ್ಯವು ವಿದೇಶಿಗಳಿಗೆ ಅರಿವಾಗುತ್ತದೋ, ಅದು ಭಾರತೀಯರಿಗೆ ಇಷ್ಟು ವರ್ಷಗಳ ನಂತರವೂ ತಿಳಿಯಲಿಲ್ಲ, ಇದು ದುರ್ದೈವವೇ ಆಗಿದೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಯುಗಾನುಯುಗಗಳಿಂದ ಸಂಸ್ಕೃತದ ವ್ಯಾಕರಣವು ಇದ್ದ ಹಾಗೆಯೇ ಇದೆ. ಅದರಲ್ಲಿ ಯಾರೂ ಏನನ್ನೂ ಬದಲಾಯಿಸಲಿಲ್ಲ. ಇದರ ಕಾರಣವೆಂದರೆ ಅದು ಮೊದಲಿನಿಂದಲೂ ಪರಿಪೂರ್ಣವಾಗಿದೆ. ತದ್ವಿರುದ್ಧ ಜಗತ್ತಿನ ಎಲ್ಲ ಭಾಷೆಗಳ ವ್ಯಾಕರಣವು ಬದಲಾಗುತ್ತಾ ಇರುತ್ತದೆ.

ಆಪತ್ಕಾಲದಲ್ಲಿ ಉಪಯುಕ್ತವಾಗಲಿರುವ ಸೌರ ವಿದ್ಯುತ್ತಿನ ವ್ಯವಸ್ಥೆಯ ಫಲನಿಷ್ಪತ್ತಿಯನ್ನು ಹೆಚ್ಚಿಸುವುದಕ್ಕಾಗಿ ಕಡಿಮೆ ವಿದ್ಯುತ್ ಬಳಸುವ ನೂತನ ಉಪಕರಣಗಳನ್ನು ಬಳಸಿ !

ಈ ಮೊದಲು ಉಪಯೋಗಿಸಲಾಗುತ್ತಿದ್ದ ಸಾಮಾನ್ಯ ದೀಪಗಳಿಂದ ಹಿಡಿದು ಎಲ್ಲ ರೀತಿಯ ವಿದ್ಯುತ್ ಉಪಕರಣಗಳ ನಿರ್ಮಾಣದಲ್ಲಿ ದಿನೆ ದಿನೆ ಬಹಳಷ್ಟು ಸುಧಾರಣೆಗಳಾಗಿವೆ ಮತ್ತು ಇನ್ನೂ ಕೂಡ ಆಗುತ್ತಿವೆ, ಉದಾ. ಹಿಂದೆ ಕೆಂಪು/(ಹಳದಿ) ಬೆಳಕನ್ನು ನೀಡುವ ದೀಪಗಳ ಜಾಗದಲ್ಲಿ ಬಿಳಿ ಬಣ್ಣದ ಬೆಳಕು ನೀಡುವ ‘ಸಿ.ಎಫ್.ಎಲ್’ನ (CFL) ನ ದೀಪಗಳು ಬಂದಿವೆ.

ಸಾಧಕರಿಗೆ ಸೂಚನೆ ಮತ್ತು ವಾಚಕರು, ಹಿತಚಿಂತಕರು ಹಾಗೂ ಧರ್ಮಪ್ರೇಮಿಗಳಿಗೆ ಸವಿನಯ ವಿನಂತಿ !

ಆಕಳು ಸಂಪೂರ್ಣವಾಗಿ ದೇಶಿ ಮತ್ತು ಹಾಲು ನೀಡುವಂತಹದ್ದಾಗಿರಬೇಕು. ಹಾಗೆಯೇ ಎತ್ತುಗಳಿಗೆ ಸಹ ಕೃಷಿ ಕೆಲಸ ಮತ್ತು ಎತ್ತಿನಗಾಡಿಯನ್ನು ಎಳೆಯುವ ಅಭ್ಯಾಸ ಇರಬೇಕು. ಆಕಳು ಮತ್ತು ಎತ್ತುಗಳನ್ನು ಅರ್ಪಣೆ ಕೊಡಬಯಸುವ ದಾನಿಗಳು ಕೆಳಗಿನ ಸಂಖ್ಯೆಯನ್ನು ಸಂಪರ್ಕಿಸಿ ಆಕಳು ಮತ್ತು ಎತ್ತುಗಳ ಜಾತಿ, ವಯಸ್ಸು ಇತ್ಯಾದಿಗಳ ಮಾಹಿತಿಯನ್ನು ವಿವರವಾಗಿ ತಿಳಿಸಬೇಕು.

ಚೀನಾದ ‘ಸೂಪರ್ ಸೋಲ್ಜರ್ಸ್ (ಅಸಾಧಾರಣ ಸೈನಿಕರು) ಮತ್ತು ಭಾರತ !

ಚೀನಾ ಲಡಾಖ್‌ನಲ್ಲಿ ಸೇನಾಕಾರ್ಯಾಚರಣೆಯನ್ನು ನಡೆಸಿ ಭಾರತವನ್ನು ಸೋಲಿಸಲು ಕಳೆದ ೭ ತಿಂಗಳುಗಳಿಂದ ಪ್ರಯತ್ನಿಸಿ ಸಂಪೂರ್ಣ ಸೋತಿದೆ. ಆದುದರಿಂದ ಈಗ ಚೀನಾವು ಸೇನಾ ಕಾರ್ಯಾಚರಣೆಯನ್ನು ಬಿಟ್ಟು ಇತರ ಕ್ರಮಗಳನ್ನು ಅನುಸರಿಸಿ ಭಾರತ-ಚೀನಾ ಗಡಿಯಲ್ಲಿ ನಿರಂತರ ಉದ್ವಿಗ್ನದ ವಾತಾವರಣವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ.

‘ಕೋವಿಡ್-೧೯ ಗೆ ಗಂಗಾಜಲವು ರಾಮಬಾಣ ಉಪಾಯವೇ ? ಈ ಬಗ್ಗೆ ಹಿಂದೂ ಜನಜಾಗೃತಿ ಸಮಿತಿಯ ‘ಸನಾತನ ಸಂವಾದ !

ಮಾಘಮೇಳ ಹಾಗೂ ಕುಂಭಮೇಳದ ಸಮಯದಲ್ಲಿ ೧೦ ರಿಂದ ೧೨ ಕೋಟಿ ಜನರು ಗಂಗಾಸ್ನಾನಕ್ಕಾಗಿ ಒಟ್ಟಿಗೆ ಸೇರುತ್ತಾರೆ. ಅದರಲ್ಲಿ ಅನೇಕರಿಗೆ ವಿವಿಧ ರೀತಿಯ ರೋಗಗಳು ಹಾಗೂ ಚರ್ಮರೋಗಗಳೂ ಇರುತ್ತವೆ; ಆದರೆ ಗಂಗಾ ಸ್ನಾನ ಮಾಡಿದ್ದರಿಂದ ಜನರ ರೋಗನಿರೋಧಕಶಕ್ತಿ ಹೆಚ್ಚಾಗಿರುವುದು ಸಂಶೋಧನೆಯಿಂದ ಬೆಳಕಿಗೆ ಬಂದಿದೆ.

ನಿರಪರಾಧಿ ಯುವಕನನ್ನು ಬಂಧಿಸಿದ ಪೋಲೀಸರನ್ನು ಕಾರಾಗೃಹಕ್ಕೆ ತಳ್ಳಿ !

೨೦೧೩ ರಲ್ಲಿ ಸಹೋದ್ಯೋಗಿ ಯುವತಿಯ ಮೇಲೆ ಬಲಾತ್ಕಾರ ಮಾಡಿ ಹತ್ಯೆ ಮಾಡಿದ ಪ್ರಕರಣದಲ್ಲಿ ಬಂಧಿತ ತೌದಮ ಜಿಬಲ ಸಿಂಹ ಎಂಬ ಯುವಕನನ್ನು ೮ ವರ್ಷಗಳ ನಂತರ ನಿರಪರಾಧಿಯೆಂದು ಬಿಡುಗಡೆ ಮಾಡಲಾಯಿತು.

‘ಹಮ್ ದೋ ಹಮಾರೆ ಪಾಚ್’ ಎಂಬ ಸಂಕಲ್ಪತೊಟ್ಟು ಮಕ್ಕಳಿಗೆ ಶಸ್ತ್ರಾಸ್ತ್ರಗಳನ್ನು ಖರೀದಿಸಿ ಅದನ್ನು ಉಪಯೋಗಿಸಲು ಕಲಿಸಿ – ಬಿಜೆಪಿ ನಾಯಕನ ಮನವಿ

ಕುಟುಂಬ ಯೋಜನೆ ನಿಯಮಗಳನ್ನು ರೂಪಿಸದಿರುವ ತನಕ, ನಾವು ’ಹಮ್ ದೋ ಹುಮಾರೆ ಪಾಚ್’ ಸಂಕಲ್ಪವನ್ನು ಮಾಡಬೇಕು. ‘ಕುಟುಂಬ ಯೋಜನೆಯ ದೃಢ ನಿಯಮಗಳು ರೂಪಿಸುವ ತನಕ ’ಹಮ್ ದೋ ಹಮಾರೆ ದೊ’ ತತ್ವವನ್ನು ರದ್ದುಗೊಳಿಸಬೇಕು’, ಎಂದು ಇಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಬಿಜೆಪಿಯ ವಾಣಿಜ್ಯ ವಿಭಾಗದ ಉತ್ತರ ಪ್ರದೇಶದ ಸಂಯೋಜಕರಾದ ವಿನೀತ್ ಅಗರ್ವಾಲ್ ಶಾರದಾ ಹೇಳಿದರು.