ಪರಾತ್ಪರ ಗುರು ಡಾ. ಆಠವಲೆಯವರ ೭೯ ನೇ ಜನ್ಮೋತ್ಸವದ ನಿಮಿತ್ತ ಕೋಟಿ ಕೋಟಿ ನಮನಗಳು

‘ಈಶ್ವರನು ಸಂಕಟಕಾಲದಲ್ಲಿ ತನ್ನ ಭಕ್ತರನ್ನು ಖಂಡಿತ ರಕ್ಷಿಸುತ್ತಾನೆ, ಎಂದರಿತು ಆಪತ್ಕಾಲದಲ್ಲಿ ಸಾಧಕರ ರಕ್ಷಣೆಯಾಗಲು ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರ ಸಾಧನೆಯನ್ನು ಹೆಚ್ಚಿಸಲು ಆದ್ಯತೆ ನೀಡಿದರು. ಅದರೊಂದಿಗೆ ಅವರಿಗೆ ಆಧ್ಯಾತ್ಮಿಕ ಆಧಾರ ಸಿಗಬೇಕೆಂದು ಸಂತರ ಮಾರ್ಗದರ್ಶನದಲ್ಲಿ ಅನುಷ್ಠಾನ, ಯಜ್ಞ-ಯಾಗಗಳನ್ನು ಮಾಡುತ್ತಿದ್ದಾರೆ.

ಆಪತ್ಕಾಲದಲ್ಲಿ ಸಾಧಕರ ರಕ್ಷಣೆಯಾಗಬೇಕೆಂದು ಆಧ್ಯಾತ್ಮಿಕ ಸ್ತರದಲ್ಲಿ ಕಾರ್ಯನಿರತರಾಗಿರುವ ಕೃಪಾವತ್ಸಲ ಪರಾತ್ಪರ ಗುರು ಡಾ. ಆಠವಲೆ !

‘ಮನಸ್ಸು, ಬುದ್ಧಿ ಮತ್ತು ಚಿತ್ತ ಇವುಗಳು ಶುದ್ಧವಾಗದ ಹೊರತು ನಾವು ದೇವರೊಂದಿಗೆ ಏಕರೂಪವಾಗಲು ಸಾಧ್ಯವಿಲ್ಲ ಎಂಬ ತತ್ತ್ವವಿದೆ. ಈ ರೀತಿ ದೇವರನ್ನು ತಮ್ಮವರನ್ನಾಗಿಸಲು ಕಲಿಸಿ ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಂದ ಆಪತ್ಕಾಲದ ಸಿದ್ಧತೆಯನ್ನು ಬಹಳ ಹಿಂದಿನಿಂದಲೇ ಮಾಡಿಸಿಕೊಳ್ಳುತ್ತಿದ್ದಾರೆ.

ಓ ರಕ್ಷಕನೇ…!

ಸೃಷ್ಟಿಯನ್ನು ಬ್ರಹ್ಮದೇವನು ಉತ್ಪತ್ತಿ ಮಾಡಿದನು, ಭಗವಾನ ಶ್ರೀವಿಷ್ಣು ಅದರ ಪಾಲನೆಯನ್ನು ಮಾಡುತ್ತಿದ್ದಾನೆ ಮತ್ತು ಭಗವಾನ ಶಿವನು ಲಯಗೊಳಿಸುವವನಾಗಿದ್ದಾನೆ. ಸೃಷ್ಟಿಯ ಮೇಲೆ ಸಂಕಟಗಳು ಬಂದೆರಗಿದಾಗಲೆಲ್ಲ, ದೇವರು, ದೇವತೆಗಳು, ಋಷಿಗಳು, ಮುನಿಗಳು, ಭಕ್ತರು ಭಗವಾನ ವಿಷ್ಣುವಿನ ಮೊರೆ ಹೋದರು.

ಬನಾಸಕಾಂಠಾ (ಗುಜರಾತ) ನ ಹಳ್ಳಿಯಲ್ಲಿನ ಗೋಶಾಲೆಯಲ್ಲಿ ಕೋವಿಡ್ ಸೆಂಟರ !

ಇಲ್ಲಿಯ ತೆತೊಡಾ ಗ್ರಾಮದಲ್ಲಿ ಒಂದು ಗೋಶಾಲೆಯನ್ನು ಕೋವಿಡ್ ಸೆಂಟರ್‌ನ್ನಾಗಿ ಪರಿವರ್ತಿಸಲಾಗಿದೆ. ಇಲ್ಲಿನ ರೋಗಿಗಳಿಗೆ ಹಸುವಿನ ಹಾಲು ಮತ್ತು ಗೋಮೂತ್ರದಿಂದ ತಯಾರಿಸಿದ ಔಷಧಿಗಳ ಸಹಾಯದಿಂದ ಚಿಕಿತ್ಸೆ ನೀಡಲಾಗುತ್ತಿದೆ.

ಆಕ್ಸಿಜನ್ ಟ್ಯಾಂಕರ್‌ನ ಚಾಲಕನಿಗೆ ರಸ್ತೆ ತಿಳಿಯದ ಪರಿಣಾಮ ೭ ಕೊರೋನಾ ರೋಗಿಗಳು ಆಮ್ಲಜನಕದ ಕೊರತೆಯಿಂದ ಮೃತ್ಯು

ಇಲ್ಲಿಯ ಆಮ್ಲಜನಕ ಟ್ಯಾಂಕರ್‌ಗೆ ದಾರಿ ತಪ್ಪಿದ ಕಾರಣದಿಂದ ೭ ಕೊರೋನಾ ಪೀಡಿತರಿಗೆ ಆಮ್ಲಜನಕವನ್ನು ತಲುಪಿಸಲು ವಿಳಂಬವಾಯಿತು. ಆದ್ದರಿಂದ ಅವರು ತಮ್ಮ ಪ್ರಾಣವನ್ನು ಕಳೆದುಕೊಳ್ಳಬೇಕಾಯಿತು. ಕೊರೋನಾ ರೋಗಿಗಳಿಗೆ ಇಲ್ಲಿನ ಕಿಂಗ್ ಕೋಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರಲ್ಲಿ ೭ ಮಂದಿ ಗಂಭೀರ ಸ್ಥಿತಿಯಲ್ಲಿದ್ದರು.

ಕೊರೊನಾಗ್ರಸ್ತ ಶವಗಳಿಂದ ಬಟ್ಟೆಗಳನ್ನು ಕದ್ದು ಅವುಗಳ ಮೇಲೆ ‘ಬ್ರಾಂಡೆಡ್’ ಸಂಸ್ಥೆಗಳ ಲೋಗೊಗಳನ್ನು ತಗಲಿಸಿ ಮಾರಾಟ ಮಾಡುತ್ತಿದ್ದ ಗ್ಯಾಂಗ್‌ನ ಬಂಧನ.

ಸ್ಮಶಾನ ಭೂಮಿಯಲ್ಲಿ ಕೊರೊನಾ ಪೀಡಿತ ಮೃತಪಟ್ಟ ವ್ಯಕ್ತಿಗಳ ದೇಹಗಳ ಮೇಲೆ ಬಟ್ಟೆಯ ಮೇಲೆ ‘ಬ್ರಾಂಡೆಡ್’ ಸಂಸ್ಥೆಗಳ ಲೋಗೊಗಳನ್ನು ಹಾಕಿ ಅವುಗಳನ್ನು ಮಾರಾಟ ಮಾಡುತ್ತಿದ್ದ ಏಳು ಜನರ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ.

ಆಪತ್ಕಾಲದ ಭೀಕರತೆಯ ಬಗ್ಗೆ ಆಗಾಗ ಸೂಚಿಸುವ ಹಾಗೂ ಅದರ ಬಗ್ಗೆ ಪರಿಹಾರೋಪಾಯವನ್ನು ನೀಡುವ ದಾರ್ಶನಿಕ ಪರಾತ್ಪರ ಗುರು ಡಾ. ಆಠವಲೆ !

‘ಒಂದು ದಿನ ದೈನಿಕ ‘ಸನಾತನ ಪ್ರಭಾತದಲ್ಲಿ ಚೀನಾಗೆ ಸಂಬಂಧಿಸಿದ ವಾರ್ತೆಯನ್ನು ನೋಡಿ ಪರಾತ್ಪರ ಗುರು ಡಾ. ಆಠವಲೆಯವರು, “ಮುಂಬರುವ ಕೆಲವು ವರ್ಷಗಳಲ್ಲಿ ನಿಮ್ಮ ಮುಂದಿನ ಪೀಳಿಗೆಯು ಮೂರನೇ ಮಹಾಯುದ್ಧವನ್ನು ನೋಡಬಹುದು. ಚೀನಾವು ಮೊದಲು ಯುದ್ಧಕ್ಕೆ ಕರೆ ನೀಡುವುದು ಹಾಗೂ ಮೂರನೇ ಮಹಾಯುದ್ಧ ಆರಂಭವಾಗುವುದು ಎಂದು ಹೇಳಿದರು.

ತ್ರಿಕಾಲಜ್ಞಾನಿ ಪರಾತ್ಪರ ಗುರು ಡಾ. ಆಠವಲೆ !

೧೫-೨೦ ವರ್ಷಗಳ ಹಿಂದೆ ಪರಾತ್ಪರ ಗುರು ಡಾಕ್ಟರ್ ಆಠವಲೆಯವರು, ‘ಕಾಲಮಹಾತ್ಮೆಗನುಸಾರ ಶೀಘ್ರದಲ್ಲಿಯೇ ಆಪತ್ಕಾಲವು ಬರಲಿದೆ. ಸೇವೆ ಮತ್ತು ಸಾಧನೆ ಮಾಡಲು ವಾತಾವರಣವು ಪ್ರತಿಕೂಲವಾಗಿರಲಿದೆ. ಮುಂದುಮುಂದೆ ಆಪತ್ಕಾಲದ ತೀವ್ರತೆ ಎಷ್ಟು ಹೆಚ್ಚಾಗುತ್ತಾ ಹೋಗುವುದೆಂದರೆ, ಸಾಧಕರಿಗೆ ಅಧ್ಯಾತ್ಮ ಪ್ರಸಾರಕ್ಕಾಗಿ ಮನೆಯಿಂದ ಹೊರಬರಲೂ ಕಠಿಣವಾಗಲಿದೆ, ಎಂದು ಹೇಳಿದ್ದರು.

ಪರಾತ್ಪರ ಗುರು ಡಾ. ಆಠವಲೆಯವರ ಜನ್ಮೋತ್ಸವದ ನಿಮಿತ್ತ ಪ್ರಕಾಶಿಸಲಾಗುವ ವಿಶೇಷಾಂಕದ ನಿರ್ವಹಣೆ ಮತ್ತು ಸಂಗ್ರಹ ಒಳ್ಳೆಯ ರೀತಿಯಲ್ಲಿ ಮಾಡಿ !

ಈ ವಿಶೇಷಾಂಕದಲ್ಲಿ ಸಾಧಕರಿಗೆ ಸಹಜವಾಗಿ ಭಾವಜಾಗೃತಿ ಆಗುವ ಪರಾತ್ಪರ ಗುರುದೇವರ ಹಾಗೂ ಸಂತರ ವಿಶೇಷ ಛಾಯಾಚಿತ್ರಗಳು ಇರುವುದರಿಂದ ಅದನ್ನು ಆವರಣ ತೆಗೆಯುವುದು ಇತ್ಯಾದಿಗಳಿಗಾಗಿ ಉಪಯೋಗಿಸಬೇಡಿ.

ಪರಾತ್ಪರ ಗುರು ಡಾ. ಆಠವಲೆಯವರ ಮಹಾನತೆಗೆ ನಮನಗಳು !

ಭೂಮಂಡಲದ ಮೇಲೆ ಅನೇಕ ಗುರುಗಳಿದ್ದಾರೆ; ಆದರೆ ಆ ಗುರುಗಳ ಗುರು ಆಗಿರುವಂತಹ ಸತ್ಯಪುರುಷ ಗುರುಗಳು ನಿಮಗೆ ಲಭಿಸಿದ್ದಾರೆ. ಗುರುಗಳ ಬಳಿ ಪೂರ್ಣ ಹಾಗೂ ಶುದ್ಧ ಅಧ್ಯಾತ್ಮವಿದೆ. ಇದನ್ನು ಯಾರಿಂದಲೂ ಪರೀಕ್ಷಿಸಲು ಸಾಧ್ಯವಿಲ್ಲ.