ದೇಶ ಹಿಂದೂ ರಾಷ್ಟ್ರವೆಂದು ಘೋಷಿಸುವ ವರೆಗೆ ನಾವು ಸುಮ್ಮನಿರುವುದಿಲ್ಲ ! – ಸುನೀಲ ಘನವಟ, ಹಿಂದೂ ಜನಜಾಗೃತಿ ಸಮಿತಿ

‘೧೯೪೭ ರಲ್ಲಿ ದೇಶದ ವಿಭಜನೆಯಾಯಿತು ಇಸ್ಲಾಮಿ ರಾಷ್ಟ್ರವೆಂದು ಪಾಕಿಸ್ತಾನದ ನಿರ್ಮಿತಿಯಾಯಿತು. ಉಳಿದ ರಾಷ್ಟ್ರವನ್ನು ‘ಹಿಂದೂ ರಾಷ್ಟ್ರ’ವೆಂದು ಘೋಷಿಸಬೇಕಾಗಿತ್ತು ಆದರೆ ಹಾಗೆ ಆಗಲಿಲ್ಲ. ದೇಶದಲ್ಲಿ ಶೇ. ೮೦ ರಷ್ಟು ಹಿಂದೂಗಳಿರುವಾಗ ಭಾರತಕ್ಕೆ ‘ಹಿಂದೂ ರಾಷ್ಟ್ರ’ವೆಂದು  ಏಕೆ ಘೋಷಿಸಲಾಗುವುದಿಲ್ಲ ?

ದೀಪಾವಳಿಯ ಸಮಯದಲ್ಲೇ ಹಿಂದೂಗಳ ಮೇಲಾದ ಆಘಾತ !

೨೦೦೫ ರಲ್ಲಿ ದೀಪಾವಳಿಯ ಕಾಲದಲ್ಲಿ ರಾಜಧಾನಿ ನವ ದೆಹಲಿಯಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ೬೨ ಜನರು ಸಾವನ್ನಪ್ಪಿದ್ದರು. ಇಂದಿಗೂ ಸಹ ದೀಪಾವಳಿ ಅಥವಾ ಗಣೇಶೋತ್ಸವದ ಕಾಲದಲ್ಲಿ ಭಯೋತ್ಪಾದಕರು ರಕ್ತಪಾತ ನಡೆಸುವ ಪಿತೂರಿಯಲ್ಲಿರುತ್ತಾರೆ.

ಹಿಂದೂಗಳು ಮಕ್ಕಳಿಗೆ ಹಿಂದುಸ್ಥಾನದ ಭೌಗೋಳಿಕ ಹಾಗೂ ಧಾರ್ಮಿಕ ಇತಿಹಾಸ ಹೇಳಬೇಕು – ಮೀನಾಕ್ಷಿ ಶರಣ, ಅಧ್ಯಕ್ಷೆ, ಅಯೋಧ್ಯಾ ಫೌಂಡೆಶನ್, ಇಂದೂರ, ಮಧ್ಯಪ್ರದೇಶ

ಹಿಂದುಸ್ಥಾನದ ಹಿಂದೂಗಳ ಭೂಮಿ ಇದು ಹಿಂದೂಗಳ ರಾಷ್ಟ್ರವಾಗಿದೆ. ಇತಿಹಾಸವು ರಾಷ್ಟ್ರದ ಭವಿಷ್ಯವನ್ನು ನಿರ್ಧರಿಸುತ್ತದೆ. ಇತಿಹಾಸದ ಸಂಪೂರ್ಣ ಮಾಹಿತಿ ಇಲ್ಲದೆ ನಾವು ಹೋರಾಡಲು ಸಾಧ್ಯವಿಲ್ಲ.

‘ಹಲಾಲ್’ನ ಹಣ ಉಗ್ರರಿಗೆ ಹೋಗುತ್ತದೆ – ರಣಜಿತ ಸಾವರಕರ, ಕಾರ್ಯಾಧ್ಯಕ್ಷ, ಸ್ವಾತಂತ್ರ್ಯವೀರ ಸಾವರಕರ ರಾಷ್ಟ್ರೀಯ ಸ್ಮಾರಕ

ಹಿಂದೂಗಳು ಹಲಾಲ್ ಉತ್ಪಾದನೆಯನ್ನು ಬಹಿಷ್ಕರಿಸಬೇಕು. ‘ಹಲಾಲ್’ನ ಹಣ ಉಗ್ರವಾದಿಗಳಿಗೆ ಹೋಗುತ್ತಿದೆ. ಈ ಹಣ ಗಲಭೆ, ಮತಾಂತರ ಹಾಗೂ ಉಗ್ರರನ್ನು ಪೋಷಿಸುವ ಸಂಘಟನೆಯ ಕಡೆಗೆ ತಿರುಗಿಸಲಾಗುತ್ತಿದೆ.

ಶೌರ್ಯಕ್ಕಿಂತ ಶ್ರೇಷ್ಠ ಬೇರೊಂದಿಲ್ಲ !

ಮಹಾಭಾರತದಲ್ಲಿ ಮುಂದಿನಂತೆ ಹೇಳಲಾಗಿದೆ, `ಶೌರ್ಯಕ್ಕಿಂತ ಶ್ರೇಷ್ಠ ಬೇರೊಂದಿಲ್ಲ. ನಮ್ಮ ಪ್ರತಿಯೊಂದು ಅವತಾರವು ಶೌರ್ಯದಿಂದ ಯುದ್ಧ ಮಾಡಿ ಆ ಕಾಲದ ರಾವಣ-ಕಂಸರಂತಹ ಸಮಾಜದ ಸಂಕಷ್ಟಗಳನ್ನು ದೂರಗೊಳಿಸಿದ್ದಾರೆ.

ದೇಶವು ಜಾತ್ಯತೀತವಾಗಿರುವುದರಿಂದ ಹಿಂದೂ ಧಾರ್ಮಿಕ ಗ್ರಂಥಗಳನ್ನು ಪಕ್ಕಕ್ಕೆ ಇರಿಸಲಾಗಿದೆ ! – ಎಂ. ನಾಗೇಶ್ವರ ರಾವ, ಮಾಜಿ ಪ್ರಭಾರಿ ಮಹಾನಿರ್ದೇಶಕರು, ಸಿಬಿಐ

ಜಗತ್ತಿನಲ್ಲಿ ‘ಋಗ್ವೇದ’ವು ಹಿಂದೂಗಳ ಎಲ್ಲಕ್ಕಿಂತ ಪುರಾತನ ಗ್ರಂಥವಾಗಿದೆ. ಒಂದು ಲಕ್ಷ ಶ್ಲೋಕಗಳಿರುವ ಜಗತ್ತಿನ ಎಲ್ಲಕ್ಕಿಂತ ದೊಡ್ಡ ‘ಮಹಾಭಾರತ’ ಈ ಗ್ರಂಥ ಕೂಡ ಹಿಂದೂಗಳದ್ದೇ ಆಗಿದೆ.

ಪಲಾಯನವಲ್ಲ, ಪ್ರತಿರೋಧವೊಂದೇ ಪರಿಹಾರ ! – ನ್ಯಾಯವಾದಿ ನೀಲೇಶ ಸಾಂಗೋಲಕರ, ಸಂಘಟಕರು, ಹಿಂದೂ ವಿಧಿಜ್ಞ ಪರಿಷತ್ತು

೧೯೯೦ ರಲ್ಲಿ ಕಾಶ್ಮೀರದಲ್ಲಿ ಏನು ನಡೆಯಿತೋ ಅದು ರಾಜಸ್ಥಾನದ ಕರೌಲಿ, ಮಧ್ಯಪ್ರದೇಶದ ಖರ್ಗೋನ್ ಮತ್ತು ದೇಶದಾದ್ಯಂತ ನಡೆಯುತ್ತಿದೆ. ಹಿಂದೂ ಸಮಾಜವು ಜಾಗೃತವಾಗುವುದು ಆವಶ್ಯಕವಾಗಿದೆ.

ಧರ್ಮಶಿಕ್ಷಣದ ಕೊರತೆಯಿಂದ ಹಿಂದೂಗಳ ದುಃಸ್ಥಿತಿ !

`ಹಿಂದೂಗಳನ್ನು ಹೊರತುಪಡಿಸಿ ಪ್ರತಿಯೊಬ್ಬ ಧರ್ಮೀಯರಿಗೂ ಅವರವರ ಧರ್ಮದ ಬಗ್ಗೆ ಅಭಿಮಾನವಿದೆ. ಇತರ ಧರ್ಮದ  ಜನರು ತಮ್ಮ ಪ್ರಾರ್ಥನಾ ಸ್ಥಳಗಳಿಗೆ ನಿಯಮಿತವಾಗಿ ಭೇಟಿ ನೀಡುತ್ತಾರೆ.

ಹಿಂದೂಗಳು ಛತ್ರಪತಿ ಶಿವಾಜಿ ಮಹಾರಾಜರಂತೆ ಕೃತಿಯನ್ನು ಮಾಡಬೇಕು

‘ಅಲ್ಲಾವುದ್ದೀನ ಖಿಲ್ಜೀ, ಮಹಮ್ಮದ್ ತುಘಲಕನ ವಂಶಜರು ಇನ್ನು ಜೀವಂತವಿದ್ದಾರೆ ಅವರ ಹದ್ದುಬಸ್ತು ಮಾಡುವುದಕ್ಕಾಗಿ ಹಿಂದೂಗಳು ಛತ್ರಪತಿ ಶಿವಾಜೀ ಮಹಾರಾಜರಂತೆ ಕೃತಿಯನ್ನು ಮಾಡಬೇಕು ಹಾಗಿದ್ದರೆ ಈ ಘಟನೆಗಳು ನಿಲ್ಲಬಹುದು’.

ಮತಾಂತರಿತ ಹಿಂದೂ ಹೆಚ್ಚು ಕಟ್ಟರ ಹಿಂದೂದ್ವೇಷಿಯಾಗಿರುವುದರ ಚಿತ್ರಣ

‘೨೦೦೮ ರಲ್ಲಿ ಆಂಧ್ರಪ್ರದೇಶ ಸರಕಾರವು ಮಾನವ ವಿಕಾಸ ಮಂಡಳದ ಒಂದು ವರದಿಯಲ್ಲಿ ‘ಭಾರತದಲ್ಲಿಯ ಶೇಕಡಾ ೮೫ ರಷ್ಟು ಮುಸಲ್ಮಾನ ಹಾಗೂ ಶೇಕಡಾ ೯೮ ರಷ್ಟು ಕ್ರೈಸ್ತರ ಪೂರ್ವಜರು ಹಿಂದೂಗಳೇ ಆಗಿರುವುದು ಕಂಡುಬಂದಿದೆ’ ಎಂದು ಹೇಳಲಾಗಿದೆ.