ಶ್ರೀರಾಮಜನ್ಮಭೂಮಿಯ ವಿವಾದಾತ್ಮಕ ಸ್ಥಳದಲ್ಲಿ ಶ್ರೀರಾಮ ಮಂದಿರ ಕಟ್ಟದೆ ಅಲ್ಲಿಂದ ೩ -೪ ಕಿಲೋಮೀಟರ್ ಅಂತರದಲ್ಲಿ ಕಟ್ಟಲಾಗಿದೆ ! – ಕಾಂಗ್ರೆಸ್ಸಿನಿಂದ ಸಲ್ಲದ ಆರೋಪ

ಧೈರ್ಯ ಇದ್ದರೆ, ಸೋನಿಯಾ ಗಾಂಧಿ ಮತ್ತು ರಾಹುಲ ಗಾಂಧಿ ಇವರು ಮಂದಿರದ ಸ್ಥಳಕ್ಕೆ ಬಂದು ಈ ವಿಷಯದ ಬಗ್ಗೆ ಹೇಳಬೇಕು ! – ಹನುಮಾನಗಢಿಯ ಮಹಂತ ರಾಜುದಾಸ ಇವರಿಂದ ಸವಾಲು

ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಹಿಂಪಡೆಯಲು ಸ್ವಾಮಿ ರಾಮಭದ್ರಾಚಾರ್ಯ ಮಹಾರಾಜರಿಂದ ಯಜ್ಞ !

ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾರತಕ್ಕೆ ಮತ್ತೆ ಸಿಗಬೇಕು; ಅದಕ್ಕಾಗಿ ನಾವು ಯಜ್ಞ ಆರಂಭಿಸಿದ್ದೇವೆ. ತ್ರೆತಾಯುಗದ ನಂತರ ಈಗ ಮಾಡುತ್ತಿರುವ ನಿಷ್ಕಾಮ ಯಜ್ಞ ಆಗಿದೆ ಎಂದು ಸ್ವಾಮಿ ರಾಮಭದ್ರಾಚಾರ್ಯ ಮಹಾರಾಜ ಇವರು ಹೇಳಿದರು

ಇರಾನ್‌ನಿಂದ ಇರಾಕ್‌ನ ‘ಮೋಸದ್’ ಕೇಂದ್ರದ ಮೇಲೆ ಕ್ಷಿಪಣಿಯಿಂದ ದಾಳಿ, ೪ ಸಾವು !

ಇರಾನಿನ ವಿಶೇಷ ಸೈನ್ಯದಿಂದ ಇರಾಕ್ ನಲ್ಲಿನ ಇಸ್ರೇಲಿನ ಗುಪ್ತಚರ ಸಂಸ್ಥೆ ಮೊಸಾದದ ಕಾರ್ಯಾಲಯದ ಮೇಲೆ ಕ್ಷಿಪಣಿ ಮೂಲಕ ದಾಳಿ ನಡೆಸಿದೆ. ಇದರಲ್ಲಿ ೪ ಜನರು ಸಾವನ್ನಪ್ಪಿದರು.

ಉತ್ರಪ್ರದೇಶದಲ್ಲಿ ಓರ್ವ ಮುಸಲ್ಮಾನನಿಂದ ವಿವಾಹಿತ ಹಿಂದೂ ಮಹಿಳೆಯನ್ನು ಅಪಹರಿಸಿ ಬಲವಂತವಾಗಿ ಮತಾಂತರ !

ಬಿನವಾರನಲ್ಲಿರುವ ಅನಿಸ ಖಾನ ಹೆಸರಿನ ಮುಸಲ್ಮಾನ ಯುವಕನು ಓರ್ವ ವಿವಾಹಿತ ಹಿಂದೂ ಮಹಿಳೆಯನ್ನು ಅಪಹರಿಸಿ ಬಲವಂತವಾಗಿ ಮತಾಂತರ ಮಾಡಿ ಮದುವೆಯಾದನು.

ಭಾರತೀಯ ಬಾಸ್ಮತಿ ಅಕ್ಕಿ ವಿಶ್ವದ ಅತ್ಯುತ್ತಮ ಅಕ್ಕಿಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ !

ವಿಶ್ವದ ೬ ಅತ್ಯುತ್ತಮ ಅಕ್ಕಿಗಳ ಪಟ್ಟಿಯಲ್ಲಿ ಬಾಸ್ಮತಿ ಅಕ್ಕಿಗೆ ಮೊದಲ ಸ್ಥಾನ ಸಿಕ್ಕಿದೆ. ಸಾಂಪ್ರದಾಯಿಕ ಖಾದ್ಯಪದಾರ್ಥಗಳು, ಪಾಕ ವಿಧಾನಗಳು ಮತ್ತು ಸಂಶೋಧನೆಗಳ ವರದಿ ಕೊಡುವ ‘ಟೇಸ್ಟ ಅಟ್ಲಾಸ್‘ ಸಂಸ್ಥೆಯು ಪಟ್ಟಿಯನ್ನು ತಯಾರಿಸಿದೆ.

ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ ಅವರನ್ನು ಕೊಲ್ಲುವುದಾಗಿ ಖಲಿಸ್ತಾನಿ ಭಯೋತ್ಪಾದಕ ಪನ್ನುವಿನ ಬೆದರಿಕೆ !

ಅಮೇರಿಕೆಯಿಂದ ಖಲಿಸ್ತಾನಿವಾದಿ ಕಾರ್ಯಾಚರಣೆ ನಡೆಸುವ ನಿಷೇಧಿಸಲ್ಪಟ್ಟಿರುವ ಖಲಿಸ್ತಾನಿ ಭಯೋತ್ಪಾದಕ ಸಿಖ್ ಆಫ್ ಜಸ್ಟೀಸ ಸಂಘಟನೆಯ ಮುಖಂಡ ಗುರುಪತವಂತ ಸಿಂಹ ಪನ್ನೂ ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ ಅವರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

ಮಥುರೆಯ ಶ್ರೀ ಕೃಷ್ಣನಜನ್ಮಭೂಮಿಯಲ್ಲಿರುವ ಶಾಹಿ ಈದ್ಗಾ ಮಸೀದಿಯ ವೈಜ್ಞಾನಿಕ ಸಮೀಕ್ಷೆಯನ್ನು ಸರ್ವೋಚ್ಚ ನ್ಯಾಯಾಲಯದಿಂದ ತಡೆ

ಮಥುರೆಯ ಶ್ರೀ ಕೃಷ್ಣನಜನ್ಮಭೂಮಿಯ ಮೇಲಿರುವ ಶಾಹಿ ಈದ್ಗಾ ಮಸೀದಿಯ ವೈಜ್ಞಾನಿಕ ಸಮೀಕ್ಷೆ ನಡೆಸಲು ಅಲಹಾಬಾದ ಉಚ್ಚ ನ್ಯಾಯಾಲಯ ಅನುಮತಿ ನೀಡಿತ್ತು. ಇದನ್ನು ಸರ್ವೋಚ್ಚ ನ್ಯಾಯಾಲಯವು ತಡೆ ನೀಡಿದ್ದು, ಈಗ ಈ ಪ್ರಕರಣದ ಮುಂದಿನ ವಿಚಾರಣೆ ಜನವರಿ 23 ರಂದು ನಡೆಯಲಿದೆ.

ಶ್ರೀರಾಮನ ಜಪ ಮಾಡುವಂತೆ ಕರೆ ನೀಡಿದ್ದ ಖ್ಯಾತ ಗಾಯಕಿ ಚಿತ್ರಾ ಮೇಲೆ ಸಾಮಾಜಿಕ ಮಾಧ್ಯಮದಿಂದ ಟೀಕೆ !

ಚಿತ್ರಾ ಕೇರಳದವರಾಗಿದ್ದಾರೆ. ಅಲ್ಲಿಯ ಸಾಮ್ಯವಾದಿಗಳು (ಕಮ್ಯುನಿಸ್ಟರು) ಹಿಂದೂಗಳ ಸಂಪ್ರದಾಯಗಳನ್ನು ಪಾಲಿಸುವ ಮತ್ತು ಬೆಂಬಲಿಸುವವರನ್ನು ಹೇಗೆ ವಿರೋಧಿಸುತ್ತಾರೆ ಎಂಬುದು ಇದರಿಂದ ತಿಳಿಯುತ್ತದೆ !

ಮೃತ ತಾಯಿಯ ಜಮೀನು ಹಂಚಿಕೆಯ ಮೇಲಿನ ವಿವಾದದಿಂದ ಮೂವರು ಹೆಣ್ಣು ಮಕ್ಕಳು 9 ಗಂಟೆಗಳ ಕಾಲ ಅಂತ್ಯಕ್ರಿಯೆ ನಡೆಸಲು ಬಿಡಲಿಲ್ಲ !

ಇಲ್ಲಿ ಪುಷ್ಪಾ ಹೆಸರಿನ 85 ವರ್ಷದ ಮಹಿಳೆಯ ಮರಣದ ನಂತರ, ಅವಳ ಅಂತ್ಯಕ್ರಿಯೆಯನ್ನು ಸುಮಾರು 8 ರಿಂದ 9 ಗಂಟೆಗಳ ಕಾಲ ತಡೆ ಹಿಡಿಯಲಾಯಿತು. ಇದರ ಕಾರಣ ಮಹಿಳೆಯ ಮೂವರು ಪುತ್ರಿಯರ ನಡುವೆ ಜಮೀನು ಆಸ್ತಿ ಹಂಚಿಕೆಯ ವಿಚಾರವಾಗಿ ನಡೆದ ಜಗಳವೇ ಆಗಿದೆ.

ವಾರಣಾಸಿಯ ಜ್ಯೋತಿಷಿ ಗಣೇಶ್ವರ ಶಾಸ್ತ್ರಿ ದ್ರಾವಿಡ ಮತ್ತು ಪಂಡಿತ ಲಕ್ಷ್ಮೀಕಾಂತ ದೀಕ್ಷಿತ ಅವರನ್ನು ಮುಖ್ಯ ಆಚಾರ್ಯರ ಹುದ್ದೆಗೆ ನೇಮಕ

ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾನ ಪ್ರಾಣಪ್ರತಿಷ್ಠೆಯ ಸಮಾರಂಭದ ಸಿದ್ಧತೆ ಪೂರ್ಣವಾಗಿದೆ, ಈ ಕ್ರಮದಲ್ಲಿ ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸವು ಕಾರ್ಯಕ್ರಮದ ಪ್ರಧಾನ ಅರ್ಚಕರನ್ನು ಘೋಷಿಸಿದೆ.