‘ಸನಾತನ ಪ್ರಭಾತದ ಮೂಲಕ ಹಿಂದುತ್ವನಿಷ್ಠ ಸಂಘಟನೆಗಳ ಹಾಗೂ ರಾಜಕೀಯ ಪಕ್ಷಗಳ ಬಗ್ಗೆ ಪ್ರಕಟಿಸಲಾಗುತ್ತಿದ್ದ ಸಂಪಾದಕೀಯ ದೃಷ್ಟಿಕೋನದಲ್ಲಿ ಬದಲಾವಣೆ !

‘ಸನಾತನ ಪ್ರಭಾತದ ಮೂಲಕ ಸಂಪಾದಕೀಯ ದೃಷ್ಟಿಕೋನವನ್ನು ಕೊಡುವ ನಿಲುವನ್ನು ಬದಲಾಯಿಸುತ್ತಿದ್ದೇವೆ. ಹೊಸ ನಿಲುವಿನಂತೆ ಇನ್ನು ‘ಸನಾತನ ಪ್ರಭಾತದಿಂದ ಹಿಂದುತ್ವನಿಷ್ಠ ರಾಜಕೀಯ ಪಕ್ಷ, ಅದೇ ರೀತಿ ಹಿಂದುತ್ವನಿಷ್ಠ ಸಂಘಟನೆಗಳ ಮೇಲೆ ಟೀಕೆಟಿಪ್ಪಣಿ ಮಾಡುವುದಿಲ್ಲ ಬದಲಾಗಿ ಹಿಂದೂ ಸಮಾಜದ ಸ್ವಾಭಾವಿಕ ಅಪೇಕ್ಷೆಯನ್ನು ವ್ಯಕ್ತ ಪಡಿಸಲಾಗುವುದು ಹಾಗೂ ಹಿಂದುತ್ವದ ಕುಟುಂಬದ ಸಂಘಟನೆಗಳಿಗೆ, ಸಂಘಟನಾತ್ಮಕ ಸೂಚನೆಯನ್ನು ನೇರ ತಿಳಿಸಲಾಗುವುದು. – ಸಂಪಾದಕರು

ಸಿಬಿಐನ ಹೊಸ ಆರೋಪಗಳ ಸುಳ್ಳುತನವನ್ನು ಬಯಲಿಗೆಳೆಯುವ ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ್ ಇವರು ಮಂಡಿಸಿದ ಅಂಶಗಳು !

ನ್ಯಾಯವಾದಿ ಹಾಗೂ ಕಕ್ಷಿದಾರ ಇವರಲ್ಲಿನ ಸಂಭಾಷಣೆ ಖಾಸಗಿ ಇರುತ್ತದೆ ಮತ್ತು ನ್ಯಾಯವಾದಿ ಅದು ವಿಶೇಷ ಅಧಿಕಾರ ಇರುತ್ತದೆ. ಅದನ್ನೇ ನಾಳೆ ಅಪರಾಧವೆಂದು ಹೇಳಿದರೆ ಯಾರಾದರೂ ಕಾನೂನು ಸಲಹೆ ನೀಡುವ ನ್ಯಾಯವಾದಿಗೆ ಬೆದರಿಸಿ ಅವರಿಗೆ ಶುಲ್ಕ ನೀಡಲು ನಿರಾಕರಿಸಬಹುದು.

ಅಷ್ಟಮ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದ ಅಂತರ್ಗತ ಉದ್ಯಮಿ ಪರಿಷತ್ತುಆಯೋಜಿಸಿರುವ ‘ಪ್ರಥಮ ಉದ್ಯಮಿ ಅಧಿವೇಶನ !

ಧರ್ಮಸಮ್ಮತ ವ್ಯಾಪಾರದ ಮೂಲಕ ಸಮಾಜಸೇವೆ ಮಾಡುವುದು ಹಾಗೂ ರಾಜಕೋಷಕ್ಕೆ ತೆರಿಗೆಯ ಮೂಲಕ ಸಹಾಯ ಮಾಡಿ ರಾಷ್ಟ್ರವನ್ನು ಆರ್ಥಿಕವಾಗಿ ಸಕ್ಷಮವನ್ನು ಮಾಡುವುದು, ಇದು ಉದ್ಯಮಿಗಳ ಮುಖ್ಯ ಕರ್ತವ್ಯವಾಗಿದೆ. ಮೇವಾಡದ ಮಹಾರಾಣಾ ಪ್ರತಾಪ ಇವರು ಪುನಃ ರಾಜ್ಯವನ್ನು ಪ್ರಾಪ್ತ ಮಾಡಿಕೊಳ್ಳಲು ಅಕಬರನ ವಿರುದ್ಧ ಯುದ್ಧ ಸಾರಿದರು.

ನ್ಯಾಯವಾದಿ ಪುನಾಳೇಕರ ಪರ ಹೋರಾಡಲು ಸಿದ್ಧ !- ಹಿಂದುತ್ವನಿಷ್ಠ ನ್ಯಾಯವಾದಿ ಪಿ. ಕೃಷ್ಣಮೂರ್ತಿ, ಮಡಿಕೇರಿ

ಹಿಂದುತ್ವನಿಷ್ಠರ ವಿರುದ್ಧ ಷಡ್ಯಂತ್ರ ನಡೆಸಿ ಖಟ್ಲೆ ದಾಖಲಿಸಲಾಗುತ್ತಿವೆ. ಈಗ ಅವರ ವತಿಯಿಂದ ಹೋರಾಡುವ ನ್ಯಾಯವಾದಿಗಳ ಮೇಲೆಯೇ ಖಟ್ಲೆ ದಾಖಲಿಸಲಾಗುತ್ತಿದೆ. ಇದು ಹಿಂದುತ್ವನಿಷ್ಠರನ್ನು ನಿರ್ನಾಮ ಮಾಡುವ ಆಯೋಜನಾಬದ್ಧ ಕುತಂತ್ರವಿದೆ.

ಪ್ರಖರ ಹಿಂದುತ್ವನಿಷ್ಠ ನ್ಯಾಯವಾದಿ ಸಂಜೀವ ಪುನಾಳೆಕರ ಇವರನ್ನು ಬಂಧಿಸಿರುವುದನ್ನು ಪ್ರತಿಭಟಿಸಿ ಶ್ರೀರಾಮ ಸೇನೆಯಿಂದ ಮಹಾರಾಷ್ಟ್ರದ ಮುಖ್ಯಮಂತ್ರಿಗಳಿಗೆ ಮನವಿ

ಹಿಂದೂಗಳ ಪರವಾಗಿ ನಿರಂತರವಾಗಿ ಹೋರಾಡುತ್ತಿದ್ದ ನ್ಯಾಯವಾದಿ ಸಂಜೀವ ಪುನಾಳೆಕರ ಇವರನ್ನು ಸಿ.ಬಿ.ಐ. ತನ್ನ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಹಿಂದೂ ನ್ಯಾಯವಾದಿಗಳನ್ನು ಮುಗಿಸುವ ಷಡ್ಯಂತ್ರವನ್ನು ಶ್ರೀರಾಮ ಸೇನೆಯು ಬಲವಾಗಿ ಖಂಡಿಸುತ್ತದೆ.

ಪ್ರಖರ ಹಿಂದುತ್ವನಿಷ್ಠ ನ್ಯಾಯವಾದಿ ಸಂಜೀವ ಪುನಾಳೆಕರ ಇವರನ್ನು ಕೂಡಲೇ ಬಿಡುಗಡೆ ಮಾಡುವಂತೆ ಮಹಾರಾಷ್ಟ್ರ ಮತ್ತು ಕರ್ನಾಟಕದ ಸಮಸ್ತ ಹಿಂದುತ್ವನಿಷ್ಠ ಸಂಘಟನೆಗಳಿಂದ ಆಗ್ರಹ !

ಪ್ರಖರ ಹಿಂದುತ್ವನಿಷ್ಠ ಮತ್ತು ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಕಾರ್ಯದರ್ಶಿ ನ್ಯಾಯವಾದಿ ಸಂಜೀವ ಪುನಾಳೆಕರ ಮತ್ತು ಪರಿಷತ್ತಿನ ಮಾಹಿತಿ ಹಕ್ಕು ಕಾರ್ಯಕರ್ತ ಶ್ರೀ. ವಿಕ್ರಮ ಭಾವೆಯವರನ್ನು ಕೇಂದ್ರೀಯ ತನಿಖಾ ದಳ (ಸಿ.ಬಿ.ಐ.) ಡಾ. ನರೇಂದ್ರ ದಾಭೋಲಕರ ಇವರ ಹತ್ಯೆಯ ಪ್ರಕರಣದಲ್ಲಿ ನಡೆಸಿದ ಬಂಧನದ ವಿರುದ್ಧ ಪ್ರತಿಭಟನೆ ನಡೆಸಲಾಯಿತು.

ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಕಾರ್ಯದರ್ಶಿ ನ್ಯಾಯವಾದಿ ಸಂಜೀವ ಪುನಾಳೆಕರ ಹಾಗೂ ಹಿಂದೂ  ವಿಧಿಜ್ಞ ಪರಿಷತ್ತಿನ ಶ್ರೀ. ವಿಕ್ರಮ ಭಾವೆ ಬಂಧನ

ಡಾ. ನರೇಂದ್ರ ದಾಭೋಳಕರ ಇವರ ಹತ್ಯೆ ಪ್ರಕರಣದಲ್ಲಿ ಸಿಬಿಐ ಹಿಂದೂ ವಿಧಿಜ್ಞ ಪರಿಷತ್ತಿನ ಕಾರ್ಯದರ್ಶಿ ನ್ಯಾಯವಾದಿ ಸಂಜೀವ ಪುನಾಳೆಕರ ಹಾಗೂ ‘ಮಾಲೇಗಾವ್ ಬಾಂಬ್‌ಸ್ಫೋಟದ ಹಿಂದಿರುವ ಅದೃಶ್ಯ ಕೈವಾಡ (ಮರಾಠಿ) ಈ ಪುಸ್ತಕದ ಲೇಖಕ ಹಾಗೂ ಹಿಂದೂ ವಿಧಿಜ್ಞ ಪರಿಷತ್ತಿನ ಶ್ರೀ. ವಿಕ್ರಮ ಭಾವೆ ಇವರನ್ನು ಬಂಧಿಸಿದೆ.

ಪ್ರತಿಯೊಬ್ಬರೂ ಹಿಂದೂ ಸಂಸ್ಕೃತಿಯನ್ನು ತಿಳಿದುಕೊಂಡು ಧರ್ಮಾಚರಣೆ ಮತ್ತು ಸಾಧನೆ ಮಾಡುವುದು ಆವಶ್ಯಕವಾಗಿದೆ ! – ಸೌ. ಉಜ್ವಲಾ ಗಾವಡೆ

ಆಧುನಿಕತೆಯ ಹೆಸರಿನಲ್ಲಿ ಮಹಿಳೆಯರು ಅಯೋಗ್ಯವಾದ ಉಡುಪುಗಳನ್ನು ಧರಿಸುವುದು, ಕುಂಕುಮ ಹಚ್ಚದಿರುವುದು ಇತ್ಯಾದಿಗಳೊಂದಿಗೆ ಇನ್ನೂ ಕೆಲವು ಅಯೋಗ್ಯ ಕೃತಿಗಳನ್ನು ಮಾಡುವುದರಿಂದ ಸಮಾಜದಲ್ಲಿ ಅಧರ್ಮ ಹೆಚ್ಚುತ್ತಿದೆ. ಶಿಕ್ಷಣ ವ್ಯವಸ್ಥೆ, ಕುಟುಂಬ ವ್ಯವಸ್ಥೆ ಹದಗೆಡುತ್ತಿದೆ. ಅದರಿಂದಲೆ ಮಹಿಳೆಯರ ಮೇಲೆ ಅತ್ಯಾಚಾರದಂತಹ ಗಂಭೀರ ಘಟನೆಗಳು ಪ್ರತಿದಿನ ಹೆಚ್ಚುತ್ತಿವೆ.

ಈ ಘೋರ ಕಲಿಯುಗದಲ್ಲಿಯೂ ನಡೆಯುತ್ತಿದೆ ‘ಶ್ರೀ ರಾಮ ನಾಮ ಧನ ಬ್ಯಾಂಕ್ !

ಈ ಬ್ಯಾಂಕಿನ ಮತ್ತೆರಡು ವಿಶೇಷ ವಿಷಯಗಳು ನೋಡಲು ಸಿಕ್ಕಿತು. ಅದೆಂದರೆ ಸಾರ್ವಜನಿಕರ ಭಕ್ತಿಯ ಆವಿಷ್ಕಾರ ! ಇಲ್ಲಿ ‘ರಾಮ ಪಂಚಾಯತನದ ಒಂದು ಮೂರ್ತಿಯಿದೆ. ದೂರದಿಂದ ನೋಡಿದರೆ, ಅದು ಇತರೆ ಮೂರ್ತಿಗಳಂತೆಯೇ ಅನಿಸುತ್ತದೆ; ಆದರೆ  ನಾವು ಅದನ್ನು ಕೈಯಲ್ಲಿ ತೆಗೆದುಕೊಂಡು ಹತ್ತಿರದಿಂದ ನೋಡಿದಾಗ, ಆ ಮೂರ್ತಿಯ ಮೇಲೆ ೧೮ ಬಾರಿ ಸುಂದರಕಾಂಡ ಮತ್ತು ೫ ಬಾರಿ ರಾಮರಾಜತಿಲಕದ ವರ್ಣನೆಯನ್ನು ಬರೆದಿರುವುದು ಗಮನಕ್ಕೆ ಬಂದಿತು.

ಬಂಗಾಲದ ಬಗಾಖಾಲಿ ಎಂಬ ಮುಸಲ್ಮಾನ ಬಹುಸಂಖ್ಯಾತ ಗ್ರಾಮದಲ್ಲಿ  ಮಸೀದಿಗಳಿಂದ ಹಿಂದೂಗಳ ಮೇಲೆ ದಾಳಿ ಮಾಡುವ ಬಗ್ಗೆ ಬೆದರಿಕೆ

ಕಾಶ್ಮೀರದಂತೆ ಈಗ ಬಂಗಾಲದಲ್ಲಿಯೂ ಹಿಂದೂಗಳಿಗೆ ಮಸೀದಿಗಳಿಂದ ಬೆದರಿಕೆ ನೀಡಿ ಓಡಿಸುತ್ತಿರುವಾಗ ಕೇಂದ್ರದ ಭಾಜಪ ಸರಕಾರ ನಿಷ್ಕ್ರಿಯವಾಗಿದ್ದು ಕೇವಲ ರಾಜಕೀಯ ಸ್ವಾರ್ಥ ಸಾಧಿಸಲು ಪ್ರಯತ್ನಿಸುತ್ತಿದೆ, ಎಂಬುದನ್ನು ಗಮನದಲ್ಲಿಡಿ !

Kannada Weekly | Offline reading | PDF