ಪಾಕಿಸ್ತಾನಿ ಕಲಾವಿದರು ಮತ್ತು ತಂತ್ರಜ್ಞರಿಗೆ ಭಾರತೀಯ ಚಲನಚಿತ್ರಗಳಲ್ಲಿ ಕೆಲಸ ಮಾಡಲು ನಿಷೇಧ !

ಇಂಡಿಯನ್ ಮೋಶನ್ ಪಿಕ್ಚರ್ಸ್ ಪ್ರೊಡ್ಯುಸರ್ಸ್‌ ಎಸೋಸಿಯೇಶನ್‌ನ ಅಭಿನಂದನೀಯ ನಿರ್ಣಯ !

ಪುಣೆ : ಇನ್ನು ಮುಂದೆ ಪಾಕಿಸ್ತಾನದ ಕಲಾವಿ ದರು ಮತ್ತು ತಂತ್ರಜ್ಞರು ಯಾರೂ ಭಾರತೀಯ ಚಲನಚಿತ್ರಗಳಲ್ಲಿ ಕೆಲಸ ಮಾಡಬಾರದು ಹಾಗೂ ಸದ್ಯ ಮಾಡಿರುವ ಎಲ್ಲ ಒಪ್ಪಂದಗಳನ್ನು ರದ್ದುಗೊಳಿಸ ಬೇಕೆಂದು ಇಂಡಿಯನ್ ಮೋಶನ್ ಪಿಕ್ಚರ್ಸ್‌ ಪ್ರೊಡ್ಯೂಸರ್ಸ್‌ ಎಸೋಸಿಯೇಶನ್ (ಇಂಪಾ) ದೃಢವಾದ ನಿರ್ಣಯ ನೀಡಿದೆ. ಹಿಂದಿ ಮತ್ತು ಪ್ರಾದೇಶಿಕ ಚಲನಚಿತ್ರ ಕ್ಷೇತ್ರಗಳಲ್ಲಿ ೮ ಸಾವಿರ ನಿರ್ಮಾಪಕ ಸದಸ್ಯರಿರುವ ಇಂಪಾ ಸಂಘಟನೆಯ ೭೭ ನೇ ಸಾಮಾನ್ಯ ವಾರ್ಷಿಕ ಸಭೆ ಇತ್ತೀಚೆಗಷ್ಟೇ ಮುಂಬಯಿಯಲ್ಲಿ ನೆರವೇರಿತು.

Read moreಪಾಕಿಸ್ತಾನಿ ಕಲಾವಿದರು ಮತ್ತು ತಂತ್ರಜ್ಞರಿಗೆ ಭಾರತೀಯ ಚಲನಚಿತ್ರಗಳಲ್ಲಿ ಕೆಲಸ ಮಾಡಲು ನಿಷೇಧ !

ಕೇರಳದಲ್ಲಿ ಹಿಂದುತ್ವನಿಷ್ಠ ನಾಯಕರ ಹತ್ಯೆ ಹಿಂದೆ ಜಿಹಾದಿ ಉಗ್ರರ ಕೈವಾಡ ! – ಕಿಶೋರಕುಮಾರ, ಹಿಂದೂ ಮುನ್ನಾನಿ

ಕೋಝಿಕೋಡ್ (ಕೇರಳ) : ಸೆಪ್ಟೆಂಬರ್ ೨೨ ರಂದು ಹಿಂದೂ ಮುನ್ನಾನಿ (ಹಿಂದೂ ಚಳುವಳಿಯ) ವಕ್ತಾರರಾದ ಸಿ. ಶಶಿಕುಮಾರ ಇವರ ಹತ್ಯೆ, ಹಾಗೆಯೇ ಹಿಂದೂ ಮುನ್ನಾನಿಯ ವೆಲ್ಲಯಾಪನ್, ಭಾಜಪದ ಅರವಿಂದ್ ರೆಡ್ಡಿ ಮತ್ತು ಲೇಖಕ ವಿ. ರಮೇಶ ಇವರ ಹತ್ಯೆಗಾಗಿ ಉಪಯೋಗಿಸಿದ ಮಾರಣಾಂತಿಕ ಶಸ್ತ್ರಗಳು ಮತ್ತು ಅವರ ಹತ್ಯೆಯ ಭೀಕರ ಸ್ವರೂಪವನ್ನು ಅವಲೋಕಿಸಿದಾಗ ಈ ಹತ್ಯೆಯ ಹಿಂದೆ ಜಿಹಾದಿ ಉಗ್ರರ ಕೈವಾಡ ಇರುವುದು ತಿಳಿಯುತ್ತದೆ, ಎಂಬುದಾಗಿ ಹಿಂದೂ ಮುನ್ನಾನಿಯ ರಾಜ್ಯ ಕಾರ್ಯದರ್ಶಿ ಶ್ರೀ. ಜೆ.ಎಸ್. ಕಿಶೋರಕುಮಾರ ಪ್ರತಿಪಾದಿಸಿದ್ದಾರೆ.

Read moreಕೇರಳದಲ್ಲಿ ಹಿಂದುತ್ವನಿಷ್ಠ ನಾಯಕರ ಹತ್ಯೆ ಹಿಂದೆ ಜಿಹಾದಿ ಉಗ್ರರ ಕೈವಾಡ ! – ಕಿಶೋರಕುಮಾರ, ಹಿಂದೂ ಮುನ್ನಾನಿ

ಪವಿತ್ರ ಗಂಗಾಜಲದಿಂದ ಕ್ಷಯರೋಗ ಮತ್ತು ವಿಷಮಜ್ವರಗಳಿಗೆ ಔಷಧಿ ನಿರ್ಮಿಸಲು ಸಾಧ್ಯ ! – ವಿಜ್ಞಾನಿಗಳು

ಹಿಂದೂ ಧರ್ಮವು ಪವಿತ್ರಗಂಗಾ ನದಿಯ ಮಹತ್ವವನ್ನು ಸಾವಿರಾರು
ವರ್ಷಗಳ ಹಿಂದೆಯೇ ಗುರುತಿಸಿತ್ತು. ಅದು ಈಗಿನ ವಿಜ್ಞಾನಿಗಳ ಗಮನಕ್ಕೆ ಬರುತ್ತಿದೆ !

ಚಂದೀಗಢ : ಇತ್ತೀಚೆಗಿನ ಒಂದು ಸಂಶೋಧನೆಯಲ್ಲಿ ಗಂಗಾ ನದಿಯ ನೀರು ಪವಿತ್ರ ಇರುವುದಾಗಿ ವಿಜ್ಞಾನಿಗಳು ಸ್ವೀಕರಿಸಿದ್ದಾರೆ. ಇಲ್ಲಿಯ ಸಿಎಸ್‌ಐಆರ್-ಇನ್ಸಿಟ್ಯೂಟ ಆಫ್ ಮೈಕ್ರೋಬಿಯಲ್ ಟೆಕ್ನಾಲಾಜಿ (ಐಎಮ್‌ಟೆಕ್)ಯ ವಿಜ್ಞಾನಿಗಳಿಗೆ ಅವರ ಸಂಶೋಧನೆಯಲ್ಲಿ ಗಂಗಾನದಿಯ ನೀರಿನಲ್ಲಿ ಬ್ಯಾಕ್ಟೇರಿಯೋಫೇಜ್ ವಿಷಾಣುಗಳಿರುವುದಾಗಿ ಕಂಡುಬಂದಿದೆ.

Read moreಪವಿತ್ರ ಗಂಗಾಜಲದಿಂದ ಕ್ಷಯರೋಗ ಮತ್ತು ವಿಷಮಜ್ವರಗಳಿಗೆ ಔಷಧಿ ನಿರ್ಮಿಸಲು ಸಾಧ್ಯ ! – ವಿಜ್ಞಾನಿಗಳು

ತಮಿಳುನಾಡಿನ ದಿಂಡಿಗಲ್ ಜಿಲ್ಲೆಯಲ್ಲಿ ಭಾಜಪ ಕಛೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ !

ಕೇಂದ್ರ ಸರಕಾರವು ತಮಿಳುನಾಡಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಸುಧಾರಿಸಲು ರಾಜ್ಯ ಸರಕಾರಕ್ಕೆ ಕೃತಿ ಮಾಡಲು ಪ್ರವೃತ್ತಗೊಳಿಸಬೇಕು, ಎಂಬುದೇ ಹಿಂದೂಗಳ ಅಪೇಕ್ಷೆಯಾಗಿದೆ ! ಮಧುರೈ : ಅಜ್ಞಾತರು ಸೆಪ್ಟೆಂಬರ್ ೨೬ ರಂದು ಬೆಳಗ್ಗೆ ೪ ಗಂಟೆಗೆ ತಮಿಳುನಾಡಿನ ದಿಂಡಿಗಲ್ ಜಿಲ್ಲೆಯ ದಿಂಡಿಗಲ್-ಕರೂರ ರಸ್ತೆ ಮೇಲಿರುವ ವಝಿವಿಡುಮ್ ವಿನಾಯಕ ದೇವಾಲಯದ ಸಮೀಪ ದಲ್ಲಿರುವ ಭಾಜಪದ ಕಛೇರಿ ಮೇಲೆ ಪೆಟ್ರೋಲ್ ಬಾಂಬನ್ನು ಎಸೆದರು; ಆದರೆ ಈ ದಾಳಿಯಲ್ಲಿ ಕಛೇರಿಗೆ ಹೆಚ್ಚು ಹಾನಿಯಾಗಲಿಲ್ಲ. ಅದೇ ರೀತಿ ಬೇರೊಂದು ಘಟನೆಯಲ್ಲಿ ಪ್ರದೇಶ ಕಾರ್ಯ ಕಾರಣಿಯ … Read more

ಮತಾಂಧರಿಂದ ಹತ್ಯೆಗೀಡಾಗಿದ್ದ ಹಿಂದೂ ನಾಯಕನ ಪತ್ನಿಯಿಂದ ಆತ್ಮಹತ್ಯೆಯ ಪ್ರಯತ್ನ !

ಹಿಂದೂ ನಾಯಕರ ಹೆಚ್ಚುತ್ತಿರುವ ಹತ್ಯೆಗಳನ್ನು ತಡೆಯಲು ಹಿಂದೂ ಐಕ್ಯದ ವಜ್ರಮುಷ್ಠಿಯನ್ನು ಕಟ್ಟಿ ! ಕೋಯಂಬತ್ತೂರ (ತಮಿಳುನಾಡು) : ಹಿಂದೂ ಮುನ್ನಾನಿ (ಹಿಂದೂ ಚಳುವಳಿ) ಸಂಘಟನೆಯ ವಕ್ತಾರರಾದ ಸಿ. ಶಶಿಕುಮಾರ ಇವರ ಬರ್ಬರ ಹತ್ಯೆಯಾದ ನಂತರ ಅವರ ಪತ್ನಿ ಎಸ್. ಜಮುನಾ ಅವರು ಪತಿವಿಯೋಗದಿಂದ ಸೆಪ್ಟೆಂಬರ್ ೨೯ ರಂದು ವಿಷ ಕುಡಿದು ಆತ್ಮಹತ್ಯೆ ಮಾಡಲು ಪ್ರಯತ್ನಿಸಿದರು. ಅವರ ಸಹೋದರ ಸಿ. ಧನಪಾಲ ಅವರು ಶ್ರೀಮತಿ ಜಮುನಾ ಇವರನ್ನು ಚಿಕಿತ್ಸೆಗಾಗಿ ಒಂದು ಖಾಸಗಿ ಆಸ್ಪತ್ರೆಯಲ್ಲಿ ಸೇರಿಸಿದರು. ಪೊಲೀಸರು ಈ ಪ್ರಕರಣ … Read more

ಭಾರತದಲ್ಲಿ ವಾಯುಮಾಲಿನ್ಯದಿಂದಾಗಿ ವರ್ಷಕ್ಕೆ ೬ ಲಕ್ಷದ ೨೧ ಸಾವಿರದ ೧೩೮ ಜನರ ಸಾವು ! – ವಿಶ್ವ ಆರೋಗ್ಯ ಸಂಘಟನೆ

ಭೌತಿಕ ವಿಕಾಸವು ಮಾನವನಿಗೆ ವರದಾನವಾಗದೇ ಶಾಪವೇ ಆಗಿದೆ. ಮಾನವನ ಉನ್ನತಿಗೆ ಇಂತಹ
ಅಭಿವೃದ್ಧಿಯಲ್ಲ, ಆನಂದ ಮತ್ತು ಶಾಂತಿಯನ್ನು ನೀಡುವ ಹಿಂದೂ ಸಂಸ್ಕೃತಿಯನ್ನು ಸ್ವೀಕರಿಸುವುದು ಅವಶ್ಯಕವಾಗಿದೆ !

ಮುಂಬಯಿ : ವಿಶ್ವದಲ್ಲಿ ಪ್ರತಿದಿನ ನಡೆಯುವ ಸಂಶೋಧನೆಯಿಂದ ಹೊಸಹೊಸ ತಂತ್ರಜ್ಞಾನಗಳು ಬಂದು ಮಾನವನ ಜೀವನವು ಸರಳವಾಗುತ್ತಿದೆ. ಆದರೆ ಇದರಿಂದ ಮಾನವನ ಸರಾಸರಿ ಆಯುಷ್ಯವೂ ಕ್ಷೀಣಿಸುತ್ತಿದೆ ಎಂಬ ಮಾಹಿತಿಯನ್ನು ವಿಶ್ವ ಆರೋಗ್ಯ ಸಂಘಟನೆಯ ವರದಿಯಲ್ಲಿ ಪ್ರಕಟವಾಗಿದೆ. ಈ ವರದಿಯಲ್ಲಿ ಭಾರತದಲ್ಲಿ ವಾಯುಮಾಲಿನ್ಯದಿಂದ ವರ್ಷಾದ್ಯಂತ ಸುಮಾರು ೬ ಲಕ್ಷದ ೨೧ ಸಾವಿರದ ೧೩೮ ಜನರು ಸಾವನ್ನಪ್ಪುತ್ತಾರೆಂದು ತಿಳಿಸಿದೆ.

Read moreಭಾರತದಲ್ಲಿ ವಾಯುಮಾಲಿನ್ಯದಿಂದಾಗಿ ವರ್ಷಕ್ಕೆ ೬ ಲಕ್ಷದ ೨೧ ಸಾವಿರದ ೧೩೮ ಜನರ ಸಾವು ! – ವಿಶ್ವ ಆರೋಗ್ಯ ಸಂಘಟನೆ

ಉತ್ತರಪ್ರದೇಶದಲ್ಲಿ ಮೂವರು ಮತಾಂಧರಿಂದ ವಿಧವೆಯ ಮೇಲೆ ಸಾಮೂಹಿಕ ಬಲಾತ್ಕಾರ !

ಉತ್ತರಪ್ರದೇಶದಲ್ಲಿ ಕಾನೂನಿನ ರಾಜ್ಯವಿದೆಯೇ ? ಈ ಬಲಾತ್ಕಾರಿಗಳಿಗೆ ಶರೀಯತ್ ಕಾನೂನಿನನ್ವಯ ಶಿಕ್ಷೆಯನ್ನೇಕೆ ವಿಧಿಸಬಾರದು? ನವ ದೆಹಲಿ : ಉತ್ತರಪ್ರದೇಶದ ಶಾಮಲಿ ಜಿಲ್ಲೆಯ ಗ್ರಾಮವೊಂದರಲ್ಲಿ ಮೂವರು ಮತಾಂಧರು ೩೦ ವರ್ಷದ ವಿಧವಾ ಮಹಿಳೆಯ ಮನೆಗೆ ನುಗ್ಗಿ ಅವಳ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿದರು. (ವಾಸನಾಂಧ ಮತಾಂಧರು ! – ಸಂಪಾದಕರು) ಹಾಗೆಯೇ ಈ ವಿಷಯವನ್ನು ಇತರರಿಗೆ ಹೇಳಿದರೆ ಕೊಲ್ಲುವುದಾಗಿ ಬೆದರಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಸಲ್ಮಾನ, ಸಲೀಮ ಹಾಗೂ ಸದಾ ಹಸನ ಈ ಮೂವರ ಮೇಲೆ ಬಲಾತ್ಕಾರದ ಅಪರಾಧ … Read more

ಶ್ರೀ ರಾಮ ಸೇನೆಯ ‘ದುರ್ಗಾ ದೌಡ’ ಕಾರ್ಯಕ್ರಮದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಮಹಿಳಾ ಶಾಖೆ ರಣರಾಗಿಣಿಯ ಸಹಭಾಗ

ranraginis-ku-spoorti-speaking
ಕಾರ್ಯಕ್ರಮದಲ್ಲಿ ಮಾತನಾಡುತ್ತಿರುವ ರಣರಾಗಿಣಿ ಶಾಖೆಯ ಕು. ಸ್ಪೂರ್ತಿ ಬೆನಕನವಾರಿ

ಹುಬ್ಬಳ್ಳಿ : ನವರಾತ್ರಿಯ ನಿಮಿತ್ತ ಶ್ರೀ ರಾಮ ಸೇನೆಯ ವತಿಯಿಂದ ಅಕ್ಟೋಬರ್ ೨ ರಂದು ‘ದುರ್ಗಾ ದೌಡ’ ಕಾರ್ಯಕ್ರಮವನ್ನು ಆಯೋಜಿಸ ಲಾಗಿತ್ತು. ಹುಬ್ಬಳ್ಳಿಯ ಮೂರುಸಾವಿರ ಮಠದಲ್ಲಿ ಈ ‘ದುರ್ಗಾ ದೌಡ’ಗೆ, ಹುಬ್ಬಳ್ಳಿ-ಧಾರವಾಡ ಉಪಮೇಯರ್ ಸೌ.ಲಕ್ಷ್ಮೀ ಉಪ್ಪಾರ ಇವರು ಚಾಲನೆ ನೀಡಿದರು. ಈ ಸಮಯದಲ್ಲಿ ಶ್ರೀ ರಾಮ ಸೇನೆಯ ಬೆಳಗಾವಿ ಜಿಲ್ಲಾ ಸಂಘಟಕರಾದ ಶ್ರೀ. ರಮಾಕಾಂತ ಕೊಂಡೊಸ್ಕರ್, ಹಿಂದೂ ಜನಜಾಗೃತಿ ಸಮಿತಿಯ ಮಹಿಳಾ ಶಾಖೆ ರಣರಾಗಿಣಿಯ ಕು. ಸ್ಪೂರ್ತಿ ಬೆನಕನವಾರಿ, ಗೋಕುಲ ಗ್ರಾಮದ ಗುರುಸ್ವಾಮಿಗಳಾದ ಶ್ರೀ. ಮೋಹನ ಗುರುಸ್ವಾಮಿಗಳು ಉಪಸ್ಥಿತರಿದ್ದರು.

Read moreಶ್ರೀ ರಾಮ ಸೇನೆಯ ‘ದುರ್ಗಾ ದೌಡ’ ಕಾರ್ಯಕ್ರಮದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಮಹಿಳಾ ಶಾಖೆ ರಣರಾಗಿಣಿಯ ಸಹಭಾಗ

‘ಹಿಂದೂಗಳೇ ಏಳಿ, ಜಾಗೃತರಾಗಿ, ತಮ್ಮ ರಾಜ್ಯವನ್ನು ಸ್ಥಾಪಿಸಿ’ – ಶ್ರೀ. ವೆಂಕಟರಮಣ ನಾಯ್ಕ್, ಹಿಂದೂ ಜನಜಾಗೃತಿ ಸಮಿತಿ

ಶಿಗ್ಲಿಯಲ್ಲಿ ಹಿಂದೂ ಧರ್ಮಜಾಗೃತಿ ಸಭೆ

shigli-deepaprajvalanamaduvaga_-dharmabimani-sri-girish-agadi
(ಎಡದಿಂದ) ಸೌ. ವಿದುಲಾ ಹಳದೀಪುರ, ಶ್ರೀ. ಕೆ.ಎಸ್. ಕಲ್ಲನಗೌಡರ್, ದೀಪಪ್ರಜ್ವಲನೆ ಮಾಡುತ್ತಿರುವ ಶ್ರೀ. ಗಿರೀಶ ಅಗಡಿ ಮತ್ತು ಶ್ರಿ. ವೆಂಕಟರಮಣ ನಾಯ್ಕ್

ಶಿಗ್ಲಿ (ಗದಗ) : ೨.೧೦.೨೦೧೬ ರಂದು ಇಲ್ಲಿನ ಗ್ರಾಮ ಪಂಚಾಯತ್ ಸಭಾಭವನದ ಸಮುದಾಯ ಭವನದಲ್ಲಿ ಹಿಂದೂ ಧರ್ಮಜಾಗೃತಿ ಸಭೆಯು ನಡೆಯಿತು. ಧರ್ಮಾಭಿಮಾನಿಗಳಾದ ಶ್ರೀ. ಗಿರೀಶ ಅಗಡಿಯವರು ಕಾರ್ಯಕ್ರಮದ ದೀಪಪ್ರಜ್ವಲನೆಯನ್ನು ಮಾಡಿದರು. ವೇದಮಂತ್ರ ಪಠಣದ ಮೂಲಕ ಆರಂಭವಾದ ಈ ಕಾರ್ಯಕ್ರಮದ ವ್ಯಾಸಪೀಠದಲ್ಲಿ ಸನಾತನ ಸಂಸ್ಥೆಯ ಶ್ರೀ. ಕೆ.ಎಸ್. ಕಲ್ಲನಗೌಡರ್, ಹಿಂದೂ ಜನಜಾಗೃತಿ ಸಮಿತಿಯ ಶ್ರಿ. ವೆಂಕಟರಮಣ ನಾಯ್ಕ್, ರಣರಾಗಿಣಿ ಶಾಖೆಯ ಸೌ. ವಿದುಲಾ ಹಳದೀಪುರರವರು ಉಪಸ್ಥಿತರಿದ್ದರು.

Read more‘ಹಿಂದೂಗಳೇ ಏಳಿ, ಜಾಗೃತರಾಗಿ, ತಮ್ಮ ರಾಜ್ಯವನ್ನು ಸ್ಥಾಪಿಸಿ’ – ಶ್ರೀ. ವೆಂಕಟರಮಣ ನಾಯ್ಕ್, ಹಿಂದೂ ಜನಜಾಗೃತಿ ಸಮಿತಿ

ಶಿವಾಜಿ ಮಹಾರಾಜರು ಸ್ವರಾಜ್ಯ ಸ್ಥಾಪನೆ ಮಾಡಿದಂತೆ ಹಿಂದೂ ರಾಷ್ಟ್ರ ಸ್ಥಾಪನೆ ಖಂಡಿತ ಆಗಲಿಕ್ಕಿದೆ ! – ಶ್ರೀ. ಗುರುಪ್ರಸಾದ, ಹಿಂದೂ ಜನಜಾಗೃತಿ ಸಮಿತಿ

ಮಂಗಳೂರಿನ ಅಡ್ಯಾರ್ ಪದವಿಯಲ್ಲಿ ಹಿಂದೂ ಧರ್ಮಜಾಗೃತಿ ಸಭೆ ಮಂಗಳೂರು : ವಿಶ್ವದಲ್ಲಿ ಭಾರತವನ್ನು ಮಾತ್ರ ‘ಮಾತೆ’ ಎಂದು ಕರೆಯುತ್ತಾರೆ. ಆದರೆ ಜಗತ್ತಿನಲ್ಲಿ ಒಂದೇಒಂದು ಹಿಂದೂ ರಾಷ್ಟ್ರ ಇಲ್ಲ. ಎಲ್ಲ ಕ್ಷೇತ್ರದಲ್ಲಿಯೂ ಭ್ರಷ್ಟಾಚಾರ ತುಂಬಿದೆ. ಶಿವಾಜಿ ಮಹಾರಾಜರು ಸ್ವರಾಜ್ಯ ಸ್ಥಾಪನೆ ಮಾಡಿದಂತೆ ಹಿಂದೂ ರಾಷ್ಟ್ರ ಸ್ಥಾಪನೆ ಖಂಡಿತ ಆಗಲಿಕ್ಕಿದೆ. ‘ನಮ್ಮ ಶ್ರೇಷ್ಠ ಧರ್ಮವನ್ನು ಉಳಿಸಲು ಕೈ ಜೋಡಿಸೋಣ; ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯ ಮಾಡಲು ಒಟ್ಟಾಗೋಣ’ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಶ್ರೀ. ಗುರುಪ್ರಸಾದರವರು ಹಿಂದೂಗಳಿಗೆ ಕರೆ … Read more

Kannada Weekly | Offline reading | PDF