ರಾಮಜನ್ಮಭೂಮಿಯ ತೀರ್ಪಿನ ನಂತರ ಪುರಿ ಪೀಠಾಧೀಶ್ವರ ಜಗದ್ಗುರು ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಇವರ ಪ್ರತಿಪಾದನೆ !

ಸರ್ವೋಚ್ಚ ನ್ಯಾಯಾಲಯವು ಸುನ್ನೀ ವಕ್ಫ್ ಬೋರ್ಡ್‌ಗೆ ೫ ಎಕರೆ ಭೂಮಿಯನ್ನು ನೀಡುವುದು ದುರ್ದೈವವೇ ಆಗಿದೆ. ಭವಿಷ್ಯದಲ್ಲಿ ಈ ಭೂಮಿಯು ಭಯೋತ್ಪಾದಕರ ಮುಖ್ಯ ತಾಣ ವಾಗಿ ರೂಪಾಂತರವಾಗುವುದು, ‘ದೇಶಹಿತದ ದೃಷ್ಟಿಯಲ್ಲಿ ಇದು ಅಪಾಯಕಾರಿಯಾಗಿ ಪರಿಣಮಿಸಲಿದೆ ಹಾಗೂ ಇದರಿಂದಾಗಿ ಮುಂಬರುವ ಕಾಲದಲ್ಲಿ ಅಶಾಂತಿ ಉದ್ಭವಿಸಲಿದೆ

ಸ್ವಾತಂತ್ರ್ಯವೀರ ಸಾವರ್ಕರರ ವಿಷಯದ ಸಮ್ಮೇಳನಕ್ಕಾಗಿ ರಾಜಸ್ಥಾನ ವಿಶ್ವವಿದ್ಯಾಲಯದಿಂದ ಸ್ಥಳ ಕೊಡಲು ನಕಾರ !

ರಾಜಸ್ಥಾನದ ಕಾಂಗ್ರೆಸ್ ಸರಕಾರವು ಈ ಹಿಂದೆಯೇ ಪಠ್ಯಪುಸ್ತಕದಲ್ಲಿನ ಸ್ವಾತಂತ್ರ್ಯವೀರ ಸಾವರ್ಕರರಿಗೆ ಸಂಬಂಧಿಸಿದ ಪಾಠಗಳಲ್ಲಿ ಅವರ ಹೆಸರಿನ ಮೊದಲು ಬರೆಯುತ್ತಿದ್ದ ‘ವೀರ ಈ ಶಬ್ದವನ್ನು ತೆಗೆದಿತ್ತು. ಈಗ ರಾಜಸ್ಥಾನ ವಿಶ್ವ ವಿದ್ಯಾಲಯವು ಸ್ವಾತಂತ್ರ್ಯವೀರ ಸಾವರ್ಕರರಿಗೆ ಸಂಬಂಧಿಸಿದ ಸಮ್ಮೇಳನಕ್ಕಾಗಿ ಸ್ಥಳವನ್ನು ನೀಡಲು ನಿರಾಕರಿಸಿದೆ.

೨೦೧೬ ರ ವರದಿಗನುಸಾರ ಭಾರತದಲ್ಲಿ ಮಹಿಳೆಯರಿಗಿಂತ ಪುರುಷರ ಆತ್ಮಹತ್ಯೆಯ ಪ್ರಮಾಣ ಹೆಚ್ಚು !

೨೦೧೬ ರಲ್ಲಿ ವಿವಾಹದ ಸಮಸ್ಯೆ, ಕಾಯಿಲೆ, ಆಸ್ತಿಯ ವಿವಾದ ಹಾಗೂ ಪ್ರೇಮ ಸಂಬಂಧ ಇತ್ಯಾದಿಗಳಿಂದಾಗಿ ಆತ್ಮಹತ್ಯೆಯ ಅತೀ ಹೆಚ್ಚು ಘಟನೆಗಳನ್ನು ನೋಂದಾಯಿಸಲಾಗಿದೆ. ಪರೀಕ್ಷೆಯಲ್ಲಿ ಅನುತ್ತೀರ್ಣ, ಹಣದ ಕೊರತೆ, ನಿರುದ್ಯೋಗ, ಮತ್ತು ಬಡತನ ಇತ್ಯಾದಿಗಳಿಂದ ಆತ್ಮಹತ್ಯೆಯ ಘಟನೆಗಳು ಕಡಿಮೆಯಾಗಿವೆ.

ಮತಾಂಧನಿಂದ ಹಿಂದೂ ಯುವತಿಯನ್ನು ಕಲ್ಲಿನಿಂದ ಜಜ್ಜಿ ಹತ್ಯೆ ಯುವತಿಯ ಮೃತದೇಹವನ್ನು ಸೀಮೆ ಎಣ್ಣೆ ಸುರಿದು ಸುಟ್ಟರು !

ಇಲ್ಲಿನ ನವಾಗಢದಲ್ಲಿ ಅನ್ವರ ಖಾನ್ ಎಂಬವನು ಸುನಿತಾ ಕುಶಾವಾಹ ಎಂಬ ಯುವತಿಯನ್ನು ಹತ್ಯೆ ಮಾಡಿದ ನಂತರ ಪೊಲೀಸರಿಗೆ ಶರಣಾಗಿದ್ದಾನೆ. ಸುನೀತಾಳಿಗೆ ಅನ್ವರನ ಸಹೋದರ ಜಮೀಲನಲ್ಲಿ ಪ್ರೇಮವಿತ್ತು. ಅವರು ಯಾರಿಗೂ ತಿಳಿಯದಂತೆ ವಿವಾಹವಾದರು ಹಾಗೂ ಒಟ್ಟಿಗೆ ವಾಸಿಸುತ್ತಿದ್ದರು.

ಗುಂಪುಘರ್ಷಣೆ ಚಿಂತಾಜನಕ !

ಸದ್ಯ ದೆಹಲಿ ಪೊಲೀಸರು ಮತ್ತು ದೆಹಲಿಯ ವಕೀಲರ ನಡುವೆ ಸಂಘರ್ಷ ನಡೆಯುತ್ತಿದೆ. ನವೆಂಬರ್ ೨ ರಂದು ದೆಹಲಿಯಲ್ಲಿನ ತೀಸ್ ಹಜಾರೀ ನ್ಯಾಯಾಲಯದ ಪರಿಸರದ ವಾಹನ ನಿಲ್ದಾಣದಲ್ಲಿ ‘ಪಾರ್ಕಿಂಗ್ ವಿಷಯದಲ್ಲಿ ವಕೀಲರು ಮತ್ತು ಪೊಲೀಸರ ನಡುವೆ ವಿವಾದ ನಿರ್ಮಾಣವಾಗಿತ್ತು.

ಬೆಂಗಳೂರಿನ ವಿಜ್ಞಾನಿ ಪ್ರೊ. (ಡಾ.) ಆರಾಧ್ಯ ಪ್ರಭು ಮತ್ತು ಅವರ ಪತ್ನಿ ಪ್ರಾ. (ಡಾ.) ಸೌ. ನಿರ್ಮಲಾ ಪ್ರಭು ಇವರು ರಾಮನಾಥಿಯ ಸನಾತನದ ಆಶ್ರಮಕ್ಕೆ ಭೇಟಿ !

೧೧ ನವೆಂಬರ್ (ಸುದ್ಧಿ.) – ಬೆಂಗಳೂರಿನ ಪ್ರತಿಷ್ಠಿತ ‘ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್’ ಸಂಸ್ಥಾನದಲ್ಲಿ ವಿಜ್ಞಾನಿಗಳೆಂದು ೪೦ ವರ್ಷಗಳ ಕಾಲ ಕಾರ್ಯನಿರತರಾಗಿದ್ದ ಪ್ರೊ. (ಡಾ.) ಆರಾಧ್ಯ ಪ್ರಭು ಇವರು ತಮ್ಮ ಪತ್ನಿಯೊಂದಿಗೆ ಇಲ್ಲಿನ ಸನಾತನದ ಆಶ್ರಮಕ್ಕೆ ಇತ್ತೀಚೆಗೆ ಭೇಟಿ ನೀಡಿದರು.

ನವೆಂಬರ್ ೨೧ ರಂದು ಇರುವ ಪ.ಪೂ. ಭಕ್ತರಾಜ ಮಹಾರಾಜರ ಮಹಾನಿರ್ವಾಣೋತ್ಸವ ನಿಮಿತ್ತ….

ಬಾಬಾರವರು ಯಾರ ಮನೆಗೆ ಹೋದರೂ ಅಲ್ಲಿ ಜನಜಂಗುಳಿ ಇರುತ್ತದೆ. ಬೆಳಗ್ಗೆ-ಸಾಯಂಕಾಲ ಭಂಡಾರ ನಡೆಯುತ್ತಿತ್ತು. ಬಾಬಾ ರವರು ಅಲ್ಲಿರುವ ತನಕ ಅವರ ಅಸ್ತಿತ್ವದ ಸಾಕಷ್ಟು ಶಕ್ತಿಯಿಂದ ಅಲ್ಲಿರು ವವರೆಲ್ಲರೂ ಉತ್ಸಾಹದಿಂದ ಕೆಲಸ ಮಾಡಬಹುದು. ಬಾಬಾರವರು ಅಲ್ಲಿಂದ ಹೋದ ಬಳಿಕ ಬಹುತೇಕರಿಗೆ ಒಂದೆರಡು ದಿನ ಆಯಾಸ ವಾದಂತೆ ಆಗುತ್ತಿತ್ತು.