ಉಗ್ರರಿಂದ ‘ಎಕ್ಸ್’ ಖಾತೆಯ ಬಳಿಕೆ !

‘ಟೇಕ್ ಟ್ರಾನ್ಸಪರನ್ಸಿ ಪ್ರಾಜೆಕ್ಟ್’ನ (‘ಟಿಟಿಪಿ’ಯ) ವರದಿಯ ಪ್ರಕಾರ ಪ್ರಸಿದ್ಧ ಉದ್ಯಮಿ ಇಲಾನ್ ಮಸ್ಕ್ ಇವರ ‘ಎಕ್ಸ್’ (ಹಿಂದಿನ ಟ್ವಿಟರ್) ಮೂಲಕ ಅಮೇರಿಕಾವು ಉಗ್ರರು ಎಂದು ಘೋಷಿಸಿರುವ ೨ ಉಗ್ರರ ಗುಂಪಿನ ನಾಯಕರ ‘ಎಕ್ಸ್’ ಖಾತೆಗೆ ಪ್ರೇಮಿಯಂ, ಪೇಮೆಂಟ್ ಸೇವೆ ಮತ್ತು ಇತರ ಅನೇಕ ಸರಕಾರಿ ಸೇವೆ ಪೂರೈಸುತ್ತಿದೆ.

ಕರ್ಕರೋಗ ವಿರುದ್ಧದ ಲಸಿಕೆಯನ್ನು ಅಭಿವೃದ್ಧಿ ಮಾಡುವಲ್ಲಿ ನಾವು ಸಾಕಷ್ಟು ಪ್ರಗತಿ ಸಾಧಿಸಿದ್ದೇವೆ ! – ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್

ಕ್ಯಾನ್ಸರ್ ಲಸಿಕೆ ಮತ್ತು ಹೊಸ ಪೀಳಿಗೆಯ ‘ಇಮ್ಯುನೊಮಾಡ್ಯುಲೇಟರಿ’ ಔಷಧಿಗಳ ಅಭಿವೃದ್ಧಿಯ ಹಾದಿಯಲ್ಲಿ ನಾವು ತುಂಬಾ ಹತ್ತಿರ ಬಂದಿದ್ದೇವೆ ಎಂದು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಹೇಳಿದ್ದಾರೆ.

ಈಗ ಇಸ್ಲಾಮಿಕ್ ದೇಶ ಬಹೆರೀನ್ ನಲ್ಲಿ ಹಿಂದೂ ದೇವಾಲಯ ನಿರ್ಮಾಣ !

ಸಂಯುಕ್ತ ಅರಬ್ ಎಮಿರೇಟ್ಸ್ ನಂತರ ಈಗ ಇಸ್ಲಾಮಿಕ್ ದೇಶವಾದ ಬಹೆರೀನ್‌ನಲ್ಲಿ ಹಿಂದೂ ದೇವಾಲಯವನ್ನು ನಿರ್ಮಿಸಲಾಗುವುದು. ಅದಕ್ಕಾಗಿ ಈ ದೇಶದ ರಾಜನು ಭೂಮಿಯನ್ನು ಕೊಟ್ಟಿದ್ದಾರೆ.

ವರ್ಣದ್ವೇಷದಿಂದ ಭಾರತೀಯ ಪ್ರಾದ್ಯಾಪಕರಿಗೆ ನೇಮಕಾತಿ ನಿರಾಕರಿಸಿದ್ದರಿಂದ ೪ ಕೋಟಿ ೬೯ ಲಕ್ಷ ರೂಪಾಯಿ ದಂಡ ಕೊಡುವಂತೆ ಆದೇಶ !

ಪೋರ್ಟ್ಸಮೌತ್ ವಿಶ್ವವಿದ್ಯಾಲಯವು ಭಾರತೀಯ ಮೂಲದ ಪ್ರಾಧ್ಯಾಪಕಿ ಡಾ. ಕಾಜಲ ಶರ್ಮಾ ಇವರಿಗೆ ವರ್ಣದ್ವೇಷದಿಂದಾಗಿ ಎರಡನೆಯ ಬಾರಿ ನೇಮಕಾತಿಯನ್ನು ನಿರಾಕರಿಸಿತು.

ಮಾಲ್ಡೀವ್ಸ್ ವಿವಿಧ ಅಪರಾಧಗಳಲ್ಲಿ 43 ಭಾರತೀಯ ಆರೋಪಿಗಳನ್ನು ಹೊರಹಾಕಿದೆ !

ಭಾರತದೊಂದಿಗಿನ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಮಾಲ್ಡೀವ್ಸ್ 43 ಭಾರತೀಯರನ್ನು ಗಡೀಪಾರು ಮಾಡಲು ನಿರ್ಧರಿಸಿದೆ. ಅವರ ವಿರುದ್ಧ ವಿವಿಧ ಅಪರಾಧಗಳು ದಾಖಲಾಗಿವೆ.

ಅಲ್ಪಸಂಖ್ಯಾತ ಮುಸ್ಲಿಮರು ಎಂದಿಗೂ ‘ಮುಸ್ಲಿಮೇತರರು ನಮ್ಮ ಶತ್ರುಗಳು’ ಎಂದು ಹೇಳಿಕೆ ನೀಡುವುದಿಲ್ಲ !

ವಿಶ್ವಸಂಸ್ಥೆಯಂತಹ ಪಾಶ್ಚಿಮಾತ್ಯ ಸಂಸ್ಥೆಗಳು 2 ಕಾರಣಗಳಿಗಾಗಿ ಜಿಹಾದಿ ಭಯೋತ್ಪಾದಕರ ಪರವಾಗಿ ನಿಂತಿವೆ. ‘ತಖಿಯಾ’ ಮೊದಲ ಕಾರಣ ಮತ್ತು ಇದರ ಪ್ರಕಾರ, ಮುಸಲ್ಮಾನನ ಜೀವಕ್ಕೆ ಅಪಾಯ ಬಂದಾಗ, ಅವನು ತನ್ನ ಮನಸ್ಸಿನ ಮೂಲ ಪರಿಕಲ್ಪನೆಗಳು, ಆಲೋಚನೆಗಳು ಅಥವಾ ಆಸೆಗಳನ್ನು ಮಾತನಾಡಬಾರದು.

ಪುತಿನ್ ರವರು ಉಕ್ರೇನ್ ಯುದ್ಧದಿಂದ ಹಿಂದೆ ಸರಿದರೆ ಅವರ ಹತ್ಯೆಯಾಗುವ ಸಾಧ್ಯತೆ !- ಅಮೇರಿಕಾದ ಬಿಲಿಯನೇರ್ ಇಲಾನ್ ಮಸ್ಕ್ ಇವರ ಹೇಳಿಕೆ

೧೦ ದಿನಗಳಲ್ಲಿ ರಷ್ಯಾ-ಉಕ್ರೇನ್ ಯುದ್ಧಕ್ಕೆ ೨ ವರ್ಷ ಪೂರ್ಣವಾಗುವುದು. ಹೀಗಿರುವಾಗ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರ ಇತ್ತೀಚೆಗಿನ ಸಂದರ್ಶನ ಪ್ರಸಾರವಾಗಿದೆ.

ಮುಸ್ಲಿಂ ಬಾಹುಳ್ಯವಿರುವ ಕಝಾಕಿಸ್ತಾನದ ಶಾಲೆಗಳಲ್ಲಿ ಹಿಜಾಬ್ ನಿಷೇಧ ! 

ಮುಸಲ್ಮಾನರಿಂದ ಹಿಜಾಬ ನಿಷೇಧಕ್ಕೆ ವಿರೋಧ ವ್ಯಕ್ತವಾಗುತ್ತಿರುವಾಗ, ರಷ್ಯಾದಿಂದ ಪ್ರತ್ಯೇಕವಾಗಿರುವ ಮುಸಲ್ಮಾನ ಬಹುಸಂಖ್ಯಾತವಿರುವ ಕಝಾಕಿಸ್ತಾನ್‌ದ ಶಾಲೆಗಳಲ್ಲಿ ಮಾತ್ರ ಹಿಜಾಬ್ ಧರಿಸುವುದನ್ನು ಸರಕಾರ ನಿಷೇಧಿಸಿದೆ.

ಲಂಡನ್‌ನಲ್ಲಿ ಭಾರತೀಯರನ್ನು ಸುಲಿಗೆ ಮಾಡುವ ಘಟನೆಗಳಲ್ಲಿ ಭಾರಿ ಹೆಚ್ಚಳ !

ಬ್ರಿಟನ್ನಿನ ಪೊಲೀಸರು ಮತ್ತು ಸರಕಾರವು ಭಾರತೀಯರ ಭದ್ರತೆಯ ಸಂದರ್ಭದಲ್ಲಿ ನಿಷ್ಕ್ರಿಯವಾಗಿವೆ, ಎಂಬುದು ಈ ಹಿಂದೆಯೇ ಖಲಿಸ್ತಾನಿಗಳ ಭಾರತೀಯ ರಾಯಭಾರಿ ಕಚೇರಿಯ ಮೇಲಿನ ದಾಳಿಯಿಂದ ಬಯಲಾಗಿದೆ!

ಫ್ರಾನ್ಸ್‌ನ ಹಳ್ಳಿಯೊಂದರಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ‘ಸ್ಮಾರ್ಟ್‌ಫೋನ್’ಗಳ ಬಳಕೆಯನ್ನು ನಿಷೇಧಿಸುವ ಬಗ್ಗೆ ಜನರಲ್ಲಿ ಆಸಕ್ತಿ !

ಫ್ರಾನ್ಸನಲ್ಲಿರುವ `ಸೀನ ಪೋರ್ಟ’ ಗ್ರಾಮದಲ್ಲಿ ಸ್ಮಾರ್ಟಫೋನ್ ವ್ಯಸನದಿಂದ ಮುಕ್ತಿ ಹೊಂದಲು ವಿಶೇಷ ಪ್ರಯತ್ನಗಳು ನಡೆಸಿರುವುದು ಕಂಡು ಬಂದಿದೆ.