ವಿದೇಶದಿಂದ ಬರುವ ಮತಾಂಧ ಮುಸ್ಲಿಂ ಧಾರ್ಮಿಕ ಮುಖಂಡರಿಗೆ ಬ್ರಿಟನನಲ್ಲಿ ಪ್ರವೇಶ ನಿಷೇಧ 

ಬ್ರಿಟನ ತನ್ನ ದೇಶದಲ್ಲಿ ಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಇಂಡೋನೇಷ್ಯಾ ದೇಶದಿಂದ ಬರುವ ಮತಾಂಧ ಮುಸ್ಲಿಂ ಧಾರ್ಮಿಕ ಮುಖಂಡರ ಪ್ರವೇಶವನ್ನು ನಿರ್ಬಂಧಿಸಿದೆ.

ಅಬುಧಾಬಿಯ ಸ್ವಾಮಿನಾರಾಯಣ ದೇವಸ್ಥಾನದಲ್ಲೂ ಡ್ರೆಸ್‌ಕೋಡ್ ಜಾರಿ !

ಸ್ವಾಮಿನಾರಾಯಣ ದೇವಸ್ಥಾನವನ್ನು ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 14 ರಂದು ಉದ್ಘಾಟಿಸಿದ ನಂತರ ಮಾರ್ಚ್ 1 ರಿಂದ ಭಕ್ತರಿಗಾಗಿ ತೆರೆಯಲಾಗಿದೆ.

ಭಾರತ ಸರ್ಕಾರದ ಆಕ್ಷೇಪಣೆಯ ಬಳಿಕ ಗೂಗಲ್ ‘ಪ್ಲೇ ಸ್ಟೋರ್’ ನಿಂದ ತೆಗೆದುಹಾಕಲಾಗಿದ್ದ ಭಾರತೀಯ ಸಂಸ್ಥೆಗಳ 10 ಅಪ್ಲಿಕೇಶನ್‌ಗಳಿಂದ ಪುನಃ ಕಾರ್ಯಾಚರಣೆ.

ಕೇಂದ್ರ ಸರ್ಕಾರದ ಆಕ್ಷೇಪಣೆಯ ಬಳಿಕ ಗೂಗಲ ಮಾರ್ಚ್ 1 ರಂದು ‘ಪ್ಲೇ ಸ್ಟೋರ್’ ನಿಂದ ತೆಗೆದುಹಾಕಲಾಗಿದ್ದ ಭಾರತೀಯ ಸಂಸ್ಥೆಗಳ 10 ಅಪ್ಲಿಕೇಶನ್‌ಗಳನ್ನು ಗೂಗಲ್ ಮರಳಿ ಪ್ರಾರಂಭಿಸಿದೆ.

Pakistan Hindu Teacher Acquitted : ಧರ್ಮನಿಂದನೆಯ ಪ್ರಕರಣದಲ್ಲಿ ಹಿಂದೂ ಶಿಕ್ಷಕನ ನಿರಪರಾಧಿ ಎಂದು ಬಿಡುಗಡೆ !

ಪಾಕಿಸ್ತಾನದ ಸಿಂಧ ಪ್ರಾಂತ್ಯದಲ್ಲಿನ ಸಖ್ಖರ ಉಚ್ಚ ನ್ಯಾಯಾಲಯವು ಓರ್ವ ಹಿಂದೂ ಶಿಕ್ಷಕನ ಮೇಲೆ ಹೊರಿಸಲಾಗಿದ್ದ ಈಶ ನಿಂದೆಯ ಪ್ರಕರಣದಲ್ಲಿ ಆತನನ್ನು ನಿರಪರಾಧಿ ಎಂದು ಮುಕ್ತಗೊಳಿಸಿತು.

ರಾ.ಸ್ವ. ಸಂಘದ ರುದ್ರೇಶ್ ಹತ್ಯೆಯ ಆರೋಪಿ ಮೊಹಮ್ಮದ್ ಗೌಸ್ ದಕ್ಷಿಣ ಆಫ್ರಿಕಾದಿಂದ ಬಂಧನ !

  ನವ ದೆಹಲಿ – 2016 ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡ ರುದ್ರೇಶ್ ಹತ್ಯೆ ಪ್ರಕರಣದ ಆರೋಪಿ ಮೊಹಮ್ಮದ್ ಗೌಸ್ ನಿಯಾಜಿಯನ್ನು ದಕ್ಷಿಣ ಆಫ್ರಿಕಾದಲ್ಲಿ ಬಂಧಿಸಲಾಗಿದೆ. ಇದೀಗ ಅವನನ್ನು ಮುಂಬಯಿಗೆ ಕರೆತರಲಾಗಿದೆ. ಈತ ನಿಷೇಧಿತ ಜಿಹಾದಿ ಭಯೋತ್ಪಾದಕ ಸಂಘಟನೆ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ದ ನಾಯಕನಾಗಿದ್ದಾನೆ. ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ.) ನಡೆಸಿದ ಪ್ರಯತ್ನದಿಂದಾಗಿ ಆತನ ಬಂಧನವಾಗಿವೆ. ಗೌಸ್‌ನ ಯಾವುದೇ ಸುಳಿವು ನೀಡಿದವರಿಗೆ ಅಥವಾ ಹಿಡಿದು ಕೊಟ್ಟವರಿಗೆ ಎನ್.ಐ.ಎ. 5 ಲಕ್ಷ ರೂಪಾಯಿ ಬಹುಮಾನ ಘೋಷಿಸಿತ್ತು. … Read more

Israel Hostages Death : ಇಸ್ರೇಲ್ ದಾಳಿಯಲ್ಲಿ ೭ ಒತ್ತೆಯಾಳುಗಳೂ ಮೃತ ! – ಹಮಾಸ್ ಹೇಳಿಕೆ

ಅಮೇರಿಕವು ಮೊದಲ ಬಾರಿಗೆ ಗಾಜಾಕ್ಕೆ ಸಹಾಯವೆಂದು ವಿಮಾನದಿಂದ ಆಹಾರವನ್ನು ಕೆಳಗೆ ಎಸೆಯಲಿದೆ ! ಗಾಜಾ / ವಾಷಿಂಗ್ಟನ್ – ಮಾರ್ಚ್ ೧ ರ ರಾತ್ರಿ ಇಸ್ರೇಲಿ ದಾಳಿಯಲ್ಲಿ ೭ ಒತ್ತೆಯಾಳುಗಳೂ ಮೃತಪಟ್ಟಿದ್ದಾರೆ ಎಂದು ಹಮಾಸ್ ಹೇಳಿಕೊಂಡಿದೆ. ಇಲ್ಲಿಯವರೆಗೆ ೭೦ ಕ್ಕೂ ಹೆಚ್ಚು ಒತ್ತೆಯಾಳುಗಳು ಸಾವನ್ನಪ್ಪಿದ್ದಾರೆ ಎಂದು ಹಮಾಸ್ ಹೇಳಿದೆ. 7 ಅಕ್ಟೋಬರ್ 2023 ರಂದು, ಹಮಾಸ್ ಭಯೋತ್ಪಾದಕರು ಗಾಜಾದಲ್ಲಿ ಅಂದಾಜು 253 ಒತ್ತೆಯಾಳುಗಳನ್ನು ಇಟ್ಟಿದ್ದರು. ನವೆಂಬರ್ 24 ಮತ್ತು ಡಿಸೆಂಬರ್ 1 ರ ನಡುವಿನ ಕದನ ವಿರಾಮದ … Read more

Mauritius Indian Military Base : ಮಾರಿಷಸ್‌ನಲ್ಲಿ ಭಾರತೀಯ ಸೇನಾನೆಲೆಯ ಉದ್ಘಾಟನೆ 

ಮುಂಬೈನಿಂದ 3 ಸಾವಿರ 729 ಕಿ.ಮೀ. ಅಂತರದಲ್ಲಿರುವ ನೆರೆಯ ಮಾರಿಷಸನ ಉತ್ತರ ಅಗಾಲೆಗಾ ದ್ವೀಪದಲ್ಲಿ ಭಾರತೀಯ ಸೇನಾ ನೆಲೆಗಾಗಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ನಿರ್ಮಿಸಲಾಗಿದೆ.

Pakistan Election Rigging : ಯಾವುದೇ ದೇಶ ನಮಗೆ ಆದೇಶಿಸಲು ಸಾಧ್ಯವಿಲ್ಲ ! – ಪಾಕಿಸ್ತಾನ

ಯಾವುದೇ ದೇಶವು ಪಾಕಿಸ್ತಾನಕ್ಕೆ ಆದೇಶ ನೀಡಲು ಸಾಧ್ಯವಿಲ್ಲ. ಪಾಕಿಸ್ತಾನ ಸ್ವತಂತ್ರ ಮತ್ತು ಸಾರ್ವಭೌಮ ರಾಷ್ಟ್ರವಾಗಿದೆ.

Pakistan Elections Rigging Probe : ಚುನಾವಣೆಯಲ್ಲಾದ ಅವ್ಯವಹಾರದ ತನಿಖೆಯಾಗದೇ ಪಾಕಿಸ್ತಾನ ಸರಕಾಕ್ಕೆ ಮಾನ್ಯತೆ ನೀಡಬೇಡಿ

ಅಮೇರಿಕೆಯ ಆಡಳಿತಾರೂಢ ಡೆಮಾಕ್ರಟಿಕ್ ಪಕ್ಷದ 33 ಸಂಸದರ ಒಂದು ಗುಂಪು ರಾಷ್ಟ್ರಾಧ್ಯಕ್ಷರಾದ ಜೋಬೈಡನ್ ಮತ್ತು ವಿದೇಶಾಂಗ ಸಚಿವ ಆಂಟೋನಿ ಬ್ಲಿಂಕೆನ್ ಅವರಿಗೆ ಪತ್ರ

ಭಾರತೀಯ ತಾಂತ್ರಿಕ ಸಿಬ್ಬಂದಿ ಮಾಲ್ಡೀವ್ಸ್‌ಗೆ ತಲುಪಿದರು !

ಭಾರತೀಯ ತಾಂತ್ರಿಕ ಸಿಬ್ಬಂದಿಯ ಮೊದಲ ಬ್ಯಾಚ್ ಮಾಲ್ಡೀವ್ಸ್‌ಗೆ ಆಗಮಿಸಿದೆ. ಈ ಸಿಬ್ಬಂದಿ ಮಾರ್ಚ್ 10 ರಂದು ಭಾರತಕ್ಕೆ ಮರಳುವ ಸೈನಿಕರ ಸ್ಥಾನವನ್ನು ಪಡೆಯಲಿದ್ದಾರೆ.